Thursday, October 1, 2026

kannada news

Ballari ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ..!

ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆಯ (ballari mahanagara palike) ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್ (Congress) ವಶಪಡಿಸಿಕೊಂಡಿದ್ದು, ಮೇಯರ್‌ ಆಗಿ 34ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಎಂ. ರಾಜೇಶ್ವರಿ ಸುಬ್ಬರಾಯುಡು (M. Rajeshwari Subbarayudu), ಉಪಮೇಯರ್ ಆಗಿ 37ನೇ ವಾರ್ಡ್‌ನ ಮಾಲನ್ ಬೀ (Malan Bee) ಆಯ್ಕೆಯಾಗಿದ್ದಾರೆ. ಪಾಲಿಕೆಯ ಒಟ್ಟು 39 ವಾರ್ಡ್‌ಗಳಲ್ಲಿ ಕಾಂಗ್ರೆಸ್ 21, ಬಿಜೆಪಿಯ 13,...

Punjab : ಸಿಎಂ ಭಗವಂತ್ ಮಾನ್ ಸಂಪುಟಕ್ಕೆ 10 ಸಚಿವರು ಸೇರ್ಪಡೆ..!

ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ (Aam Aadmi Party Government) ಅಧಿಕಾರಕ್ಕೆ ಬಂದಿದೆ. ಪಂಜಾಬ್ ಸಿಎಂ ಭಗವಂತ್ ಮಾನ್ (Punjab CM Bhagwant Man) ಸಂಪುಟಕ್ಕೆ ಇಂದು 10 ಸಚಿವರು ಸೇರ್ಪಡೆಯಾಗಿದ್ದಾರೆ. ಶಾಸಕರು ಚಂಡೀಗಢದ ರಾಜಭವನದಲ್ಲಿ (Municipal Court of Chandigarh) ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ...

B Sriramulu ಖಾಸಗಿ ಬಸ್ ಪಲ್ಟಿ ಮೃತರ ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಣೆ..!

ತುಮಕೂರು : ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ (Pavagada taluk of Tumkur district) ಪಳವಳ್ಳಿಕಟ್ಟೆಯ ಕೆರೆ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತವಾಗಿದ್ದು, ಬಸ್‌ನಲ್ಲಿದ್ದ 25ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ...

Tumakuru  : ಖಾಸಗಿ ಬಸ್ ಪಲ್ಟಿ ಹೊಡೆದು 5 ಮಂದಿ ಸಾವು ಹಲವರಿಗೆ ಗಂಭೀರ ಗಾಯ..!

ತುಮಕೂರು : ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ (Pavagada Taluk) ಪಳವಳ್ಳಿ ಕಟ್ಟೆಯ ಬಳಿ ಇಂದು ಬೆಳಗ್ಗೆ ಖಾಸಗಿ ಬಸ್ ಪಲ್ಟಿ ಹೊಡೆದು ಭೀಕರ ಅಪಘಾತ (A terrible accident) ಸಂಭವಿಸಿದೆ. ಇನ್ನು ಈ ಭೀಕರ ಅಪಘಾತದಲ್ಲಿ ತಳದಲ್ಲಿ 5 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಇನ್ನು ಈ ಪ್ರಕರಣ...

ಹೋಳಿ ಹಬ್ಬವನ್ನ ಯಾಕೆ ಆಚರಿಸಲಾಗುತ್ತದೆ..? ಹೋಲಿಕಾ ದಹನ ಮಾಡಲು ಕಾರಣವೇನು..?

ಹಿಂದುಗಳಲ್ಲಿ ಹಲವು ಹಬ್ಬಗಳನ್ನು ಆಚರಿಸಲಾಗುತ್ತದೆ. ಅಂಥ ಹಬ್ಬಗಳಲ್ಲಿ ಹೋಳಿ ಹಬ್ಬ ಕೂಡ ಒಂದು. ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಿಸುವುದೇ ಒಂದು ಮಜಾ. ತಂಪು ಪಾನೀಯ. ತರಹೇವಾರಿ ತಿಂಡಿ ಸವಿಯುವುದೇ ಒಂದು ಸಂತೋಷ. ಇನ್ನು ಹೋಳಿ ಹಬ್ಬ ಆಚರಿಸುವುದಕ್ಕೂ ಮುನ್ನ ಹೋಲಿಕಾ ದಹನವನ್ನೂ ಮಾಡಲಾಗುತ್ತದೆ. ಹಾಗಾದ್ರೆ ಈ ಹೋಲಿಕಾ ದಹನ ಮತ್ತು ಹೋಳಿ ಹಬ್ಬದ ಆಚರಣೆಯ...

Karnatakaದಲ್ಲಿ 15 ಸಾವಿರ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ..!

ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಪ್ರಾಥಮಿಕ ಶಿಕ್ಷಣ (Primary Education) ಮತ್ತು ಪ್ರೌಢ ಶಿಕ್ಷಣ ಸಚಿವರಾದ (Minister of Higher Education) ಬಿ ಸಿ ನಾಗೇಶ್ (B C Nagesh) ಅವರು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯದಲ್ಲಿ 21 ಸಾವಿರ ಗಣಿತ (Mathematics) ಶಿಕ್ಷಕರ...

C M bommai : ನವೀನ್ ಪಾರ್ಥಿವ ಶರೀರ ಭಾನುವಾರ ಬೆಂಗಳೂರಿಗೆ ಆಗಮನ..!

ಬೆಂಗಳೂರು : ಉಕ್ರೇನ್​ನಲ್ಲಿ ರಷ್ಯಾ ಶೆಲ್​ ದಾಳಿಗೆ ಸಾವನ್ನಪ್ಪಿದ್ದ ಹಾವೇರಿ ಮೂಲದ ನವೀನ್ ​​​ (Naveen) ಪಾರ್ಥಿವ ಶರೀರ (Dead Body) ಭಾನುವಾರ ಬೆಳಗ್ಗೆ 3 ಗಂಟೆಗೆ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ತಿಳಿಸಿದ್ದಾರೆ. ನವೀನ್​ ಮೃತದೇಹ ಈಗಾಗಲೇ ಪತ್ತೆಯಾಗಿದ್ದು, ಪಾರ್ಥಿವ ಶರೀರ ತರಲು ಎಲ್ಲ ರೀತಿಯ...

Indian Navy ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಭಾರತೀಯ ನೌಕಾಪಡೆಯು (Indian Navy)  ನಾವಿಕರು (AA ಮತ್ತು SSR) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸವನ್ನು ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಏಪ್ರಿಲ್ 5ರ ಮೊದಲು ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  ಹುದ್ದೆಯ ಬಗ್ಗೆ ಸಂಪೂರ್ಣ...

ದಿ ಕಶ್ಮೀರ್ ಫೈಲ್ಸ್ ಚಿತ್ರ ಬಿಡುಗಡೆಯಾಗಿ ಒಂದು ವಾರದಲ್ಲಿ ಗಳಿಸಿದ್ದೆಷ್ಟು ಗೊತ್ತಾ..?

ಹಲವು ಸಿನಿಮಾಗಳು ಸಿಕ್ಕಾಪಟ್ಟೆ ಪ್ರಚಾರ ಮಾಡಿ, ನ್ಯೂಸ್‌ ಚಾನೆಲ್‌ಗಳಲ್ಲಿ ನ್ಯೂಸ್‌ಗಳನ್ನ ಹಾಕಿಸಿ, ಪೋಸ್ಟರ್ ಅಂಟಿಸಿ, ರಿಯಾಲಿಟಿ ಶೋಗೆ ಬಂದು ಪ್ರಮೋಷನ್ ಮಾಡಿದ್ರೂ, ತೋಪು ಹೊಡೆಯುತ್ತೆ. ಅದಕ್ಕೆ ಕಾರಣ, ಚಿತ್ರದಲ್ಲಿರುವ ಕಥೆ ಪ್ರೇಕ್ಷಕರ ಗಮನ ಸೆಳೆದಿರುವುದಿಲ್ಲ. ಆದ್ರೆ ದಿ ಕಶ್ಮೀರಿ ಫೈಲ್ಸ್ ಎಂಬ ಚಿತ್ರ ಬಿಡುಗಡೆಯಾಗಿದೆ. ಗಟ್ಟಿ ಗುಂಡಿಗೆ ಇದ್ದವರು ಈ ಸಿನಿಮಾವನ್ನ ನೋಡಿ ಎಂದು...

 ಭಾವಿಪತ್ನಿಗೆ ಈ ವ್ಯಕ್ತಿ ಎಂಥ ಗಿಫ್ಟ್ ಕೊಟ್ಟಾ ಗೊತ್ತಾ..? ಇಂಥಾ ಗಿಫ್ಟೂ ಕೊಡ್ತಾರಾ..?

ಒಬ್ಬ ಪ್ರೇಮಿ ತನ್ನ ಪ್ರೇಯಸಿಗೆ ಗಿಫ್ಟ್ ಆಗಿ ಹೂವಿನ ಬೊಕ್ಕೆ, ಚಾಕೋಲೇಟ್, ಬಟ್ಟೆ, ಬಳೆ, ಮೇಕಪ್ ಕಿಟ್, ಮೊಬೈಲ್ ಹೀಗೆ ಇನ್ನೂ ಇತ್ಯಾದಿ ಗಿಫ್ಟ್ ಕೊಡಬಹುದು. ಅವನು ಸ್ವಲ್ಪ ಶ್ರೀಮಂತ ಆದ್ರೆ ಗೋಲ್ಡ್ ರಿಂಗ್, ನೆಕ್ಲೆಸ್ ಕೊಡಿಸಬಹುದು. ಅದಕ್ಕೂ ಮೀರಿ ಶ್ರೀಮಂತನಾಗಿದ್ರೆ, ಕಾರ್ ಬಂಗಲೆಯನ್ನ ಗಿಫ್ಟ್ ಆಗಿ ಕೊಡಬಹುದು. ಆದ್ರೆ ಇಲ್ಲೊಬ್ಬ ಪುಣ್ಯಾತ್ಮ, ತನ್ನ...
- Advertisement -spot_img

Latest News

Vidur Neeti: ಇಂಥವರ ಸ್ನೇಹ ಎಂದಿಗೂ ಮಾಡಬಾರದೆಂದು ಹೇಳುತ್ತಾರೆ ವಿದುರ

Vidura Neeti: ಚಾಣಕ್ಯರು ಯಾವ ರೀತಿ ಚಾಣಕ್ಯ ನೀತಿಯಲ್ಲಿ ಬದುಕುವ ರೀತಿಯ ಬಗ್ಗೆ ವಿವರಿಸಿದ್ದಾರೋ, ಅದೇ ರೀತಿ ವಿದುರರು ಕೂಡ ವಿದುರ ನೀತಿಯಲ್ಲಿ ಜೀವನದ ಬಗೆಗಿನ...
- Advertisement -spot_img