Tuesday, September 29, 2026

kannada news

Amruta Fadnavis ಮುಂಬೈನಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಶೇಕಡಾ 3ರಷ್ಟು ವಿಚ್ಛೇದನ..!

ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ (Devendra Fadnavis) ಅವರ ಪತ್ನಿ ಅಮೃತಾ ಫಡ್ನವಿಸ್ (Amruta Fadnavis) ಮಹಾರಾಷ್ಟ್ರದ ವಿಕಾಸ್ ಅಗಾಡಿ (Vikas Aghadi) ಸರ್ಕಾರದ ವಿರುದ್ಧ ಇಂದು ಮಾತಿನ ದಾಳಿಯನ್ನು ನಡೆಸಿದ್ದಾರೆ. ಮುಂಬೈನಲ್ಲಿ ಟ್ರಾಫಿಕ್ ಜಾಮ್ (Traffic jam in Mumbai) ನಿಂದಾಗಿ ಶೇಕಡಾ ಮೂರರಷ್ಟು ವಿಚ್ಛೇದನಕ್ಕೆ (divorce) ಕಾರಣವಾಗಿದೆ ಎಂದು ಹೇಳಿದ್ದಾರೆ. ನಾನು...

Flyover ಮೇಲೆ ಬೈಕ್ ನಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ..!

ಫ್ಲೈಓವರ್ (Flyover) ಮೇಲೆ ಫ್ಲೈಓವರ್ ಮೇಲೆ ಬೈಕ್ ನಲ್ಲಿ ವೀಲಿಂಗ್ (Wheeling on the bike) ಮಾಡುತ್ತಿದ್ದ ಇಬ್ಬರು ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್ ಅಲಿಯಾಸ್ ಪಿಲ್ಲು (Gaurav alias Pillu), ಗಾಡಿಯಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಶ್ರೇಯಸ್ (Shreyas) ಎಂಬುವವರನ್ನು ಜಯನಗರ ಸಂಚಾರಿ ಪೊಲೀಸರು (Jayanagar Traffic Police) ಬಂಧಿಸಿದ್ದಾರೆ. ಫ್ಲೈ ಓವರ್ ಮೇಲೆ...

Pro Kabaddi League ಇಂದು ಒಟ್ಟು 3 ಪಂದ್ಯಗಳು..!

ಪ್ರೊ ಕಬಡ್ಡಿ(Pro Kabaddi) ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 94 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ಒಟ್ಟು 3 ಪಂದ್ಯಗಳು (3 matches) ನಡೆಯಲಿವೆ. ಈ 3 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಯು ಮುಂಬಾ ಮತ್ತು ತಮಿಳ್ ತಲೈವಾಸ್ (U Mumba and Tamil Talaivas) ತಂಡಗಳು ಸೆಣಸಾಟ ನಡೆಸಿಲಿವೆ. ದ್ವಿತೀಯ ಪಂದ್ಯದಲ್ಲಿ...

‘ಕೆಲ ಅಧಿಕಾರಿಗಳು ನನ್ನ ಹೆಸರನ್ನ ಈ ರೀತಿ ದುರ್ಬಳಕೆ ಮಾಡುತ್ತಿದ್ದಾರೆ’

ಸಂಸದೆ ಸುಮಲತಾ ಅಂಬರೀಶ್ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದು, ಈ ಬಗ್ಗೆ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಅಧಿಕಾರಿಗಳು, ನನ್ನ ಹೆಸರು ಬಳಸಿಕೊಂಡು ಸಕ್ರಮದ ಹೆಸರನ್ನಿಟ್ಟು ಗಣಿಗಾರಿಕೆ ಮಾಡುತ್ತಿದ್ದಾರೆ. ನಿಮಗೇನಾದರೂ ಹಣದ ಬೇಡಿಕೆ ಇಟ್ಟಿದ್ದಲ್ಲಿ ನನ್ನ ಕಚೇರಿಗೆ ನೇರವಾಗಿ ಬಂದು ಈ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದ್ದಾರೆ....

CM Chair ಭದ್ರಕ್ಕಾಗಿ ಬಸವರಾಜ ಬೊಮ್ಮಾಯಿ ದೆಹಲಿ ಟೂರ್..?

www.karnatakatv.net : ವಯಸ್ಸಿನ ಕಾರಣ ನೀಡಿ ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪರನ್ನ (B.S.Yadiyurappa) ಕೆಳಗಿಳಿಸಿದ ಬಳಿಕ ಕರುನಾಡ ಸಿಎಂ ಆಗಿ ಬಸವರಾಜ ಬೊಮ್ಮಾಯಿನ್ನು (Basavaraja Bommai) ಬಿಜೆಪಿ ಹೈಕಮಾಂಡ್ (BJP High Command) ಆಯ್ಕೆ ಮಾಡಿತ್ತು. ಕೇವಲ ಆರು ತಿಂಗಳಿಗೆ ಮಾತ್ರ ಬೊಮ್ಮಾಯಿ ಸಿಎಂ ಆಗಿರ್ತಾರೆ ಅನ್ನೋ ಮಾತುಗಳು ಸಾಕಷ್ಟು ಭಾರಿ ರಾಜಕೀಯ ನಾಯಕರ ಬಾಯಲ್ಲಿ...

Cabinet reshuffle : ಸಿಎಂ ಬೊಮ್ಮಾಯಿ ದೆಹಲಿ ದಂಡಯಾತ್ರೆ.. ಯಾರಿಗೆ ಸಿಗುತ್ತೆ ಸಚಿವ ಪಟ್ಟ..?

www.karnatakatv.net : ಬಸವರಾಜ ಬೊಮ್ಮಾಯಿ ಸಿಎಂ ಆಗಿ ಆರು ತಿಂಗಳು ಕಳೆದಿದೆ. ಆದ್ರೆ ಖಾಲಿ ಉಳಿದಿರೋ ನಾಲ್ಕು ಸಚಿವ ಸ್ಥಾನ (Four ministerial position) ಭರ್ತಿಗೆ ಈವರೆಗೂ ಬಿಜೆಪಿ ಹೈಕಮಾಂಡ್ (BJP High Command) ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಮತ್ತೊಂದು ಕಡೆ ಬೊಮ್ಮಾಯಿ ಅವರಿಗೆ ಮಂತ್ರಿ ಮಂಡಲ ವಿಸ್ತರಣೆ ಮಾಡಲು ಸಚಿವಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗಿದೆ....

Indiaದಲ್ಲಿ ಇಂದು 127952 ಕೊರೋನಾ ಪ್ರಕರಣಗಳು ದಾಖಲು..!

ದೇಶದಲ್ಲಿ ಮೂರನೇ ಅಲೆಯ ಕೊರೋನಾ (Third wave corona) ಜನವರಿಯಲ್ಲಿ ಹೆಚ್ಚಾಗಿತ್ತು ಇದೀಗ ಫೆಬ್ರವರಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಕಡಿಮೆಯಾಗುತ್ತಾ ಬರುತ್ತಿದೆ. ಇಂದು ದೇಶದಲ್ಲಿ 127952 ಹೊಸ ಕೊರೋನಾ ಪ್ರಕರಣಗಳು (New corona cases) ಬಂದಿದೆ. ಕಳೆದ 24 ಗಂಟೆಗಳಲ್ಲಿ 230814 ಜನ ಕೊರೋನಾ ದಿಂದ ಗುಣಮುಖ(Healed from Corona)ರಾಗಿದ್ದಾರೆ. ಇನ್ನು ದೇಶದಲ್ಲಿ 1331648...

ಚಿತ್ರೀಕರಣದ ಸಂಧರ್ಭದಲ್ಲಿ ನಾಯಕ ಕವೀಶ್ ಶೆಟ್ಟಿ ಕಾಲಿಗೆ ಏಟು!

ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ಸ್ ಸಹಭಾಗಿತ್ವದಲ್ಲಿ ನಿರ್ಮಾಪಕರಾದ ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ನಿರ್ಮಾಣದ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಮರಾಠಿಯ ವಿರಾಟ್ ಮಡ್ಕೆ ಮತ್ತು ಶಿವಾನಿ ಸುರ್ವೆ ವಿಶೇಷವಾಗಿ ಕಾಣಿಸಿಕೊಳ್ಳುತ್ತಿರುವ ಸಡಗರ ರಾಘವೇಂದ್ರ ನಿರ್ದೇಶನದ ಕನ್ನಡ ಮರಾಠಿ ಹಿಂದಿ...

Raichur : ಇಲ್ಲಿ ನಡಿತಿದೆ ಪರ್ಸೆಂಟೇಜ್ ಕಮಿಷನ್ ದಂಧೆ..!

ರಾಯಚೂರು : ರಾಯಚೂರು ಜಿಲ್ಲೆಯ ಪಂಚಾಯ್ತಿಗಳಲ್ಲಿ ನಡಿತಿದೆ ಖುಲ್ಲಂ ಖುಲ್ಲ ಕಮಿಷನ್ ದಂಧೆ. ಪಿಡಿಓ(pdo), ಅದ್ಯಕ್ಷ, ಜೆಇ (je), ಇಓ (eo) ಹಾಗೂ ಸಿಇಓ (ceo) ಗೂ ಕೊಡಬೇಕಂತೆ ಕಮಿಷನ್. ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ (Musky taluk of Raichur district) ತೋರಣದಿನ್ನಿ ಗ್ರಾಮ ಪಂಚಾಯತಿ ಯಲ್ಲಿ.ಇನ್ನೂ...

ಬಹದ್ದೂರ್ ಗಂಡು ಈಗ ಭರ್ಜರಿ ಗಂಡು

ಕಿರುತೆರೆ ಲೋಕದಲ್ಲಿ ತಮ್ಮದೇ ಅದ ಛಾಪು ಮೂಡಿಸಿರುವ ಕಿರಣ್ ರಾಜ್ ಅಭಿನಯದ ಚಿತ್ರ "ಭರ್ಜರಿ ಗಂಡು". ಈ ಮೊದಲು " ಬಹದ್ದೂರ್ ಗಂಡು" ಎಂಬ ಹೆಸರಿನಿಂದ ಆರಂಭವಾದ ಈ ಚಿತ್ರದ ಶೀರ್ಷಿಕೆ ಈಗ "ಭರ್ಜರಿ ಗಂಡು" ಎಂದು ಬದಲಾಗಿದೆ.‌ ಕಿರಣ್ ರಾಜ್ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಇನ್ನಷ್ಟು ಸ್ಲಿಮಾಗಿ ಕಾಣಿಸಿಕೊಂಡಿದ್ದಾರೆ. ದೊಣ್ಣೆ ವರಸೆ ಮುಂತಾದ...
- Advertisement -spot_img

Latest News

Tumakuru: ತಿಪಟೂರಿನ ಹಳ್ಳಿ ಹಳ್ಳಿಗೂ ಅರೋಗ್ಯ ರಕ್ಷೆ: ಡಾ. ಜಿ.ಎಸ್. ಶ್ರೀಧರ್‌ ಅವರ ಸಂಕಲ್ಪ

Tumakuru: ತಿಪಟೂರು: ತಿಪಟೂರಿನ ಗ್ರಾಮೀಣ ಭಾಗದ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಸುಲಭವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಸತ್ಯಕುಮಾರ್‌ ರಿಲೀಫ್‌ ಫೌಂಡೇಶನ್‌ ವತಿಯಿಂದ ‘ಸಂಚಾರಿ ಆರೋಗ್ಯ...
- Advertisement -spot_img