Wednesday, September 23, 2026

kannada news

ವಿಧಾನ ಪರಿಷತ್ ಚುನಾವಣೆ : ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ

ರಾಯಚೂರು :ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ, ಅಂತಿಮ ಸಿದ್ದತೆಯಾಗಿದೆ .ಇಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಮತದಾನ ರಾಯಚೂರು- ಕೊಪ್ಪಳ ಕ್ಷೇತ್ರದ 6497 ಮತದಾರರಿಂದ ಹಕ್ಕು ಚಲಾವಣೆ ಹಾಕಬಹುದು .ರಾಯಚೂರು ಜಿಲ್ಲೆ 181 ಮತಗಟ್ಟೆ,ಕೊಪ್ಪಳ ಜಿಲ್ಲೆಯ 151 ಮತಗಟ್ಟೆಗಳಲ್ಲಿ ಮತದಾನ ಇದೆ . ಜಿಲ್ಲೆಯಲ್ಲಿ 52 ಅತಿಸೂಕ್ಷ್ಮ, 64...

ಇರುವೆಗಳ ಬಗ್ಗೆ ನಿಮಗೆ ಗೊತ್ತಿರದ ವಿಚಿತ್ರ ಸಂಗತಿ..!

ಇವತ್ತು ನಾವು ಇರುವೆಗಳ ಬಗ್ಗೆ ಕೆಲ ವಿಚಿತ್ರ ಸಂಗತಿಯನ್ನ ಹೇಳಲಿದ್ದೇವೆ. ಜೊತೆಗೆ ಟ್ರಾಫಿಕ್ ಜಾಮ್, ವಿಶ್ವದಲ್ಲಿ ಹೆಚ್ಚು ಬಳಸುವ ಭಾಷೆ ಮಮತ್ತು ಕಿರು ಬೆರಳಿನ ಬಗ್ಗೆ ಕೆಲ ಸಂಗತಿಗಳನ್ನ ನಿಮ್ಮ ಜೊತೆ ಶೇರ್ ಮಾಡಲಿದ್ದೇವೆ. https://youtu.be/wteTAV7k4f8 ಮೊದಲನೆಯದಾಗಿ ಇರುವೆಯ ಬಗ್ಗೆ ಕೆಲ ಸಂಗತಿಗಳನ್ನ ತಿಳಿಯೋಣ. ಪ್ರಪಂಚದಲ್ಲಿರುವ ಮಮನುಷ್ಯರನ್ನ ಸೇರಿಸಿ ತೂಕ ಹಾಕಿದ್ರೆ ಎಷ್ಟು ತೂಕ ಆಗುತ್ತದೆಯೋ, ಅದಕ್ಕಿಂತ...

ಅಮ್ಮಮ್ಮನ ಕ್ಯೂಟ್ ಕ್ಯೂಟ್ ರೀಲ್ಸ್ ಕಂಡಿರಾ..?

ಕನ್ನಡತಿ ಸಿರಿಯಲ್‌ನಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಅಮ್ಮಮ್ಮನ ಪಾತ್ರ ಕೂಡಾ ಒಂದು. ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಎಲ್ಲರ ಪ್ರೀತಿಗೆ ಪಾತ್ರರಾದವರು ಚಿತ್ಕಳಾ ಬಿರಾದಾರ್. ಈ ಮುಂಚೆ ನಾವು ಇವರನ್ನು ಹಲವು ಸಿನಿಮಾ, ಧಾರಾವಾಹಿಗಳಲ್ಲಿಯೂ ನೋಡಿದ್ದೇವೆ. ಆದ್ರೆ ಇವರಿಗೆ ಉತ್ತಮಮ ವೇದಿಕೆ ಕಲ್ಪಿಸಿಕೊಟ್ಟಿದ್ದು ಮಾತ್ರ ಕನ್ನಡತಿ ಸಿರಿಯಲ್. ಈ ಧಾರಾವಾಹಿಯಲ್ಲಿ ಬರುವ ಅಮ್ಮಮ್ಮನ ಪಾತ್ರವನ್ನ...

ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ: ಡಿ. 10 ರಂದು 228 ಮತಗಟ್ಟೆಗಳಲ್ಲಿ ಮತದಾನ

ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆ-2021ರ ಪ್ರಯುಕ್ತ ಒಟ್ಟು 228 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಡಿಸೆಂಬರ್ 10 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾಧಿಕಾರಿಗಳಾದ...

ಲೊಗೊಗಳ ನಿಜವಾದ ಅರ್ಥವೇನು ಗೊತ್ತಾ..?

ನಾವು ಬಳಸುವ ಪ್ರತಿಯೊಂದು ಬ್ರ್ಯಾಂಡೆಡ್ ವಸ್ತುವಿಗೂ ಲೊಗೋ ಇರುತ್ತದೆ. ಅದರಲ್ಲಿ ಇವತ್ತು ನಾವು ಕೆಲ ಲೊಗೊಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈಗ ಎಲ್ಲಿ ನೋಡಿದರಲ್ಲಿ ಲೊಗೊಗಳದ್ದೇ ಭರಾಟೆ. ಮೊಬೈಲ್ ತೆಗೆದುಕೊಂಡರೆ ಅದರ ಲೋಗೋ. ಆ್ಯಪ್ ಓಪೆನ್ ಮಾಡಿದ್ರೆ ಅದರ ಲೊಗೊ. ಶಾಪಿಂಗ್ ಹೋದಾಗ ಅಲ್ಲಿ ಏನಾದರೂ ಖರೀದಿ ಮಾಡಿದರೆ ಅದರ ಲೊಗೊ. ಹೀಗೆ ಎಲ್ಲಿ ನೋಡಿದರಲ್ಲಿ...

ಶೂಟಿಂಗ್ ಬಿಡುವಿನ ವೇಳೆ ವರುಧಿನಿ ಏನ್ ಮಾಡ್ತಾರೆ ಗೊತ್ತಾ..?

ಕನ್ನಡತಿ ಸಿರಿಯಲ್‌ನಲ್ಲಿ ಬರುವ ವಿಶೇಷ ಪಾತ್ರವೆಂದರೆ ವರುಧಿನಿಯ ಪಾತ್ರ. ಮನಸ್ಸಿಗೆ ಬಂದಂತೆ ಬಿಂದಾಸ್ ಆಗಿರುವ ಹುಡುಗಿ ತನ್ನ ಪ್ರಿಯಕರನ ವಿಷಯ ಬಂದಾಗ ವಿಚಿತ್ರವಾಗಿ ವರ್ತಿಸ್ತಾಳೆ. ಇಂಥ ಚಾಲೆಂಜಿಂಂಗ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ವರುಧಿನಿಯ ನಿಜವಾದ ಹೆಸರು ಸಾರಾ ಅಣ್ಣಯ್ಯಾ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಸಾರಾ, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ಈಗ ಕನ್ನಡತಿ ಸಿರಿಯಲ್‌ನಲ್ಲಿ ಫುಲ್...

ಕ್ಯಾ.ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ : ತಂದೆ ಕೆ.ಪಿ.ಸಿಂಗ್ ಹೇಳಿಕೆ.

ನಿನ್ನೆ ತಮಿಳುನಾಡಿನ ಕೂನೂರು ಬಳಿ ನಡೆದ ದುರ್ಘಟನೆಯಲ್ಲಿ ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮತ್ತು 11 ಸೇನಾಧಿಕಾರಿಗಳು ದುರ್ಮರಣ ಹೊಂದಿದ್ದಾರೆ. ಅದರಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಈ ವರುಣ್​ ಸಿಂಗ್​. ಅವರು ಶೇ.45ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದೂ ಹೇಳಲಾಗಿದೆ.  ಇನ್ನು ವರುಣ್​ ಸಿಂಗ್ ಪರಿಸ್ಥಿತಿ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿದ...

ತ್ರಿವಳಿ ಕೊಲೆ : ಯೋಧನಿಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿ: ಹನ್ನೊಂದು ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯೋಧನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹುಬ್ಬಳ್ಳಿಯ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿ crpf ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರಗೆ ಜೀವಾವಧಿ ಶಿಕ್ಷೆ ಹಾಗೂ 2ಲಕ್ಷದ 20 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಯೋಧ ಧಾರವಾಡ...

ನೀರಿನ ಬಗ್ಗೆ ಆರೋಗ್ಯಕರ ಸಂಗತಿ, ಈ ಸ್ಟೋರಿನಾ ನೀವು ನೋಡಲೇಬೇಕು..

ಭೂಮಿಯ ಮೇಲಿರುವ ಸಕಲ ಚರಾಚರಗಳು ಬದುಕಲು ಪ್ರಕೃತಿ ಕೊಟ್ಟಿರುವ ವರಗಳಲ್ಲಿ ನೀರು ಕೂಡಾ ಒಂದು. ಹಸಿವಾದ ತಕ್ಷಣ ಊಟ ತಿಂಡಿ ಸಿಗದಿದ್ದರೆ, ನಾವು ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಇಂಥ ಜೀವ ಉಳಿಸುವ ಜೀವ ಜಲದ ಬಗ್ಗೆ  ಆರೋಗ್ಯಕರ ಸಂಗತಿಯನ್ನ ನಾವು ನಿಮಗೆ ಹೇಳಲಿದ್ದೇವೆ. https://youtu.be/FpxtwxxItbM ನಮಗೆ ಬಾಯಾರಿಕೆ ಆಗೋದಾದ್ರೂ ಯಾಕೆ..? ಬಾಯಾರಿಕೆಯಾದಾಗ ನೀರು ಕುಡಿದರಷ್ಟೇ ಸಮಾಧಾನವಾಗೋದು...

ಪೊಲೀಸರ ಮೇಲೆಯೇ ಗುಂಡಾಗಿರಿ : ಇಬ್ಬರು ಪುಂಡರ ಅರೆಸ್ಟ್

ಬೆಂಗಳೂರು: ಪೊಲೀಸರ ಮೇಲೆಯೇ ಗೂಂಡಾಗಿರಿ ನಡೆಸಿರುವಂತಹ ಪ್ರಕರಣ ಯಲಹಂಕದ ಚಿಕ್ಕಬೆಟ್ಟಹಳ್ಳಿ ಯಲ್ಲಿ ಕಂಡುಬಂದಿದೆ. ಡಿಸೆಂಬರ್ 7ರಂದು ರಾತ್ರಿ ಕಾರ್ಯನಿರತ ಪೊಲೀಸರ ಮೇಲೆ ಇಬ್ಬರ ಪುಂಡರು ಕೊರಳಪಟ್ಟಿ ಹಿಡಿದು ತಲೆಗೆ ಬಾರಿಸಿದ್ದಾರೆ, ಒಮಿಕ್ರಾನ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಪೊಲೀಸರು ಮಾಸ್ ಹಾಕದೆ ಇರುವುದನ್ನು ಪ್ರಶ್ನಿಸಿದ್ದಕ್ಕೆ ಸಬ್...
- Advertisement -spot_img

Latest News

Political News: ಕೆಪಿಎಸ್‌ಸಿ ಮುಚ್ಚುವ ಮಾತನಾಡಿದ ಸಿಎಂ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ

Political News: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಕೆಪಿಎಸ್‌ಸಿಯನ್ನೇ ಸಂಪೂರ್ಣವಾಗಿ ಬಂದ್‌ ಮಾಡಲು ಚಿಂತಿಸುತ್ತಿರುವುದಾಗಿ ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್...
- Advertisement -spot_img