Tuesday, September 22, 2026

kannada news

ಆಟೋ ಹಾಗೂ ಕ್ಯಾಬ್ ಚಾಲಕರು 5000 ಪಡೆಯಲು ಏನ್ ಮಾಡಬೇಕು..?

ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಜೀವನಕ್ಕೆ ಕಷ್ಟವಾಗಿದೆ ಅಂತ ರಾಜ್ಯ ಸರ್ಕಾರ ರೈತರು, ಕಾರ್ಮಿಕರು ಹಾಗೂ ಚಾಲಕರಿಗೆ ಸಹಾಯಧನ ನೀಡ್ತಿದೆ.. ಆಟೋ ಹಾಗೂ ಕ್ಯಾಬ್ ಚಾಲಕರು ಸರ್ಕಾರದಿಂದ ಸಿಗುವ 5000 ಪರಿಹಾರ ಹೇಗೆ ಪಡೆದುಕೊಳ್ಳುವುದು ಎಂಬ ಪ್ರಶ್ನೆಗೆ ಸಾರಿಗೆ ಆಯುಕ್ತರು ಇದೀಗ ಮಾಹಿತಿ ನೀಡಿದ್ದಾರೆ.. ಆನ್ ಲೈನ್ ನಲ್ಲಿ ಸೇವಾ ಸಿಂಧು...

ಏನ್ ಗುರು ಇಷ್ಟೊಂದು ಕುಡಿತಾರಾ..?

ಕರ್ನಾಟಕ ಟಿವಿ : ಮದ್ಯಮಾರಾಟಕ್ಕೆ ಅವಕಾಶ ಸಿಕ್ಕ ಹಿನ್ನೆಲೆ ಮದ್ಯಪ್ರಿಯರು ಫುಲ್ ಖುಷಿಯಾಗಿ ಒಂದೈದು ಬಾಟಲೆ ಎಕ್ಟ್ರಾ ತೆಗೆದುಕೊಂಡು ಕುಡಿದು ಕೆಲವನ್ನ ಸ್ಟಾಕ್ ಇಟ್ಟಕೊಂಡಿದ್ದಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ 52 ಸಾವಿರಕ್ಕೆ ಮಧ್ಯ ಖರೀದಿ ಮಾಡಿರೋದು ಫುಲ್ ವೈರಲ್ ಆಗಿದೆ.  ಬೆಂಗಳೂರಿನ ತಾವರೆಕೆರೆಯ ವೆನಿಲ್ಲಾ ಸ್ಪಿರಿಟ್ ಝೋನ್ ನಿಂದ ಇಷ್ಟು ಮದ್ಯವನ್ನ ಒಬ್ಬನೇ ವ್ಯಕ್ತಿ...

ಎಸ್ಎಸ್ಎಲ್ಸಿ ಪರೀಕ್ಷೆಗೆ ಯಾವಾಗ..? – ಸಚಿವ ಸುರೇಶ್ ಕುಮಾರ್ ಹೇಳಿದ್ದೇನು..?

ಕರ್ನಾಟಕ ಟಿವಿ : ಜೂನ್ ತಿಂಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಈ ಮೂಲಕವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಎಳೆದಿದ್ದಾರೆ.. ಆದರೆ ಸಂಪೂರ್ಣ ಲಾಕ್ ಡೌನ್ ಹಿಂತೆಗೆದುಕೊಂಡ ನಂತರ ದಿನಾಂಕ ನಿಗದಿ ಪಡಿಸುವುದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ರು. ಇನ್ನು ಪಿಯುಸಿ ಯ ಇಂಗ್ಲೀಷ್...

7 ಲಕ್ಷ ಸೋಂಕಿತರು, 37 ಸಾವಿರ ಸಾವು. ಏನಾಗ್ತಿದೆ ಅಮೆರಿಕಾದಲ್ಲಿ..?

ಕರ್ನಾಟಕ ಟಿವಿ : ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕಾ ಕೊರೊನಾ ದಾಳಿಗೆ ಕಂಗಾಲಾಗಿ ಹೋಗಿದೆ. 33 ಕೋಟಿ ಜನಸಂಖ್ಯೆ ಅಮೆರಿಕಾದಲ್ಲಿ 37 ಲಕ್ಷದ 80 ಸಾವಿರ ಜನರನ್ನ ಕೊರೊನಾ ಪರೀಕ್ಷೆ ಒಳಪಡಿಸಲಾಗಿದ್ದು ಈ ಕ್ಷಣಕ್ಕೆ ಸರಿಯಾಗಿ 7 ಲಕ್ಷದ 10 ಸಾವಿರ ಸೋಂಕಿತರಿದ್ದು 37 ಸಾವಿರದ 175 ಜನ ಸಾವನ್ನಪ್ಪಿದ್ದಾರೆ.. ಅಮೆರಿಕಾದ ಫಿನಾನ್ಸಿಯಲ್...

ಚೀನಾದ 2 ಸುಳ್ಳುಗಳು ಜಗತ್ತನ್ನ ಸ್ಮಶಾನ ಮಾಡಿ ಬಿಡ್ತು.!

ಕರ್ನಾಟಕ ಟಿವಿ : ಕೊರೊನಾ ಅಲಿಯಾಸ್ ಕೊವಿಡ್ 19, ಇಡೀ ಜಗತ್ತನ್ನ ಸ್ಮಶಾನ ಮಾಡ್ತಿದೆ. ಕೊರೊನಾ ಗುಣವಾಗುವಂತಹದ್ದೆ, ಆದ್ರೆ, ಕೊರೊನಾ ಬಂದವರು ಆತಂಕದಲ್ಲಿ ನಾವು ಯಾವಾಗ ಸಾಯ್ತಿವೋ ಅಂತ ಭಯದಲ್ಲೇ ಉಸಿರು ನಿಲ್ಲಿಸ್ತಿದ್ದಾರೆ.. ಮತ್ತೆ ಕೆಲವು ಕೊರೊನಾ ಸೋಂಕಿತರು ಇದ್ಯಾವ ಸೀಮೆ ಕಾಯಿಲೆ ಅಂತ ಧೈರ್ಯವಾಗಿ ಚಿಕಿತ್ಸೆಗೆ ಸ್ಪಂದಿಸಿ ಸಾವು ಗೆದ್ದು ಮನೆಗೆ ವಾಪಸ್ಸಾಗ್ತಿದ್ದಾರೆ.....

ವಿಜಯೇಂದ್ರ ಯಡಿಯೂರಪ್ಪ ಕೆಲಸಕ್ಕೆ ಜನರ ಮೆಚ್ಚುಗೆ

ಕರ್ನಾಟಕ ಟಿವಿ ಮಂಡ್ಯ : ಲಾಕ್ ಡೌನ್ ನಿಂದ ಇಡೀ ಪ್ರಪಂಚವೇ ಲಾಕ್ ಆಗಿ ಹೋಗಿದೆ.. ಮನೆಯಿಂದ ಹೊರಬರೋದೆ ಕಷ್ಟವಾಗಿದೆ. ಆದ್ರೆ, ದೂರದೂರಿಂದ ತರಬೇಕಾದದ ವಸ್ತುಗಳು ಸಿಗದೆ ಜನ ಕಂಗಾಲಾಗಿದ್ದಾರೆ.. ಮಂಡ್ಯ ಜಿಲ್ಲೆ ತೂಬಿನಕೆರೆ ಗ್ರಾಮದ ಬಾಲಕಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಬೆಂಗಳೂರಿನಿಂದ ಮಾತ್ರೆ ತರಲು ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದರ ಜೊತೆ ಮಾತ್ರೆ ಕೊಳ್ಳಲು ಅಗತ್ಯ ಹಣವಿಲ್ಲದ ಸಂಕಷ್ಟಕ್ಕೆ...

ಲಾಕ್ ಡೌನ್ ಸಮಸ್ಯೆ ತಪ್ಪಿಸಲು ಮಂಡ್ಯದಲ್ಲಿ ಮಾಸ್ಟರ್ ಪ್ಲಾನ್

ಕರ್ನಾಟಕ ಟಿವಿ ಮಂಡ್ಯ : ಕೊರೋನಾ ವೈರಸ್  ಹರಡುವಿಕೆಯನ್ನು ನಿಯಂತ್ರಿಸಲು ಮಂಡ್ಯ ಯುವಕನ ವಿನೂತನ ಪ್ರಯತ್ನ ಮಾಡಿದ್ದಾನೆ.  ಮಂಡ್ಯ ಜಿಲ್ಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಸಹಕಾರದೊಂದಿಗೆ ಕಾವೇರಿ ಹೋಂ ನೀಡ್ಸ್ ರವರಿಂದ  ಮನೆ ಬಾಗಿಲಿಗೆ ದಿನಬಳಕೆ ವಸ್ತುಗಳ ಸೇವೆ ಪ್ರಾರಮಭವಾಗಿದೆ. ಇದಲ್ಲದೆ  ರೈತರ ಬೆಳೆಗಳನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸಲು ಸಹಾಯವಾಣಿ ಸಹ ಶುರು ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಕೊರೋನಾ...

ಜೂಮ್ ಆಪ್ ಸೇಫ್ ಅಲ್ಲ, ಬಳಸೋಕು ಮುನ್ನ ಎಚ್ಚರ ಎಚ್ಚರ..!

ಕರ್ನಾಟಕ ಟಿವಿ : ಕಳೆದ ಒಂದೆರಡು ತಿಂಗಳಿನಿಂದ ಜೂಮ್ ಆಪ್ ಭಾರತದಲ್ಲಿ ಮಿಲಿಯನ್ ಗಟ್ಟಲೇ ಡೌನ್ ಲೋಡ್ ಆಗಿದೆ.. ಲಾಕ್ ಡೌನ್ ಹಿನ್ನೆಲೆ ಬಹುತೇಕ ಕಂಪನಿಗಳು ಟ್ರೈನಿಂಗ್ ಸೆಂಟರ್ ಗಳು ಜೂಮ್ ಮೂಲಕವೇ ವಿಡಿಯೋ ಕಾನ್ಫರೆನ್ಸ್ ಮಾಡ್ತಿದ್ದಾರೆ.. ತರಗತಿಗಳನ್ನ ನಡೆಸ್ತಿದ್ದಾರೆ.. ಆದ್ರೆ ಜೂಮ್ ಆಪ್ ಸೇಫ್ ಅಲ್ಲ ಅಂತ ಕೇಂದ್ರ...

ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ

ಕರ್ನಾಟಕ ಟಿವಿ ಮಂಡ್ಯ : ಕೊರೊನಾ ವೈರಸ್ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ವೈದ್ಯರು, ಪೊಲೀಸರು, ಅಧಿಕಾರಿಗಳು ಇದೆಲ್ಲದರ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. ಈ ನಡುವೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆ ಹಗಲು ರಾತ್ರಿ ದುಡಿಯುತ್ತಿರುವವರಲ್ಲಿ ಪತ್ರಕರ್ತರು ಇದ್ದಾರೆ. ಈ ಹಿನ್ನೆಲೆ ಇಂದು ಅನನ್ಯ ಫೌಂಡೇಷನ್ ವತಿಯಿಂದ  ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.. ಮಂಡ್ಯ ಪತ್ರಕರ್ತರ ಭವನನದಲ್ಲಿ...

ಸಂಸದೆ ಸುಮಲತಾರಿಂದ ಅಹಾರ ಕಿಟ್ ವಿತರಣೆ

ಕರ್ನಾಟಕ ಟಿವಿ ಮಂಡ್ಯ : ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿ ವಾಪಸ್ ಬೆಂಗಳೂರಿಗೆ ಬಂದು ಹೋಂ ಕ್ವಾರಂಟೈನ್ ನಲ್ಲಿ ಇದ್ದ ಸುಮಲತಾ ಅಂಬರೀಷ್ ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸರಣೆ ನಭೆ ನಡೆಸಿದ್ರು.. ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ಒಕ್ಕಲಿಗರ ಸಂಘದ ಎದುರಿನ. ನಿವೇಶನದಲ್ಲಿ  ಗುಡಿಸಲು ಹಾಕಿಕೊಂಡಿರುವ. ಸ್ಲಂ   ಕುಟುಂಬದವರಿಗೆ  ಅಗತ್ಯ...
- Advertisement -spot_img

Latest News

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...
- Advertisement -spot_img