Dharwad News: ವಿದ್ಯಾಕಾಶಿ ಧಾರವಾಡದಲ್ಲಿ ನಿನ್ನೆ ತಡರಾತ್ರಿ ಪಿಸ್ತೂಲ್ ಸದ್ದು ಮಾಡಿದೆ. ಧಾರವಾಡ ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಮುಂಭಾಗದ ರಸ್ತೆಯಲ್ಲೇ ಪಿಸ್ತೂಲಿನಿಂದ ಗುಂಡು ಹಾರಿದೆ.
ಧಾರವಾಡದ ಸಂಗಮ್ ಸರ್ಕಲ್ ಬಳಿ ಫೈನಾನ್ಸ್ ಕಚೇರಿ ಹೊಂದಿರುವ ಅಭಿಷೇಕ್ ಬಡ್ಡಿಮನಿ ಎಂಬುವವರೇ ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು.
ಅಭಿಷೇಕ್ ನಿನ್ನೆ ರಾತ್ರಿ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ...