ಕೂದಲಿನ ಆರೋಗ್ಯ ಅಭಿವೃದ್ಧಿ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಕೂದಲು ಗಟ್ಟಿಯಾಗಿರಲು ಏನು ಮಾಡಬೇಕು..? ಉದುರದಿರಲು ಏನು ಮಾಡಬೇಕು..? ಶೈನಿಯಾಗಿರಲು ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಅದೇ ರೀತಿ, ಕೂದಲಿನ ಆರೋಗ್ಯದ ಬಗ್ಗೆ ಕೆಲ ಟಿಪ್ಸ್ ನೀಡಲಿದ್ದೇವೆ..
ಮೊದಲನೇಯ ಟಿಪ್ಸ್, ತಲೆಗೂದಲು ಉದುರದಿರಲು ಮನೆಯಲ್ಲೇ ಹೇರ್ ಪ್ಯಾಕ್ ತಯಾರಿಸಿ...
ನೀವು ಟೊಮೆಟೋ ರಸಂ ತಿಂದಿರಬಹುದು. ಬೇರೆ ಬೇರೆ ತರಕಾರಿಗಳ ರಸಂ ತಿಂದಿರಬಹುದು. ಆದ್ರೆ ನಿಂಬೆಹಣ್ಣಿನ ರಸಂ ತಿಂದವರು ತುಂಬಾ ಅಪರೂಪ. ಹಾಗಾಗಿ ನಾವಿಂದು ಐದೇ ನಿಮಿಷದಲ್ಲಿ ಮಾಡಬಹುದಾದ ನಿಂಬೆಹಣ್ಣಿನ ರಸಂ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಅರ್ಧ ಕಪ್ ತೊಗರಿ...
ನವದೆಹಲಿ: ಮೋದಿ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಈ ಮೊದಲು ಅನಿಲ್, ಪಕ್ಷದ ತಮ್ಮ ಎಲ್ಲಾ ಅಧಿಕೃತ ಸ್ಥಾನಗಳನ್ನ ತೊರೆದಿದ್ದರು. ಕೆಪಿಸಿಸಿ ಡಿಜಿಟಲ್ ಮೀಡಿಯಾ ಸೆಲ್ ಸಂಚಾಲಕ, ಎಐಸಿಸಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನ ಸೆಲ್ ನಿರ್ವಾಹಕ ಸ್ಥಾನಕ್ಕೆ...
ಕಾಂಗ್ರೆಸ್ ಎರಡನೇಯ ಪಟ್ಟಿ ಬಿಡುಗಡೆಯಾಗಿದ್ದು, 42 ಕ್ಷೇತ್ರಗಳಿಗೆ ಟಿಕೇಟ್ ಫೈನಲ್ ಮಾಡಲಾಗಿದೆ. ಮಂಡ್ಯ, ಧಾರವಾಡ, ಸೇರಿ ಹಲವು ಪ್ರಮುಖ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ, ಟಿಕೇಟ್ ಕೊಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದು, ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಸಮಿತಿ ಅಂತಿಮಗೊಳಿಸಿರುವ 2ನೇಪಟ್ಟಿ ಹೀಗಿದೆ. ಕಾಂಗ್ರೆಸ್ಅನ್ನು ಅಧಿಕಾರಕ್ಕೆ ತರುವ ಬಹು ದೊಡ್ಡ...
ದೇಹದ ತೂಕ ಇಳಿಸಲು ಹಲವರು ನಾನಾ ತರಹದ ಕಸರತ್ತು ಮಾಡುತ್ತಾರೆ. ಅದರಲ್ಲಿ ವಾಕಿಂಗ್ ಮತ್ತು ಜಾಗಿಂಗ್ ಕೂಡ ಒಂದು. ಆದ್ರೆ ತೂಕ ಇಳಿಸಲು ಯಾವುದಾದರೂ ಒಂದನ್ನು ಮಾಡಿದ್ರೆ ಸಾಕು. ಹಾಗಾದ್ರೆ ವೇಯ್ಟ್ ಲಾಸ್ ಮಾಡಲು ವಾಕಿಂಗ್ ಒಳ್ಳೆಯದೋ, ಜಾಗಿಂಗ್ ಒಳ್ಳೆಯದೋ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತೂಕ ಇಳಿಸಲು ವಾಕಿಂಗ್ ಮತ್ತು ಜಾಗಿಂಗ್ ಎರಡೂ ಕೂಡ...
ನೀರು ಕುಡಿಯುವ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಟಿಪ್ಸ್ ಕೊಟ್ಟಿದ್ದೇವೆ. ನೀರು ಕುಡಿಯಲು ಕೂಡ ಹಲವಾರು ಪದ್ಧತಿಗಳಿದೆ. ಆ ಪ್ರಕಾರ ನಾವು ನೀರು ಕುಡಿದರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತೆ. ನಾವಿಂದು ನೀರು ಕುಡಿಯುವಾಗ ಯಾವ ಟಿಪ್ಸ್ ಫಾಲೋ ಮಾಡಬೇಕು..? ಯಾವ ಸಮಯದಲ್ಲಿ ನೀರು ಕುಡಿಯಬೇಕು..? ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆದಾ..? ಕೆಟ್ಟದ್ದಾ..?...
ಜಾರ್ಖಂಡ್: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಖಂಡ್ ಸಚಿವ ಜಗರ್ನಾಥ್ ಮಹತೋ, ಗುರುವಾರ ಬೆಳಿಗ್ಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಮುನ್ನ ಅವ್ರಿಗೆ ಕೊರೊನಾ ತಗುಲಿತ್ತು. ಹಾಗಾಗಿ ಶ್ವಾಸಕೋಶದ ಕಸಿ ಮಾಡಲಾಗಿತ್ತು. ಇದಾದ ಬಳಿ ಅವರ ಆರೋಗ್ಯ ಪದೇ ಪದೇ ಹದಗೆಡಲಾರಂಭಿಸಿತ್ತು. ಕೆಲ ದಿನಗಳ ಹಿಂದೆ ಅಧಿವೇಶನ ನಡೆಯುವಾಗ, ಹಠಾತ್ತನೇ ಸಚಿವರ ಆರೋಗ್ಯ ಹಾಳಾಗಿತ್ತು....
ಭಾರತೀಯರಿಗೆ ಊಟವಾದ ತಕ್ಷಣ ಮಜ್ಜಿಗೆ ಕುಡಿಯುವುದೆಂದರೆ ಹೆಚ್ಚು ಇಷ್ಟ. ಮಸಾಲಾ ಮಜ್ಜಿಗೆ ಇದ್ದರೆ ಇನ್ನೂ ಖುಷಿ. ಜ್ಯೂಸ್, ಮಿಲ್ಕ್ ಶೇಕ್ ಸೇರಿ ಹಲವು ಪೇಯಗಳಿಗಿಂತಲೂ ಅತ್ಯುತ್ತಮವಾದ ಪೇಯ ಅಂದ್ರೆ ಮಜ್ಜಿಗೆ. ಹಾಗಾಗಿ ನಾವಿಂದು ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕೇನು ಲಾಭವೆಂದು ಹೇಳಲಿದ್ದೇವೆ..
ಮೊದಲನೇಯ ಲಾಭ, ನೀವು ಯಂಗ್ ಆಗಿರುವಂತೆ ಮಾಡುತ್ತದೆ. ನೀವು ಪ್ರತಿದಿನ ಮಜ್ಜಿಗೆ ಸೇವಿಸಿದರೆ,...
ಮಂಡ್ಯ: ಕಾಂಗ್ರೆಸ್‌ನ 2ನೇ ಪಟ್ಟಿ ರಿಲೀಸ್ ಆಗಿದ್ದು, ಮಂಡ್ಯ ಜಿಲ್ಲೆಯ 3 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನ ಕಾಂಗ್ರೆಸ್ ಆಯ್ಕೆ ಮಾಡಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 16 ಟಿಕೇಟ್ ಆಕಾಂಕ್ಷಿಗಳಲ್ಲಿ ಕೊನೆಗೂ ಕಾಂಗ್ರೆಸ್‌ನವರು ರವಿಕುಮಾರ್‌ಗೆ ಟೀಕೇಟ್ ನೀಡಿದ್ದಾರೆ. ಈ ಹಿಂದೆ ಎಂ ಶ್ರೀನಿವಾಸ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ರವಿಕುಮಾರ ಗೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಮಣೆ ಹಾಕಿದೆ....
ಬೆಂಗಳೂರು: ಕಾಂಗ್ರೆಸ್ ಎರಡನೇಯ ಪಟ್ಟಿ ರಿಲೀಸ್ ಆಗಿದ್ದು, 42 ಕ್ಷೇತ್ರಗಳಿಗೆ ಟಿಕೇಟ್ ಘೋಷಣೆಯಾಗಿದೆ. ಮೊದಲ ಪಟ್ಟಿಯಲ್ಲಿ 124 ಮಂದಿಗೆ ಟಿಕೇಟ್ ನೀಡಿದ್ದ ಕಾಂಗ್ರೆಸ್, 2ನೇ ಲೀಸ್ಟ್‌ನಲ್ಲಿ 42 ಕ್ಷೇತ್ರಗಳಿಗೆ ಟಿಕೇಟ್ ಫೈನಲ್ ಮಾಡಿದೆ.
ಧಾರವಾಡ ಕ್ಷೇತ್ರದಿಂದ ವಿನಯ್ ಕುಲ್ಕರ್ಣಿಗೆ ಟಿಕೇಟ್ ಸಿಕ್ಕಿದೆ. ನಿಪ್ಪಾಣಿ- ಕಾಕಾಸಾಹೇಬ್ ಪಾಟೀಲ್, ಬಾದಾಮಿ- ಭೀಮಸೇನ ಚಿಮ್ಮನ್‌ಕಟ್ಟಿ, ಗುರುಮಟ್ಕಲ್- ಬಾಬುರಾವ್ ಚಿಂಚನಸೂರು, ಗಂಗಾವತಿ-...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...