ಮೊದಲ ಭಾಗದಲ್ಲಿ ನಾವು ಯಾವ 7 ಕೆಲಸಗಳು ನಮ್ಮ ಗೌರವಕ್ಕೆ ಧಕ್ಕೆ ತರುತ್ತದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ, 3 ವಿಷಯಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ ನಾಲ್ಕು ವಿಷಯಗಳ ಬಗ್ಗೆ ವಿವರಣೆ ನೀಡಲಿದ್ದೇವೆ.
ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?
ನಾಲ್ಕನೇಯ ಕೆಲಸ, ಗೌರವ, ಪ್ರೀತಿ, ಕಾಳಜಿ ಇಲ್ಲದ ಸಂಬಂಧಗಳಿಗೆ...
ನಮ್ಮ ಹಲವರು ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂದು ಹವಣಿಸುತ್ತಾರೆ. ಆದ್ರೆ ಕೆಲವರ ಚುಚ್ಚು ಮಾತು, ಕೆಲವರ ಕಠೋರ ನಡುವಳಿಕೆ ಅಥವಾ ಇನ್ಯಾವುದೋ, ಕೆಟ್ಟ ಸಮಯ ಅವರ ಆ ಹವಣಿಕೆಯನ್ನು ಚಿವುಟಿ ಹಾಕತ್ತೆ. ಆತ್ಮ ವಿಶ್ವಾಸಕ್ಕೆ ಧಕ್ಕೆ ತರತ್ತೆ. ಹಾಗಾಗಿ ನಾವಿಂದು ಯಾವ 7 ಸಮಯ ನಮ್ಮ ಆತ್ಮ ವಿಶ್ವಾಸಕ್ಕೆ ಧಕ್ಕೆ ತರಬಹುದು..? ಯಾವ...
ಕಷ್ಟ ಅನ್ನೋದು ಯಾರಿಗೆ ಬರಲ್ಲ ಹೇಳಿ..? ಎಷ್ಟೇ ಶ್ರೀಮಂತನಿದ್ದರೂ ಅವನಿಗೂ ಕಷ್ಟ ಬರುತ್ತದೆ. ಅವನಿಗೆ ಆರೋಗ್ಯದ ಕಷ್ಟ ಬರಬಹುದು. ಬಡವನಿಗೆ ಆರ್ಥಿಕ ಸಂಕಷ್ಟ ಬರಬಹುದು. ಮಧ್ಯಮ ವರ್ಗದವನಿಗೆ ನೆಮ್ಮದಿ ಹಾಳಾಗಿರಬಹುದು. ಹೀಗೆ ಮನುಷ್ಯನಾದವನು ಒಂದಲ್ಲ ಒಂದು ಕಷ್ಟವನ್ನು ಅನುಭವಿಸುತ್ತಲೇ ಇರುತ್ತಾನೆ. ಹಾಗಾಗಿ ನಾವಿಂದು ಕಷ್ಟದ ಸಮಯದಲ್ಲಿ ನಾವು ಹೇಗೆ ಬದುಕಬೇಕು ಅಂತಾ ಹೇಳಲಿದ್ದೇವೆ..
ಕೆಲ ತಿಂಗಳ...
ಪೆನ್ಸಿಲ್ನಿಂದ ನಾವು ಬರೆಯುತ್ತೇವೆ. ಮತ್ತು ರಬ್ಬರ್‌ನಿಂದ ತಪ್ಪಾದ ಅಕ್ಷರವನ್ನು ನಾವು ಅಳಿಸುತ್ತೇವೆ. ಬದುಕು ಅನ್ನೋದು ಪೆನ್ಸಿಲ್ ಇದ್ದ ಹಾಗೆ. ಅಲ್ಲಿ ತಪ್ಪಾಗುತ್ತದೆ. ಆದ ತಪ್ಪನ್ನ ರಬ್ಬರ್ ರೀತಿ ಅಳಿಸಿ ಹಾಕಿ, ಹೊಸತಾಗಿ ಬರೆಯುವುದೇ ಜಾಣತನ. ಇಂದು ನಾವು ಈ ಪೆನ್ಸಿಲ್ ಮತ್ತು ರಬ್ಬರ್‌ಗೆ ಸಂಬಂಧ ಪಟ್ಟ ಕಥೆಯೊಂದನ್ನ ಹೇಳಲಿದ್ದೇವೆ.
ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ...
ಹಾಲನ್ನ ಯಾವಾಗಲೂ ಸರಿಯಾಗಿ ಕಾಯಿಸಿಯೇ ಕುಡಿಯಬೇಕು ಅಂತಾ ಹೇಳಲಾಗತ್ತೆ. ಯಾಕಂದ್ರೆ ಹಸಿ ಹಾಲು ಆರೋಗ್ಯಕ್ಕೆ ಉತ್ತಮವಲ್ಲ ಅಂತಾ. ಆದ್ರೆ ಕೆಲವರು ಹಾಲನ್ನ ಹಸಿಯಾಗಿಯೇ ಕುಡಿಯುತ್ತಾರೆ. ಹಾಗಾದ್ರೆ ಹಸಿ ಹಾಲನ್ನ ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ, ನಷ್ಟವೋ ಅಂತಾ ತಿಳಿಯೋಣ ಬನ್ನಿ..
ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?
ಹಾಲು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳಿದೆ. ಇದರಲ್ಲಿ...
ಗಿಫ್ಟ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ.. ಹಲವರು ಕೇಳಿ ಗಿಫ್ಟ್ ಪಡೆಯುತ್ತಾರೆ. ಇನ್ನು ಕೆಲವರು ಕೊಟ್ಟರಷ್ಟೇ ಗಿಫ್ಟ್ ತೆಗೆದುಕೊಳ್ತಾರೆ. ಮತ್ತೆ ಕೆಲವರಿಗೆ ಕೇಳದೇ ಗಿಫ್ಟ್ ಸಿಕ್ಕರೂ ಕೂಡ, ತೆಗೆದುಕೊಳ್ಳೋಕ್ಕೆ ಏನೋ ಮುಜುಗರ. ಆದ್ರೂ ಹೇಗೋ, ಗಿಫ್ಟ್ ತೆಗೆದು ಕೊಳ್ತಾರೆ. ಆದ್ರೆ ನೀವು ಇನ್ನೊಬ್ಬರಿಗೆ ಎಂಥ ಗಿಫ್ಟ್ ಕೊಡಬೇಕು ಅನ್ನೋ ಬಗ್ಗೆ ನಾವಿವತ್ತು ನಿಮಗೆ...
ಬೆಳಗ್ಗೆ ನಾರ್ಮಲ್ ಆಗಿ, ಇಡ್ಲಿ, ದೋಸೆ, ಪಲಾವ್, ಹೀಗೆ ತಿಂಡಿ ತಿಂತೀವಿ. ಆದ್ರೆ ನಿಮಗೆ ಶಕ್ತಿಯುತವಾದ, ಆರೋಗ್ಯಕರವಾದ ಜೀವನ ಬೇಕು ಅಂದ್ರೆ, ನೀವು ಪ್ರೋಟೀನ್ ಭರಿತವಾದ ಬ್ರೇಕ್‌ಫಾಸ್ಟ್ ತಿನ್ನಬೇಕು. ಹಾಗಾಗಿ ನಾವಿವತ್ತು ಪ್ರೋಟೀನ್ ಬ್ರೇಕ್‌ಫಾಸ್ಟ್ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಬ್ರೇಕ್‌ಫಾಸ್ಟ್ ಅಂದ್ರೆ ಚಪಾತಿ ಮತ್ತು ತರಕಾರಿ, ಪನೀರ್ ಹಾಕಿ ತಯಾರಿಸಿದ ಪಲ್ಯ...
ಪ್ರತಿ ತಿಂಗಳು ಸರಿಯಾಗಿ ಋತುಚಕ್ರವಾಗಿ, ಸಡನ್ ಆಗಿ ಋತುಚಕ್ರ ಲೇಟ್ ಆಗೋದು ಆದ್ರೆ , ಆರೋಗ್ಯದಲ್ಲಿ ಏರುಪೇರಾಗಕ್ಕೆ ಶುರುವಾಗತ್ತೆ. ಲೈಟ್ ಆಗಿ ಬೊಜ್ಜು ಬೆಳಿಯುತ್ತೆ. ಪಿಂಪಲ್ಸ್ ಹೆಚ್ಚಾಗತ್ತೆ. ಕೂದಲು ಕೂಡ ಉದುರೋಕ್ಕೆ ಶುರುವಾಗತ್ತೆ. ಹಾಗಾದ್ರೆ ಋತುಚಕ್ರ ನ್ಯಾಚುರಲ್ ಆಗಿ, ಸರಿಯಾದ ಸಮಯಕ್ಕೆ ಆಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಇಂದಿನ ಕಾಲದ ಹಲವು...
ನಾಚಿಕೆ ಮತ್ತು ಅಹಂಕಾರ, ಇವೆರಡು ಅಗತ್ಯಕ್ಕಿಂತ ಹೆಚ್ಚಿರಬಾರದು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಅಹಂಕಾರ ಹೆಚ್ಚಾದ್ರೂ ನಾವು ಕೆಲವು ಉತ್ತಮ ಅವಕಾಶಗಳನ್ನ ಕಳೆದುಕೊಳ್ಳುತ್ತೇವೆ. ಅದೇ ರೀತಿ ನಾಚಿಕೆ ಹೆಚ್ಚಾದ್ರೂ, ಹಲವು ಅವಕಾಶ ನಮ್ಮ ಕೈ ತಪ್ಪಿ ಹೋಗತ್ತೆ. ಹಾಗಾಗಿ ನಾವಿಂದು ಯಾವ 4 ವಿಷಯಗಳ ಬಗ್ಗೆ ನಾವೆಂದೂ ನಾಚಿಕೆ ಪಡಬಾರದು ಅನ್ನೋ ಬಗ್ಗೆ ಮಾಹಿತಿ...
ಎಲ್ಲರಿಗೂ ಕೂದಲು ಉದುರದಿರಲು, ಗಟ್ಟಿಮುಟ್ಟಾಗಲು ಏನು ಮಾಡಬೇಕು ಅಂತಾ ಗೊತ್ತಿದೆ. ಆದ್ರೆ ಅದನ್ನ ಫಾಲೋ ಮಾಡೋಕ್ಕೆ ಮಾತ್ರ ಉದಾಸೀನ. ಅದರಲ್ಲೂ ಇತ್ತೀಚೆಗೆ ಈರುಳ್ಳಿ ರಸವನ್ನು ಹಚ್ಚಿದ್ರೆ ಉತ್ತಮ ರಿಸಲ್ಟ್ ಬರತ್ತೆ ಅಂತಾ ಎಲ್ಲರಿಗೂ ಗೊತ್ತು. ಹಾಗಾದ್ರೆ ತಲೆಗೂದಲಿನ ಸೌಂದರ್ಯಕ್ಕೆ ಈರುಳ್ಳಿಯನ್ನ ಹೇಗೆ ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ಗೋಧಿಕಡಿ ಪಾಯಸ ರೆಸಿಪಿ
ಈರುಳ್ಳಿಯಲ್ಲಿರುವ ಗುಣ, ನಮ್ಮ ಕೂದಲ...