ಭೂರಿ ಭೋಜನ ತಿಂದು ಕೊನೆಗೆ ಮೊಸರನ್ನ ತಿಂದಾಗಲಷ್ಟೇ ನಾವು ತಿಂದಿದ್ದೆಲ್ಲ ಜೀರ್ಣ ಆಗೋದು. ಅಷ್ಟೇ ಯಾಕೆ ಹೊಟ್ಟೆ ಕೆಟ್ಟಾಗಲೂ ಬರೀ ಮೊಸರನ್ನ ತಿಂದ್ರೆ, ಆರೋಗ್ಯ ಸರಿ ಹೋಗತ್ತೆ. ಹಾಗಾಗಿ ಮೊಸರನ್ನ ಬರೀ ರುಚಿಕರವಲ್ಲ, ಆರೋಗ್ಯಕರವೂ ಹೌದು ಅಂತಾ ಹೇಳಿದ್ದು.. ಹಾಗಾದ್ರೆ ಮೊಸರನ್ನ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಸಿಹಿ ಗೆಣಸು ಬರೀ ರುಚಿಕರವಷ್ಟೇ...
ಹುರಿದ ಕಡಲೆಯನ್ನ ನಾವು ಬಾಯಿ ರುಚಿಗೋ ಅಥವಾ ಟೈಂ ಪಾಸಿಗೋ ತಿನ್ನಬಹುದು. ಆದ್ರೆ ಇದನ್ನ ಸರಿಯಾಗಿ, ಮಿತವಾಗಿ ತಿಂದ್ರೆ ಇದು ಔಷಧಿಯ ರೀತಿ ಕೆಲಸ ಮಾಡುತ್ತದೆ. ಹಾಗಾದ್ರೆ ಹುರಿಗಡಲೆಯನ್ನು ಸರಿಯಾದ ರೀತಿಯಲ್ಲಿ ತಿಂದ್ರೆ ಆರೋಗ್ಯಕ್ಕೆ ಏನು ಉಪಯೋಗ ಅಂತಾ ತಿಳಿಯೋಣ ಬನ್ನಿ..
ಲವಂಗ ಸೇವನೆಯಿಂದ ಆಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..
ಹುರಿದ ಕಡಲೆಯಲ್ಲಿ ಕ್ಯಾಲ್ಸಿಯಂ,...
ನಮಗೆ ಪ್ರಕೃತಿಯಿಂದ ಸಿಕ್ಕ ಉತ್ತಮ ಕೊಡುಗೆಗಳಲ್ಲಿ ಸಿಹಿ ಗೆಣಸು ಕೂಡ ಒಂದು. ಇದು ತಿನ್ನಲಷ್ಟೇ ರುಚಿಕರವಲ್ಲ ಬದಲಾಗಿ ಆರೋಗ್ಯಕ್ಕೂ ಒಳ್ಳೆಯದು. ಕೆಲವರು ಇದನ್ನ ಬೇಯಿಸಿ ತಿಂದರೆ, ಕೆಲವರು ಸುಟ್ಟು ತಿನ್ನುತ್ತಾರೆ. ಸಿಹಿ ಗೆಣಸನ್ನ ಬೇಯಿಸಿ ತಿನ್ನುವುದಕ್ಕಿಂತ ಸುಟ್ಟು ತಿನ್ನುವುದು ಉತ್ತಮ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ...
ನಮ್ಮ ಭಾರತೀಯ ಅಡುಗೆ ಮಾಡುವ ರೀತಿ ಅದೆಷ್ಟು ಅತ್ಯುತ್ತಮವೆಂದರೆ, ಆ ಆಹಾರದಲ್ಲಿ ರುಚಿಯೂ ಇರುತ್ತದೆ. ಆರೋಗ್ಯವೂ ಇರುತ್ತದೆ. ಮಿತವಾಗಿ ಬಳಸುವ ಶುದ್ಧವಾದ ಎಣ್ಣೆ, ಮಸಾಲೆ ಪದಾರ್ಥ, ಅರಿಶಿನ ಇತ್ಯಾದಿ ಪದಾರ್ಥಗಳು ಬರೀ ರುಚಿಯನ್ನ ಹೆಚ್ಚಿಸುವುದಷ್ಟೇ ಅಲ್ಲದೇ, ಆರೋಗ್ಯವನ್ನೂ ವೃದ್ಧಿಸುತ್ತದೆ. ಇಂಥ ಆಹಾರದಲ್ಲಿ ಹಾಕುವ ಲವಂಗ ಕೂಡ ಒಂದು ಆರೋಗ್ಯಕರ ಮಸಾಲೆ ಪದಾರ್ಥ. ಹಾಗಾಗಿ ಇಂದು...
ಭಾರತದಲ್ಲಿ ದೇವಿಯನ್ನ ಹೆಚ್ಚಿನ ಜನರು ಆರಾಧಿಸುತ್ತಾರೆ. ನವರಾತ್ರಿಯಲ್ಲಿ ನವದೇವಿಯರನ್ನ ಆರಾಧಿಸುವ ಮೂಲಕ ವಿಜಯದಶಮಿ ದಸರಾವನ್ನ ಆಚರಿಸಲಾಗುತ್ತದೆ. ಎಲ್ಲ ರಾಜ್ಯಗಳಿಗಿಂತಲೂ ಬಂಗಾಳದಲ್ಲಿ ನವರಾತ್ರಿಯನ್ನ ಪ್ರತೀ ಹಿಂದೂಗಳು ಅದ್ಧೂರಿಯಾಗಿ ಆಚರಿಸುತ್ತಾರೆ. ಅಲ್ಲಿ ಕೆಲವೆಡೆ ಮೂರ್ತಿಯನ್ನ ಕೂರಿಸುವ ಪದ್ಧತಿ ಇದೆ. ನವರಾತ್ರಿಯ 9 ದಿನಗಳಲ್ಲೂ ನವದುರ್ಗೆಯನ್ನು ಪೂಜಿಸಿ, 9 ವಿಧದ ನೈವೇದ್ಯ ಮಾಡಿ ಉಣ ಬಡಿಸಲಾಗತ್ತೆ. ಇಂಧ ಬಂಗಾಳದಲ್ಲಿ...
ತೂಕ ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರಿಗೆ, ಆರೋಗ್ಯವಾಗಿರಬೇಕು ಎಂದು ಬಯಸುವವರಿಗೆ ನಾವಿಂದು ಒಂದು ಲಾಡು ರೆಸಿಪಿ ಹೇಳಲಿದ್ದೇವೆ. ಈ ಹೆಲ್ದಿ ಲಾಡುವನ್ನ ಮಾಡೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ನೋಡೋಣ ಬನ್ನಿ..
ಸಂಜೆ ತಿಂಡಿಗಾಗಿ ಮಸಾಲಾ ಪೂರಿ ರೆಸಿಪಿ..
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅಗಸೇ ಬೀಜ, ಅರ್ಧಕಪ್ ಒಣಕೊಬ್ಬರಿ ತುರಿ, 3ರಿಂದ 4 ಸ್ಪೂನ್...
ತಮಿಳುನಾಡಿಗೆ ಹೋದರೆ, ಮಧುರೈ ಮೀನಾಕ್ಷಿಯನ್ನ ಮತ್ತು ಕಂಚಿ ಕಾಮಾಕ್ಷಿಯನ್ನ ಕಂಡು ಬರಬೇಕು ಅನ್ನೋ ಮಾತಿದೆ. ಯಾಕಂದ್ರೆ ಈ ದೇವಿಯರ ದರ್ಶನದಿಂದ ಜೀವನ ಪಾವನವಾಗುತ್ತದೆ. ಹಲವು ಪುಣ್ಯ ಪ್ರಾಪ್ತಿಯಾಗುತ್ತದೆ. ಮತ್ತು ನಮ್ಮ ಪೂರ್ವಜರು ದೇವಸ್ಥಾನವನ್ನು ನಿರ್ಮಿಸುವುದರಲ್ಲಿ ಎಷ್ಟು ಜಾಣತನ ತೋರಿಸಿದ್ದಾರೆಂದು ಕೂಡ ಹೆಮ್ಮೆಯಾಗುತ್ತದೆ. ಹಾಗಾಗಿ ನಾವಿಂದು ಮಧುರೈ ಮೀನಾಕ್ಷಿ ದೇವಸ್ಥಾನದ ಇತಿಹಾಸದ ಬಗ್ಗೆ ಹೇಳಲಿದ್ದೇವೆ.
ವೈಗೈ ಎಂಬ...
ನಾವು ನೀವು ಚುರ್ಮುರಿ, ಭೇಲ್‌ಪುರಿಯನ್ನ ತಿಂದೀರ್ತಿವಿ. ಆದ್ರೆ ನಾವಿವತ್ತು ಕೋಲ್ಕತ್ತಾ ಶೈಲಿಯ ಝಾಲ್ಮುರಿ ಮಾಡೋದು ಹೇಗೆ ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದೊಂದು ಚಮಚ ಸೋಂಪು- ಜೀರಿಗೆ- ಕೊತ್ತೊಂಬರಿ ಕಾಳು, ಒಂದು ದೊಡ್ಡ ಬೌಲ್ ಚುರ್ಮುರಿ, ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೋ, ಒಂದು ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್...
ಕುಂದಾಪುರ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನದೇ ಶೈಲಿಯ ಕನ್ನಡ ಭಾಷೆಯಿಂದ ಫೇಮಸ್ ಇದ್ದ ಕುಂದಾಪುರ, ಈಗ ಕಾಂತಾರ ಸಿನಿಮಾ ರಿಲೀಸ್ ಆದ ಮೇಲೆ ಮತ್ತಷ್ಟು ಫೇಮಸ್ ಆಗಿದೆ. ಯಾಕಂದ್ರೆ ಕಾಂತಾರ ಸಿನಿಮಾ ಶೂಟಿಂಗ್ ನಡೆದಿದ್ದೆ ಕುಂದಾಪುರದಲ್ಲಿ. ಇಂಥ ಸುಂದರ ಊರಾದ ಕುಂದಾಪುರಕ್ಕೆ ಕುಂದಾಪುರ ಎಂದು ಹೆಸರು ಬರಲು ಕಾರಣವೇನು..? ಇಲ್ಲಿರುವ ಕುಂದೇಶ್ವರ...
ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...