ಮೆಕ್ ಡೋನಾಲ್ಡ್ ಬಗ್ಗೆ ನೀವು ಹಲವಾರು ನ್ಯೂಸ್‌ಗಳನ್ನ ಆಗಾಗ ಕೇಳುತ್ತಿರುತ್ತೀರಿ. ಅವರು ಕೊಡುವ ಆಹಾರದಲ್ಲಿ ಅದು ಸಿಕ್ಕಿತು, ಇದು ಸಿಕ್ಕಿತು ಅನ್ನೋ ವಿಷಯವೇ ಹೆಚ್ಚಿರತ್ತೆ. ಆದ್ರೆ ಈ ಬಾರಿ ಮೆಕ್ ಡಿ ಕೊಟ್ಟಿರುವ ನ್ಯೂಸ್ ತುಂಬಾ ಡಿಫ್ರೆಂಟ್ ಆಗಿದೆ. ಅದೇನಂದ್ರೆ, ಓರ್ವ ಮಹಿಳೆ, ಮೆಕ್‌ಡಿ ಬಾತ್‌ರೂಮ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ನೀವು ಚಳಿಗಾಲದಲ್ಲಿ ಗೋಧಿ...
ಬೆಂಗಳೂರು: ಪಂಜಾಬ್ ಮೂಲದ ಮಹಿಳೆಯನ್ನು ಕನ್ನಡ ಮಾತನಾಡಲು ಬರವುದಿಲ್ಲವೆಂದು ಆರೋಪಿಸಿ ಮಹಿಳೆಯರ ಗುಂಪು ಸೇರಿ ಥಳಿಸಿದ್ದಾರೆ. ಸಲೂನ್ ಮತ್ತು ಸ್ಪಾ ಹೊಂದಿರುವ ಪಂಜಾಬ್ ಮಹಿಳೆ ಲೂಧಿಯಾನದ ನೀಲಂಜಿತ್ ಕೌರ್(46) ಹಲ್ಲೆಗೊಳಗಾದ ಮಹಿಳೆ. ದೊಡ್ಡಬೊಮ್ಮಸಂದ್ರದ ಸರ್ಕಾರಿ ಶಾಲೆಯ ಹತ್ತಿರ ಘಟನೆ ನಡೆದಿದೆ. ಸ್ಕೂಟಿ ಸುತ್ತುವರೆದು ಮಹಿಳೆಯರ ಗುಂಪೊಂದು ಪಂಜಾಬ್ ಮೂಲದ ಮಹಿಳೆಯನ್ನು ಥಳಿಸಿದ್ದಾರೆ. ರಸ್ತೆಯಲ್ಲಿ ಅಡ್ಡ...
ಉಡುಪಿ: ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಬಂದಿದ್ದಕ್ಕೆ ಪ್ರಿನ್ಸಿಪಾಲ್ ಬೈದರೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೀಪ್ತಿ ಎಂಬ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಉಡುಲಿ ಜಿಲ್ಲೆಯ ಪೆರ್ಡೂರಿನ ಮನೆಯಲ್ಲಿ ಘಟನೆ ನಡೆದಿದೆ. ಹೆಬ್ರಿಯಲ್ಲಿರುವ ಎಸ್ಆರ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಪಡೆದಿದ್ದಕ್ಕಾಗಿ ಪ್ರಿನ್ಸಿಪಾಲ್ ಫೈನ್ ಹಾಕುತ್ತೇನೆಂದು...
ದೆಹಲಿ: ಕೋವಿಡ್ ಲಸಿಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇತ್ತೀಚಿನ ಅಫಿಡವಿಟ್‌ನಲ್ಲಿ, ಲಸಿಕೆಯಿಂದಾಗಿ ಸಾವು ಸಂಭವಿಸಿದರೆ, ಸಿವಿಲ್ ನ್ಯಾಯಾಲಯದಲ್ಲಿ ಕೇಸ್ ಹಾಕುವ ಮೂಲಕ ಪರಿಹಾರವನ್ನು ಪಡೆಯುವುದು ಒಂದೇ ಪರಿಹಾರವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಳೆದ ವರ್ಷ ಕೋವಿಡ್ ಲಸಿಕೆ ಹಾಕಿದ ನಂತರ ಸಾವನ್ನಪ್ಪಿದ ಇಬ್ಬರು...
ಬೆಂಗಳೂರು: ಪ್ರೀತಿಗಾಗಿ ಜನ ಏನೇಲ್ಲ ಮಾಡುತ್ತಾರೆ, ಪ್ರೀತಿಯ ನಶೆಯಲ್ಲಿದ್ದವರಿಗೆ ಪ್ರಪಂಚ ಕಾಣುವುದಿಲ್ಲವಂತೆ. ಇಲ್ಲೊಬ್ಬ ಭೂಪ ಪ್ರೇಯಸಿಯನ್ನು ಮದುವೆಯಾಗಲು ತಾನು ಕೆಲಸ ಮಾಡುತ್ತಿದ್ದ ಎಟಿಎಂನಿಂದ ಹಣ ದೋಚಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅಸ್ಸಾಂ ಮೂಲದ ದೀಪಂಕರ್ ಎಂಬ ಯುವಕ ಬ್ಯಾಂಕ್ ನ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಪ್ರತಿಯಲ್ಲಿ ಬಿದ್ದಿದ್ದ ಯುವಕ ಪ್ರೆಯಸಿಯನ್ನು ಮದುವೆಯಾಗಿ...
ಈಗ ಅಸ್ತಿತ್ವದಲ್ಲಿರುವ ರೋಗದ ಹೆಸರಿನಿಂದ ಉಂಟಾಗುವ ಜನಾಂಗೀಯ ಮತ್ತು ಕಳಂಕಿತ ಬಾಷೆ ವರದಿಯನ್ನು ತಪ್ಪಿಸುವ ಪ್ರಯತ್ನದಲ್ಲಿ ಮಂಕಿಪಾಕ್ಸ್ ಅನ್ನು ‘mpox’ ಎಂದು ಮರುನಾಮಕರಣ ಮಾಡಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಚಂಪಾ ಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಜೃಂಭಣೆಯ ಭ್ರಹ್ಮರಥೋತ್ಸವ
1958 ರಲ್ಲಿ ಡೆನ್ಮಾರ್ಕ್‌ನಲ್ಲಿ ಸಂಶೋಧನೆಗಾಗಿ ಇಟ್ಟಿದ್ದ, ಮಂಗಗಳಲ್ಲಿ ವೈರಸ್ ಅನ್ನು...
ದೆಹಲಿ: ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) 'ದಿ ಕಾಶ್ಮೀರ್ ಫೈಲ್ಸ್' ಅನ್ನು ‘ಪ್ರಚಾರ’ ಮತ್ತು ‘ಅಶ್ಲೀಲ ಚಲನಚಿತ್ರ’ ಎಂದು ಕರೆದ ಇಸ್ರೇಲ್ ದೇಶದ ಚಲನಚಿತ್ರ ನಿರ್ಮಾಪಕರ ಮೇಲೆ ಇಂದು ಭಾರತದಲ್ಲಿ ಇಸ್ರೇಲ್ ರಾಯಭಾರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ನಿನ್ನೆ ನಡೆದ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಜ್ಯೂರಿ ಮುಖ್ಯಸ್ಥ ನಾದವ್ ಲ್ಯಾಪಿಡ್ ಚಲನಚಿತ್ರವನ್ನು ಟೀಕಿಸಿದ...
ಮಂಗಳೂರು: ಇಂದು ಚಂಪಾ ಷಷ್ಠಿ ಪ್ರಯುಕ್ತ ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವ ನಡೆಯಿತು. ಸುಬ್ರಹ್ಮಣ್ಯ ಸ್ವಾಮಿ ರಥಬೀದಿಯಲ್ಲಿ ಸಂಚರಿಸಿದ್ದನ್ನು ನೋಡಲು ಲಕ್ಷಾಂತರ ಜನರು ಆಗಮಿಸಿದ್ದರು. ಮೊದಲು ಉಮಾಮಹೇಶ್ವರ ದೇವರು ಕುಳಿತ ಚಿಕ್ಕ ರಥೋತ್ಸವ ನೆರವೇರಿತು ನಂತರ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಬೆಳಿಗ್ಗೆ 7.05ರ ವೃಶ್ಚಿಕ ಲಗ್ನದಲ್ಲಿ ದೇವರ ವಿಗ್ರಹಗಳ ಬ್ರಹ್ಮರಥೋತ್ಸವ ನೆರವೇರಿತು....
ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿರುವುದನ್ನು ಗಮನಿಸಿದ ಬಿಎಸ್‌ಎಫ್ ಪಡೆಗಳು ಅದನ್ನು ಹೊಡೆದುರುಳಿಸಿದವು. ಬಹುತೇಕ ಹಾನಿಗೊಳಗಾದ ಸ್ಥಿತಿಯಲ್ಲಿದ್ದ ಒಂದು ಹೆಕ್ಸಾಕಾಪ್ಟರ್ ಜೊತೆಗೆ ಶಂಕಿತ ವಸ್ತುವನ್ನು ಸಹ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದನಾ ಚಟುವಟಿಕೆಗಳ ಮೇಲೆ ತನ್ನ ದಾಳಿಯನ್ನು ಮುಂದುವರೆಸಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಾಕಿಸ್ತಾನದಿಂದ ಪ್ರವೇಶಿಸಿದ ಮತ್ತೊಂದು ಡ್ರೋನ್ ಅನ್ನು...
ಲಂಡನ್: ಶಾಂಘೈ ಪ್ರತಿಭಟನೆಗಳನ್ನು ವರದಿ ಮಾಡುವಾಗ ಬಿಬಿಸಿ ಪತ್ರಕರ್ತರೊಬ್ಬರು ಥಳಿಸಿದ್ದಾರೆ ಎಂದು ಹೇಳಿದ ನಂತರ ಬೀಜಿಂಗ್ ಅನ್ನು ಅವರ ಸರ್ಕಾರ ಖಂಡಿಸಿದ್ದರಿಂದ ಯುಕೆ ‘ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ’ ಚೀನಾ ‘ವ್ಯವಸ್ಥಿತ ಸವಾಲನ್ನು’ ಒಡ್ಡಿದೆ ಎಂದು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಸೋಮವಾರ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಪ್ರೀತಂ ಗೌಡ ಬಂದ್ರೆ ನಾವು ವಿರೋಧ ಮಾಡುತ್ತೇವೆ..
ವಿದೇಶಾಂಗ ನೀತಿಯ...