Thursday, May 7, 2026

Karnataka media

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಪ್ ಹುಡಗಿ ಅದಿತಿ ಪ್ರಭುದೇವ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಯಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಯಶಸ್ವಿ ಜೊತೆ ಅದಿತಿ ಪ್ರಭುದೇವ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್​​ನ ಗಾಯತ್ರಿ ವಿಹಾರ ಗ್ರ್ಯಾಂಡ್​ನಲ್ಲಿ ಈ ಜೋಡಿ ಮದುವೆ ಆಗಿದೆ. ಮದುವೆಗೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಸೇರಿ ಹಲವು ಸೆಲೆಬ್ರಿಟಿಗಳು, ಕುಟುಂಬದವರು, ಗೆಳೆಯರು ಶುಭಾಶಯ ಕೋರಿದರು. ಎಲ್ಲರ ಸಮ್ಮುಖದಲ್ಲಿ...

ಹಾಸನದಲ್ಲಿ ನೋಡುಗರ ಗಮನ ಸೆಳೆದ ಡಾಗ್ ಶೋ : ವಿಜೇತ ಶ್ವಾನಕ್ಕೆ ಒಂದುವರೆ ಲಕ್ಷ ಬಹುಮಾನ

ಹಾಸನ: ಕುಳಿತುಕೊ ಎಂದರೆ ಕೂರುವ, ನಿಲ್ಲು ಎಂದರೇ ನಿಲ್ಲುವ ಮಾಲಿಕನ ಆಜ್ಞೆಯನ್ನು ಚಾಚು ತಪ್ಪದೆ ಪಾಲಿಸುವ ಶ್ವಾನಗಳ ಪ್ರದರ್ಶನ, ಪ್ರಾಣಿ ಪ್ರೀಯರನ್ನು ರಂಜಿಸಿದ್ದು ಮಾತ್ರ ಸುಳ್ಳಲ್ಲ. ಹಾಸನದ ಕೆನಲ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ದೇಶಿ ಹಾಗೂ ವಿದೇಶಿ ಶ್ವಾನಗಳ ಪ್ರದರ್ಶನ ಆಯೋಜಿಸಲಾಗಿತ್ತು. ಶ್ವಾನಗಳ ಪ್ರದರ್ಶನಕ್ಕೆ...

ಕೋವಿಡ್, ಲಾಕ್‌ಡೌನ್‌, ಅಪಾರ್ಟ್‌ಮೆಂಟ್ ಬೆಂಕಿ: ಚೀನಾ ಜನರಿಂದ ಪ್ರತಿಭಟನೆ

ಶೂನ್ಯ-ಕೋವಿಡ್ ನೀತಿಯ ವಿರುದ್ಧ ಚೀನಾದ ಪ್ರಮುಖ ನಗರಗಳಲ್ಲಿ ನೂರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರಗಳ ನಿವಾಸಿಗಳು ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಲು ಕಾಗದ ಮತ್ತು ಹೂವುಗಳ ಖಾಲಿ ಹಾಳೆಗಳನ್ನು ಹಿಡಿದುಕೊಂಡಿದ್ದಾರೆ. ಕ್ಸಿನ್‌ಜಿಯಾಂಗ್ ಪ್ರದೇಶದ ರಾಜಧಾನಿ ಉರುಮ್ಕಿಯಲ್ಲಿನ ಬಹುಮಹಡಿ ಕಟ್ಟಡದಲ್ಲಿ...

ಅಕಾಲಿಕ ಮಳೆಯಿಂದ ಆತಂಕದಲ್ಲಿರುವ ಕಾಫಿ ಬೆಳೆಗಾರರು

ಹಾಸನ: ಮಲೆನಾಡಿನ ಪ್ರಮುಖ‌ ಬೆಳೆ ಅಂದರೆ ಅದು ಕಾಫಿ, ಕಾಫಿಬೆಳೆಯನ್ನೇ ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಈ ಭಾರಿ ಹೆಚ್ಚು ಮಳೆಯಿಂದ ಕಾಫಿ ಹೂ ಉದುರಿಹೋಗಿತ್ತು, ಇದೀಗ ಕೊಯ್ಲಿಗೆ ಬಂದಿರೋ ಕಾಫಿಗೂ ಅದೇ ವರುಣನ ಕಂಟಕ ಎದುರಾಗಿದೆ. ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಳಿದುಳುದಿರೋ ಕಾಫಿಯೂ ನೆಲಕಚ್ಚಿದೆ....

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ : ಪತಿಯೇ ಕೊಂದಿರುವ ಶಂಕೆ

ಬೆಂಗಳೂರು: ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದ್ದು, ಕುಟುಂಬದವರೆ ಕೊಲೆ ಮಾಡಿರುವ ಶಂಕೆ ಇದೆ. ಸುದ್ದಗುಂಟೆಪಾಳ್ಯದ ಗುರಪ್ಪನಪಾಳ್ಯದ ಮನೆಯೊಂದರಲ್ಲಿ ಘಟನೆ ನಡೆದಿದೆ. ಕತೀಜಾ ಕೊಬ್ರ (29) ಮೃತ ಗೃಹಿಣಿ. ಪತಿ ಮೆಹಬೂಬ್ ಪತ್ನಿಯನ್ನು ಕೊಂದಿದ್ದಾನೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮೆಹಬೂಬ್ ಪರೀಷ್, ಮಾವ ಮತ್ತು ನಾದಿನಿಯನ್ನು ಸುದ್ದಗುಂಟೆಪಾಳ್ಯ ಪೊಲೀಸರು ವಶಪಡೆಸಿಕೊಂಡಿದ್ದಾರೆ. ಮೃತ ಗೃಹಿಣಿ ತಂದೆ ಘಟನೆ...

ರಟ್ಟಿನ ಡಬ್ಬಿಯಲ್ಲಿಟ್ಟಿದ್ದ ಹಸುಗೂಸನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ

ಗದಗ : ಗದಗ ಎಪಿಎಂಸಿ ಆವರಣದ ನಿರ್ಜನ ಪ್ರದೇಶದಲ್ಲಿ ರಟ್ಟಿನ ಡಬ್ಬದಲ್ಲಿ ಮೂರು ದಿನದ ಹಸುಗೂಸನ್ನು ಮುಚ್ಚಿಡಲಾಗಿದೆ. ಬೇವಿನ ಸೊಪ್ಪು, ಕೊಂಬೆಗಳನ್ನು ಅಡಿಯಲ್ಲಿ ಸೇರಿಸಿ ರಟ್ಟಿನ ಡಬ್ಬಿಯಲ್ಲಿ ಮಗುವನ್ನು ಇಟ್ಟಿದ್ದರು. ಮಗು ಅಳುವ ಸದ್ದನ್ನು ಕೇಳಿಸಿಕೊಂಡು ಆಕಾಶ್ ಎಂಬ ವ್ಯಕ್ತಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾನೆ. ಸ್ಥಳಕ್ಕೆ ಕಾನ್ಸ್ ಸ್ಟೇಬಲ್ ಗಳಾದ ಪರುಶುರಾಮ ದೊಡ್ಡಮನಿ, ಅಶೋಕ್ ...

ನಿಮಗೆ ಎಷ್ಟೇ ಶ್ರೀಮಂತಿಕೆ ಇದ್ದರೂ ಈ 4 ಗುಣವನ್ನು ಮಕ್ಕಳಿಗೆ ಹೇಳಿಕೊಡಿ..

ತಾನು ಶ್ರೀಮಂತನಾಗಬೇಕು. ತನ್ನ ಬಳಿಕ ಸಾಕೆನ್ನುವಷ್ಟು ದುಡ್ಡಿರಬೇಕು. ತನಗೆ ಬೇಕಾದ್ದನ್ನ ಚಿಟಿಕೆ ಹೊಡೆಯುವುದರಲ್ಲಿ ಕೊಂಡುಕೊಳ್ಳುವ ಅರ್ಹತೆ ತನಗಿರಬೇಕು ಅನ್ನೋದು ಹಲವರ ಆಸೆ. ಆದ್ರೆ ನಾವು ಮಾಡುವ ಕೆಲ ತಪ್ಪಿನಿಂದಲೇ ಲಕ್ಷ್ಮೀ ನಮ್ಮನ್ನು ಬಿಟ್ಟು ಹೋಗುತ್ತಾಳೆ. ಹಾಗಾಗಿ ನಾವಿಂದು ಯಾವ ತಪ್ಪು ಮಾಡುವುದರಿಂದ ಬಡತನ ಬರುತ್ತದೆಂದು ಚಾಣಕ್ಯರು ಹೇಳಿದ್ದಾರೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ.. ಎಷ್ಟೋ ಕೇಸ್‌ನಲ್ಲಿ...

ನಾರದರಿಂದ ಶ್ರೀವಿಷ್ಣು ಮಾಡಿದ ಅವಮಾನಕ್ಕೆ ಸಿಕ್ಕ ಶಾಪವೆಂಥದ್ದು ಗೊತ್ತೇ..?

ಸನಾತನ ಧರ್ಮದಲ್ಲಿ ಎಂತೆಂಥ ಘಟನೆಗಳು ನಡೆದಿತ್ತು ಎಂದು ಹಲವು ಕಥೆಗಳನ್ನ ಕೇಳಿ ನಾವು ತಿಳಿದುಕೊಳ್ಳಬಹುದು. ಅಂದೇ ದೇವ ದೇವತೆಗಳಲ್ಲಿ ಪ್ರೀತಿ- ಪ್ರೇಮವಿತ್ತು ಅನ್ನೋದು ಕೂಡ ನಾವು ಕೇಳಿದ್ದೇವೆ, ಓದಿದ್ದೇವೆ. ಅದೇ ರೀತಿ ಶ್ರೀವಿಷ್ಣು ಮತ್ತು ಲಕ್ಷ್ಮೀದೇವಿ ಯಾವ ರೀತಿ ದೂರವಾದರು, ಇದಕ್ಕೆ ಕಾರಣವೇನು..? ಯಾರು ಇವರಿಬ್ಬರಿಗೆ ಶಾಪ ಹಾಕಿದರೂ..? ಈ ಎಲ್ಲ ವಿಷಯಗಳ ಬಗ್ಗೆ...

ಪುರುಷರು ಎಂದಿಗೂ ಈ 3 ಗುಣವುಳ್ಳ ಹೆಣ್ಣಿನ ಸಹವಾಸ ಮಾಡಬಾರದಂತೆ..

ಚಾಣಕ್ಯರು ಹಲವು ಜೀವನ ನೀತಿಯನ್ನು ಹೇಳಿದ್ದಾರೆ. ಆ ನೀತಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ, ಖಂಡಿತ ನಮ್ಮ ಜೀವನ ಅತ್ಯುತ್ತಮವಾಗಿರುತ್ತದೆ. ಇಂದು ನಾವು ಪುರುಷರು ಯಾವ 3 ಗುಣವುಳ್ಳ ಹೆಣ್ಣಿನ ಸಹವಾಸ ಮಾಡಬಾರದೆಂದು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ.. ಮೊದಲನೇಯ ಗುಣ ಸ್ವಾರ್ಥ ಸ್ವಭಾವ. ಸ್ವಾರ್ಥ ಸ್ವಭಾವವಿರುವ ಹೆಣ್ಣು ಮಕ್ಕಳನ್ನ ಮಾತಿನಲ್ಲೇ ಗುರುತಿಸಬಹುದು. ನೀವು ಯಾವ ಹೆಣ್ಣನ್ನ...

ಈ ಆಹಾರಗಳು ನಿಮ್ಮ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ..

ಕಣ್ಣು ಕಾಣೋದು ಎಷ್ಟು ಮುಖ್ಯ ಅಂತಾ ಎಲ್ಲರಿಗೂ ಗೊತ್ತು. ದೃಷ್ಟಿ ಹೀನರಾದ್ರೆ, ಅದಕ್ಕಿಂತ ನರಕ ಇನ್ನೊಂದಿಲ್ಲ. ಕೆಲವರು ಯುವಕರಾಗಿದ್ದಾಗ ಚೆನ್ನಾಗಿರುತ್ತಾರೆ. ವಯಸ್ಸಾಗುತ್ತಿದ್ದಂತೆ, ಕಣ್ಣಿಗೆ ಪೊರೆ ಬಂದು, ಕಣ್ಣು ಕಾಣೋದು ಸಂಪೂರ್ಣವಾಗಿ ನಿಲ್ಲುತ್ತದೆ. ಹಾಗಾಗಿ ನೀವು ಕಡಿಮೆ ವಯಸ್ಸಿನವರಾಗಿದ್ದಾಗಲೇ ಕೆಲ ಆಹಾರಗಳನ್ನು ತಿನ್ನಲು ಶುರು ಮಾಡಿ, ಆಗ ನಿಮ್ಮ ವೃದ್ಧಾಪ್ಯದಲ್ಲಿ ನೀವು ದೃಷ್ಟಿ ದೋಷಕ್ಕೆ ಒಳಗಾಗಲು...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img