ಆಫೀಸಿನಲ್ಲಿ ಕೆಲಸ ಮಾಡುವವರಲ್ಲಿ ಹಲವರು ಎಸಿಯಲ್ಲೇ ಕೆಲಸ ಮಾಡುತ್ತಾರೆ. ಬೇಸಿಗೆಯಲ್ಲಿ ಇದು ಕೂಲ್ ಎನ್ನಿಸಿದರೂ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾದ್ರೆ ದಿನಪೂರ್ತಿ ಎಸಿ ರೂಂನಲ್ಲಿ ಕುಳಿತು ಕೆಲಸ ಮಾಡುವುದರಿಂದ ಆರೋಗ್ಯಕ್ಕಾಗುವ ದುಷ್ಪರಿಣಾಮಗಳೇನು ಅಂತಾ ತಿಳಿಯೋಣ ಬನ್ನಿ..
ಈ ರೀತಿ ಇನ್‌ಸ್ಟಂಟ್ ಆಗಿ ರಾಗಿ ದೋಸೆ ತಯಾರಿಸಿ ನೋಡಿ..
ಹೆಚ್ಚು ಹೊತ್ತು ಎಸಿಯಲ್ಲಿ ಕುಳಿತರೆ, ನಿಮ್ಮ ಚರ್ಮ ತೇವಾಂಶ...
ತುಂಬಾ ಜನರಿಗೆ ಟೀ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಾಗಿರತ್ತೆ. ಬೆಳಿಗ್ಗೆ ಎದ್ದ ಬಳಿಕ, ತಿಂಡಿ ಜೊತೆ, ಮತ್ತೊಮ್ಮೆ ಊಟದ ಬಳಿಕ, ಸಂಜೆ, ಹೀಗೆ ದಿನಕ್ಕೆ 10 ಸಲವಾದ್ರೂ ಅವರು ಟೀ ಕುಡಿತಾರೆ. ಇದೇ ರೀತಿ ಕಾಫಿ ಪ್ರಿಯರು ಕೂಡ. ಆದ್ರೆ ಅಗತ್ಯಕ್ಕಿಂತ ಹೆಚ್ಚು ಕಾಫಿ ಸೇವನೆ ನಿಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಕುತ್ತು ತರೋದು ಖಚಿತ....
ಸಡನ್ನಾಗಿ ಯಾರಾದ್ರೂ ಮನೆಗೆ ಬರ್ತಾರೆ, ಅಥವಾ ರಾತ್ರಿ ಅಡುಗೆ ಮಾಡ್ಕೊಳ್ಳೋಕ್ಕೆ ಬೋರ್ ಆಗತ್ತೆ ಅಂತಾ ಅನ್ನಿಸಿದಾಗ, ಇನ್‌ಸ್ಟಂಟ್ ಆಗಿ ಏನಾದ್ರೂ ರೆಡಿ ಮಾಡ್ಬೇಕಾಗತ್ತೆ. ಹಾಗಾಗಿ ನಾವಿಂದು ರಾಗಿ ದೋಸೆ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ.
ಸಿಂಪಲ್ ಆಗಿ ಮಾಡಬಹುದಾದ ತಿಂಡಿ ಈ ಖಾರಾ ಪೊಂಗಲ್
ಒಂದು ಕಪ್ ರಾಗಿ ಹಿಟ್ಟು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊಂಚ...
ಮನೆಯಲ್ಲೇ ಟೇಸ್ಟಿಯಾಗಿರುವ ಸಿಹಿ ತಿಂಡಿ ತಿನ್ನಬೇಕು ಅನ್ನಿಸಿದ್ರೆ, ಕೆಲವೇ ಕಲವು ನಿಮಿಷಗಳಲ್ಲಿ ಮಾಡಬಹುದಾದ ಸ್ವೀಟ್ ಅಂದ್ರೆ ಪಾಯಸ. ಇಂದು ನಾವು ಹೆಸರು ಬೇಳೆ ಪಾಯಸವನ್ನ ಹೇಗೆ ತಯಾರಿಸೋದು ಅಂತಾ ತಿಳಿಸಲಿದ್ದೇವೆ..
ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಲಾಭ ಕೇಳಿದ್ರೆ ನೀವೂ ಇದನ್ನ ತಿಂತೀರಾ..
ಒಂದು ಕಪ್ ಹೆಸರುಬೇಳೆ, ಒಂದು ಕಪ್ ಹಾಲು, ಸಿಹಿ ಬೇಕಾದಷ್ಟು ಬೆಲ್ಲ,...
ಪ್ರತಿದಿನ ಬೆಳಿಗ್ಗೆ ಅದೇ ಇಡ್ಲಿ, ದೋಸೆ, ತಿಂದು ತಿಂದು ಬೇಜಾರು ಬಂದಿದ್ರೆ, ಬೆಳಗ್ಗಿನ ತಿಂಡಿಗೆ ನುಚ್ಚಿನುಂಡೆ ಮಾಡಬಹುದು. ಹಾಗಾಗಿ ನಾವಿಂದು ನುಚ್ಚಿನ ಉಂಡೆ ಮಾಡೋದು ಹೇಗೆ..? ಅದಕ್ಕೆ ಏನೇನು ಬೇಕು ಅಂತಾ ಹೇಳಲಿದ್ದೇವೆ..
ಒಂದು ಕಪ್ ತೊಗರಿಬೇಳೆ, ಅರ್ಧ ಕಪ್ ಕಡಲೆ ಬೇಳೆ, ಅರ್ಧ ಕಪ್ ಹೆಸರು ಬೇಳೆ, ಈ ಮೂರನ್ನು ಮೊದಲನೇಯ ದಿನ ರಾತ್ರಿ...
ಡ್ರೈ ಫ್ರೂಟ್ಸ್ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳಿದೆ. ಆದ್ರೆ ಕೆಲವು ಡ್ರೈಫ್ರೂಟ್ಸ್‌ನ್ನ ನೆನೆಸಿಟ್ಟೇ ತಿನ್ನಬೇಕು. ಯಾಕಂದ್ರೆ ಅವುಗಳನ್ನು ಹಾಗೆ ತಿಂದ್ರೆ, ಅದರ ಪೋಷಕಾಂಶಗಳು ದೇಹಕ್ಕೆ ಸಿಗೋದಿಲ್ಲಾ. ಬದಲಾಗಿ ರುಚಿಗೆ ತಿಂದ ಹಾಗೆ ಆಗುತ್ತದೆ. ಹಾಗಾಗಿ ಕೆಲವು ಒಣ ಹಣ್ಣುಗಳನ್ನು ನೆನೆಸಿಯೇ ತಿನ್ನಬೇಕು. ಹಾಗಾಗಿ ಇಂದು ನಾವು ನೆನೆಸಿಟ್ಟ ವಾಲ್ನಟ್ ತಿನ್ನುವುದರಿಂದ ನಮ್ಮ ದೇಹಕ್ಕಾಗುವ...
ಯಾವಾಗಲೂ ಹೊಟೇಲ್‌ಗೆ ಹೋಗಿ, ಸ್ನ್ಯಾಕ್ಸ್ ತಿಂದು ತಿಂದು ಬೋರ್ ಬಂದಿರತ್ತೆ. ಹಾಗಾಗಿ ನೀವು ಮನೆಯಲ್ಲೇ ನಿಮಗೆ ಬೇಕಾದ ಸ್ನ್ಯಾಕ್ಸ್ ಮಾಡಿ ತಿನ್ಬೇಕು ಅನ್ನಿಸಿದಾಗ, ಈಸಿಯಾಗಿ ಮಾಡಬಹುದಾದ ರೆಸಿಪಿಯನ್ನ ನಾವು ನಿಮಗೆ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಕಪ್ ಉದ್ದಿನ ಬೇಳೆ, ಅಗತ್ಯಕ್ಕೆ ತಕ್ಕಷ್ಟು ಖಾರದ ಪುಡಿ, ಹುರಿದ ಜೀರಿಗೆ, ಸಕ್ಕರೆ ಪುಡಿ, ಕೆಂಪುಪ್ಪು, ಇಂಗು, ಹುಣಸೆ...
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನುಇಂದು ಭೇಟಿಯಾದರು. ವರದಿಗಳ ಪ್ರಕಾರ ಬ್ಯಾನರ್ಜಿ ಅವರು ರಾಜ್ಯ ಅಸೆಂಬ್ಲಿಯಲ್ಲಿ ಅಧಿಕಾರಿಯನ್ನು ತಮ್ಮಕೋಣೆಗೆ ಆಹ್ವಾನಿಸಿದ್ದಾರೆ. ಶಾಸಕರಾದ ಅಗ್ನಿಮಿತ್ರ ಪಾಲ್, ಅಶೋಕ್ ಕುಮಾರ್ ಲಾಹಿರಿ ಮತ್ತು ಮನೋಜ್ ತಿಗ್ಗಾ ಅಧಿಕಾರಿ ಜೊತೆಗದ್ದರು. ಶುಕ್ರವಾರ ವಿಧಾನಸಭೆ ಆವರಣದಲ್ಲಿ ಪ್ಲಾಟಿನಂ ಜುಬಿಲಿ...
ಬಳ್ಳಾರಿ: ಬಳ್ಳಾರಿಯ ಮಾಜಿ ಸಂಸದ ಕೊಳೂರು ಬಸವನಗೌಡ (88) ವಯೋಸಹಜ ಕಾಯಿಲೆಯಿಂದ ಇಂದು ಮೃತಪಟ್ಟಿದ್ದಾರೆ. ಲಿಂಗಾಯತ ಸಮುದಾಉದ ಹಿರಿಯ ಮುಖಂಡರಾಗಿದ್ದ ಬಸವನಗೌಡ ಅವರು ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. 2000ರಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದರು. ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ...