ರಾಮನಗರ: ಶಬರಿಮಲೆಯಿಂದ ರಾಮನಗರಕ್ಕೆ ಹಿಂದಿರುಗುವಾಗ ರಾಜ್ಯದ ಭಕ್ತರ ಬಸ್ ಗೆ ಲಾರಿ ಡಿಕ್ಕಿ ಹೊಡೆದು 23 ಭಕ್ತರಿಗೆ ಗಾಯಗಳಾಗಿವೆ. ಕೇರಳದ ಕಣ್ಣೂರಿನ ಪೊನ್ನೂರು ಬಳಿ ಅಪಘಾತವಾಗಿದ್ದು, ಇನ್ನು ಇಬ್ಬರ ಸ್ಥತಿ ಗಂಭೀರವಾಗಿದೆ. ಶಬರಿಮಲೆಯಿಂದ ಭಕ್ತರು ರಾಮನಗರ ತಾಲೂಕಿನ ಪೇಟಕುರುಬರಹಳ್ಳಿಗೆ ಹಿಂದಿರುಗುವಾಗ ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಭಕ್ತರ ಮಿನಿ ಬಸ್ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು...
ಇವತ್ತು ನಾವು ಖಾರಾ ಪೊಂಗಲ್ ಮಾಡುವುದು ಹೇಗೆ ಅಂತಾ ತಿಳಿಯೋಣ..
ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ, ಅರ್ಧ ಕಪ್ ಹೆಸರುಬೇಳೆ, ಒಂದು ಕಪ್ ಹಾಲು, ಅರ್ಧ ಕಪ್ ತೆಂಗಿನ ತುರಿ, ಚಿಟಿಕೆ ಇಂಗು, ಚಿಟಿಕೆ ಅರಿಶಿನ, 5 ಚಮಚ ತುಪ್ಪ, ರುಚಿಕೆ ತಕ್ಕಷ್ಟು ಉಪ್ಪು.
ಮಾನ್ಸೂನ್ ಸಮಯದಲ್ಲಿ ನಿಮ್ಮ ಪಾದಗಳನ್ನು ಫಂಗಲ್ ಸೋಂಕಿನಿಂದ ರಕ್ಷಿಸಿ..!
ಮಾಡುವ ವಿಧಾನ:...
ಹಲವರಿಗೆ ಹುಳಿ ವಸ್ತು ಅಂದ್ರೆ ತುಂಬಾ ಇಷ್ಟವಾಗತ್ತೆ. ನೆಲ್ಲಿಕಾಯಿ, ಮಾವಿನ ಕಾಯಿ ಹೀಗೆ. ಅದರೊಂದಿಗೆ ಉಪ್ಪು, ಖಾರವಿದ್ದರೆ ಇನ್ನೂ ರುಚಿ. ಆದ್ರೆ ಉಪ್ಪು, ಖಾರ ಹಾಕದೇ, ಬೆಟ್ಟದ ನೆಲ್ಲಿಕಾಯಿಯನ್ನ ಸೇವಿಸಿದ್ರೆ, ಆರೋಗ್ಯಕ್ಕೂ, ಸೌಂದರ್ಯಕ್ಕೂ ಉತ್ತಮ. ಹಾಗಾಗಿ ಇಂದು ನಾವು ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಈ ಹಣ್ಣುಗಳನ್ನು ರಾತ್ರಿ...
ದೆಹಲಿ: ಅಮಿತಾಬ್ ಬಚ್ಚನ್ ಅವರ ಹೆಸರು, ಚಿತ್ರ ಅಥವಾ ಧ್ವನಿಯನ್ನು ಅವರ ಅನುಮತಿ ಇಲ್ಲದೆ ಬಳಸಬಾರದು ಎಂದು ನಟನ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇಂದು ತೀರ್ಪು ನೀಡಿದೆ. ನಟನ ಅನಧಿಕೃತ ವಿಷಯವನ್ನು ತಕ್ಷಣವೇ ತೆಗೆದು ಹಾಕುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹತಿ ತಂತ್ರಜ್ಞಾನ ಸಚಿವಾಲಯು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರಿಗೆ ನ್ಯಾಯಾಲಯ ಆದೇಶಿಸಿದೆ....
ಶಿವಮೊಗ್ಗ: ಸರ್ಕಾರಿ ನೌಕರರ ಸಂಘದಿಂದ ಗೋವುಗಳ ರಕ್ಷಣೆಗೆ 100 ಕೋಟಿ ಸಹಾಯಧನ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾನ್ ಹೇಳಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪುಣ್ಯದತ್ತು ಯೋಜನೆ ಜಾರಿಯಾಗಿದೆ, ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಲಾಗಿದೆ. 100 ಸರ್ಕಾರಿ ಗೋಶಾಲೆ ಆರಂಭಿಸುತ್ತೇವೆಂದು ಸಿಎಂ ಬೊಮ್ಮಾಯಿ...
ಬೆಂಗಳೂರು: ಕರ್ನಾಟಕದ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಭಾಗಿಯಾಗಲು ಬಂದಿದ್ದ, ರೋಣ-ಗದಗ ಕ್ಷೇತ್ರದ ಮಾಜಿ ಶಾಸಕ ಶ್ರೀಶೈಲಪ್ಪ ಬಿರದೂರು ಅವರಿಗೆ ಹೈದಯಾಘಾತವಾಗಿದೆ. ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಹೊರವಲಯ ರೇಸಾರ್ಟ್ ನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಭೆ ನಡೆಸಲಾಗಿತ್ತು.
ಓಲಾ, ಊಬರ್ ಆಟೋಗಳಿಗೆ ದರ ನಿಗದಿ...
ಬೆಂಗಳೂರು: ಓಲಾ, ಊಬರ್ ಆಟೋಗಳು ಪ್ರಾಯಾಣಿಕರ ಬಳಿ ಜಾಸ್ತಿ ಹಣ ವಸೂಲಿ ಮಾಡುತ್ತಿದೆ ಎಂದು ಆರೋಪ ಕೇಳಿ ಬರುತ್ತಿತ್ತು. ಇದೀಗ ಸಾರಿಗೆ ಇಲಾಖೆ ಓಲಾ, ಊಬರ್ ಆಟೋಗಳಿಗೆ ದರ ನಿಗದಿ ಮಾಡಿದೆ. ಕನಿಷ್ಠ ದರ ಜತೆಗೆ ಶೇ. 5 ರಷ್ಟು ದರ ನಿಗದಿ ಮಾಡಿದೆ. ಕನಿಷ್ಠ ದರ 30, 40, 60ರೂಪಾಯಿ ಜೊತೆ ಈಗ...
ದೆಹಲಿ: ಇಡಿ ದಾಖಲಿಸಿರುವ 466.51 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಗೆ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಕಪೂರ್ ಅವರನ್ನು ಫೆಡರಲ್ ತನಿಖಾ ಸಂಸ್ಥೆಯು 2022ರಲ್ಲಿ ಮನಿ ಲಾಂಡರಿಂಗ್ ತಡೆ ಕಾಯ್ದೆ ಅಡಿಯಲ್ಲಿ ಬಂಧಿಸಿತ್ತು.
ಬೆಂಗಳೂರಿನಲ್ಲಿ ಅಗರಬತ್ತಿ ಎಕ್ಸ್ ಪೋ ಉದ್ಘಾಟನೆ
ಕಪೂರ್, ಅವರ ಕುಟುಂಬ...
ಬೆಂಗಳೂರು: ಅಖಿಲ ಭಾರತ ಅಗರಬತ್ತಿ ಉತ್ಪಾದನಾ ಸಂಘವು ನಗರದಲ್ಲಿ ಮೂರು ದಿನಗಳ ‘ಅಗರಬತ್ತಿ ಎಕ್ಸ್ ಪೋ’ ಗೆ ಗುರುವಾರ ಚಾಲನೆ ನೀಡಿದೆ. ಸಾಂಪ್ರಾದಾಯಿಕ ಆಧುನಿಕ ಎಂಬ ವಿಷಯದ ಸುತ್ತ ಪರಿಕಲ್ಪನೆಗೊಂಡ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇಲ್ಲಿ ದೇಶಾದ್ಯಂತ ಮತ್ತು ಯುರೋಪಿಯನ್ ದೇಶಗಳಿಂದ 170ಕ್ಕೂ ಹೆಚ್ಚು ಪ್ರದರ್ಶಕರು ಭಾಗಿಯಾಗಲಿದ್ದಾರೆ.
ಮಲೇಷ್ಯಾದ ನೂತನ ಪ್ರಧಾನಿ...
ದೆಹಲಿ: ಮಲೇಷ್ಯಾದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಅನ್ವರ್ ಇಬ್ರಾಹಿಂ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ. ಭಾರತ-ಮಲೇಷ್ಯಾ ವರ್ಧಿತ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲ ಪಡಿಸಲು ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮೋದಿಯವರು ಟ್ವೀಟ್ ಮೂಲಕ ಅಭಿನಂದೆನೆ ತಿಳಿಸಿದ್ದಾರೆ. ನಿನ್ನೆ ರಾಷ್ಟ್ರೀಯ ಅರಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅನ್ವರ್ ಇಬ್ರಾಹಿಂ ಅವರು...