ಎಲ್ಲ ಅಪ್ಪ ಅಮ್ಮಂದಿರಿಗೂ ತಮ್ಮ ಮಕ್ಕಳು ಚುರುಕಾಗಿರಬೇಕು, ಆರೋಗ್ಯಕರವಾಗಿರಬೇಕು ಅಂತಾ ಆಸೆ ಇರುತ್ತದೆ. ಆದ್ರೆ ಮಕ್ಕಳು ಸರಿಯಾಗಿ ಆಹಾರವನ್ನೇ ಸೇವಿಸದಿದ್ದರೆ, ಎಲ್ಲಿಂದ ಆರೋಗ್ಯಕರವಾಗಿರಬೇಕು..? ಹಾಗಾಗಿ ನೀವು ಅವರಿಗೆ ಆರೋಗ್ಯದ ಜೊತೆ ರುಚಿಕರವಾದ ತಿಂಡಿಯನ್ನು ಮಾಡಿಕೊಡಬೇಕು. ಇಂದು ನಾವು ಡ್ರೈಫ್ರೂಟ್ಸ್ ಲಡ್ಡು ಹೇಗೆ ತಯಾರಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು...
ಕೆಲವರು ಆರೋಗ್ಯಕ್ಕೆ ಒಳ್ಳೆಯದು ಅಂತಾ ಪ್ರತಿದಿನ ಜ್ಯೂಸ್ ಕುಡಿಯುತ್ತಾರೆ. ಆದ್ರೆ ಆ ಜ್ಯೂಸ್‌ಗೆ ಸಕ್ಕರೆ ಸೇರಿಸುತ್ತಾರೆ. ಅಥವಾ ಅಂಗಡಿಯಲ್ಲಿ ಜ್ಯೂಸ್ ಕುಡಿಯುತ್ತಾರೆ. ಇದು ತಪ್ಪು. ಇದರಿಂದ ನಿಮ್ಮ ಆರೋಗ್ಯಕ್ಕೆ ಯಾವ ಲಾಭವೂ ಸಿಗುವುದಿಲ್ಲ. ಹಾಗಾಗಿ ನಾವಿಂದು 2 ರೀತಿಯ ಸಕ್ಕರೆ ಬಳಸದೇ, ರುಚಿಕರವಾಗಿ ಮತ್ತು ಆರೋಗ್ಯಕರವಾಗಿರುವ ಸಾತ್ವಿಕ ಜ್ಯೂಸ್ ತಯಾರಿಸೋದು ಹೇಗೆ ಅನ್ನೋ ಬಗ್ಗೆ...
ಮನುಷ್ಯನಿಗೆ ವರ್ಷಕ್ಕೊಮೆಯಾದರೂ ಜ್ವರ ಬರಬೇಕು, ಇದರಿಂದ ದೇಹ ಶುದ್ಧವಾಗುತ್ತದೆ. ಇದು ಒಳ್ಳೆಯದು ಅಂತಾ ಹೇಳಲಾಗುತ್ತದೆ. ಆದ್ರೆ ಜ್ವರ ಬಂದಾಗ, ನಾವೆಲ್ಲರೂ ಕೆಲ ಸಾಮಾನ್ಯ ತಪ್ಪುಗಳನ್ನು ಮಾಡುತ್ತೇವೆ. ಹಾಗಾದ್ರೆ ನಾವು ಅದ್ಯಾವ ತಪ್ಪುಗಳನ್ನ ಮಾಡುತ್ತೇವೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..
ಬೇಬಿಕಾರ್ನ್ ಬಳಸಿ ಈ ಖಾದ್ಯ ತಯಾರಿಸಿ ನೋಡಿ..
ಮೊದಲನೇಯ ತಪ್ಪು, ಊಟ ಮಾಡುವುದನ್ನು ಮುಂದುವರಿಸುವುದು....
ಸೊಳ್ಳೆ ನೋಡೋಕ್ಕೆ ಚಿಕ್ಕ ಕೀಟವಾದರೂ ಕೂಡ, ಇದು ಕೊಡುವ ಕಾಟ ಅಷ್ಟಿಷ್ಟಲ್ಲ. ಎಷ್ಟೋ ಜನ ಸೊಳ್ಳೆ ಕಚ್ಚಿ ಢೆಂಗ್ಯೂ ಬಂದು ಸತ್ತುಹೋದವರಿದ್ದಾರೆ. ಇಂಥ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳೋಕ್ಕೆ ನಾವು ಏನೇನು ಪರಿಹಾರ ಮಾಡಬಹುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..
ಮೊದಲನೇಯದಾಗಿ ಸೊಳ್ಳೆ ಬ್ಯಾಟ್...
ಊಟ, ತಿಂಡಿ, ನೀರು, ಗಾಳಿ, ಅನ್ನೋದು ಆರೋಗ್ಯಕ್ಕೆ ಎಷ್ಟು ಮುಖ್ಯವೋ, ನಿದ್ದೆಯೂ ಕೂಡ ಅಷ್ಟೇ ಮುಖ್ಯ. ಮನುಷ್ಯ ದಿನಕ್ಕೆ 8 ಗಂಟೆ ನಿದ್ರಿಸಬೇಕು ಅಂತಾ ಹೇಳಲಾಗತ್ತೆ. ಆದ್ರೆ ಮನುಷ್ಯ 4 ಗಂಟೆ ನಿದ್ರಿಸಿದ್ರೂ, ನೆಮ್ಮದಿಯಾಗಿ ನಿದ್ರಿಸಿದ್ರೆ, ಅದರಿಂದಾನೂ ಆತ ಆರಾಮವಾಗೇ ಇರ್ತಾನೆ. ಹಾಗಾದ್ರೆ ಇಂದಿನ ಕಾಲದವರು ಮಲಗೋಕ್ಕೂ ಮುನ್ನ ಮಾಡುವ 3 ತಪ್ಪುಗಳು ಯಾವುದು..?...
ಕೆಲವರಿಗೆ ಹೆಣ್ಣೆಂದರೆ ಭಾರ. ಆದ್ರೆ ಇನ್ನೂ ಕೆಲವರಿಗೆ ಹೆಣ್ಣು ಹುಟ್ಟಲಿ ಅನ್ನೋದೇ ಆಸೆ. ಹಾಗಾದ್ರೆ ಹೆಣ್ಣು ಹುಟ್ಟೋದಂದ್ರೆ, ಉತ್ತಮವಾ..? ಎಂಥ ಮನೆಯಲ್ಲಿ ಹೆಣ್ಣು ಮಗು ಹುಟ್ಟುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಒಮ್ಮೆ ಅರ್ಜುನ, ಶ್ರೀಕೃಷ್ಣನಲ್ಲಿ ಈ ರೀತಿ ಕೇಳುತ್ತಾನೆ. ಪ್ರಭು ಎಂಥ ಮನೆಯಲ್ಲಿ ಧನ ಲಕ್ಷ್ಮಿ ಅಂದರೆ, ಪುತ್ರಿಯ ಜನನವಾಗುತ್ತದೆ ಎಂದು...
ನಾವು ನಿಮಗೆ ಹಲವು ಬಾರಿ ರಾವಣನ ಬಗ್ಗೆ ತಿಳಿಸಿದ್ದೇವೆ. ರಾವಣನಲ್ಲೂ ಹಲವು ಉತ್ತಮ ಗುಣವಿದ್ದಿತು. ಆದರೆ ಕೆಲವೇ ಕೆಲವು ದುರ್ಗಣದ ಕಾರಣ, ರಾವಣನ ಸಂಹಾರವಾಯಿತು. ಆದರೆ ರಾವಣನಿಗಿಂದಲೂ, ಅವನ ಮಗ ಮೇಘರಾಜ ಬಲಶಾಲಿಯಾಗಿದ್ದ. ಹಾಗಾದ್ರೆ ಮೇಘರಾಜ ಯಾರು..? ಯಾಕೆ ಅವನು ರಾವಣನಿಗಿಂತ ಬಲಶಾಲಿ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗಣೇಶ ಕುಬೇರನನ್ನೇ ತಿನ್ನಲು...
ಮುಕ್ಕಣ್ಣ ಅಂದ್ರೆ ಶಿವ ಅಂತಾ ಎಲ್ಲರಿಗೂ ಗೊತ್ತು. ಶಿವನಿಗೆ ಹಣೆಯ ಮೇಲೆ ಮೂರನೇ ಕಣ್ಣಿರುವ ಕಾರಣ, ಆತನನ್ನು ಮುಕ್ಕಣ್ಣ ಎಂದು ಕರೆಯಲಾಗುತ್ತದೆ. ಆದ್ರೆ ಶಿವನಿಗೆ ಮೂರನೇ ಕಣ್ಣು ಬಂದಿದ್ದ ಹೇಗೆ..? ಯಾರ ತಪ್ಪಿನಿಂದ ಇದು ಉದ್ಭವವಾಗಿದ್ದು, ಇತ್ಯಾದಿ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಭ್ರೂಣಹತ್ಯೆ ಮಾಡುವವರಿಗೆ ನರಕದಲ್ಲಿ ಎಂಥ ಶಿಕ್ಷೆ ಸಿಗುತ್ತದೆ ಗೊತ್ತಾ..?
ಒಮ್ಮೆ...
ಹೊಟ್ಟೆಯಲ್ಲಿರುವ ಮಗು ಹೆಣ್ಣಾದರೆ, ಅಥವಾ ಅನೈತಿಕ ಸಂಭಂಧಕ್ಕೆ ಹುಟ್ಟಿದ ಮಗುವಾದರೆ, ಕೆಲವರು ಅದನ್ನು ತೆಗೆಯಲು ಗುಳಿಗೆ ತೆಗೆದುಕೊಳ್ಳುತ್ತಾರೆ. ಅಬಾರ್ಷನ್ ಮಾಡಿಸುತ್ತಾರೆ. ಇದನ್ನೇ ಭ್ರೂಣಹತ್ಯೆ ಎನ್ನುವುದು. ಇಂಥ ಮಹಾಪಾಪ ಮಾಡುವವರಿಗೆ ಯಮಲೋಕದಲ್ಲಿ ಭಯಂಕರ ಶಿಕ್ಷೆ ನೀಡಲಾಗುತ್ತದೆ. ಯಾವುದು ಅಂಥ ಶಿಕ್ಷೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಅಪ್ಪ ಅಮ್ಮನ ಈ ತಪ್ಪಿನಿಂದ ಮಕ್ಕಳು ಇಂಥ...
ದೇವರ ದೇವ, ಅಗ್ರ ಪೂಜಿತ ಗಣೇಶ ಎಲ್ಲರ ಇಷ್ಟದೈವ ಎಂದರೆ ತಪ್ಪಾಗುವುದಿಲ್ಲ. ಅಂಥ ಗಣೇಶ ಕುಬೇರನನ್ನೇ ತಿನ್ನಲು ಹೋಗಿದ್ದನಂತೆ. ಹಾಗಾದ್ರೆ ಗಣೇಶನೇಕೆ ಕುಬೇರನನ್ನು ತಿನ್ನಲು ಹೋದ..? ಕುಬೇರ ಅಂಥಾದ್ದೇನು ಮಾಡಿದ್ದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಸ್ವರ್ಣ ಭಂಡಾರವನ್ನು ಹೊಂದಿದ್ದ ಕುಬೇರನಿಗೆ, ತಾನು ಶ್ರೀಮಂತನೆಂಬ ಅಹಂಕಾರವಿತ್ತು. ಸ್ವರ್ಣಲಂಕೆಯನ್ನು ಕುಬೇರನೇ ಆಳುತ್ತಿದ್ದ ಕಾರಣ, ಕುಬೇರನಿಗೆ...
ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....