ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿರಲಿ. ಕುಟುಂಬಕ್ಕೆ ಕೊಡಬೇಕಾದ ಸಮಯವನ್ನ ಮಾತ್ರ ಮಿಸ್ ಮಾಡಲ್ಲ ರಾಕಿ ಬಾಯ್. ಹೌದು.. ಸದ್ಯ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ, ರಾಕಿಂಗ್ ಸ್ಟಾರ್ ಯಶ್, ಬಿಡುವಿನ ವೇಳೆಯಲ್ಲಿ ಮಗಳು ಐರಾ ಜೊತೆ ಕಾಲ ಕಳೆದಿದ್ದಾರೆ. ಸೆಲ್ಫಿ ವಿಡಿಯೋ ದಲ್ಲಿ ಮುದ್ದಾದ ಮಗಳು ಐರಾಳಿಂದ ಅಭಿಮಾನಿಗಳಿಗೆ ಹಾಯ್ ಹೇಳಿಸಿದ್ದಾರೆ....
ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅಂದ್ರೇನೆ ಹಾಗೇ ಉತ್ಸಾಹ ಚಿಲುಮೆ. ಈಗಿನ ಯೂತ್ಸ್ಗೆ ರೋಲ್ ಮಾಡೆಲ್. 55 ಹರೆಯದ ಈ ಎನರ್ಜಿಟಿಕ್ ಸ್ಟಾರ್ 2 ತಿಂಗಳಿನಿಂದ ಚಿತ್ರೀಕರಣದಿಂದ ದೂರವೇ ಉಳಿದಿದ್ರು. ಬಿಕಾಸ್ ಬಲಕೈ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಯಶಸ್ವಿ ಶಾಸ್ತ್ರ ಚಿಕಿತ್ಸೆ ಬಳಿಕ ರೆಸ್ಟ್ ಮೂಡ್ಗೆ ಜಾರಿದ್ರು. ಆದ್ರೀಗ ಕೊಂಚ ಗ್ಯಾಪ್ ಬಳಿಕ ಮತ್ತೆ...
ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಅಪ್ಕಮ್ಮಿಂಗ್ ಸಿನಿಮಾ ಪೈಲ್ವಾನ್ ಇದೇ ತಿಂಗಳು 12ರಂದು ಐದು ಭಾಷೆಯಲ್ಲಿ ವರ್ಡ್ವೈಡ್ ಬಿಗ್ ಸ್ಕ್ರೀನ್ಗೆ ಲಗ್ಗೆ ಇಡ್ತಿದೆ. ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಲಿರೋ ಸುದೀಪ್ ಪೈಲ್ವಾನ್ ಅವತಾರ ನೋಡೋದಿಕ್ಕೆ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದಾರೆ. ಈಗಾಗ್ಲೇ ಬುಕ್ ಮೈ ಶೋದಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಅಭಿಮಾನಿಗಳು...
ಕರ್ನಾಟಕ ಮೂವೀಸ್ : ಇದೇ ಮೊದಲ ಬಾರಿಗೆ ನಾಯಕ ನಟ ದುನಿಯಾ ವಿಜಯ್ ಕಥೇ-ಚಿತ್ರಕತೆ-ನಿರ್ದೇಶನ, ನಾಯಕ ನಟ ಎಲ್ಲಾ ರೋಲ್ ನಲ್ಲಿ ಕಾಣಿಸಿಕೊಳ್ತಿರುವ ಸಿನಿಮಾ ಸಲಗ.. ಸಲಗನ ಪೋಸ್ಟರ್ ಅನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ರು..
ಸಲಗ ಮೂವೀಯಲ್ಲಿ ದುನಿಯಾ ವಿಜಯ್ ಲಾಂಗ್ ಹಿಡಿದು ಕುಳಿತಿರುವ ಪೋಸ್ಟರ್ ಇದಾಗಿದ್ದು. ಸಿನಿಮಾವನ್ನ...
ಕನ್ನಡ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಅದೆಷ್ಟೋ ನಟಿಯರು, ದಕ್ಷಿಣ ಭಾರತದ ತೆಲುಗು, ತಮಿಳು ಮಲಯಾಳಂ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಸ್ಟಾರ್ ನಟಿಯರಾಗಿ ಮಿಂಚುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ, ಅನುಷ್ಕಾ ಶೆಟ್ಟಿ , ಹರಿಪ್ರಿಯಾ ಸೇರಿದಂತೆ ಹತ್ತು ಹಲವು ನಟಿಯರು ಈ ಸಾಲಿನಲ್ಲಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಿಂದ ಸಾಕಷ್ಟು...
ಮಂಡ್ಯ: ಅಭಿವೃದ್ಧಿ ಕೆಲಸ ಮಾಡಿಸಿ ಅಂತ ಮನವಿ ಮಾಡಿಕೊಂಡ ಜನರ ಮೇಲೆ ಸಚಿವ ತಮ್ಮಣ್ಣ ಎಗರಾಡಿದ್ದಕ್ಕೆ ಸಂಸದೆ ಸುಮಲತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ತಮ್ಮಣ್ಣ ಜನರ ಮೇಲೆ ಅಕ್ರೋಶ ವ್ಯಕ್ತಪಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರೋ ಸಂಸದೆ ಸುಮಲತಾ, ನಿಮಗೆ ಬೇಜಾರಿದ್ರೆ ರಾಜಿನಾಮೆ ಕೊಡಿ, ಕೆಲಸ ಮಾಡೋರು ಇದ್ದಾರೆ. ನಿಮ್ಮ ಹೇಳಿಕೆಯೇ ಸೋಲಿಗೆ ಕಾರಣವಾಗಿರೋದನ್ನ...
Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...