- Advertisement -
ಕರ್ನಾಟಕ ಮೂವೀಸ್ : ಇದೇ ಮೊದಲ ಬಾರಿಗೆ ನಾಯಕ ನಟ ದುನಿಯಾ ವಿಜಯ್ ಕಥೇ-ಚಿತ್ರಕತೆ-ನಿರ್ದೇಶನ, ನಾಯಕ ನಟ ಎಲ್ಲಾ ರೋಲ್ ನಲ್ಲಿ ಕಾಣಿಸಿಕೊಳ್ತಿರುವ ಸಿನಿಮಾ ಸಲಗ.. ಸಲಗನ ಪೋಸ್ಟರ್ ಅನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ರು..
ಸಲಗ ಮೂವೀಯಲ್ಲಿ ದುನಿಯಾ ವಿಜಯ್ ಲಾಂಗ್ ಹಿಡಿದು ಕುಳಿತಿರುವ ಪೋಸ್ಟರ್ ಇದಾಗಿದ್ದು. ಸಿನಿಮಾವನ್ನ ಕೆ.ಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ.. ಸಲಗ ಬಗ್ಗೆ ದುನಿಯಾ ವಿಜಯ್ ಭಾರೀ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ..
- Advertisement -