ಕೆಲ ದಿನಗಳಲ್ಲಿ ಕೆಲ ಕೆಲಸಗಳನ್ನ ಮಾಡ್ಬಾರ್ದು ಅನ್ನೋ ಪದ್ಧತಿ ಇದೆ. ಅಂಥದರಲ್ಲಿ ಇಂಥ ದಿನಗಳಲ್ಲಿ ಹಣವನ್ನ, ಕೆಲವು ವಸ್ತುಗಳನ್ನ ಯಾರಿಗೂ ಕೊಡಬಾರದು ಅನ್ನೋ ಪದ್ಧತಿ ಇದೆ. ಯಾವ ದಿನಗಳಲ್ಲಿ ದುಡ್ಡನ್ನ ಬೇರೆಯವರಿಗೆ ನೀಡಬಾರದು ಅನ್ನೋದರ ಬಗ್ಗೆ ತಿಳಿಯೋಣ.
ಪ್ರತಿಯೊಂದು ದಿನಕ್ಕೆ ಇಂಥ ನಕ್ಷತ್ರಗಳು ಅನ್ನೋದು ಇರುತ್ತೆ. ಅಂಥ ದಿನದಲ್ಲಿ ನೀವು ಬೇರೆಯವರಿಗೆ ದುಡ್ಡು, ಚಿನ್ನ...
ಮೇ ತಿಂಗಳಲ್ಲಿ ಜನಿಸಿದವರ ಗುಣಲಕ್ಷಣ ಹೇಗಿರುತ್ತೆ ಅನ್ನೋದನ್ನ ನೋಡೋಣ..
ಮೇ ತಿಂಗಳಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ. ಶಾರೀರಿಕವಾಗಿಯೂ ಸುಂದರವಾಗಿರ್ತಾರೆ.
https://youtu.be/e0hjF0Zml0g
ಇವರು ಭವಿಷ್ಯದ ಬಗ್ಗೆ ಚಿಂತೆ ಮಾಡಲ್ಲ. ಬದಲಾಗಿ ವರ್ತಮಾನವನ್ನ ಎಂಜಾಯ್ ಮಾಡಲು ಇಚ್ಛಿಸುತ್ತಾರೆ.
ಇವರು ಭಾವುಕ ವ್ಯಕ್ತಿತ್ವದವರಾಗಿದ್ದರೂ ಕೂಡ ಯಾರೊಂದಿಗೂ ತಮ್ಮ ಭಾವನೆಯನ್ನ ಹಂಚಿಕೊಳ್ಳುವುದಿಲ್ಲ.
https://youtu.be/KE-7n6GqPD0
ಇವರು ತಮ್ಮ ಜೀವನವನ್ನು ರಾಯಲ್ ಆಗಿ ಜೀವಿಸೋಕ್ಕೆ ಇಷ್ಟಪಡ್ತಾರೆ.
ಇವರಿಗೆ ಟಿಪ್ ಟಾಪ್...
ನೀವು ಸಿಹಿ ಪ್ರಿಯರಾಗಿದ್ದರೆ, ಸಕ್ಕರೆಗಿಂತ ಬೆಲ್ಲದ ಸೇವನೆ ಮಾಡುವುದು ಉತ್ತಮ ಅಂತಾ ಕೆಲ ವೈದ್ಯರು ಸಲಹೆ ಕೊಡೋದನ್ನ ನೋಡೀದ್ದೀರಿ. ಯಾಕಂದ್ರೆ ಬೆಲ್ಲದಲ್ಲಿ ಅಪಾರ ಆರೋಗ್ಯಕರ ಗುಣಗಳಿದೆ. ಕಬ್ಬಿನ ಹಾಲಿನಿಂದ ತಯಾರಾಗುವ ಬೆಲ್ಲ, ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಆ ಆರೋಗ್ಯಕರ ಗುಣಗಳೇನು ಅನ್ನೋದನ್ನ ನೋಡೋಣ.
ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ, ಊಟದ ನಂತರ ಹೊಟ್ಟೆ...
ಜುಲೈನಲ್ಲಿ ಹುಟ್ಟಿದವರ ಗುಣಲಕ್ಷಣ ಹೇಗಿರುತ್ತೆ ಎಂದು ನಾವಿವತ್ತು ಹೇಳಲಿದ್ದೇವೆ.
ಜುಲೈ ತಿಂಗಳಲ್ಲಿ ಹುಟ್ಟಿದವರು ಆಕರ್ಷಕ ಮೈಕಟ್ಟಿನವರು ಮತ್ತು ಆಕರ್ಷಕ ಮುಖ ಚರ್ಯೆ ಹೊಂದಿದವರು ಆಗಿರುತ್ತಾರೆ. ಇವರು ತುಂಬಾ ಸ್ಪೆಶಲ್ ಆಗಿ ಕಾಣಿಸಿಕೊಳ್ಳಲು, ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳಲು ಇಚ್ಛಿಸುತ್ತಾರೆ. ಎಲ್ಲರಿಗಿಂತ ಡಿಫ್ರೆಂಟ್ ಆಗಿರಲು ಇಚ್ಛಿಸುತ್ತಾರೆ.
https://youtu.be/Yjchh79XjGg
ಜುಲೈ ತಿಂಗಳಲ್ಲಿ ಹುಟ್ಟಿದವರು ಯಾವಾಗಲೂ ಖುಷಿ ಖುಷಿಯಾಗಿರಲು ಇಚ್ಛಿಸುತ್ತಾರೆ. ಕೆಲವೊಮ್ಮೆ ತಮ್ಮ ಮಾತಿನಿಂದ...
ಮೇಷ: ಅವಿರತ ಚಟುವಟಿಕೆಗಳು ದೇಹಾರೋಗ್ಯದಲ್ಲಿ ಸಮಸ್ಯೆ ತಂದೀತು. ಕುಟುಂಬಿಕರ ಅಸಹಕಾರದಿಂದ ಉದ್ವಗ್ನತೆ ಹೆಚ್ಚಲಿದೆ. ವೈಯಕ್ತಿಕ ಬದುಕಿನಲ್ಲಿ ಆಪ್ತರ ಒಡನಾಟವಿರುತ್ತದೆ. ಜಾಗೃತೆ ವಹಿಸಿರಿ.
ವೃಷಭ: ಭಾವನಾತ್ಮಕ ಏರುಪೇರುಗಳು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಬದುಕಿನಲ್ಲಿ ಪರಿವರ್ತನೆ ಯೋಗವಿದೆ. ಯಾವುದಕ್ಕೂ ಯೋಚಿಸಿ, ಚಿಂತಿಸಿ ಮುನ್ನಡೆಯಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಉತ್ತಮವಿರುತ್ತದೆ.
ಮಿಥುನ: ಹಣಕಾಸಿನ ವಿಷಯದಲ್ಲಿ ಹೆಚ್ಚಿನ...
ಉದ್ಯೋಗದಲ್ಲಿ ತೊಂದರೆ ಇದ್ದರೆ, ಅಥವಾ ನಿಮಗೆ ಎಷ್ಟೇ ಅರ್ಹತೆ ಇದ್ದರೂ ಒಳ್ಳೆಯ ಉದ್ಯೋಗ ಸಿಗುತ್ತಿಲ್ಲವಾದ್ರೆ ಅದಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿ ಕೊಡಲಿದ್ದೇವೆ.
ನಿಮಗೆ ಉದ್ಯೋಗ ಸಮಸ್ಯೆ ಇದ್ದರೆ, ನಿಮ್ಮ ಜನ್ಮ ನಕ್ಷತ್ರ ಯಾವ ದಿನ ಬಂದಿದೆ ಎಂಬುದನ್ನು ಪರಿಶೀಲಿಸಿಕೊಂಡು, ಅದೇ ದಿನ ನೀವು ಒಂದು ಕೆಲಸ ಮಾಡಬೇಕಾಗುತ್ತದೆ. ತುಳಸಿ ಗಿಡವನ್ನ...
ಕಾಮಾಕ್ಷಿ ದೀಪವನ್ನು ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋದರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಕಾಮಾಕ್ಷಿ ದೀಪವನ್ನ ಗಜಲಕ್ಷ್ಮೀ ದೀಪ ಅಂತಾನೂ ಕರೀತಾರೆ. ಈ ದೀಪವನ್ನ ಹಚ್ಚಿದಾಗ ದೀಪಕ್ಕೆ ಕುಂಕುಮ ಹೂವು ಇಟ್ಟು ಪೂಜೆ ಮಾಡಬೇಕು. ಆದ್ರೆ ಈ ದೀಪವು ಅಪ್ಪಿ ತಪ್ಪಿಯೂ ಕೂಡ ನೆಲಕ್ಕೆ ತಾಗದಂತೆ ನೋಡಿಕೊಳ್ಳಬೇಕು.
https://youtu.be/20fcKTugqnM
ಈ ದೀಪ ಹಚ್ಚುವಾಗ ತಾಮ್ರದ ತಟ್ಟೆ...
ಹೆಣ್ಣು ಮಕ್ಕಳು ಮನೆಯಿಂದಲೇ ಆರಂಭಿಸುವ ಉದ್ಯಮಗಳಲ್ಲಿ ಅಡುಗೆ ಮಾಡಿ, ಮಾರಾಟ ಮಾಡುವ ಉದ್ಯಮ ಕೂಡಾ ಒಂದು. ಬೇರೆ ಊರಿನಿಂದ ಕೆಲಸಕ್ಕೆ ಅಥವಾ ಓದಲು ಬಂದ ಬ್ಯಾಚುಲರ್‌ಗಳಿಗೆ, ಊಟ ಮಾಡಿ ಕೊಡುವ ಮೂಲಕ ಕೂಡ ಚಿಕ್ಕ ಉದ್ಯಮ ಶುರು ಮಾಡಬಹುದು. ಇಂಥ ಉದ್ಯಮ ಆರಂಭಿಸುವವರು ಕೆಲ ಮಷಿನ್‌ಗಳನ್ನ ಖರೀದಿ ಮಾಡಬೇಕಾಗುತ್ತದೆ. ಅವುಗಳಲ್ಲಿ ನಾಲ್ಕುಮಷಿನ್‌ಗಳ ಬಗ್ಗೆ ನಾವಿವತ್ತು...
ಇವತ್ತು ನಾವು ಸ್ಲೀಪ್ಪರ್ ಮೇಕಿಂಗ್ ಮಷಿನ್ ಬಳಸಿ ಯಾವ ಯಾವ ರೀತಿಯ ಚಪ್ಪಲಿಗಳನ್ನ ತಯಾರಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇವೆ.
ಚಪ್ಪಲಿ ತಯಾರಿಸಿ ಉದ್ಯಮ ಶುರು ಮಾಡಬೇಕು ಎನ್ನುವರು ಈ ಮಷಿನ ಪರ್ಚೇಸ್ ಮಾಡಿ. ಈ ಮಷಿನ್ ಮತ್ತು ಕೆಲ ರಾ ಮಟೀರಿಯಲ್ಸ್ ಅಂದ್ರೆ ಚಪ್ಪಲಿ ಮಾಡೋಕ್ಕೆ ಕಲ ಶೀಟ್‌ಗಳ ಅವಶ್ಯಕತೆ ಇರುತ್ತೆ ಅದನ್ನೆಲ್ಲ ಕೊಂಡುಕೊಳ್ಳಬೇಕಾಗತ್ತೆ....
ರಣಬೇಟೆಗಾರ ರಫೆಲ್ ವಿಮಾನ ಭಾರತಕ್ಕೆ ಬಂದಿಳಿದಿದ್ದು, ಇಂಡಿಯನ್ ಆರ್ಮಿಗೆ ಆನೆಬಲ ಬಂದಂತಾಗಿದೆ.
ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನ ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಇದನ್ನ ವೆಲ್‌ಕಮ್ ಮಾಡಿದ್ದಾರೆ.
https://youtu.be/00nyXdfYbYg
ಐದು ರಫೆಲ್ ಯುದ್ಧ ವಿಮಾನಗಳು ಅಂಬಾಲಾಗೆ ಬಂದಿಳಿದ್ದು, ಈ ಐದು...