Sunday, July 26, 2026

]karnataka tv

ರಾಜ್ಯದ ರೈತರು ಶ್ರೀಗಂಧ ಬೆಳೆಯಲು ಇನ್ನು ನಿರ್ಬಂಧವಿಲ್ಲ: ಶ್ರೀಗಂಧ ನೀತಿಗೆ ಸಚಿವ ಸಂಪುಟ ಸಮ್ಮತಿ

ಬೆಂಗಳೂರು: ರಾಜ್ಯದಲ್ಲಿ ಶ್ರೀಗಂಧ ಮರಗಳನ್ನು ಬೆಳೆಯಲು ಮತ್ತು ಮಾರಾಟ ಮಾಡಲು ರಾಜ್ಯ  ಸರ್ಕಾರ ಅನುಮೋದನೆ ನೀಡಿದೆ. ಶ್ರೀಗಂಧದ ಮರಗಳನ್ನು ಬೆಳೆಯಲು ರಾಜ್ಯದಲ್ಲಿ ಇದ್ದ ನಿರ್ಬಂಧಗಳನ್ನು ಸರ್ಕಾರ ತೆಗೆದಿದೆ. ರಾಜ್ಯದಲ್ಲಿ ಶ್ರೀಗಂಧದ ನೀತಿ  2022ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ನೀತಿ ರಾಜ್ಯದ ರೈತರಿಗೆ ಅನುಕೂಲವಾಗಲಿದೆ ಮತ್ತು ರೈತರು ತಮ್ಮ ಜಮೀನುಗಳಲ್ಲಿ ಶ್ರೀಗಂಧವನ್ನು ಬೆಳೆಯಬಹುದು...

ಇಯರ್‌ಫೋನ್‌ಗಳನ್ನು ಹೆಚ್ಚಾಗಿ ಬಳಸುತ್ತೀರಾ..?ಕಿವುಡರಾಗುವ ಅಪಾಯವಿದೆ ಎಚ್ಚರ..!

Health tips: ಇಯರ್‌ಫೋನ್‌ಗಳನ್ನು ಹೆಚ್ಚಾಗಿ ಬಳಸುವವರು ಕಿವುಡರಾಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳುತ್ತದೆ. ಇಯರ್‌ಫೋನ್‌ಗಳನ್ನು ದೀರ್ಘಾವಧಿಯಲ್ಲಿ ಜೋರಾಗಿ ಕೇಳುವುದರಿಂದ ಶ್ರವಣ ಸಮಸ್ಯೆ ಉಂಟಾಗುತ್ತದೆ ಎಂದು ಎಚ್ಚರಿಸಿದೆ. ಇಯರ್‌ಫೋನ್, ಇಯರ್‌ಬಡ್‌ಗಳು, ಹೆಡ್‌ಫೋನ್‌ಗಳು ನಮ್ಮ ದೇಹದಲ್ಲಿನ ಭಾಗವಾಗಿಬಿಟ್ಟಿವೆ. ಮನೆಯಲ್ಲಿರಲಿ, ಹೊರಗೆ ಹೋಗಲಿ, ಬಸ್ಸಿನಲ್ಲಿ ಪ್ರಯಾಣಿಸುವಾಗಲೂ ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡು ತಮ್ಮ ಲೋಕದಲ್ಲಿ ಮುಳುಗುತ್ತಾರೆ. ಫೋನಿನಲ್ಲಿ ಮಾತನಾಡುವುದು, ಹಾಡು ಕೇಳುವುದು,...

ಡಿಸೆಂಬರ್ 7 ರಿಂದ 29ರವೆರೆಗೆ ಸಂಸತ್ ಚಳಿಗಾಲ ಅಧಿವೇಶನ

ದೆಹಲಿ: ಸಂಸತ್ ನ ಚಳಿಗಾಲದ ಅಧಿವೇಶನ ಡಿಸೆಂಬರ್ 7ರಿಂದ 29ರವರೆಗೆ ನಡೆಯಲಿದ್ದು, ಒಟ್ಟು 17 ದಿನಗಳ ಕಾಲ ಕಲಾಪ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪಲ್ಹಾದ್ ಜೋಶಿ ತಿಳಿಸಿದ್ದಾರೆ. ಜಗದೀಪ್ ಧನಕರ್ ಅವರು ಮೊದಲ ಬಾರಿ ರಾಜ್ಯಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಅವರು ಉಪರಾಷ್ಟ್ರಪತಿಯಾದ ಮೇಲೆ ಮೊದಲ ಸಂಸತ್ ಅಧಿವೇಶನ ಇದಾಗಿದೆ. ಅದಿವೇಶನದಲ್ಲಿ ಶಾಸಕಾಂಗ...

ಸಿದ್ದರಾಮಯ್ಯ ಲಿಂಗಾಯತರ ಬಗ್ಗೆ ಏನೇನ್ ಭಾಷಣ ಮಾಡಿದ್ದಾರೆ ಎಲ್ಲಾ ದಾಖಲೆಗಳು ಈಗಲೂ ಲಭ್ಯವಿದೆ : ಸಚಿವ ಜೆ.ಸಿ ಮಧುಸ್ವಾಮಿ

ಹಾಸನ: ಲಿಂಗಾಯತರನ್ನು ಯಾವ ಮಠಗಳು, ಯಾರು ಬದಲಾವಣೆ ಮಾಡುವುದಾಗಲಿ, ಅದರ ವಿರುದ್ಧವಾದ ತೀರ್ಮಾನ ಮಾಡುವಂತಹ ಕೆಲಸವನ್ನು ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೂ ನಡೆದಿಲ್ಲ ಎಂದು ಬೇಲೂರಿನಲ್ಲಿ ಸಣ್ಣ ನೀರಾವರಿ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಧುಸ್ವಾಮಿ ಹೇಳಿಕೆ ನೀಡಿದ್ದಾರೆ. ಲಿಂಗಾಯತರನ್ನು ಒಕ್ಕೊರಲಾಗಿ ಓಟು ಹಾಕ್ಸಿದ್ದು ಯಡಿಯೂರಪ್ಪ ಒಬ್ಬರೇ, ಲಿಂಗಾಯತರನ್ನು ಒಂದು ಮಾಡಿಕೊಂಡು ಎಂದೂ ರಾಜಕೀಯ...

ಅರುಣಾಚಲದ ಮೊದಲ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಯವರು ಇಂದು ಅರುಣಾಚಲ ಪ್ರದೇಶದ ಮೊದಲ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವಾದ ‘ದೋನಿ’ ಪೋಲೋ ವಿಮಾನ ನಿಲ್ದಾಣ’ವನ್ನು ಇಟಾನಗರದ ಹೊಲೊಂಗಿಯಲ್ಲಿ ಉದ್ಘಾಟಿಸಲಿದ್ದಾರೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಧಿಕಾರವು 645 ಕೋಟಿ ಅಂದಾಜು ವೆಚ್ಚದಲ್ಲಿ ದೋನಿ ಪೋಲೋ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಿದೆ. ವೋಟರ್ ಐಡಿ ಹಗರಣ ವಿವಾದದ ಕುರಿತು ಸಚಿವ ಮಧುಸ್ವಾಮಿ...

ಸವದತ್ತಿಯ ನವಿಲು ತೀರ್ಥ ಜಲಾಶಯದಲ್ಲಿ ತಾಯಿ ಮತ್ತು ಇಬ್ಬರ ಮಕ್ಕಳ ಶವ ಪತ್ತೆ

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ನಿವಾಸಿ ತನುಜಾ (32), ಸುದೀಪ್(4), ರಾಧಿಕಾ (3)  ಎಂಬುವರ ಶವಗಳು ನವಿಲು ತೀರ್ಥ ಜಲಾಶಯದ ಹಿನ್ನಿರಿನಲ್ಲಿ ಪತ್ತೆಯಾಗಿವೆ. ಜೀವನದಲ್ಲಿ ಜಿಗುಪ್ಸೆಗೊಂಡು ತನುಜಾ ಮಕ್ಕಳನ್ನು ಜಲಾಶಯಕ್ಕೆ ತಳ್ಳಿ ತಾನು ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಸವದತ್ತಿ ಪಟ್ಟಣದ ಹೊರ ವಲಯದಲ್ಲಿರುವ ನವಿಲು ತೀರ್ಥ ಜಲಾಶಯದಲ್ಲಿ ಶವಗಳು...

ವೋಟರ್ ಐಡಿ ಹಗರಣ ವಿವಾದದ ಕುರಿತು ಸಚಿವ ಮಧುಸ್ವಾಮಿ ಪ್ರತಿಕ್ರಿಯೆ

ಹಾಸನ: ವೋಟರ್ ಐಡಿ ಹಗರಣ ವಿವಾದದ ಕುರಿತು ಬೇಲೂರಿನಲ್ಲಿ ಸಣ್ಣ ನೀರಾವರಿ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದು, ಎಲೆಕ್ಷನ್ ಕಮಿಷನ್ ಸ್ವಾಯತ್ತ‌ ಸಂಸ್ಥೆ. ಸಂವಿಧಾನ ಬದ್ದವಾದದ್ದು, ಅವರು ಆರು ತಿಂಗಳ ಮೊದಲೇ ಪರಿಷ್ಕರಣೆ ಆರಂಭ ಮಾಡುತ್ತಾರೆ. ಕಾಲ ಕಾಲಕ್ಕೆ ನಿರ್ಧಾರಗಳನ್ನು ಬದಲಾಯಿಸುತ್ತಿರುತ್ತಾರೆ. ಮೊದಲೆಲ್ಲಾ ಒಂದೇ ಸಾರಿ ಓಟರ್ ಲಿಸ್ಟ್‌ನಲ್ಲಿದ್ದವರನ್ನು...

ಮಕ್ಕಳನ್ನು ನೋಡಲು ಬಿಡಲಿಲ್ಲವೆಂದು ಪತ್ನಿ, ಮಕಳನ್ನೂ ಸೇರಿಸಿ ಮನೆಗೆ ಬೆಂಕಿ ಹಚ್ಚಿದ ಪತಿ

ಹಾಸನ: ಮಕ್ಕಳನ್ನು ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಕೊಪಗೊಂಡ ಪತಿ, ಪತ್ನಿ ಮಕ್ಳಳನ್ನೂ ಸೇರಿಸಿ ಮನೆಗೆ ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಂಪತಿಗಳಿಬ್ಬರು ದೂರವಾಗಿದ್ದರೂ ಪತಿ ಆಗಾಗ ಮಕ್ಕಳನ್ನು ನೋಡಲು ಮನೆಗೆ ಬರುತ್ತಿದ್ದ. ನಿನ್ನೆ ಮಕ್ಕಳನ್ನು ನೋಡಲು ಪತ್ನಿ ಬಿಡಲಿಲ್ಲ ಎಂದು ಎಲ್ಲರನ್ನೂ ಸೇರಿಸಿ ಮೆನಗೆ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ...

ಇಡೀ ಜಗತ್ತೇ ಭಾರತದ ಮಾತು ಕೆಳುವ ಕಾಲ ಬಂದಿದೆ : ರಕ್ಷಣಾ ಸಚಿವ ರಾಜನಾಥ್ ಸಿಂಗ್

ಉಡುಪಿ: ಜಿಲ್ಲೆಯ ಮಣಿಪಾಲದಲ್ಲಿರುವ ಮಾಹೆ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವಕ್ಕೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. 5 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ನಂತರ ಮಾತನಾಡಿದ ಅವರು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದೆ. ನಮ್ಮ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುತ್ತೇವೆ ಇಡೀ...

ಜೆಡಿಎಸ್ ಪಂಚರತ್ನ ಯಾತ್ರೆಗೆ ಹೆಚ್.ಡಿ. ದೇವೇಗೌಡರಿಂದ ಅದ್ದೂರಿ ಚಾಲನೆ

ಕೋಲಾರ:  ಜೆಡಿಎಸ್ ನ ಮೊದಲ ಪಂಚರತ್ನ ಯಾತ್ರೆಗೆ  ಅದ್ದೂರಿ ಸಮಾವೇಶದ ಮೂಲಕ ಚಾಲನೆಯನ್ನು ನೀಡಲಾಗಿದೆ, ಮಳೆಯಿಂದ ಎರಡು ಬಾರಿ ಮುಂದೂಡಲಾಗಿದ್ದ ಪಂಚರತ್ನ ಯಾತ್ರೆಗೆ ಶುಕ್ರವಾರ  ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅವರು ಚಾಲನೆ ನೀಡಿದ್ದಾರೆ. ಮುಳಬಾಗಿಲು ನಗರದ ಹೊರ ಹೊಲಯದ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಮೊದಲ ಪಂಚರತ್ನ...
- Advertisement -spot_img

Latest News

Nepal News: ನೇಪಾಳದಲ್ಲಿ ಭಾರತದ 200 ಮತ್ತು 500 ರೂಪಾಯಿ ಕರೆನ್ಸಿ ಬಳಕೆಗೆ ಅನುಮತಿ

Nepal News: ಭಾರತದಲ್ಲಿ ನೋಟ್ ಬ್ಯಾನ್ ಆದ ಸಮಯದಲ್ಲಿ ನೇಪಾಳದಲ್ಲಿ 100ರ ನೋಟ್ ಬಿಟ್ಟು ಬೇರೆ ನೋಟ್ ಬಳಸಲು ಅನುಮತಿ ಇರಲಿಲ್ಲ. ಆದರೆ ಈಗ ಭಾರತದ...
- Advertisement -spot_img