Saturday, December 28, 2024

Karnataka Tv Health

ಜೀರ್ಣ ಕ್ರಿಯೆ ಸರಿಯಾಗಿ ಆಗದಿದ್ದಲ್ಲಿ ಈ ಕಾಯಿಲೆ ಬರುತ್ತೆ..

Health Tips: ನಮ್ಮ ದೇಹಕ್ಕೆ ಬರುವ ಹಲವು ಖಾಯಿಲೆಗಳಿಗೆ ಸಾಮಾನ್ಯ ಕಾರಣ ಅಂದ್ರೆ, ಜೀರ್ಣಕ್ರಿಯೆ ಸಮಸ್ಯೆ. ಯಾರಿಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲವೋ, ಅಂಥವರಿಗೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆಯನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಹಾಗಾದ್ರೆ ಜೀರ್ಣಕ್ರಿಯೆ ಸಮಸ್ಯೆ ಹೇಗೆ ಬರುತ್ತದೆ..? ಇದು ಬಂದ್ರೆ, ಪರಿಹಾರ ಹೇಗೆ ಕಂಡುಕೊಳ್ಳಬೇಕು ಎಂದು...

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದೀರಾ..?ಈ ಸಮಸ್ಯೆಗೆ ಪರಿಹಾರವೇನು..?

Health Tips: ದೇಹದ ತ್ಯಾಜ್ಯವನ್ನು ಹೊರಗೆ ಹಾಕಿ, ರಕ್ತದ ಶುದ್ಧತೆ ಮಾಡುವುದು ಮೂತ್ರ ಪಿಂಡದ ಕೆಲಸ. ಆಗ ನಾವು ಆರೋಗ್ಯವಾಗಿ ಇರಲು ಸಾಧ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೂತ್ರಪಿಂಡದ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಪವಿತ್ರಾ ಹೇಳಿದ್ದಾರೆ ನೋಡಿ. https://youtu.be/folt-9WSGaA ಕಿಡ್ನಿ ಸಮಸ್ಯೆಗೆ ಪರಿಹಾರ ಅಂದ್ರೆ ಡಯಾಲಿಸಿಸ್. ಡಯಾಲಿಸಿಸ್...

ಈ ಪಾನೀಯ ಸೇವನೆ ಮಾಡಿದ್ರೆ, ನಿಮ್ಮೆಲ್ಲ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

Health Tips: ನಮ್ಮ ಆರೋಗ್ಯ ಹಾಳಾಗಲು ಮುಖ್ಯವಾದ ಕಾರಣ ಅಂದ್ರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು. ದೇಹದಲ್ಲಿ ಉಷ್ಣತೆ ಮತ್ತು ತಂಪು ಸಮವಾಗಿದ್ದಾಗ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ದೇಹದಲ್ಲಿ ಹೆಚ್ಚು ತಂಪಿನಂಶವಿದ್ದರೆ, ಅದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆಗ ಜ್ವರ, ನೆಗಡಿ, ಕೆಮ್ಮು ಬರುತ್ತದೆ. ಅದ ಉಷ್ಣತೆ ಹೆಚ್ಚಾದರೆ, ಜೀರ್ಣಕ್ರಿಯೆ ಸಮಸ್ಯೆ...

Health Tips: ಚರ್ಮದ ಅಲರ್ಜಿಗಳು ಬಂದಾಗ ಏನು ಮಾಡಬೇಕು?

Health Tips: ಈಗಾಗಲೇ ವೈದ್ಯರು ನಮ್ಮ ದೇಹದಲ್ಲಿ ವಿಟಾಮಿನ್ ಎ ಅವಶ್ಯಕತೆ ಎಷ್ಟಿದೆ..? ಏಕೆ ಇದೆ..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದೀಗ ವೈದ್ಯರು ದೇಹದಲ್ಲಿ ವಿಟಾಮಿನ್ ಸಿ ಅವಶ್ಯಕತೆ ಏಕೆ ಇದೆ..? ಇದರಿಂದಾಗುವ ಲಾಭವೇನು.? ವಿಟಾಮಿನ್ ಸಿ ನಮ್ಮ ದೇಹಕ್ಕೆ ಸಿಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು ಎಂದು ಮಾಹಿತಿ...

Vitamin A ನಮ್ಮ ದೇಹಕ್ಕೆ ಯಾಕೆ ಬೇಕು!? ನಿಮ್ಮಲ್ಲಿ ಕಣ್ಣಿನ ಸಮಸ್ಯೆ ಕಾಡ್ತಾ ಇದ್ರೆ ಇಲ್ಲಿದೆ ನೋಡಿ ಪರಿಹಾರ

Health Tips: ದೇಹಕ್ಕೆ ಬೇಕಾದ ಪೋಷಕಾಂಶಗಳು ಸರಿಯಾಗಿ ಸಿಕ್ಕಾಗಲೇ ನಾವು ಆರೋಗ್ಯವಾಗಿ ಇರೋಕ್ಕೆ ಸಾಧ್ಯವಾಗೋದು. ಒಂದೇ ಒಂದು ಪೋಷಕಾಂಶದ ಕೊರತೆಯುಂಟಾದರೂ, ನಮ್ಮ ಆರೋಗ್ಯ ಏರುಪೇರಾಗೋಕ್ಕೆ ಶುರುವಾಗುತ್ತದೆ. ಇನ್ನು ದೇಹದಲ್ಲಿ ವಿಟಾಮಿನ್ ಎ,ಬಿ,ಸಿ,ಡಿ,ಈ ಇವೆಲ್ಲವೂ ಇರುವುದು ತುಂಬಾ ಮುಖ್ಯ. ಹಾಗಾಗಿ ದೇಹಕ್ಕೆ ವಿಟಾಮಿನ್ ಎ ಏಕೆ ಬೇಕು..? ಇದರಿಂದ ಏನು ಪ್ರಯೋಜನ..? ಇದನ್ನು ಪಡೆಯಲು ನಾವು...

ಉಪ್ಪು ಹೆಚ್ಚು ಬಳಸಿದ ತಿಂಡಿ ತಿಂದರೆ, ಅನಾರೋಗ್ಯಕ್ಕೆ ಈಡಾಗುತ್ತೀರಿ ಹುಷಾರ್..

Health Tips: ಉಪ್ಪು ಅಂದ್ರೆ, ಆಹಾರವನ್ನು ರುಚಿಗೊಳಿಸುವ, ಮುಖ್ಯವಾದ ವಸ್ತು. ನೀವು ಯಾವುದೇ ಆಹಾರಕ್ಕೆ ಹಲವು ಮಸಾಲೆ ಪದಾರ್ಥಗಳನ್ನು ಸೇರಿಸಿದರೂ, ಉಪ್ಪು ಹಾಕದಿದ್ದಲ್ಲಿ, ಅದರ ರುಚಿಯೇ ಹಾಳಾಗಿ ಹೋಗುತ್ತದೆ. ಹಾಗಾಗಿ ಅವಶ್ಯಕತೆ ಇದ್ದಷ್ಟು ಉಪ್ಪು ಹಾಕುವುದು. ಆದರೆ ಅವಶ್ಯಕತೆ ಮೀರಿ ಉಪ್ಪು ಬಳಸಿದರೆ, ಆರೋಗ್ಯವೇ ಹಾಳಾಗಿ ಹೋಗುತ್ತದೆ. ಉಪ್ಪು ಹೆಚ್ಚು ಬಳಸಿದ ತಿಂಡಿ, ಕುರುಕಲು...

ಬಿಪಿ, ಶುಗರ್ ಇರುವವರು ಈ ಆಹಾರಗಳನ್ನು ಸೇವಿಸಲೇಬೇಡಿ

Health tips: ಬಿಪಿ, ಶುಗರ್ ಅನ್ನು ರೋಗ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿರಬಹುದು. ಆದರೆ, ಅದನ್ನು ಅನುಭವಿಸುವವರ ನೋವು ಕಾಮನ್ ಆಗಿಲ್ಲ. ಬಿಪಿ ನೆತ್ತಿಗೇರಿ, ಸಡನ್ ಆಗಿ ಸಾವೇ ಸಂಭವಿಸಬಹುದು. ಅಥವಾ ಪಾರ್ಶ್ವವಾಯು ಬರಬಹುದು. ಹಾರ್ಟ್ ಅಟ್ಯಾಕ್ ಆಗಬಹುದು. ಹಾಗಾಗಿ ಬಿಪಿ, ಶುಗರ್ ಸಮಸ್ಯೆಯನ್ನು ಎಂದಿಗೂ ಸಾಮಾನ್ಯವೆಂದು ಭಾವಿಸಬೇಡಿ. ಹಾಗಾಗಿ ನಾವಿಂದು ಬಿಪಿ, ಶುಗರ್...

ಕಾಲು ಉರಿ ಬರುತ್ತಿದೆಯಾ..? ಇಲ್ಲಿದೆ ನೋಡಿ ಪವರ್ ಫುಲ್ ಮನೆಮದ್ದು..

Health Tips: ಹಲವರಿಗೆ ಪಾದದ ಉರಿ, ಕಾಲು ಉರಿ ಬರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ವೈದ್ಯರಾದ ಡಾ.ಕಿಶೋರ್ ಅವರು, ಪಾದದ ಉರಿಗೆ ಮನೆಮದ್ದನ್ನು ಹೇಳಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ.. https://www.youtube.com/watch?v=kc5BCAk4-L4 ಕಾಲು ಉರಿಯುತ್ತಿದ್ದರೆ, ಅಕ್ಕಿ ತೊಳೆದ ನೀರಿನಲ್ಲಿ ಕಾಲನ್ನು ಸ್ವಲ್ಪ ಗಂಟೆಗಳ ಕಾಲ ನೆನೆಸಿಡಬೇಕು. ಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಜನ...

ಗಂಡಸರಲ್ಲಿ ಮಾತ್ರ ಕಂಡುಬರುವ ಕ್ಯಾನ್ಸರ್ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..

Health Tips: ಕ್ಯಾನ್ಸರ್ ಬರೀ ಪುರುಷರಲ್ಲಿ ಅಥವಾ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಕ್ಯಾನ್ಸರ್ ಎಲ್ಲಾ ವಯಸ್ಸಿನ ಪುರುಷ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತದೆ. ಆದರೆ ಬ್ರೀಸ್ಟ್ ಕ್ಯಾನ್ಸರ್ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ರೀತಿ, ಪುರುಷರಲ್ಲೂ ಬರುವ ಕ್ಯಾನ್ಸರ್‌ಗಳಿದೆ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=PGmlJQrRIQU ಪ್ರೊಸ್ಟೇಟ್ ಕ್ಯಾನ್ಸರ್ ಗಂಡಸರಲ್ಲಿ ಮಾತ್ರ...

ಈ ರೀತಿಯ ನೋವುಗಳಿಗೆ ಬಿಸಿ ನೀರಿನ ಶಾಖ ಕೊಡುವುದು ಉತ್ತಮ.

Health Tips: ಕೆಲವರು ಬಿದ್ದು ಮೈ ಕೈ ಪೆಟ್ಟಾದಾಗ, ಅಥವಾ ಬೆನ್ನು, ಕಾಲು ನೋವು ಇದ್ದಾಗ, ಅದಕ್ಕೆ ಬಿಸಿ ನೀರಿನ ಶಾಖ ಕೊಡುತ್ತಾರೆ. ಅಥವಾ ಬಿಸಿ ಬಿಸಿ ನೀರನ್ನು ಕೈ ಕಾಲಿಗೆ ಹಾಕುತ್ತಾರೆ. ಇದರಿಂದ ಕೈ ಕಾಲು ನೋವಿಗೆ ರಿಲೀಫ್ ಸಿಗುತ್ತದೆ. ಹಾಗಾಗಿ ಈ ರೀತಿ ಮಾಡುವುದು ಸರೀನಾ..? ತಪ್ಪಾ..? ಈ ಬಗ್ಗೆ ವೈದ್ಯರೇ...
- Advertisement -spot_img

Latest News

ಶಾಸಕ ಮುನಿರತ್ನ ಅಭಿನಯದ ‘ಆಸಿಡ್ ಮೊಟ್ಟೆ’ ಸಿನಿಮಾ 100 ದಿನ ಓಡಿಸಿ: ಡಿ.ಕೆ. ಸುರೇಶ್ ವಾಗ್ದಾಳಿ

ಬೆಂಗಳೂರು, ಡಿ.28: "ಆಸಿಡ್ ಮೊಟ್ಟೆ ದಾಳಿ ಪ್ರಕರಣ ಪೂರ್ವನಿಯೋಜಿತ. ಶಾಸಕ ಮುನಿರತ್ನ ಅಭಿನಯದ 'ಆಸಿಡ್ ಮೊಟ್ಟೆ' ಸಿನಿಮಾ 100 ದಿನ ಓಡಿಸಿ" ಎಂದು ಮಾಜಿ ಸಂಸದ...
- Advertisement -spot_img