Tuesday, September 22, 2026

karnataka tv live

ಸೂಡಾನ್​ನಲ್ಲಿ 30 ವರ್ಷಗಳ ಬಳಿಕ ಇಸ್ಲಾಂ ಕಾನೂನು ಅಂತ್ಯ

ಸೂಡಾನ್​ನಲ್ಲಿ ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಇಸ್ಲಾಂ ಧಾರ್ಮಿಕ ಕಾನೂನು ಅಂತ್ಯಗೊಂಡಿದೆ. ಈ ಮೂಲಕ ಪ್ರಜಾಪ್ರಭುತ್ವ ಮಾದರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. https://www.youtube.com/watch?v=vUhgY1-M7D0 ಇಷ್ಟು ವರ್ಷಗಳ ಕಾಲ ಸೂಡಾನ್​ನಲ್ಲಿ ಅಧಿಕಾರ ಸಾಧಿಸುತ್ತಿದ್ದ ಸೂಡಾನ್​ ಪೀಪಲ್ಸ್ ಲಿಬರೇಷನ್​ ಮೂಮೆಂಟ್​ ಇದೀಗ ಶಾಂತಿ ಒಪ್ಪಂದಕ್ಕೆ ಮುಂದಾಗಿದೆ. ಇನ್ನು ಇದೇ ವಿಚಾರವಾಗಿ ಮಾತನಾಡಿದ ಪ್ರಧಾನಿ ಅಬ್ದಲ್ಲಾ ಹಮ್​ದೋಕ್​ ಮುಸ್ಲಿಂ...

ಮೈಷುಗರ್ ಮಹಾಯುದ್ಧ : ವಿರೋಧಕ್ಕಾಗಿ ವಿರೋಧಿಸೋದು ಸರಿಯಲ್ಲ

www.karnatakatv.net ಮೈಷುಗರ್ ಕಾರ್ಖಾನೆಯ ಆಸ್ತಿ ಸರ್ಕಾರೀ ವ್ಯವಸ್ಥೆಯಲ್ಲೇ ಉಳಿಯುತ್ತಿರುವುದು ಸಂತಸದ ವಿಷಯ.  ಈ ವರ್ಷವೇ ಕಬ್ಬು ಅರೆಯಬೇಕಾಗಿರುವುದು ಪ್ರಸ್ತುತ.  ಸರ್ಕಾರ ಈ ವಿಷಯದಲ್ಲಿ ಉದಾಸೀನ ಮಾಡದೇ ಕಬ್ಬು ಅರೆಯಲು ಈ ವರ್ಷವೇ ಪ್ರಾರಂಭಿಸಬೇಕು.  Operation and maintainance ವಿಧಾನದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲು ನಮ್ಮ ವಿರೋಧವಿಲ್ಲ. ಈ ಬಗೆಗೆ, ನಾವು ಹಳ್ಳಿಗಳಿಗೆ ಸುತ್ತಿದಾಗಲೂ ಹೇಳಿದ್ದೇವೆ.. ...

ಗುಡ್ ನ್ಯೂಸ್ : ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್..!

ಕರ್ನಾಟಕ ಟಿವಿ : ಕಳೆದು ಎರಡು ತಿಂಗಳಿನಿಂದ ಕೊರೊನಾ ಹಿನ್ನೆಲೆ ಸ್ಥಗಿತವಾಗಿದ್ದ ರೈಲು ಸಂಚಾರ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೇ 12 ರಿಂದ ದೇಶಾದ್ಯಂತ ಮೊದಲ ಹಂತದಲ್ಲಿ 15 ರೈಲುಗಳು ಸಂಚಾರ ಮಾಡಲಿದೆ ಅಂತ ರೇಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಇದು ಮೊದಲು ವಲಸೆ ಕಾರ್ಮಿಕರಿಗಾಗಿ 15 ಶ್ರಮಿಕ್ ಸ್ಪೆಷಲ್...

ಮದ್ಯವನ್ನ ಹೋಂ ಡೆಲಿವರು ಮಾಡಲು ಸಲಹೆ

ಕರ್ನಾಟಕ ಟಿವಿ : ಸರ್ಕಾರ, ಜನಪ್ರತಿನಿಧಿಗಳು ಪ್ರಜೆಗಳ ಮಾತು ಕೇಳದಿದ್ದಾಗ ಎಲ್ರೂ ಕೋರ್ಟ್ ಮೊರೆ ಹೋಗ್ತಾರೆ.. ಯಾಕಂದ್ರೆ ನಮ್ಮ ವಾದ ಸರಿಯಾಗಿದ್ದಾಗ ಏನಾದ್ರೂ ನ್ಯಾಯ ಸಿಗುತ್ತೇನೋ ಅಂತ ಆದ್ರೆ, ಮದ್ಯಮಾರಾಟ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಇದೀ ಕೋರ್ಟ್ ನಿಲುವಿನಿಂದ ನಿರಾಸೆ ಅನುಭವಿಸಿದ್ದಾರೆ.. ವಿಷ್ಯ ಏನಪ್ಪಅಂದ್ರೆ,  ಮದ್ಯಮಾರಾಟದಿಂದ ಫಿಸಿಕಲ್ ಡಿಸ್ಟೆನ್ಸ್ ಇಲ್ಲದಂತಾಗಿದೆ.. ಕೊರೊನಾ...

ಪೊಲೀಸರ ಮೇಲೆ ಹೂ ಮಳೆಸುರಿಸಿದ ಜನ

ಕರ್ನಾಟಕ ಟಿವಿ ಮಂಡ್ಯ : ಕೊರೊನಾ ವಿರುದ್ದದ ರಕ್ಷಣಾ ಕಾರ್ಯದಲ್ಲಿ ಪೊಲೀಸರು ಹಗಲು ರಾತ್ರಿ ಕಾರ್ಯನಿರ್ವಣೆ ಮಾಡ್ತಿದ್ದಾರೆ..  ಕೆಲಜನರ ಪುಂಡಾಟವನ್ನ ತಾಳ್ಮೆಯಿಂದ ಸಹಿಸಿಕೊಂಡು ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ.. ಪೊಲೀಸರ ಕಾರ್ಯಕ್ಕೆ ಮೆಚ್ಚಿದ ಜನ ಹೂ ಮಳೆಯನ್ನೇ ಸುರಿಸಿದ್ದಾರೆ.. ಹೌದು ಮಂಡ್ಯ ನಗರದ ಪೇಟೆ ಬೀದಿಯಲ್ಲಿ ಪೊಲೀಸರ ಪರೇಡ್ ವೆಳೆ  ಪುಷ್ಪ ವೃಷ್ಟಿಗೈದು ಅದ್ದೂರಿ ಸ್ಚಾಗತ...

ಜೀ ಕನ್ನಡ ನಂ1, 4ನೇ ಸ್ಥಾನಕ್ಕೆ ಕುಸಿದ ಕಲರ್ಸ್ ಕನ್ನಡ..!

ಕರ್ನಾಟಕ ಟಿವಿ : ಕಲರ್ಸ್ ಕನ್ನಡ ಒಂದೆರಡು ವರ್ಷಗಳ ಕಾಲ ಕನ್ನಡ ಟಿವಿ ಇಂಡಸ್ಟ್ರಿಯಲ್ಲಿ ನಂ1 ಸ್ಥಾನದಲ್ಲಿದ್ದು ಮಹಾರಾಜನಂತೆ ಇತ್ತು..  ನಾಲ್ಕೈದು ತಿಂಗಳ ಹಿಂದೆ ಜೀ ಕನ್ನಡ ಭಾರಿ ಮುನ್ನಡೆ ಸಾಧಿಸಿ ಕಲರ್ಸ್ ಕನ್ನಡವನ್ನ 2ನೇ ಸ್ಥಾನಕ್ಕೆ ತಳ್ಳಿ ತಾನು ಮೊದಲ ಸ್ಥಾನಕ್ಕೆ ಏರಿತು.. ಇದೀಗ ಎರಡು ಮತ್ತು ಮೂರನೇ ಸ್ಥಾನ ಉದಯ ಟಿವಿ ಹಾಗೂ ಉದಯ ಮೂವೀಸ್...

ಬಿಎಂಟಿಸಿ ಎನ್ನುವ ಬಿಳಿಯಾನೆ; 80 ಲಕ್ಷ ಜನಸಂಖ್ಯೆಗೆ ಇರುವುದು ಕೇವಲ ಆರುವರೆ ಸಾವಿರ ಬಸ್‌!

ಕರ್ನಾಟಕ ಟಿವಿ : ಇಂತಹ ಆಧುನಿಕ ಯುಗದಲ್ಲೂ ಮಕ್ಕಳು ಶಾಲೆಗೆ ಹೋಗಲು ನಡೆಯಬೇಕು ಎನ್ನುವುದನ್ನು ಕೇಳಿದರೆ ವ್ಯವಸ್ಥೆ ಎಷ್ಟು ಜಡವಾಗಿದೆ ಎನ್ನುವುದು ವಿಷಾದನೀಯ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಉದಾಸೀನ ಧೋರಣೆಯಿಂದ, ನಿರ್ಲಕ್ಷ್ಯದಿಂದ ಬಡ ಮಕ್ಕಳು ವಿದ್ಯೆಯಿಂದ ವಂಚಿತರಾಗಬೇಕಾಗಿ ಬಂದಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಸಕಾಲದಲ್ಲಿ ಬಸ್‌ ಸೌಲಭ್ಯ ಇಲ್ಲದ ಕಾರಣಕ್ಕೆ ಬೆಂಗಳೂರು ನಗರದ ಅಂಚಿಗೆ...

ಮಾಧ್ಯಮ ಸ್ನೇಹಿತರು ಏನೇನೋ ಸೃಷ್ಟಿ ಮಾಡಿದ್ದಿರಿ – ಡಿಕೆ ಶಿವಕುಮಾರ್

'ನಾನು ಪಕ್ಷದ ಅಧ್ಯಕ್ಷನಾಗಬೇಕು ಅಂತಾ ಎಂ.ಬಿ ಪಾಟೀಲ್ ಸೇರಿದಂತೆ ಎಲ್ಲ ನಾಯಕರು ಸೂಚಿಸಿದ್ದಾರೆ. ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ' ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಸೋಮವಾರ ಸದಾಶಿವನಗರದಲ್ಲಿರುವ ಎಂಬಿ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಉಭಯ ನಾಯಕರು ಮಾಧ್ಯಮಗಳ...

ಸಿದ್ದರಾಮಯ್ಯ ಸಿಟ್ಟು ಡಿಕೆಶಿಗೆ ಮುಳುವಾಗುತ್ತಾ..?

ಕರ್ನಾಟಕ ಟಿವಿ ಸಂಪಾದಕೀಯ : ಕನಕಪುರದ ಬಂಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಲು ತುದಿಗಾಲಲ್ಲಿ ನಿಂತಿದ್ದಾರೆ.. ಇನ್ನೇನೋ ಕೆಲವೇ ಕ್ಷಣಗಳಲ್ಲಿ ಘೋಷಣೆ ಮಾಡಿಬಿಡ್ತಾರೆ ಅಂತ ೆಲ್ರೂ ಕಾಯ್ತಾನೆ ಇದ್ದಾರೆ. ಆದ್ರೆ ಕಳೆದ ಮೂರ್ನಾಲ್ಕು ದಿನಗಳಿಂದ ಎಐಸಿಸಿ ನಾಯಕರು ಕೆಪಿಸಿಸಿ ಅಧ್ಯಕ್ಷರ ಹೆಸರನ್ನ ಘೋಷಣೆ ಮಾಡದೆ ಮುಂದಕ್ಕೆ ಹಾಕ್ತಿದೆ. ಯಾಕಂದ್ರೆ ಟಗರು ಸಿದ್ದರಾಮಯ್ಯ ಹಾಕಿರುವ ಕಂಡಿಷನ್ ಗೂ...

IND vs SA: ಧರ್ಮಶಾಲಾದಲ್ಲಿ ಇಂದು ಮೊದಲ T20 ಪಂದ್ಯ..!

2019ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಹೊರ ಬಿದ್ದ ಭಾರತ, ಸದ್ಯ ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ತವರಿನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿ, ವಿಶ್ವ ಕಪ್ ತಯಾರಿ ನಡೆಸಿರುವ ಎರಡು ತಂಡಗಳಿಗೆ ಪೂರ್ವಸಿದ್ಧತೆಯ ಟೂರ್ನಿ ಎನಿಸಿಕೊಂಡಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ...
- Advertisement -spot_img

Latest News

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...
- Advertisement -spot_img