Tuesday, July 1, 2025

karnataka tv movies

Tamil nadu politics: ಸುಳ್ಳು ಹೇಳಿದ್ರಾ ಅಮಿತ್ ಶಾ..? : ಉತ್ಸಾಹವಿದ್ದ ದೋಸ್ತಿಯಲ್ಲಿ ಬಿರುಕು..!

Political News: ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಬಗ್ಗು ಬಡೆಯುವ ಮೂಲಕ ಅಲ್ಲಿಯೂ ಎನ್‌ಡಿಎ ಸರ್ಕಾರವನ್ನು ರಚಿಸುವ ಇರಾದೆಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಶಾಕ್‌ ನೀಡಿದ್ದಾರೆ. ಇನ್ನೂ ಕಳೆದ ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿಗೆ ಭೇಟಿ ನೀಡಿದ್ದ ಅಮಿತ್‌ ಶಾ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ...

ಸಿದ್ದು, ಡಿಕೆ ಒಂದಾಗಿರಿ, ಇಲ್ಲಾಂದ್ರೆ ಮೋದಿ, ಶಾ ಸರ್ಕಾರ ಬೀಳಿಸ್ತಾರೆ : ಬಿರುಗಾಳಿ ಎಬ್ಬಿಸಿದ ಖರ್ಗೆ ಹೇಳಿಕೆ

Political News: ರಾಜ್ಯದಲ್ಲಿನ ನಿಮ್ಮ ಸರ್ಕಾರವನ್ನು ಬೀಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಟೀಂ ಮುಂದಾಗಿದೆ. ನಿಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಾಗಿರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ರಾಜ್ಯದಲ್ಲಿನ ನಿಮ್ಮ ಸರ್ಕಾರವನ್ನು ಬೀಳಿಸಲು ಮಾಡಿರುವ ಬಿಜೆಪಿಯ...

ಏನಾಗುತ್ತೆ ಜಾತಿ ಗಣತಿ ಭವಿಷ್ಯ..? : ಹೈ ವೋಲ್ಟೇಜ್‌ ಸಚಿವ ಸಂಪುಟ ಸಭೆಯತ್ತ ರಾಜ್ಯದ ಚಿತ್ತ

Political News: ರಾಜ್ಯದ ಬಹುತೇಕ ಎಲ್ಲ ಸಮುದಾಯಗಳನ್ನು ತೀವ್ರ ಕುತೂಹಲಕ್ಕೆ ದೂಡಿರುವ ಜಾತಿ ಗಣತಿ ವರದಿಯ ಕುರಿತು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹೈ ವೋಲ್ಟೇಜ್‌ ಸಚಿವ ಸಂಪುಟ ಸಭೆ ನಡೆಯಲಿದೆ. ಪ್ರಮುಖವಾಗಿ ರಾಜಕೀಯವಲ್ಲದೆ ಎಲ್ಲ ಸಮುದಾಯಗಳಲ್ಲೂ ಸಹ ಇದರ ಕಿಚ್ಚು ದಿನಕಳೆದಂತೆಲ್ಲ ಹೆಚ್ಚಾಗುತ್ತಾ ಹೋಗುತ್ತಿದೆ. ಅಲ್ಲದೆ ಜಾತಿ ಗಣತಿ ವರದಿಯನ್ನು ಮಂಡಿಸಿದ್ದ ರಾಜ್ಯ...

International News: ಸೇರಿಗೆ ಸವ್ವಾಸೇರು : ಟ್ರಂಪ್‌ ಕಂಗಾಲು ಮಾಡಿದ ಡ್ರ್ಯಾಗನ್‌ ರಾಷ್ಟ್ರ

International News: ಜಾಗತಿಕ ಮಟ್ಟದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಸುಂಕ ಸಮರ ನಡೆಯುತ್ತಿರುವಾಗಲೇ ತಮ್ಮ ಮೇಲೆ ಪ್ರತೀಕಾರದ ತೆರಿಗೆ ಹೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಚೀನಾ ಬಿಗ್‌ ಶಾಕ್‌ ನೀಡಿದೆ. ಈ ಮೂಲಕ ಸೇರಿಗೆ ಸವ್ವಾ ಸೇರು ಎನ್ನುವಂತೆ ಅಮೆರಿಕಕ್ಕೆ ಕಳುಹಿಸಲಾಗುತ್ತಿದ್ದ ಅಪರೂಪದ ಲೋಹದ ರಫ್ತು ನಿಲ್ಲಿಸಲು ಚೀನಾ ತೀರ್ಮಾನಿಸಿದೆ. ಇನ್ನೂ ಅಮೆರಿಕದಲ್ಲಿ...

ಡ್ರಗ್ಸ್‌ ಮಾರುತ್ತಿದ್ದ ಎಂಜಿನಿಯರ್‌ ಸೇರಿ 10 ಜನರ ಬೇಟೆಯಾಡಿದ ಸಿಸಿಬಿ : ಬೆಚ್ಚಿ ಬೀಳಿಸುತ್ತೆ ಪೆಡ್ಲರ್‌ ಪ್ಲಾನ್..!

Bengaluru News: ಕಾಲೇಜು ವಿದ್ಯಾರ್ಥಿಗಳು, ಪೇಯಿಂಗ್‌ ಗೆಸ್ಟ್‌ ನಿವಾಸಿಗಳಿಗೆ ಡ್ರಗ್ಸ್‌ ಪೊರೈಸುತ್ತಿದ್ದ ಆರೋಪದ ಮೇಲೆ ಕೇರಳ ಮೂಲದ ಸಿವಿಲ್‌ ಎಂಜಿನಿಯರ್‌ ಬಂಧನವಾಗಿದೆ. ಈ ಮೂಲಕ ರಾಜಧಾನಿಯ ಮಾದಕ ಲೋಕವನ್ನು ಮಟ್ಟ ಹಾಕುವ ಕೆಲಸವನ್ನು ಸಿಸಿಬಿ ಮಾಡುತ್ತಿದೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಎಲೆಕ್ಟ್ರಾನಿಕ್‌ ಸಿಟಿಯ ಎರಡನೇ ಹಂತ, ಬೇಗೂರು ಹಾಗೂ ಯಲಹಂಕ ನ್ಯೂ ಟೌನ್‌ನಲ್ಲಿ...

21 ಎಕರೆ ಭೂಮಿಗೆ ಎಷ್ಟು ಬೆಲೆ ಗೊತ್ತಾ..? : ಶಾಕ್‌ ನೀಡುತ್ತೆ ಚಂದ್ರಬಾಬು ನಿರ್ಧಾರ..!

Political News: ದೇಶದಲ್ಲಿಯೇ ಆಂಧ್ರಪ್ರದೇಶವನ್ನು ಆಕರ್ಷಕ ಐಟಿ ಹಬ್‌ ಮಾಡಲು ಹೊರಟಿರುವ ಚಂದ್ರಬಾಬು ನಾಯ್ಡು ಸರ್ಕಾರದ ನಿರ್ಧಾರ ಇದೀಗ ಎಲ್ಲರನ್ನೂ ದಂಗು ಬಡಿಸಿದೆ. ಸದಾ ಐಟಿ ಕ್ಷೇತ್ರದಲ್ಲಿ ಬೆಂಗಳೂರಿಗೆ ಪೈಪೋಟಿ ನೀಡುವ ಕನಸು ಕಾಣುತ್ತಿರುವ ಆಂಧ್ರಪ್ರದೇಶ ಸರ್ಕಾರ ಅಚ್ಚರಿ ಎನ್ನುವ ಬೆಲೆಗೆ ತನ್ನ ಜಮೀನು ಮಾರಾಟ ಮಾಡಿ ಚರ್ಚೆಯ ಮುನ್ನೆಲೆಗೆ ಬಂದಿದೆ. 99 ಪೈಸೆಗೆ 21...

ಜಾತಿ ಗಣತಿ ವರದಿ ದೋಷ ಪೂರಿತ ವರದಿಯಾಗಿದೆ: ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ಸಿದ್ದರಾಮ ಶ್ರೀ

Gadag News: ಗದಗ: ಜಾತಿ ಗಣತಿ ವರದಿ ದೋಷ ಪೂರಿತ ವರದಿಯಾಗಿದೆ ಎಂದು ಗದಗನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ಸಿದ್ದರಾಮ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರ ಇನ್ನೊಮ್ಮೆ ಸಮೀಕ್ಷೆ ನಡೆಸಿ ಮತ್ತೊಮ್ಮೆ ಜಾತಿ ಗಣತಿ ವರದಿ ಸಿದ್ದ ಪಡಿಸಬೇಕು ಅಂತ ಸ್ವಾಮೀಜಿ ಒತ್ತಾಯಿಸಿದ್ದಾರೆ. ಜಾತಿ ಗಣತಿಯ ವರದಿ ಸಾರ್ವಜನಿಕರಲ್ಲಿ ಸಂದೇಹ ಹುಟ್ಟುಹಾಕಿದೆ. ಆ ಜಾತಿ ಗಣತಿ ವರದಿ...

Political News: ಜಟಿಲವಾಗುತ್ತಿದೆ ಜಾತಿ ಗಣತಿ ವರದಿ : ಇಕ್ಕಟ್ಟಿನಲ್ಲಿರುವ ಸರ್ಕಾರದ ಚಾಣಾಕ್ಷ ನಡೆ ಏನು..?

Political News: ರಾಜ್ಯ ಹಿಂದುಳಿದ ಆಯೋಗದ ವತಿಯಿಂದ ನಡೆಸಲಾಗಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿ ಆಧಾರದ ಮೇಲೆ ದತ್ತಾಂಶಗಳ ರಿಪೋರ್ಟ್‌ ಕುರಿತು ರಾಜ್ಯ ಸರ್ಕಾರದಲ್ಲೇ ಅಪಸ್ವರ ಜೋರಾಗಿದೆ. ಆಡಳಿತ ಪಕ್ಷದ ಸಚಿವರು, ಶಾಸಕರು ಹಾಗೂ ಸಮುದಾಯಗಳ ನಡುವೆ ಬಣಗಳು ನಿರ್ಮಾಣವಾಗುತ್ತಿದ್ದು, ಇದರಿಂದ ಸಿದ್ದರಾಮಯ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಪ್ರಮುಖವಾಗಿ ಜಾತಿ ಗಣತಿಯನ್ನು ವಿರೋಧಿಸುತ್ತಿರುವುದು ತಮ್ಮದೇ...

ಈ ಜಾಗ ನಮ್ದು ಬಿಟ್ಟು ಕೊಡಿ : ವಕ್ಫ್‌ ಬೋರ್ಡ್‌ ಕ್ಯಾತೆಗೆ ನೂರಾರು ಕುಟುಂಬಗಳು ಕಂಗಾಲು

National News: ದೇಶದಲ್ಲಿ ವಕ್ಫ್‌ ತಿದ್ದುಪಡಿಯ ಮಸೂದೆಯ ಕುರಿತು ಪರ - ವಿರೋಧದ ಚರ್ಚೆಗಳು ಹಾಗೂ ಹೋರಾಟಗಳು ನಡೆಯುತ್ತಿವೆ. ಆದರೆ ಮೋದಿ ಸರ್ಕಾರದ ಈ ನೂತನ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದ ತಮಿಳುನಾಡಿನ ಸಿಎಂ ಸ್ಟಾಲಿನ್‌ ಆಡಳಿತದಲ್ಲಿ ಇದೀಗ ಈ ವಕ್ಫ್‌ ಕಂಟಕ ಎದುರಾಗಿದ್ದು, ಗ್ರಾಮವೊಂದರಲ್ಲಿನ 150 ಕುಟುಂಬಗಳಿಗೆ ಜಾಗ ಖಾಲಿ ಮಾಡುವಂತೆ ವಕ್ಫ್‌ ಬೋರ್ಡ್‌...

ವಿದೇಶದ ನೆಲದಲ್ಲಿ ಮೃತಹೊಂದಿದ ಕನ್ನಡಿಗರ ವಾಪಾಸಾತಿಗೆ ಎನ್ಆರ್ ಐ ಫೋರಂ ನೆರವು

Bengaluru News: ಬೆಂಗಳೂರು: ಆಫ್ರಿಕಾ ದೇಶದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೃತ ಹೊಂದಿದ ಕನ್ನಡಿಗರ ಮೃತದೇಹವನ್ನು ಭಾರತಕ್ಕೆ ಕರೆತರುವ ಪ್ರಯತ್ನದಲ್ಲಿ ಅನಿವಾಸಿ ಭಾರತೀಯ ಸಮಿತಿಯು ಯಶಸ್ವಿಯಾಗಿದೆ. ಕರ್ನಾಟಕ ಸರ್ಕಾರದ ಭಾರತೀಯ ಎನ್ಆರ್ ಐ ಫೋರಂ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ನೇತೃತ್ವದಲ್ಲಿ ಇಬ್ಬರು ಮೃತ ಕನ್ನಡಿಗರ ಕುಟುಂಬಕ್ಕೆ ಸಹಾಯ ದೊರೆತಂತಾಗಿದೆ. ಇತ್ತೀಚೆಗೆ ಗಿನಿಯಾದಲ್ಲಿ ಆತ್ಮಹತ್ಯೆ...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img