Sandalwood News: ಈ ಮೊದಲು ರಿಲೀಸ್ ಆಗಿದ್ದ ಕನ್ನಡ ಸಿನಿಮಾ ಸಿದ್ಲಿಂಗು ಸಖತ್ ಹಿಟ್ ಆಗಿತ್ತು. ಲೂಸ್ ಮಾದ ಯೋಗಿ ಮತ್ತು ರಮ್ಯಾ ನಟನೆ ಎಲ್ಲರ ಗಮನ ಸೆಳೆದಿತ್ತು. ಜೊತೆ ಈ ಸಿನಿಮಾದ ಹಾಡು ಕೂಡ ಕೇಳುಗರ ಮನಸ್ಸಿಗೆ ಮುದ ಕೊಟ್ಟಿತ್ತು. ಇದೀಗ ಸಿದ್ಲಿಂಗು ಪಾರ್ಟ್ 2 ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು, ಯೋಗಿ ಮತ್ತೊಮ್ಮೆ...
Web News: ಪ್ರಸಿದ್ಧ ಯೂಟ್ಯೂಬರ್ ದತ್ತಾ ಅವರು ಯಾವ ರೀತಿ ಯೂಟ್ಯೂಬ್ ಶುರು ಮಾಡಿದ್ರು, ಅವರ ಯೂಟ್ಯೂಬ್ ಜರ್ನಿ ಹೇಗಿತ್ತು. ಅವರ ತಿಂಗಳ ಆದಾಯ ಎಷ್ಟಿತ್ತು ಅನ್ನೋ ಬಗ್ಗೆ ದತ್ತಾ ಅವರೇ, ಕರ್ನಾಟಕ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ. ಇದೀಗ, ಇನ್ನಷ್ಟು ಸುದ್ದಿಗಳನ್ನು ದತ್ತಾ ಅವರು ಹಂಚಿಕೊಂಡಿದ್ದಾರೆ.
ದತ್ತಾ ಅವರ ಕಾರ್ ಒಳಗಡೆ ಯಾವ ರೀತಿ ಇದೆ...
Health Tips: ಮೊದಲೆಲ್ಲ ತೂಕ ಹೆಚ್ಚಳವಾಗಿ ಸಣ್ಣ ವಯಸ್ಸಿನಲ್ಲೇ ಖಾಯಿಲೆ ದಾಸರಾಗುವವರ ಸಂಖ್ಯೆ ಕಡಿಮೆ ಇತ್ತು. ಕಾರಣ, ಅವರ ಜೀವನ ಶೈಲಿ ಅಷ್ಟು ಆರೋಗ್ಯಕರವಾಗಿತ್ತು. ಇಂದಿನ ಕಾಲದಲ್ಲಿ ನಮ್ಮ ಆಹಾರ ಶೈಲಿ, ಜೀವಿಸುವ ರೀತಿ ಎಲ್ಲವೂ ಅನಾರೋಗ್ಯಕರ ರೀತಿಯೇ ಆಗಿದೆ. ಹಾಗಾಗಿ ಬೊಜ್ಜು ಬೆಳೆಯುವುದು ಹೆಚ್ಚಾಗಿದೆ.
ಇನ್ನು ಬೊಜ್ಜು ಬಂದರೆ, ಒಂದೇ ಬರೋದಿಲ್ಲ. ಬದಲಾಗಿ ಬಿಪಿ,...
Sandalwood News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಾಗ್‌ರಾ್ಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ನಟ ನೆನಪಿರಲಿ ಪ್ರೇಮ್ ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟ, ಕುಂಭಮೇಳ ಪುಣ್ಯಸ್ನಾನ. ಎಲ್ಲರ ಬಾಳು ಅಮೃತಮಯವಾಗಿರಲಿ ಎಂದು ಬರೆದುಕೊಂಡಿದ್ದಾರೆ.
144 ವರ್ಷಕ್ಕೊಮ್ಮೆ ಬರುವ ಈ ಕುಂಭ ಮೇಳದಲ್ಲಿ ಭಾಗಿಯಾಗಲೇಬೇಕೆಂದು 40ಕೋಟಿಗೂ ಹೆಚ್ಚು ಜನ ಈಗಾಗಲೇ ಕುಂಭ ಮೇಳಕ್ಕೆ...
Political News: ಉತ್ತರಪ್ರದೇಶದ ಅಲಾಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾಪೂರ್ಣ ಕುಂಭಮೇಳ ನಡೆಯುತ್ತಿದ್ದು, ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.
ಇಂದು ಪ್ರಯಾಗರಾಜ್‌ಗೆ ಆಗಮಿಸಿದ್ದ ದ್ರೌಪದಿ ಮುರ್ಮುರನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಸ್ವಾಗತಿಸಿದರು. ಬಳಿಕ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿದರು.
144...
Bollywood News: ಪುಷ್ಪ 2 ಸಿನಿಮಾ ಸಕ್ಸಸ್ ನಂತರ, ನಟಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಿಂದಲೂ ಭರ್ಜರಿ ಆಫರ್ ಬರುತ್ತಲಿದೆ. ಸಲ್ಮಾನ್ ಖಾನ್ ಜೊತೆಯೂ ರಶ್ಮಿಕಾ ಕೆಲಸ ಮಾಡುತ್ತಿದ್ದು, ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗೆ ಸದ್ಯ ರಶ್ಮಿಕಾ ಯಾವ ಮೂವಿ ಶೂಟಿಂಗ್‌ಗೂ ಹೋಗುತ್ತಿಲ್ಲ. ಆದರೆ ಛಾವಾ ಸಿನಿಮಾ ಪ್ರಮೋಷನ್‌ಗೆ ಮಾತ್ರ ರಶ್ಮಿಕಾ ಕುಂಟುತ್ತ,...
Sandalwood News: ಕನ್ನಡ ಚಿತ್ರರಂಗದ ನಿರೀಕ್ಷೆಯ ಚಿತ್ರಗಳಲ್ಲೊಂದಾದ ಯೋಗಿ ಅಭಿನಯದ ಮತ್ತು ವಿಜಯಪ್ರಸಾದ್ ನಿರ್ದೇಶನದ ‘ಸಿದ್ಲಿಂಗು 2’ ಚಿತ್ರವು ಫೆಬ್ರವರಿ 14ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಭಾನುವಾರ ರಾತ್ರಿ ನಗರದ MMB Legacyಯಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಯೋಗಿ ಅವರ ಮಾವ, ‘ಸ್ಯಾಂಡಲ್‍ವುಡ್ ಸಲಗ’ ಎಂದೇ ಖ್ಯಾತರಾಗಿರುವ ‘ದುನಿಯಾ’ ವಿಜಯ್ ಬಂದು...
Sandalwood News: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಾದ ಪ್ರಮೋದ್ ಹಾಗೂ ಪೃಥ್ವಿ ಅಂಬರ್ ನಟನೆಯ ಭುವನಂ ಗಗನಂ ಸಿನಿಮಾ ಫೆಬ್ರವರಿ 14ಕ್ಕೆ ತೆರೆಗೆ ಬರ್ತಿದೆ. ಚಿತ್ರದ ಪ್ರಚಾರ ಕಾರ್ಯಭರದಿಂದ ಸಾಗುತ್ತಿದ್ದು, ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಭುವನಂ ಗಗನಂ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ನಟರಾದ ಡಾರ್ಲಿಂಗ್...
Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸರು ಮತ್ತೊಂದು ಭರ್ಜರಿ ಬೇಟೆಯಾಡಿದ್ದು, ದಾಖಲೆ ಇಲ್ಲದೇ ಸಾಗಿಸುತ್ತಿದ್ದ 90 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ಕೇಶ್ವಾಪುರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಕೇಶ್ವಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್‌ನಲ್ಲ ಈ ಹಣವನ್ನು ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ, ಎಸಿಪಿ ಶಿವಪ್ರಕಾಶ್ ನಾಯ್ಕ್, ಇನ್ಸ್ಪೆಕ್ಟರ್ ಹಟ್ಟಿ...
Hubli News: ಕಷ್ಟಪಟ್ಟು ಸಾಲಾ ಸೋಲಾ ಮಾಡಿ ಹೊಲದಲ್ಲಿ ಕಡಲೆ ಬೆಳೆದು ಜಮಿನೀನಲ್ಲಿ ಕಿತ್ತು ಬಣವಿ ಹಾಕಿದ್ದ ಕಡಲೆ ಬಣವಿಗೆ ಕಿಡಗೇಡಿಗಳು ಬೆಂಕಿ ಹಚ್ಚಿ ಹೇಯ್ ಕೃತ್ಯ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಕಳೆದ ದಿನರಾತ್ರಿ ನಡೆದಿದ್ದು, ರೈತ ಬೆಚ್ಚಿಬಿದಿದ್ದಾನೆ.
ಭೀಮಪ್ಪ ಸುಂಕದ ಎಂಬಾತರಿಗೆ ಸೇರಿದ ಕಡಲೆ ಬಣವಿಗೆ ಬೆಂಕಿ ಹಂಚಿ ಕಿಡಿಗೇಡಿಗಳು...
Political News: ಮಾಜಿ ಸಿಎಂ ದಿವಂಗತ ದೇವರಾಜು ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ(50) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎಐಸಿಸಿ ಕಾರ್ಯದರ್ಶಿಯಾಗಿದ್ದ ಸೂರಜ್ ನಿನ್ನೆ ರಾತ್ರಿ ಬೆಂಗಳೂರಿನ...