Political News: 2025ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಬಗ್ಗೆ ಎಂದಿನಂತೆ, ವಿಪಕ್ಷಗಳು ಟೀಕೆ ಮಾಡಿದೆ.
ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಬಜೆಟ್ ಬಗ್ಗೆ ವ್ಯಂಗ್ಯವಾಡಿದ್ದು, ಈ ಬಾರಿಯ ಬಜೆಟ್ ಬೆಕ್ಕು 900 ಇಲಿಗಳನ್ನು ತಿಂದು ಹಜ್‌ಗೆ ಹೋಯಿತು ಅಂದ ಹಾಾಗಿದೆ ಎಂದಿದ್ದಾರೆ. ದೇಶದಲ್ಲಿ...
Chanakya Neeti: ಇಂದಿನ ಕಾಲದಲ್ಲಿ ಹಲವರು ಚೆನ್ನಾಗಿ ಹಣ ಸಂಂಪಾದನೆ ಮಾಡಬೇಕು ಎನ್ನುವ ಗುರಿ ಹೊಂದಿದ್ದಾರೆ. ಇದಕ್ಕೆ ಹಲವು ಕಾರಣಗಳೂ ಇದೆ. ಹಲವು ಸಂಂಬಂಧಗಳು ಹಣದಾಸೆಗೆ ಬಲಿಯಾಗುತ್ತಿದೆ. ಮೊದಲೆಲ್ಲ ಹೆಣ್ಣು ಕೊಡುವವರು ಅಥವಾ ಪತ್ನಿಯಾದವಳು ಪತಿಯ ಹಣ ಬಯಸುತ್ತಿದ್ದಳು ಅಂತಾ ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ರಕ್ತ ಸಂಬಂಧದಲ್ಲೇ ಹಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ....
Hubli News: ಹುಬ್ಬಳ್ಳಿ: ನೌಕರಿ ಕೊಡಿಸುವ ನೆಪದಲ್ಲಿ ನಂಬಿಕೆ ಬೆಳೆಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ತಂದೆ-ಮಗನನ್ನ ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಮಿಥುನ ಲಕ್ಷ್ಮಣ ತೋಡಕರ ಎಂಬುವವರಿಗೆ ವಂಚನೆ ಮಾಡಿದ್ದ ರಾಜೇಂದ್ರ ಕೊಕಟನೂರ ಹಾಗೂ ರಾಜೇಂದ್ರ ಅವರ ಪುತ್ರ ಕಾರ್ತೀಕ ಕೊಕಟನೂರ ಎಂಬುವವರೇ ಬಂಧನಕ್ಕೆ ಒಳಗಾಗಿದ್ದಾರೆ.
ದೊಡ್ಡ ದೊಡ್ಡವರ ಪರಿಚಯ ಇದೆ...
Recipe: ಬೇಕಾಗುವ ಸಾಮಗ್ರಿ: 5ರಿಂದ6 ಬದನೇಕಾಯಿ, 1 ಟೊಮೆಟೋ, ಕಾಲು ಕಪ್ ಶೇಂಗಾ , ಕಾಲು ಕಪ್ ಗುರೆಳ್ಳು, ಅರ್ಧ ಕಪ್ ಒಣಕೊಬ್ಬರಿ ತುರಿ, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕೊತ್ತೊಂಬರಿ ಕಾಳು, 5ರಿಂದ 6 ಬೆಳ್ಳುಳ್ಳಿ, 5 ಹಸಿಮೆಣಸು, ಸಣ್ಣ ತುಂಂಡು ಶುಂಠಿ, ಕೊಂಚ ಕೊತ್ತೊಂಬರಿ ಸೊಪ್ಪು, 4ರಿಂದ 5 ಸ್ಪೂನ್...
Sandalwood News: ಆ್ಯಂಕರ್ ಮತ್ತು ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಎರಡನೇಯ ಮದುವೆಗೆ ಸಿದ್ಧರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ಮದುವೆಯಾಗಿ, ಡಿವೋರ್ಸಿಯಾಗಿದ್ದು ಅಂತಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಅದಾದ ಬಳಿಕ ಎರಡನೇಯ ಮದುವೆಯಾಗುತ್ತಿದ್ದೇನೆ ಎಂದು ಕೂಡ ಹೇಳಿದ್ದರು. ಆದರೆ ಹುಡುಗ ಯಾರು ಅಂತ ಮಾತ್ರ ಹೇಳಿರಲಿಲ್ಲ.
ಇದೀಗ ತಾವು ಮದುವೆಯಾಗುತ್ತಿರುವ ಹುಡುಗನೊಂದಿಗೆ...
Health Tips: ನಮ್ಮ ಮೂಡ್ ಎಷ್ಟು ಚೆನ್ನಾಗಿರುತ್ತದೆಯೋ, ನಮ್ಮ ಜೀವನ ಅಷ್ಟೇ ಖುಷಿ ಖುಷಿಯಾಗಿರುತ್ತದೆ. ಇಂದಿನ ಯುವ ಪೀಳಿಗೆಯವರಿಗೆ ಅದರಲ್ಲೂ 90ರ ದಶಕದ ಮಕ್ಕಳಿಗೆ, ತಮ್ಮ ಬಾಲ್ಯದ ಜೀವನ ಅದೆಷ್ಟು ಉತ್ತಮವಾಗಿತ್ತು ಅಂತಲೇ ಅನ್ನಿಸುತ್ತದೆ. ಏಕೆಂದರೆ, ಆ ಸಮಯದಲ್ಲಿ ಸ್ಮಾರ್ಟ್ ಫೋನ್, ಇಂಟರ್‌ನೆಟ್ ಇರಲಿಲ್ಲ. ಬೆಳಿಗ್ಗೆ ಎದ್ದ ಬಳಿಕ, ಎಲ್ಲರೂ ತಮ್ಮ ತಮ್ಮ ಕೆಲಸ...
Health Tips: ಈಗಿನ ಕಾಲದ ಆಹಾರ ಪದ್ಧತಿಯಿಂದ ಹಲವರು ದೇಹದ ಬೊಜ್ಜು ಹೆಚ್ಚಿಸಿಕೊಂಡು, ಡಯಟ್ ಮಾಡಿ, ಮತ್ತೆ ಫಿಟ್ ಆಗಬೇಕು ಅಂತಾ ಒದ್ದಾಡುತ್ತಿರುತ್ತಾರೆ. ಕೆಲವರು ಯೋಗ, ಜಿಮ್ ಜಾಯಿನ್ ಮಾಡಿ, ತೂಕ ಇಳಿಸುವ ಪ್ರಯತ್ನ ಮಾಡುತ್ತಾರೆ. ಮತ್ತೆ ಕೆಲವರು ಡಯಟ್ ಮಾಡಿ ತೂಕ ಇಳಿಸಲು ನೋಡುತ್ತಾರೆ. ಆದ್ರೆ ತೂಕ ಇಳಿಸುವುದು ಅಷ್ಟು ಈಸಿಯಲ್ಲ. ಅದರಲ್ಲೂ...
Health Tips: ಹೆಣ್ಣು ಮಕ್ಕಳಿಗೆ ಪ್ರತೀ ತಿಂಗಳು ಬರುವ ಮುಟ್ಟು ಅದೆಷ್ಟು ಜೀವ ಹಿಂಡುತ್ತದೆ ಎಂದು, ಅದನ್ನು ಅನುಭವಿಸುವವರಿಗಷ್ಟೇ ಗೊತ್ತಿರುತ್ತದೆ. ಆದರೆ ಆ ಹೊಟ್ಟೆ ನೋವನ್ನು ಶಮನ ಮಾಡುವ ಕೆಲ ಉಪಾಯಗಳನ್ನು ಕೂಡ ನಾವು ಫಾಲೋ ಮಾಡಬೇಕಾಗುತ್ತದೆ. ಅಂಥ ಉಪಾಯಗಳಲ್ಲಿ ನಾವು ಸೇವಿಸುವ ಆಹಾರ ಕೂಡ ಒಂದು. ನಾವು ಆ ಸಮಯದಲ್ಲಿ ತಂಪಾದ ಆಹಾರ...
Maha Kumbh mela: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯುತ್ತಿದ್ದು, ಸೆಲೆಬ್ರಿಟಿಗಳು, ಸಾಮಾನ್ಯ ಜನರು, ಹೀಗೆ ಹಲವರು ಕುಂಭ ಮೇಳಕ್ಕೆ ಬಂದು ತ್ರಿವೇಣಿ ಸಂಗಮದಲ್ಲಿ ಮುಳುಗೇಳುತ್ತಿದ್ದಾರೆ.
ಇನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಸಿಕ್ಕ ಸೆಲೆಬ್ರಿಟಿಗಳು, ರಾಜಕಾರಣಗಳೆಲ್ಲ ಕುಂಬ ಮೇಳಕ್ಕೆ ಬಂದರು ಅನ್ನೋ ರೀತಿ ಸುದ್ದಿ, ಫೋಟೋ, ವೀಡಿಯೋ ನೋಡುತ್ತಿದ್ದೀರಿ. ಆದರೆ ಅವೆಲ್ಲವೂ...