Tuesday, June 9, 2026

karnataka tv movies

ಧಾರವಾಡದಲ್ಲಿ ಕಳೆಗಟ್ಟಿದ 76 ನೇ ಗಣರಾಜ್ಯೋತ್ಸವ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಸಚಿವ ಲಾಡ್

Dharwad News: ದೇಶವ್ಯಾಪಿ ಇಂದು 76 ನೇ ಗಣರಾಜ್ಯೋತ್ಸವ ಸಂಭ್ರಮ ಮಾಡಿದ್ದು, ವಿದ್ಯಾಕಾಶಿ ಧಾರವಾಡದಲ್ಲಿಯು ಗಣರಾಜ್ಯೋತ್ಸದ ಸಂಭ್ರಮ ಜೋರಾಗಿತ್ತು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ ಹೋರಾಟಗಾರರಾದ ಮಹಾತ್ಮಗಾಂಧಿ ಜೀ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. ನಗರದ ಆರ್ ಎನ್...

ಕಲಘಟಗಿ: ಹಲವು ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ಸಂತೋಷ್‌ ಲಾಡ್‌

Dharwad News: ಧಾರವಾಡ: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಇಂದು ಜಿಲ್ಲೆಯ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಗುದ್ದಲಿ ಪೂಜಾ ಕಾರ್ಯಕ್ರಮ ಕಲಘಟಗಿ ಮತಕ್ಷೇತ್ರದ ವಿವಿಧೆಡೆ ನಡೆದ ಗುದ್ದಲಿ ಪೂಜಾ ಕಾರ್ಯಕ್ರಮಗಳಲ್ಲಿ ಸಚಿವ ಲಾಡ್‌ ಅವರು ಭಾಗವಹಿಸಿದ್ದರು. ಲೋಕೋಪಯೋಗಿ ಇಲಾಖೆಯಿಂದ ರೂ. 450.00 ಲಕ್ಷಗಳಲ್ಲಿ ಮಂಜೂರಾದ ಜಿ.ಬಸವನಕೊಪ್ಪ ಗ್ರಾಮದಿಂದ ವಯಾ ಕಳಸನಕೊಪ್ಪ,...

Health Tips: ಮಗು ಜ್ಞಾಪಕ ಶಕ್ತಿ ಹೆಚ್ಚಾಗ್ಬೇಕಾ? ಜೀನಿ ಸರಿಹಿಟ್ಟು ತಿನ್ನಿಸಿ..!

Health Tips: ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗಬೇಕು, ಮಕ್ಕಳ ಆರೋಗ್ಯ ಚೆನ್ನಾಗಿರಬೇಕು, ಮಗು ಚೆನ್ನಾಗಿ ನಿದ್ದೆ ಮಾಡಬೇಕು ಅಂದ್ರೆ ಜೀನಿ ಸರಿಹಟ್ಟು ಕೊಡಿ ಎಂದು ಗೃಹಿಣಿಯರು, ತಾಯಂದಿರು ಹೇಳಿದ್ದನ್ನು ನೀವು ನಮ್ಮ ಕರ್ನಾಟಕ ಟಿವಿಯಲ್ಲೇ ಕೇಳಿದ್ದೀರಿ. ಅದೇ ರೀತಿ ಇನ್ನೂ ಕೆಲವರು ಜೀನಿ ಸರಿಹಿಟ್ಟಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರಜನಿ ಎಂಬುವವರು ಜೀನಿ ಸರಿಹಿಟ್ಟಿನ...

Bigg Boss News: ಮಂಜು ಹತ್ರ ಆಗೋಕೆ ಕಾರಣ? ಆಟಕ್ಕೆ ಗೆಳೆತನ ಬಳಸಿಲ್ಲ..!

Bigg Boss News: ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಬಂದಿರುವ ಗೌತಮಿ ಜಾಧವ್, ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಉಗ್ರಂ ಮಂಜು ಜೊತೆಗಿನ ಗೆಳೆತನದ ಬಗ್ಗೆ ಮಾತನಾಡಿರುವ ಗೌತಮಿ, ಮಂಜುಗೆ ಗೆಳೆತನದ ಬಗ್ಗೆ ಗೌರವವಿದೆ. ತುಂಬಾ ಕೇರ್ ಮಾಡ್ತಾರೆ. ಈ ವಿಚಾರದಿಂದ ಅವರು ನನಗೆ ಹತ್ತಿರವಾಗಿದ್ದಾರೆ ಎಂದು ಗೌತಮಿ ಹೇಳಿದ್ದಾರೆ. ಇನ್ನು ಗೌತಮಿ ಮತ್ತು ಮಂಜು...

Bigg Boss News: ಧನರಾಜ್ ವ್ಯಕ್ತಿತ್ವ ಇಷ್ಟ ಆಯ್ತು! ಮುಖವಾಡ ಧರಿಸಿದವರು ಯಾರು?

Bigg Boss News: ಬಿಗ್‌ ಬಾಸ್‌ನಿಂದ ಎಲಿಮಿನೇಟ್ ಆಗಿರುವ ಸತ್ಯ ಖ್ಯಾತಿಯ ಗೌತಮಿ ಜಾಧವ್, ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿ್ದು, ಬಿಗ್‌ಬಾಸ್ ಮನೆಯಲ್ಲಿ ತಮಗಾದ ಅನುಭವದ ಬಗ್ಗೆ ಹೇಳಿದ್ದಾರೆ. ಅಳುತ್ತಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌತಮಿ. ಬಿಗ್‌ಬಾಸ್ ಮನೆಯಲ್ಲಿ ಎಲ್ಲರೂ ಎಮೋಷನಲ್ ಆಗ್ತಾರೆ. ಎಲ್ಲರಿಗೂ ಅಳು ಬಂದೇ ಬರುತ್ತದೆ ಎಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಮಂಜು...

International News: ಗಾಜಾದಲ್ಲಿ ಬಂಧಿತರಾಗಿದ್ದ ನಾಲ್ವರು ಮಹಿಳಾ ಸೈನಿಕರ ಬಿಡುಗಡೆ

International News: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ನಡುವಿನ ಕದನ ವಿರಾಮದ ಒಪ್ಪಂದದ ಎರಡನೇಯ ದಿನದಂದು ಕೈದಿಗಳಿಗೆ ಬಿಡುಗಡೆ ಮಾಡುವ ಒಪ್ಪಂದವಾಗಿತ್ತು. ಹೀಗಾಗಿ ಇಂದು ಹಮಾಸ್ ಯುದ್ಧ ಶುರುವಾದಾಗಿನಿಂದ ತಮ್ಮ ಬಳಿ ಇರಿಸಿಕೊಂಡಿದ್ದ ನಾಾಲ್ವರು ಇಸ್ರೇಲ್ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದೆ. ನಿನ್ನೆ ಇಸ್ರೇಲಿನಲ್ಲಿ ಬಂಧಿಸಿಟ್ಟಿದ್ದ ಹಲವು ಪ್ಯಾಲೇಸ್ತೇನಿಯನ್ನರನ್ನು ರಿಲೀಸ್ ಮಾಡಲಾಗಿತ್ತು. ಸತತ ಒಂದು...

ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆಯುವವರ ಹಿತವನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ: ಸಿಎಂ

Political News: ಮೈಕ್ರೋ ಫೈನಾಾನ್ಸ್ ಹಾವಳಿಯಿಂದ ಹಲವರು ಜೀವ ಕಳೆದುಕೊಂಡಿದ್ದಲ್ಲದೇ, ಮನೆ, ಚಿನ್ನಾಭರಣವೆಲ್ಲ ಅಡವಿಟ್ಟು ಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವು ಮಾಧ್ಯಮಗಳು ವರದಿಯಾದ ಬಳಿಕ, ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮೈಕ್ರೋ ಫೈನಾನ್ಸ್ ಗಳ ನಿಯಮ ಬಾಹಿರ ಸಾಲ ವಸೂಲಿಗೆ ಅಂಕುಶ ಬಿದ್ದಿದೆ. ಸಾರ್ವಜನಿಕರ ಹಿತಕ್ಕಾಗಿ ಸುಗ್ರೀವಾಜ್ಞೆ ಮೂಲಕ ಹೊಸ...

Political News: ಸರ್ಕಾರವನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಬೆಲ್ಲದ್

Hubli News: ಹುಬ್ಬಳ್ಳಿ: ಸರ್ಕಾರವನ್ನು ಟೀಕಿಸೋ ಭರದಲ್ಲಿ ಅರವಿಂದ ಬೆಲ್ಲದ್ ವಿವಾದಾಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮೈಕ್ರೋ ಫೈನಾನ್ಸ್ ನಿಂದ ಊರ ಬಿಡ್ತೀದಾರೆ. ಆತ್ಮಹತ್ಯೆ ಮಾಡಕೋತಿದಾರೆ. ಕಿರಕುಳ ಹೆಚ್ಚಾದಾಗ ಅವರ ಹೆಂಡತಿಯರನ್ನು ಮಾರೋ ಸ್ಥಿತಿ ಸರ್ಕಾರ ತಂದಿದೆ ಎಂದು ಸರ್ಕಾರದ ವಿರುದ್ಧ ವಾಾಗ್ದಾಳಿ ನಡೆಸುವ ಭರದಲ್ಲಿ ಬೆಲ್ಲದ್, ಎಡವಟ್ಟು ಹೇಳಿಕೆ...

Political News: ಶ್ರೀರಾಮುಲು ಕಾಂಗ್ರೆಸ್ ಬರುವ ಬಗ್ಗೆ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು ಹೀಗೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಮೈಕ್ರೋ ಫೈನಾನ್ಸ್ ಗಲಾಟೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಮೈಕ್ರೋ ‌ಫೈ‌ನಾನ್ಸ್ ಕರ್ನಾಟಕ ಅಷ್ಟೆ ಅಲ್ಲ ಇಡೀ ಇಂಡಿಯಾದಲ್ಲಿದೆ. ಪಕ್ಷಾತೀತವಾಗಿ ಎಲ್ಲರೂ ಮಾತಾಡಿದ್ದಾರೆ‌. ಕೆಲ ಫೈನಾನ್ಸ್ ಏಜೆನ್ಸಿ ಥ್ರೂ ಇ ತರಹ ಕೆಲಸ ಮಾಡುತ್ತಿದಾರೆ. ಇಡೀ ದೇಶದಲ್ಲಿ ಇದು ಬಂದ್ ಆಗಬೇಕು ಎಂದು ಸಂತೋಷ್...

ಮೀಟರ್‌ ಬಡ್ಡಿ ದಂಧೆಕೋರರ ಹಾವಳಿ: ಗದಗನಲ್ಲಿ ಅರೆಬೆತ್ತಲೆಗೊಳಿಸಿ, ವ್ಯಕ್ತಿಯ ಮೇಲೆ ಹಲ್ಲೆ

Gadag News: ಕಾನೂನು ಸಚಿವರ ತವರೂರಿನಲ್ಲೇ ಅಮಾನುಷ ಕೃತ್ಯವೊಂದು ನಡೆದಿದ್ದು, ವ್ಯಕ್ತಿಯೋರ್ವನನ್ನು ಕಿಡಿಗೇಡಿಗಳು ಅರೆ ಬೆತ್ತಲೆ ಮಾಡಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗದಗ ನಗರದ ಡಿಸಿ ಮಿಲ್ ನಿವಾಸಿಯಾಗಿರುವ ದಶರಥ ಬಳ್ಳಾರಿ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಲಾಗಿದ್ದು, ರೌಡಿ ಶೀಟರ್ ಡಿಸ್ಕವರಿ ಮಂಜು, ಮಂಜುನಾಥ ಹಂಸನೂರು, ಮಹೇಶ್ ಹಂಸನೂರು, ಹನುಮಂತ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಸತತ...
- Advertisement -spot_img

Latest News

ಇರುವ ಚಿನ್ನವನ್ನೆಲ್ಲಾ ಧರಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ: ಮನೆಗೆ ಕನ್ನ ಹಾಕಿದ ಕಳ್ಳರು

Viral News: ಇತ್ತೀಚಿನ ಸೋಶಿಯಲ್ ಮೀಡಿಯಾ ಅಂದ್ರೆ 1 ಮನೆ ಆಗಿಬಿಟ್ಟಿದೆ. ಆ ಮನೆಯಲ್ಲಿ ಅಡುಗೆ ಮಾಡಿದ್ರೆ, ಕ್ಲೀನಿಂಗ್ ಮಾಡಿದ್ರೆ ಓಕೆ. ಆದರೆ ಈಗ ಆ...
- Advertisement -spot_img