ಈ ಬಾರಿಯ ಕೃಷ್ಣ ಜನ್ಮಾಷ್ಠಮಿಯನ್ನು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸಖತ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣ ರಾಧೆಯರ ವೇಷ ತೊಡಿಸಿ, ಸಂಭ್ರಮಿಸಿದ್ದಾರೆ.
https://youtu.be/WgfNwPCyi9E
ಐರಾ ಮತ್ತು ಆಕೆಯ ಸಹೋದರನ್ನು ರಾಧಾ ಕೃಷ್ಣರಾಗಿ ಸಿಂಗರಿಸಿದ ರಾಧಿಕಾ ಪಂಡಿತ್, ಇನ್‌ಸ್ಟಾಗ್ರಾಮ್‌ನಲ್ಲಿ ಆ ಫೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ. ಐರಾ ಸಹೋದರನಿಗೆ ಇದು ಮೊದಲ ಕೃಷ್ಣಾಷ್ಠಮಿಯಾಗಿದ್ದು, ಹೋದ...
ನಿನ್ನೆ ತಾನೇ ಹಿಂದಿ ಧಾರಾವಾಹಿ ನಟ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಭೋಜ್‌ಪುರಿ ನಟಿ ಅನುಪಮ ಪಾಠಕ್(40) ಎಂಬುವವರು ಫೇಸ್‌ಬುಕ್ ಲೈವ್‌ಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
https://youtu.be/1yrKY34dGFw
ಸಾವಿಗೆ ಶರಣಾಗುವ ಮುನ್ನ ಫೇಸ್‌ಬುಕ್ ಲೈವ್‌ಗೆ ಬಂದಿದ್ದ ಅನುಪಮ, ನಾನು ಎಲ್ಲರಿಂದ ಮೋಸಕ್ಕೆ ಒಳಗಾಗಿದ್ದೇನೆ. ನನಗೆ ಎಲ್ಲರ ಮೇಲೆ ನಂಬಿಕೆ ಹೊರಟುಹೋಗಿದೆ ಎಂದು ಹೇಳಿದ್ದರು. ಅಲ್ಲದೇ ನಿಮ್ಮ ಸಮಸ್ಯೆಯನ್ನು...
ಕೊರೊನಾ, ಲಾಕ್‌ಡೌನ್ ಎಫೆಕ್ಟ್ ನಿಂದ ಜನ ತತ್ತರಿಸಿ ಹೋಗಿದ್ದಾರೆ. ದುಡಿಮೆ ಇಲ್ಲದೇ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಸಿನಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರೆಲ್ಲ ತರಕಾರಿ ದಿನಸಿ ಮಾರಿ ಜೀವನ ನಡೆಸಲು ಮುಂದಾಗಿದ್ದಾರೆ. ನಟ ಅಕ್ಷಯ್ ಕುಮಾರ್ ಜೊತೆ ಸೂರ್ಯವಂಶಿ ಸಿನಿಮಾದಲ್ಲಿ ಕೆಲಸ ಮಾಡಿದ್ದ ನಟ ಕಾರ್ತಿಕ್ ಸಾಹೋ ತರಕಾರಿ ಮಾರಿ ಜೀವನ ನಡೆಸುತ್ತಿದ್ದಾರೆ....
ಶ್ರೇಯಾ ಘೋಷಾಲ್.. ಭಾರತದ ಅತ್ಯುತ್ತಮ ಹಾಡುಗಾರರಲ್ಲಿ ಒಬ್ಬರಾಗಿರುವ ಶ್ರೇಯಾ, ಹಲವರ ಫೆವರಿಟ್ ಸಿಂಗರ್. ಈಕೆಯ ಕಂಠಕ್ಕೆ ಮಾರುಹೋಗದವರಿಲ್ಲ. ಸಂಗೀತವನ್ನ ಇಷ್ಟಪಡದವರು ಈ ಭೂಮಿ ಮೇಲೆಯೇ ಇಲ್ಲ. ಅಂಥವರು ಇದ್ರು ಕೂಡಾ ಶ್ರೇಯಾ ಘೋಷಾಲ್ ಹಾಡು ಕೇಳಿಯಾದ್ರೂ ಸಂಗೀತವನ್ನ ಪ್ರೀತಿಯೋಕ್ಕೆ ಶುರು ಮಾಡ್ತಾರೆ. ಅಂಥ ಶಕ್ತಿ ಶ್ರೇಯಾ ಕಂಠದಲ್ಲಿದೆ.
ಮಾರ್ಚ್ 12, 1984ರಲ್ಲಿ ಪಶ್ಚಿಮ ಬಂಗಾಲದ ಬೆರಹಂಪುರ್...
ನಾವಿವತ್ತು ಪ್ರಖ್ಯಾತ ಗಾಯಕ ಸೋನು ನಿಗಮ್ ಅವರ ಸಿನಿ ಜರ್ನಿ, ಲೈಫ್ ಸ್ಟೋರಿಯನ್ನ ಹೇಳಲಿದ್ದೇವೆ.
ಸೋನು ನಿಗಮ್, ಮೊದ ಮೊದಲು ಬಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿದ ಈ ಗಾಯಕ, ನಂತರ ಎಲ್ಲ ಭಾಷೆಗಳಲ್ಲೂ ಹಾಡು ಹೇಳಿ ಸೈ ಎನ್ನಿಸಿಕೊಂಡರು. ಹಿಂದಿ, ತೆಲಗು, ತಮಿಳು, ಮಲಯಾಳಂ, ಕನ್ನಡ, ಹರಿಯಾಣ್ವಿ, ಮರಾಠಿ, ಬೆಂಗಾಲಿ ಹೀಗೆ ಸುಮಾರು ಭಾಷೆಯ ಹಾಡುಗಳಿಗೆ...
ಮಹಾಮಾರಿ ಕೊರೊನಾ ತಗುಲಿ, ಇದೀಗ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಸುಮಲತಾ ಅಂಬರೀಶ್, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚಿನ ಸುಮಲತಾರ ಫೋಟೋವನ್ನ ಮಗ ಅಭಿಷೇಕ್ ಅಂಬರೀಷ್ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಮ್ಮನ ಫೋಟೋ ಶೇರ್ ಮಾಡಿಕೊಂಡಿರುವ ಅಭಿಷೇಕ್ ಅಂಬರೀಷ್, mommy distancing ಎಂದು ಬರೆದುಕೊಂಡಿದ್ದಾರೆ.
https://youtu.be/HECZfjY4ZuQ
ಕೆಲ ದಿನಗಳ ಹಿಂದಷ್ಟೇ ಸುಮಲತಾ ಅಂಬರೀಷ್‌ಗೆ ಕೊರೊನಾ ಮಹಾಮಾರಿ ತಗುಲಿದ್ದು, ಕ್ವಾರಂಟೈನ್...
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರು ಪ್ರಖ್ಯಾತ ಧಾರಾವಾಹಿ ಜೊತೆ ಜೊತೆಯಲಿ ಸಿರಿಯಲ್‌ನ ನಿರ್ದೇಶಕ ಆರೂರು ಜಗದೀಶ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ.
ಈ ಬಗ್ಗೆ ಆರೂರು ಜಗದೀಶ್ ಪತ್ನಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಿಳಿಸಿದ್ದು, ನಿರ್ದೇಶಕ ಆರೂರು ಜಗದೀಶ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಶುಭಾಶಯಕೋರಿದವರಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಎಂದು...
ನವರಸ ನಾಯಕ ಜಗ್ಗೇಶ್ ತಮ್ಮ ಟ್ವಿಟರ್‌ನಲ್ಲಿ ಇನ್ನು ಮುಂದೆ ಅಪರಿಚಿತರು ಬಂದ್ರೆ ಸಹಾಯ ಮಾಡೋದಿಲ್ಲ ಎಂದು ಬರೆದುಕೊಂಡಿದ್ದು, ಹೀಗೆ ಬರೆಯಲು ಕಾರಣ ಡ್ರೋಣ್ ಪ್ರತಾಪ್.
ಹೌದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಿವಾಸಿ 22 ವರ್ಷದ ಡ್ರೋಣ್ ಪ್ರತಾಪ್ ಎರಡು ವರ್ಷದಿಂದ ಎಲ್ಲೆಡೆ ಸಖತ್ ಫೇಮಸ್ ಆಗಿ, ದೇಶ ವಿದೇಶಗಳನ್ನ ಸುತ್ತಿ ಕೊನೆಗೆ...
ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ನ ಫೇಮಸ್ ಕೋರಿಯೋಗ್ರಾಫರ್ ಸರೋಜ್ ಖಾನ್(71) ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜ್ ಖಾನ್‌ರನ್ನ ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸರೋಜ್ ಖಾನ್ ಇಂದು ಸಾವನ್ನಪ್ಪಿದ್ದಾರೆ.
https://youtu.be/3zQC_FtZVFc
ಉಸಿರಾಟದ ಸಮಸ್ಯೆ ಇದ್ದ ಕಾರಣ ಸರೋಜ್ ಖಾನ್‌ರನ್ನು ಕೊರೊನಾ ಪರೀಕ್ಷೆಗೂ ಒಳಪಡಿಸಲಾಗಿತ್ತು. ಆದ್ರೆ ಕೊರೊನಾ ನೆಗೆಟಿವ್...
ಕೆಜಿಎಫ್ ಚಿತ್ರದ ಮೂಲಕ ಕನ್ನಡ ಸಿನಿಇಂಡಸ್ಟ್ರಿಯನ್ನ ರಿಚ್ ಲೆವಲ್‌ನಲ್ಲಿ ಇಡೀ ವಿಶ್ವಕ್ಕೇ ಪರಿಚಯಿಸಿದ ಡೈರೆಕ್ಟರ್ ಪ್ರಶಾಂತ್ ನೀಲ್, ಕೆಜಿಎಫ್ ಸಿಕ್ವೇಲ್ ರಿಲೀಸ್‌ಗೂ ರೆಡಿಯಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಂದಾಜು ಮಾಡಿದ್ದರ ಪ್ರಕಾರ ಕೊರೊನಾ ಇಲ್ಲದಿದ್ದರೆ ಇಷ್ಟೊತ್ತಿಗೆ ಕೆಜಿಎಫ್ ಸಿಕ್ವೇಲ್ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರ್ತಿತ್ತು. ಆದ್ರೆ ಕೊರೊನಾ ಮಹಾಮಾರಿಯಿಂದ ಲೆಕ್ಕಾಚಾರವೆಲ್ಲ ಮೇಲೆ ಕೆಳಗಾಯಿತು....
Political News: ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಧಾರವಾಡದಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಜಮೀರ್ ಅಹ್ಮದ್ ಅವರಿಗೆ ಸಚಿವ...