ರಾಯಚೂರು : ಹತ್ತಾರು ವರ್ಷಗಳ ಈ ಗ್ರಾಮದ ಸಮಸ್ಯೆ ಕೇಳುವವರೇ ಇರಲ್ಲ .ಎದ್ನೋ ಬಿದ್ನೋ ಅನೋ ಹಾಗೆ ಈ ಹಳ್ಳದಲ್ಲಿ ಜೀವನ ಸಾಗಿಸುತ್ತಿದ್ದರು . ಆದರೆ ಕರ್ನಾಟಕ ಟಿವಿ(Karnataka TV) ಯ ವರದಿ ಬಳಿಕ ಎಚ್ಚೆತ್ತು ಕೊಂಡ ಅಧಿಕಾರಿಗಳು ಆ ಹಳ್ಳದ ಮೇಲೆ ತಾತ್ಕಾಲಿಕ ವಾಗಿ ರಸ್ತೆ ಮಾಡಿದ್ದಾರೆ .
ಹೌದು ರಾಯಚೂರು(Raichur) ಜಿಲ್ಲೆಯ ಮಾನ್ವಿ(Manvi)...
ಕಲಬುರಗಿ : ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಪ್ರೀತಿಸುವ ಜನರ ಸಂಖ್ಯೆ ಅಪಾರ. ಆದರೆ ಇಂದು ಪುನೀತ್ ನಮ್ಮ ಜೊತೆ ಇಲ್ಲ ಎಂಬ ಕೊರಗು ತೀವ್ರವಾಗಿದೆ. ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಅಮರವಾಗಿಸುವ ಕೆಲಸ ಎಲ್ಲೆಡೆ ನಡೆಯುತ್ತಿದೆ. ಈಗ ಕಲಬುರಗಿಯ (Kalaburagi) ದಂಪತಿಗಳು ತಮ್ಮ ಮಗುವಿಗೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಿದ್ದಾರೆ....
ಬೆಂಗಳೂರು Dce 30 : ಡಿಸೆಂಬರ್ 31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ (Karnataka Bandh)ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನು ಅವರೊಂದಿಗೆ ಚರ್ಚಿಸಲಾಗಿದ್ದು, ಕನ್ನಡಪರ ಸಂಘಟನೆಗಳು(Kannada organizations) ಬಂದ್ ಕರೆಯನ್ನು ಹಿಂದಕ್ಕೆ ಪಡೆದಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(C M Bommai) ಅವರು ತಿಳಿಸಿದರು.
ಇಂದು ಅವರು, ಗೃಹ ಕಛೇರಿ ಕೃಷ್ಣಾ(Home Office Krishna)ದಲ್ಲಿ...
ಬೆಂಗಳೂರು : ಇಂದು ಜಿಲ್ಲಾ ಪಂಚಾಯಿತಿ (District Panchayat) ಸಿಇಒ(CEO) ಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ನಿರ್ಲಕ್ಷ ತೋರಿದ ಅಧಿಕಾರಿಗಳಿಗೆ ಚಾಟಿ ಬೀಸಿದರು. ಜಲಜೀವನ್ ಮಿಷನ್(Jalajeevan Mission), ಬೆಳೆಪರಿಹಾರ , ನೆರೆ ಪರಿಹಾರ ಸೇರಿ...
ಬೆಂಗಳೂರು : ಎಂಇಎಸ್ (MES) ಸಂಘಟನೆಗಳಿಗೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಶುಕ್ರವಾರ (ಡಿ. 31) ಕರ್ನಾಟಕ ಬಂದ್ (Karnataka Bandh) ಗೆ ಕರೆ ನೀಡಲಾಗಿತ್ತು. ಈಗಾಗಲೇ ಕೊವಿಡ್ (Covid) ಕೇಸುಗಳು ಕೂಡ ಹೆಚ್ಚಾಗುತ್ತಿರುವುದರಿಂದ ಕರ್ನಾಟಕ ಬಂದ್ ಹಿಂಪಡೆಯಬೇಕೆಂದು ಹಲವರು ಮನವಿ ಮಾಡಿದ್ದರೂ ವಾಟಾಳ್ ನಾಗರಾಜ್ (Vatal Nagaraj) ಬಂದ್ ಮಾಡುವ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ....
ದಕ್ಷಿಣ ಆಫ್ರಿಕಾ ವಿರುದ್ದ (India vs South Africa 1st Test) ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 113 ರನ್ಗಳ ಭರ್ಜರಿ ಜಯ ಸಾಧಿಸಿದೆ. ಕೊನೆಯ ದಿನದಾಟದಲ್ಲಿ 211 ರನ್ಗಳ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ 2ನೇ ಇನಿಂಗ್ಸ್ನಲ್ಲಿ 191 ರನ್ಗಳಿಗೆ ಆಲೌಟ್ ಮಾಡಿತು. ಈ ಮೂಲಕ...
ರಾಯಚೂರು : ಖಾಕಿ ಬಟಾಲಿಯನ್ ನ ಅತ್ಯದ್ಭುತ ಎಕ್ಸಿಬ್ಯುಷನ್ (Exhibition). ಅಲ್ಲಿ ಹಿಂದುಳಿದ ಆ ಭಾಗದ ವಿದ್ಯಾರ್ಥಿಗಳು ಇವತ್ತು ವೆಪನ್ಸ್ (Weapons), ಡಾಗ್ ಸ್ಕ್ವಾಡ್ (Dog Squad) ನ ಟ್ರೈನಿಂಗ್ ಪಡೆದ್ರು. ಅರರೇ, ವಿದ್ಯಾರ್ಥಿಗಳಿಗೆ ಪೊಲೀಸ್ ಟ್ರೈನಿಂಗ್ ಕೊಟ್ರಾ..? ಯಾಕೆ ಅಂತಿರಾ ಆ ಬಗ್ಗೆ ಇಲ್ಲಿದೆ ನೋಡಿ ಸ್ಪೆಷಲ್ ಸ್ಟೋರಿ. ರಾಜ್ಯ ಪೊಲೀಸ್ ಇಲಾಖೆ...
ಚಿತ್ರದುರ್ಗ : ಸಾರಿಗೆ ಸಚಿವ ಶ್ರೀರಾಮುಲು (SriRamulu) ಅವರಿಗೆ ಭಾರಿ ಮುಖಭಂಗ ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣ ಪಂಚಾಯತಿ (Town panchayat) ಚುನಾವಣೆಯಲ್ಲಿ 16 ವಾರ್ಡಗಳಲ್ಲಿ ಕಾಂಗ್ರೆಸ್ 11 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ರೆ , 3 ಪಕ್ಷೇತರ, 2 ಬಿಜೆಪಿ ಗೆಲುವು ಸಾಧಿಸಿದೆ. ಇನ್ನೂ ಗೆದ್ದಿರುವ...
ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಟೀಸರ್ ಇದೇ 30ನೇ ತಾರೀಖು ಬೆಳಿಗ್ಗೆ 11:11ಕ್ಕೆ ರಿಳಿಸ್ ಆಗ್ತಿದೆ. ನಾಯಕ ಗುರುನಂದನ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗ್ತಿರೋ ಈ ಬರ್ತ್ ಡೇ ಟೀಸರ್ನ ಅಮೇರಿಕಾದ ನಯಾಗರಾ ಫಾಲ್ಸ್ ಬಳಿ ರಿಲೀಸ್ ಮಾಡ್ತಿರೋದು ವಿಶೇಷ. ಅಮೇರಿಕಾ ಕನ್ನಡಿಗರೆಲ್ಲಾ ಸೇರಿಕೊಂಡು ರಾಜು...
ಮಧ್ಯಪ್ರದೇಶ: ಸರ್ಕಾರದ ಎಷ್ಟೋ ಅಧಿಕಾರಿಗಳು ಕಚೇರಿಯತ್ತ ತಲೆ ಹಾಕುವುದೇ ಅಪರೂಪ. ಮಧ್ಯಪ್ರದೇಶದ ಜಬಲ್‌ಪುರದ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಕರ್ಮವೀರ್ ಶರ್ಮ ತಾವು ಮುಗಿಸಬೇಕಾಗಿದ್ದ ಕೆಲಸ ಪೂರ್ತಿಯಾಗಿಲ್ಲವೆಂಬ ಕಾರಣಕ್ಕೆ ತಮ್ಮ ಸಂಬಳವನ್ನು ತಾವೇ ತಡೆಹಿಡಿದಿದ್ದಾರೆ. ಜನರ ದೂರು ಪರಿಹಾರ ಮಾಡುವಲ್ಲಿ ವಿಳಂಬವಾದ ಕಾರಣ ಅವರು ತಮ್ಮ ಸಂಬಳವನ್ನು ತಡೆಹಿಡಿದಿದ್ದಾರೆ.
ಕೆಲಸ ಪೂರ್ಣಗೊಳ್ಳದ ಕಾರಣ ಅಧಿಕಾರಿಗಳು ತಮ್ಮ ಸಿಬ್ಬಂದಿಯ ವೇತನವನ್ನು...