ಉತ್ತರಕನ್ನಡ ಜಿಲ್ಲೆಯ ಶಾಂತಾರಾಮ ಸಿದ್ಧಿಯವರಿಗೆ ಎಂಎಲ್‌ಸಿ ಸ್ಥಾನದೊರೆತಿದೆ. ಯಾರು ಈ ಶಾಂತಾರಾಮ ಸಿದ್ಧಿ ಅಂದ್ರಾ.. ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದಲ್ಲಿ ಶಾಂತರಾಮ್ ಸಿದ್ದಿ ಅವರ ಹೆಸರು ದೊಡ್ಡದು. 55 ವರ್ಷ ವಯಸ್ಸನ್ನು ಅರ್ಥಪೂರ್ಣವಾಗಿ ಕಳೆದ ಶಾಂತರಾಮ್ ಸಿದ್ದಿಯವರು ಯಲ್ಲಾಪುರ ತಾಲೂಕಿನ ಹಿತ್ನಳ್ಳಿ ಗ್ರಾಮ ಪಂಚಾಯಿತಿಯ ಪುರ್ಲೆ...
ಈಗಿನ ಕಾಲದ ಹುಡುಗರು ಲಕ್ಷ ಲಕ್ಷ ರೂಪಾಯಿಯ ಬೈಕ್ ಸ್ಕೂಟಿ ಖರೀದಿ ಮಾಡಿ, ಜುಮ್ ಅಂತಾ ಮೆರಿತಾರೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಕಂಪನಿಗಳು ವಿಧ ವಿಧದ ಸ್ಕೂಟಿ, ಬೈಕ್‌ಗಳನ್ನ ಬಿಡುಗಡೆ ಮಾಡ್ತಿದೆ. ಸಾವಿರ, ಲಕ್ಷ ಕೋಟಿಯ ತನಕ ಬೈಕ್‌ಗಳನ್ನ ನೋಡ್ತೀವಿ. ಆದ್ರೆ 80ರ ದಶಕದಲ್ಲಿ ಎಲ್ಲರೂ ಇಷ್ಟ ಪಟ್ಟ, ಆ ಸ್ಕೂಟರ್...
ದೇವರ ಪೂಜೆಯಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಬಳಸುವ ವಸ್ತು ಅಂದರೆ ತೆಂಗಿನಕಾಯಿ. ಎಲ್ಲ ಹಣ್ಣು ಕಾಯಿಗಳಿಗಿಂತ ನೈವೆದ್ಯಕ್ಕೆ ತಂಗಿನಕಾಯಿಯೇ ಶ್ರೇಷ್ಠವೆಂಬ ಮಾತಿದೆ. ಅಂಥ ತೆಂಗಿನಕಾಯಿಯಲ್ಲಿ ಆರೋಗ್ಯಕರ ಗುಣಗಳಿದ್ದು, ಆ ಗುಣಗಳ ಬಗ್ಗೆ ಮತ್ತು ತೆಂಗಿನ ಎಣ್ಣೆ ಬಳಸುವುದರಿಂದಾಗುವ ಲಾಭಗಳ ಬಗ್ಗೆಯೂ ನಾವಿಂದು ತಿಳಿಯೋಣ.
ನಾವು ಮಾಡೋ ಹಲವು ತಿಂಡಿ ತಿನಿಸು, ಸಾಂಬಾರ್, ಪಲ್ಯಗಳಲ್ಲಿ ತೆಂಗಿನಕಾಯಿ ಬಳಕೆಯನ್ನ ಖಂಡಿತವಾಗಿ...
ಹಸಿಮೆಣಸು.. ಕೆಲವು ಪಲ್ಯ ಸಾರುಗಳಿಗೆ ಹಸಿಮೆಣಸು ಇಲ್ಲಾ ಅಂದ್ರೆ ಅದರ ಟೇಸ್ಟೇ ಹೊರಟು ಹೋಗತ್ತೆ. ಇನ್ನು ಬಜ್ಜಿ, ವಡಾಪಾವ್, ಮಿರ್ಚಿ ಮಂಡಕ್ಕಿನಲ್ಲಿ ಮಸಾಲೆ ಹಸಿ ಮೆಣಸು ಇರಲೇಬೇಕು. ಹೀಗೆ ಹಲವು ಆಹಾರಗಳ ರುಚಿ ಹೆಚ್ಚಿಸುವ ಹಸಿ ಮೆಣಸು ಆರೋಗ್ಯಕ್ಕೂ ಒಳ್ಳೆಯದು.
ಆದ್ರೆ ಹಸಿ ಮೆಣಸನ್ನ ಬೇಯಿಸಿ ತಿನ್ನೋ ಬದಲು ಸಲಾಡ್, ಮೊಸರನ್ನದಲ್ಲಿ ಬಳಸಿದರೆ ಆರೋಗ್ಯಕ್ಕೆ ಇನ್ನೂ...
ಪೋಷಕಾಂಶಗಳ ಆಗರ ಅಂತಾ ಕರಿಯೋ ಪಪ್ಪಾಯಿ ಹಣ್ಣು ಆರೋಗ್ಯಕರವಷ್ಟೇ ಅಲ್ಲದೇ, ಸೌಂದರ್ಯಕರವೂ ಆಗಿದೆ. ಸೆಲೆಬ್ರಿಟಿಗಳ ಹೊಳೆಯುವ ತ್ವಚೆಯ ರಹಸ್ಯವೂ ಕೂಡ ಪಪ್ಪಾಯಿ ಹಣ್ಣಿನಲ್ಲಡಗಿದೆ. ಹಾಗಾದ್ರೆ ಪಪ್ಪಾಯಿ ಹಣ್ಣಿನ ಸೇವನೆಯ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.
1.. ಎಲ್ಲಾ ಸೀಸನ್‌ನಲ್ಲೂ ಕೈಗೆಟಕುವ ಬೆಲೆಗೆ ಸಿಗುವ ಹಣ್ಣು ಅಂದ್ರೆ ಪಪ್ಪಾಯಿ. ಕಣ್ಣಿನ ಆರೋಗ್ಯಕ್ಕೆ ಪ್ಪಾಯಿ ಒಳ್ಳೆಯದು. ನೀವು ನಿಯಮಿತವಾಗಿ...
ಮಸ್ಕ್‌ಮೆಲನ್ ಅಂದ್ರೆ ಕರ್ಬೂಜ ಹಣ್ಣು.. ಬೇಸಿಗೆಯಲ್ಲಿ ಕಲ್ಲಂಗಡಿ, ಬಾಳೆಹಣ್ಣು, ದ್ರಾಕ್ಷಿ ಎಷ್ಟು ದೇಹಕ್ಕೆ ತಂಪು ನೀಡುವ ಕೆಲಸ ಮಾಡುತ್ತದೋ ಅಷ್ಟೇ ತಂಪನ್ನ ದೇಹಕ್ಕೆ ನೀಡುವ ಕೆಲಸ ಕರ್ಬೂಜ ಹಣ್ಣು ಕೂಡ ಮಾಡುತ್ತದೆ.
ಇದರ ಜ್ಯೂಸ್, ಮಿಲ್ಕ್ ಶೇಕ್, ಐಸ್ ಕ್ರೀಮ್ ಸಖತ್ ಟೇಸ್ಟಿಯಾಗಿರುತ್ತದೆ. ಹಾಗಾದ್ರೆ ಬನ್ನಿ ರುಚಿಕರ ಮತ್ತು ಆರೋಗ್ಯಕರ ಅಂಶವನ್ನು ಹೊಂದಿದ ಮಸ್ಕ್‌ಮೆಲನ್ ಹಣ್ಣಿನ...
ಕಿವಿ ಫ್ರೂಟ್.. ವಿಟಾಮಿನ್ ಸಿ, ವಿಟಾಮಿನ್ ಕೆ, ವಿಟಾಮಿನ್ ಎ, ಪೊಟ್ಯಾಷಿಯಂನಿಂದ ಭರಪೂರವಾಗಿದೆ.
ಸೌಂದರ್ಯ ಮತ್ತು ಆರೋಗ್ಯ ಕಾಪಾಡುವಲ್ಲಿ ಕಿವಿ ಫ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಕಿವಿ ಫ್ರೂಟ್ ಬಳಕೆಯ ಉಪಯೋಗವೇನು ಅನ್ನೋದನ್ನ ನೋಡೋಣ ಬನ್ನಿ..
ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದಾಗ ಮನುಷ್ಯನ ಆರೋಗ್ಯ ಹದಗೆಡುತ್ತದೆ. ಇಂಥ ಸಮಯದಲ್ಲಿ ದಿನಕ್ಕೆ ಒಂದು ಕಿವಿ ಫ್ರೂಟ್ ತಿಂದರೂ ಸಾಕು....
ಸ್ಟ್ರಾಬೇರಿ ಹಣ್ಣು.. ತಿನ್ನಲು ಅಷ್ಟು ರುಚಿಕರವೆನ್ನಿಸದಿದ್ದರೂ, ಸ್ಟ್ರಾಬೇರಿ ಫ್ಲೇವರ್ ಐಸ್‌ಕ್ರೀಮ್, ಕೇಕ್, ಚಾಕ್ಲೇಟ್ಸ್, ಮಿಲ್ಕ್ ಶೇಕ್ ಎಲ್ಲರ ಫೇವರಿಟ್ ಆಗಿದೆ. ಆದ್ರೆ ಸ್ಟ್ರಾಬೇರಿ ಬರೀ ಸ್ವಾದವಲ್ಲದೇ, ಔಷಧಿಯ ಗುಣಗಳನ್ನೂ ಹೊಂದಿದೆ. ಹಾಗಾದ್ರೆ ಸ್ಟ್ರಾಬೇರಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು..? ಸ್ಟ್ರಾಬೇರಿ ಬಳಕೆಯಿಂದ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..
ಚಳಿಗಾಲದಲ್ಲಿ ಸಿಗುವ ಈ ಸುಂದರ ಹಣ್ಣು, ತ್ವಚೆ ಮತ್ತು...
ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರು ಹೆಚ್ಚಾಗಿ ಯತೇಚ್ಛವಾಗಿ ನೀರು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ಪ್ರತಿದಿನ 8ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಬೇಸಿಗೆಗಾಲದಲ್ಲಿ ಹೆಚ್ಚು ದಾಹವಾಗುವುದರಿಂದ 8ರಿಂದ 10 ಗ್ಲಾಸ್ ನೀರು ಕುಡಿಯುತ್ತೇವೆ. ಆದ್ರೆ ಚಳಿಗಾಲ, ಮಳೆಗಾಲದಲ್ಲಿ ಇಷ್ಟು ನೀರು ಕುಡಿಯುವುದಿಲ್ಲ.
ಯಾರು ದೇಹಕ್ಕೆ ಅಗತ್ಯವಿದ್ದಷ್ಟು...
ಮನುಷ್ಯನ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಯಾವಾಗ ಕಡಿಮೆಯಾಗತ್ತೋ ಆ ವೇಳೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗ್ತಾನೆ. ಹಾಗಾಗಿ ಹಿಮೋಗ್ಲೋಬಿನ್ ಹೆಚ್ಚು- ಕಡಿಮೆ ಆಗದಂತೆ ಇರಲು ಕೆಲ ಹಣ್ಣು ತರಕಾರಿಗಳನ್ನ ತಿನ್ನಬೇಕು. ಅದು ಯಾವ ಹಣ್ಣು ತರಕಾರಿ ಅನ್ನೋದನ್ನ ನೋಡೋಣ ಬನ್ನಿ..
ಬೀಟ್‌ರೂಟ್: ಬೀಟ್ರೂಟ್ ತಿನ್ನುವುದರಿಂದ ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸಮತೋಲನದಲ್ಲಿರುತ್ತದೆ. ಇದರಿಂದ ಹಿಮೋಗ್ಲೋಬಿನ್ ಪ್ರಮಾಣದಲ್ಲಿ ಏರುಪೇರಾಗುವುದಿಲ್ಲ....
ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...