Friday, November 28, 2025

Karnataka Tv special

ಆ್ಯಲೋವೆರಾ ಜ್ಯೂಸ್ ಕುಡಿಯುವುದರಿಂದ ಬೊಜ್ಜು ಕರಗಿಸಬಹುದು ಗೊತ್ತಾ..?

ಆ್ಯಲೋವೆರಾ… ತ್ವಚೆಯ ಸೌಂದರ್ಯ, ಕೂದಲಿನ ಸೌಂದರ್ಯ, ದೇಹದ ತಂಪು ಕಾಪಾಡುವಲ್ಲಿ ಸಹಕಾರಿಯಾದ ವಸ್ತು. ಆದ್ರೆ ಇದು ಬೊಜ್ಜು ಕೂಡಾ ಕರಗಿಸುತ್ತೆ ಅನ್ನೋದನ್ನ ನಂಬ್ತೀರಾ..? ಹೌದು ಆ್ಯಲೋವೇರಾ ಜ್ಯೂಸ್ ಕುಡಿಯುವ ಮೂಲಕ ನೀವು ನಿಮ್ಮ ದೇಹದ ಬೊಜ್ಜನ್ನ ಕರಗಿಸಬಹುದು. ಆಯುರ್ವೇದದ ಪ್ರಕಾರ, ಆ್ಯಲೋವೆರಾ ಜ್ಯೂಸ್ ದೇಹದ ತೂಕ ಇಳಿಸುವುದಷ್ಟೇ ಅಲ್ಲದೇ, ತ್ವಚೆಯ ಸಮಸ್ಯೆ, ಕೂದಲು ಉದುರುವಿಕೆಯ ಸಮಸ್ಯೆ,...

ಯಾವುದೇ ಕಾರಣಕ್ಕೂ ಈ ಆಹಾರಗಳನ್ನ ಒಟ್ಟಿಗೆ ತಿನ್ನಬೇಡಿ..!

ಕೆಲವೊಮ್ಮೆ ನಾಲಿಗೆಗೆ ಡಿಫ್ರೆಂಟ್ ರುಚಿ ಸಿಗುತ್ತದೆ ಎಂಬ ಕಾರಣಕ್ಕೆ ಯಾವುದ್ಯಾವುದೋ ಆಹಾರವನ್ನ ಒಟ್ಟುಗೂಡಿಸಿ ತಿಂದುಬಿಡುತ್ತೇವೆ. ಆದ್ರೆ ಹೀಗೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ. ಇಂಥ ಆಹಾರವನ್ನು ಒಟ್ಟೊಟ್ಟಿಗೆ ತಿನ್ನುವ ಬದಲು ಅರ್ಧ ಅಥವಾ ಒಂದು ಗಂಟೆ ಅಂತರ ನೀಡಬೇಕು. ಹಾಗಾದ್ರೆ ಯಾವುದು ಆ ಆಹಾರಗಳು ಅಂತಾ ನೋಡೋಣ ಬನ್ನಿ. 1.. ಅನ್ನ ಮತ್ತು ವಿನೇಗರ್...

ಚಪಾತಿ- ರೊಟ್ಟಿ ಜೊತೆ ಬೆಸ್ಟ್ ಕಾಂಬಿನೇಷನ್ ಈ ಬದನೆ ಕರಿ..!

ಚಪಾತಿ, ರೊಟ್ಟಿ ಜೊತೆ ಡೇಲಿ ಡೇಲಿ ಮಾಡಿದ್ದೇ ಪಲ್ಯ ಮಾಡಿ ಮಾಡಿ ಬೋರ್ ಆಗಿದೆಯಾ..? ಒಂದೇ ಟೇಸ್ಟ್ ತಿಂದ ನಿಮ್ಮ ಮನೆ ಜನರಿಗೂ ಸ್ವಲ್ಪ ಚೇಂಜಸ್ ಬೇಕು ಅನ್ನಿಸಿದೆಯಾ..? ಹಾಗಾದ್ರೆ ನಾವಿವತ್ತು ನಿಮಗೆ ಬದ್ನೇಕಾಯಿ ಕರಿ ಮಾಡೋದನ್ನ ಹೇಳಿಕೊಡ್ತೀವಿ. ಇದು ಚಪಾತಿಗೆ ಸೂಪರ್ ಕಾಂಬಿನೇಷನ್ ಆಗಿದ್ದು, ತಿಂದ್ರೆ ತಿಂತಾನೇ ಇರ್ಬೇಕು ಅನ್ನುವಷ್ಟು ಟೇಸ್ಟಿಯಾಗಿರತ್ತೆ. ಹಾಗಾದ್ರೆ ಕರಿ...

ನಿಂಬೆಹಣ್ಣಿನಲ್ಲಿದೆ ಹಲವು ಚಮತ್ಕಾರಿ ಗುಣ..!

ನಿಂಬೆಹಣ್ಣು.. ದೇಹವನ್ನ ತಂಪಾಗಿರಿಸುವಲ್ಲಿ ಸಹಕಾರಿಯಾದ ಹಣ್ಣು. ನಿಂಬೆ ಹಣ್ಣಿನಿಂದ ಜ್ಯೂಸ್, ಉಪ್ಪಿನ ಕಾಯಿ, ಲೆಮನ್ ಕೇಕ್, ಕ್ಯಾಂಡೀಸ್, ಐಸ್‌ಕ್ರೀಮ್, ಇತ್ಯಾದಿ ಇತ್ಯಾದಿ ಪದಾರ್ಥವನ್ನ ಮಾಡಲಾಗತ್ತೆ. ಇಷ್ಟೇ ಅಲ್ಲದೇ, ನಮ್ಮ ಸೌಂದರ್ಯ ಕಾಪಾಡುವಲ್ಲಿ ನಿಂಬೆಹಣ್ಣು ಸಹಕಾರಿಯಾಗಿದೆ. ಗುಳ್ಳೆಗಳನ್ನ ಗುಣಪಡಿಸುವಲ್ಲಿ, ಮುಖವನ್ನ ಶುಭ್ರಗೊಳಿಸೋಕ್ಕೆ, ಮುಖದ ಕಾಂತಿ ಹೆಚ್ಚಿಸುವುದಕ್ಕೆ ನಿಂಬೆಹಣ್ಣು ಸಹಕಾರಿಯಾಗಿದೆ. https://youtu.be/GpJpTWTYsow ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್, ಒಳ್ಳೆಯ ಕೊಲೆಸ್ಟ್ರಾಲ್...

ಸೋರೇಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೇನು ಲಾಭ..?

ನಾವು ನೀವೆಲ್ಲ, ಕಿತ್ತಳೆ, ಸೇಬು, ಮಾವಿನ ಹಣ್ಣು, ಕ್ಯಾರೆಟ್, ಕಲ್ಲಂಗಡಿ ಹಣ್ಣು ಇವೆಲ್ಲದರ ಜ್ಯೂಸ್ ಕುಡಿದಿರ್ತೀವಿ. ಆದ್ರೆ ನೀವು ಯಾವತ್ತಾದ್ರೂ ಸೋರೇಕಾಯಿ ಜ್ಯೂಸ್ ಕುಡಿದಿದ್ದೀರಾ..? ಸೋರೇಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನು ಲಾಭ ಅನ್ನೋದನ್ನ ತಿಳಿಯೋಣ ಬನ್ನಿ.. ಸೋರೇಕಾಯಿ ಜ್ಯೂಸ್ ಕುಡಿಯಲು ಅಷ್ಟೊಂದು ಟೇಸ್ಟಿಯಾಗಿರುವುದಿಲ್ಲ. ಆದ್ದರಿಂದ ನೀವು ಬೇಕಾದ್ರೆ ಅದಕ್ಕೆ ಕೊಂಚ ನಿಂಬೆರಸ, ಪುದೀನಾ...

ಈ ಡಿಫ್ರೆಂಟ್ ಆಲೂ- ಮಟರ್ ರೆಸಿಪಿ ಮಾಡಿ ನೋಡಿ..!

ಡೇಲಿ ಡೇಲಿ ಒಂದೇ ಥರದ ಸಾರು, ಪಲ್ಯ ಮಾಡಿ ತಿಂದು ಬೋರ್ ಬಂದಿದ್ರೆ, ನಾವಿವತ್ತು ಹೇಳೋ ರೆಸಿಪಿನಾ ಒಮ್ಮೆ ಟ್ರೈ ಮಾಡಿ. ಇವತ್ತು ನಾವು ಆಲೂ - ಬಟಾಣಿ ಕರಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಹಾಗಾದ್ರೆ ಆಲೂ- ಬಟಾಣಿ ಕರಿ ಮಾಡಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ. ಒಂದು ಕಪ್ ನೆನೆಸಿದ ಬಟಾಣಿ, ಎರಡು...

ಬಿಸ್ಕೂಟ್ ಅಂಬಾಡೆ ರೆಸಿಪಿ: ಟೀ ಟೈಮ್‌ಗೂ ಸೈ, ತಿಂಡಿ- ಊಟದ ಟೈಮ್‌ಗೂ ಸೈ..

ಸಂಜೆ ಟೈಮಲ್ಲಿ ಟೀ-ಕಾಫಿ ಕುಡಿವಾಗಾ ಏನಾದ್ರೂ ಸ್ನ್ಯಾಕ್ಸ್ ತಿನ್ಬೇಕು ಅಂತಾ ಅನ್ಸೇ ಅನ್ಸತ್ತೆ. ಅದಕ್ಕೆ ನಾವಿವತ್ತು ಮನೆಯಲ್ಲೇ ಪಟ್ ಅಂತಾ ತಯಾರಿಸಬಹುದಾದ ಕೊಂಕಣಿ ಶೈಲಿಯ ಸ್ನ್ಯಾಕ್ಸ್ ಬಿಸ್ಕೂಟ್ ಅಂಬಾಡೆ ಮಾಡೋದು ಹೇಗೆ ಅನ್ನೋದನ್ನ ಹೇಳಿಕೊಡ್ತೀವಿ. ಇಷ್ಟಾ ಆದ್ರೆ ನೀವೂ ಟ್ರೈ ಮಾಡಿ. ಈ ಖಾದ್ಯ ತಯಾರಿಸೋಕ್ಕೆ ಏನೇನು ಬೇಕು ಅನ್ನೋದನ್ನ ನೋಟ್ ಮಾಡಿಕೊಳ್ಳಿ. ಒಂದು...

ಕ್ಯಾರೆಟ್ ತಿಂದ್ರೆ ಏನಾಗತ್ತೆ ಗೊತ್ತಾ..?

ಕ್ಯಾರೆಟ್.. ಭೂಮಿಯ ಒಳಗೆ ಬೆಳೆಯುವ ಗೆಡ್ಡೆಗಳ ಗುಂಪಿಗೆ ಸೇರುವ ತರಕಾರಿ. ಅಟ್ರ್ಯಾಕ್ಟಿವ್ ಕಲರ್ ಹೊಂದಿರುವ ಈ ತರಕಾರಿ, ಮೊಲದ ಫೇವರಿಟ್ ಆಹಾರ. ಈ ಆಹಾರಾನ ನೀವೂ ಪ್ರತಿದಿನ ನಿಯಮಿತವಾಗಿ ತಿಂದ್ರೆ, ನೀವೂ ಕೂಡ ಮೊಲದ ಥರ ಸಾಪ್ಟ್, ಕ್ಯೂಟ್, ವೈಟ್ ಆಗಿ ಕಾಣಬಹುದು. ಹಾಗಾದ್ರೆ ಬನ್ನಿ ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ...

ಹವ್ಯಕ ಶೈಲಿಯ ರಾಯ್ತಾ ಮಾಡೋದು ಹೇಗೆ ಗೊತ್ತಾ..?

ಇವತ್ತು ನಾವು ಹವ್ಯಕ ಶೈಲಿಯ ರಾಯ್ತಾ ಅಂದ್ರೆ ಸೌತೇಕಾಯಿ ಹಸಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಊಟದ ಜೊತೆ ಈ ರಾಯ್ತಾ ಒಳ್ಳೆಯ ಕಾಂಬಿನೇಷನ್ ಆಗಿರುತ್ತದೆ. ಪೋಷಕಾಂಶಗಳಿಂದ ಭರಪೂರವಾದ ಈ ರಾಯ್ತಾ ದೇಹವನ್ನ ತಂಪು ಮಾಡುವಲ್ಲಿ ಸಹಕಾರಿಯಾಗಿದೆ. ಹಾಗಾದ್ರೆ ಬನ್ನಿ ಸೌತೇಕಾಯಿ ಹಸಿ ಮಾಡೋದು ಹೇಗೆ ಅನ್ನೋದನ್ನ ನೋಡೋಣ. https://youtu.be/YeYk5EMyAWw ಒಂದು ಕಪ್ ಮೊಸರು, ಒಂದು ಸೌತೇಕಾಯಿ, ಅರ್ಧ...

ಮಾಡರ್ನ್ ಜಮಾನಾದ ಸ್ಟಾರ್ಟರ್ಸ್ ರೆಸಿಪಿ

ನಮ್ ಹೆಣ್ಮಕ್ಳು ಕೂಡ ಸಖತ್ ಸ್ಪೀಡ್ ಆಗ್ಬಿಟ್ಟಿದ್ದಾರೆ. ನೆಂಟ್ರು ಮನೆಗೆ ಬರ್ತಾರೆ ಅಂದ್ರೆ ಮನೇಲಿ ಅಡಿಗೆ ಏನ್ ಮಾಡ್ಲಿ ಅಂತಾ ಕೇಳೋಕ್ಕು ಮೊದ್ಲು ಸ್ಟಾರ್ಟರ್ಸ್ ಏನ್ ಮಾಡ್ಲಿ ಅಂತಾ ಟೆನ್ಷನ್ ಆಗ್ತಾರೆ. ಅಂಥಾ ಲೇಡೀಸ್‌ಗೆ ನಾವಿಂದು ಹಪ್ಪಳದಿಂದ ಸ್ಟಾರ್ಟರ್ಸ್ ಮಾಡೋದನ್ನ ಹೇಳ್ತೀವಿ ಕೇಳಿ. ಸ್ಟಾರ್ಟರ್ಸ್‌ ಲೀಸ್ಟ್‌ನಲ್ಲಿ ವಿವಿಧ ತರಹದ ಮಂಚೂರಿ, ಪಕೋಡಾ, ಸೂಪ್, ವೆರೈಟಿ ವೆಜ್...
- Advertisement -spot_img

Latest News

ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...
- Advertisement -spot_img