Sandalwood News: ಕನ್ನಡದಲ್ಲಿ ನಾಯಕರ ಕೊರತೆ ಇದೆ ಅನ್ನೋ ಮಾತು ಎಷ್ಟು ನಿಜಾನೋ ಸುಳ್ಳೋ ಗೊತ್ತಿಲ್ಲ. ಇಲ್ಲಿ ಸದ್ಯ ಹೊಸ ಹೀರೋಗಳು ಗಟ್ಟಿಯಾಗಿ ನಿಲ್ಲಬೇಕು ಅಂತ ಅನಿಸೋದು ನಿಜ. ಹೊಸಬರು ಬಂದರೂ ಇಲ್ಲಿ ನೆಲೆಕಾಣೋದು ಕಷ್ಟ. ಇನ್ನು, ನಾಯಕಿಯರ ವಿಷಯದಲ್ಲೂ ಇದೇ ಆಗಿದೆಯಾ? ಹಾಗೆ ನೋಡಿದರೆ, ಕೆಲ ವರ್ಷಗಳ ಹಿಂದೆ ಅಂದರೆ, ದಶಕದ ಹಿಂದಷ್ಟೇ...
Horoscope: ಇನ್ನು ಕೆಲ ದಿನಗಳಲ್ಲೇ 2025 ಶುರುವಾಗುತ್ತದೆ. ಮುಂದಿನ ವರ್ಷ ಯಾವ ಯಾವ ರಾಶಿಯವರಿಗೆ ಯಾವ ಯಾವ ಫಲವಿರುತ್ತದೆ ಅನ್ನೋ ಕುತೂಹಲವೂ ಇರುತ್ತದೆ. ಅಂಥವರಿಗಾಗಿಯೇ ಜ್ಯೋತಿಷಿ ಚಂದಾ ಪಾಂಡೆ ಅಮ್ಮಾಜಿಯವರು ನಮ್ಮ ಪ್ರಯತ್ನಗಳೂ ಮುಖ್ಯ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಚಂದಾ ಪಾಂಡೆ ಅಮ್ಮಾಜಿ ಹೇಳುವ ಪ್ರಕಾರ, ಜ್ಯೋತಿಷ್ಯ ಕೇಳಿ ನಾವು ಕುಗ್ಗಬಾರದು ಅಥವಾ ಹಿಗ್ಗಬಾರದು. ಏಕೆಂದರೆ,...
Hubli News: ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದ್ರಪ್ರಸ್ಥ ಲೇಔಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದ ಸೋನಿಯಾಗಾಂಧಿನಗರದ ಕುಮಾರ್ ಬೆಟಗೇರಿ ಸಾವಿಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಕುಮಾರನನ್ನು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದ ಆರೋಪಿಯನ್ನು ಬಂಧನ ಮಾಡಿ ಜೈಲಿಗೆಟ್ಟುವಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಇನ್ಸ್‌ಪೆಕ್ಟರ್ ಹಟ್ಟಿ ನೇತೃತ್ವದ ತಂಡ ಯಶಸ್ವಿಯಾಗಿದೆ.
ಕಳೆದ ಡಿಸೆಂಬರ್ 22...
Hublli News: ಹುಬ್ಬಳ್ಳಿ: ಧಾರವಾಡ ನವಲೂರಿನಲ್ಲಿ ರಾತ್ರೋರಾತ್ರಿ ಮನೆಗೆ ನುಗ್ಗಿ ಮನೆ ದರೋಡೆಗೆ ಪ್ರಯತ್ನಿಸಿ, ಮನೆಯವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಅಂತರರಾಜ್ಯ ನಟೋರಿಯಸ್ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಈ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ...
Spiritual: ಭಗವದ್ಗೀತೆಯಲ್ಲಿ ಜೀವನ ಸಾರವನ್ನೇ ಹೇಳಲಾಗಿದೆ. ಮನುಷ್ಯ ಜೀವನದಲ್ಲಿ ರೀತಿ ನಡೆದುಕೊಳ್ಳಬೇಕು. ಮನುಷ್ಯ ನೆಮ್ಮದಿಯಾಗಿರಬೇಕು ಅಂದ್ರೆ, ಯಾವ ವಿಷಯವನ್ನು ಅರಿತುಕೊಳ್ಳಬೇಕು ಎಂಬ ಬಗ್ಗೆ ಭಗವದ್ಗೀತೆಯಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೇ ಮನುಷ್ಯ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬ ಬಗ್ಗೆಯೂ ಭಗವದ್ಗೀತೆಯಲ್ಲಿ ಬರೆಯಲಾಗದೆ. ಅದರಲ್ಲೂ ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಉಪ್ಪು, ಹುಳಿ, ಖಾರ ಸೇವನೆ ಮಾಡಿದರೆ...
Political News: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದು, ಇಂದು ಸರ್ಕಾರಿ ಗೌರವ ಸಲ್ಲಿಸುವ ಮೂಲಕ, ಸಿಖ್ ವಿಧಿವಿಧಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ದೆಹಲಿಯ ನಿಗಮ್‌ಬೋಧ್ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಮೂರು ಸೇನಾಪಡೆಗಳು ಡಾ.ಮನಮೋಹನ್ ಸಿಂಗ್‌ಗೆ ಸರ್ಕಾರಿ ಗೌರವ ಸಲ್ಲಿಸಿದವು. ಪ್ರಧಾನಿ ಮೋದಿ, ರಾಷ್ಟಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ರಾಜನಾಥ್ ಸಿಂಗ್, ಗೃಹಸಚಿವ...
Chikka magaluru News: ಇಡೀ ಭಾರತದಲ್ಲಿ ಮೊದಲು ಕಾಫಿ ಗಿಡ ಬೆಳೆದಿದ್ದೇ ನಮ್ಮ ಕರ್ನಾಟಕದ ಚಿಕ್ಕಮಗಳೂರಿನಲ್ಲಿ. ಹಾಗಾಗಿಯೇ ಚಿಕ್ಕ ಮಗಳೂರನ್ನು ಕಾಫಿನಾಡು ಎಂದು ಕರೆಯಲಾಗುತ್ತದೆ. ಎಷ್ಚೋ ಜನರು ಕಾಫಿ ತೋಟದಿಂದಲೇ ಶ್ರೀಮಂತರಾಗಿದ್ದಾರೆ. ಇಡೀ ದೇಶದಲ್ಲೇ ಫೇಮಸ್ ಆಗಿರುವ ಕೆಫೆ ಕಾಫಿ ಡೇ ಶುರುಮಾಡಿದ್ದು, ಚಿಕ್ಕಮಗಳೂರ ಮನೆಮಗ ದಿ. ಸಿದ್ಧಾರ್ಥ್ ಹೆಗ್ಡೆ. ಆದರೆ ನಿಮಗೆ ಚಿಕ್ಕಮಗಳೂರಿಗೆ...
Dharwad News: ಧಾರವಾಡ: ನವಲೂರ ಬಳಿಯ ಮನೆಯೊಂದರಲ್ಲಿ ದಂಪತಿಗಳನ್ನ ಕಟ್ಟಿ ಹಾಕಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ ಘಟನೆ ರಾಯಾಪುರದ ಬಳಿ ನಡೆದಿದೆ.
ಆಂದ್ರ ಮೂಲದ ವೆಂಕಟೇಶ್ವರ ಎಂಬಾತನ ಮೇಲೆ ಪಿಎಸ್ಐ ಪ್ರಮೋದ್ ಎಂಬುವವರ ಗುಂಡು ಹಾರಿಸಿದ್ದಾರೆ. ಇದಕ್ಕೂ ಮೊದಲು ಪಿಎಸ್ಐ ಹಾಗೂ ಪೊಲೀಸ್ ಮೇಲೆ...
Alanda News: ಆಳಂದದ ಮಾದನ ಹಿಪ್ಪರಗಿ ಗ್ರಾಮದಲ್ಲಿ ಶಾಸಕ ಬಿ.ಆರ್.ಪಾಾಟೀಲ್ ವಿರುದ್ಧ ಜನಾಕ್ರೋಶ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಬಿಜೆಪಿ ಮುಖಂಡ ಹರ್ಷಾನಂದ ಗುತ್ತಿಗೆದಾರ ಮಾತನಾಡಿ, ಬಿ.ಆರ್.ಪಾಟೀಲ್ ಶಾಸಕರಾದ ಬಳಿಕ ತಾಲೂಕಿನಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ನೆಟೆ ರೋಗದಿಂದ ತೊಗರಿ ನಾಶವಾಗಿದೆ. ಪರಿಹಾರ ಕೊಡಿಸಲು ಶಾಸಕರು ಪ್ರಾಮಾಣಿಕವಾಗಿ ಯತ್ನಿಸಿಲ್ಲ. ಶಾಸಕರು ಆಳಂದವನ್ನು ಗೂಂಡಾರಾಜ್ಯ ಮಾಡಲು ಹೊರಟಿದ್ದಾರೆ ಎಂದು...
Bengaluru News: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಸಿ.ಎಸ್.ಷಡಕ್ಷರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ಕೃಷ್ಣಗೌಡರು 442 ಮತಗಳನ್ನು ಗಳಿಸಿದ್ದರೆ, ಷಡಕ್ಷರಿ 507 ಮತಗಳನ್ನು ಗಳಿಸಿ, 65 ಹೆಚ್ಚಿನ ಅಂಕ ಪಡೆದು, ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ...