Tuesday, May 26, 2026

karnataka tv updates

ಉತ್ತರ ಭಾರತದ ಸ್ನ್ಯಾಕ್ಸ್ ಮೇಥಿ ಮಟರಿ ರೆಸಿಪಿ..

ಬೇಕಾಗುವ ಸಾಮಗ್ರಿ: 4 ಸ್ಪೂನ್ ತುಪ್ಪ, ಒಂದು ಕಪ್ ಸಣ್ಣಗೆ ಹೆಚ್ಚಿದ ಮೆಂತ್ಯೆ, ಒಂದುವರೆ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ರವೆ, ಎರಡು ಸ್ಪೂನ್ ಕಾರ್ನ್ ಫ್ಲೋರ್, ತರಿ ತರಿಯಾಗಿ ಪುಡಿದ ಕಾಳುಮೆಣಸು, ಕಾಲು ಸ್ಪೂನ್ ಜೀರಿಗೆ, ಎಳ್ಳು, 1 ಸ್ಪೂನ್ ಸಕ್ಕರೆ ಪುಡಿ, ಉಪ್ಪು, ಕೊಂಚ ಹಿಂಗು, ಚಿಟಿಕೆ ಅರಿಶಿನ, ಅವಶ್ಯಕತೆ...

ಸುಂದರ ಶೀರ್ಷಿಕೆಯ “ಕೌಸಲ್ಯಾ ಸುಪ್ರಜಾ ರಾಮ” ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ..

ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿ ಕನ್ನಡಿಗರ. ಮನಗೆದ್ದಿರುವ ನಿರ್ದೇಶಕ ಶಶಾಂಕ್ ಹಾಗೂ ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ಡಾರ್ಲಿಂಗ್ ಕೃಷ್ಣ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರಕ್ಕೆ "ಕೌಸಲ್ಯಾ ಸುಪ್ರಜಾ ರಾಮ" ಎಂಬ ಸುಂದರ ಶೀರ್ಷಿಕೆ ಇಡಲಾಗಿದೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ನಡೆಯಿತು. ಒಂದು ವಿಭಿನ್ನ ವಿಡಿಯೋ ಮೂಲಕ ಶಶಾಂಕ್ ತಮ್ಮ ಚಿತ್ರದ...

ವಾರಾಣಸಿಯಲ್ಲಿ ಗಂಗಾರತಿ ಮಾಡಿದ ಬನಾರಸ್ ಹೀರೋ ಝೈದ್ ಖಾನ್!

ಗಂಗೆಯ ತಟದಲ್ಲಿ ತೆರೆದುಕೊಳ್ಳುವ ಅದ್ಭುತ ಪ್ರೇಮಕಥಾನಕದ ಚಿತ್ರ ಬನಾರಸ್. ಆ ಕಥೆಗೂ ಭಾರತದಲ್ಲಿ ಪೂಜ್ಯನೀಯ ಸ್ಥಾನ ಪಡೆದುಕೊಂಡಿರುವ ತಾಯಿ ಗಂಗೆಗೂ ಅವಿನಾಭಾವ ನಂಟಿದೆ. ಬಹುಶಃ ಬರಿಗಣ್ಣಿಗೆ ಕಾಣದ, ಮನಸಿಗಷ್ಟೇ ತಾಕುವ ಆ ಸೆಳೆತದಿಂದಲೋ ಏನೋ... ನಾಯಕ ಝೈದ್ ಖಾನ್ ಮತ್ತು ನಾಯಕಿ ಸೋನಲ್ ಮೊಂತೆರೊ ಅವರನ್ನು ಮತ್ತೆ ಮಾಯಗಂಗೆ ತನ್ನತ್ತ ಸೆಳೆದುಕೊಂಡಿದ್ದಾಳೆ. ಇದೀಗ ಬೇರೆ...

ಅಭಿಮಾನಿಗಳೇ ರಿಲೀಸ್ ಮಾಡಿದ್ರು ‘ಪುನೀತ್ ಪರ್ವಕ್ಕೆ’ ಗೆಸ್ಟ್ ಲಿಸ್ಟ್..!

ಪುನೀತ್ ಪರ್ವಕ್ಕೆ ಕರುನಾಡು ಕಾದು ಕುಳಿತಿದೆ. 'ಗಂಧದ ಗುಡಿ' ಪ್ರಿ-ರಿಲೀಸ್‌ ಈವೆಂಟ್‌ಗೆ ದಿನಗಣನೆ ಶುರುವಾಗಿದೆ. ಇನ್ನೊಂದು ವಾರ ಅಷ್ಟೇ ಅದ್ಧೂರಿಯಾಗಿ 'ಗಂಧದ ಗುಡಿ' ಸಿನಿಮಾ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಅಪ್ಪು ಅಭಿನಯದ ಕೊನೆಯ ಸಿನಿಮಾವನ್ನು ಸಂಭ್ರಮಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಕರಿಯರ್‌ನ ಸ್ಪೆಷಲ್ ಸಿನಿಮಾ ಆಗಿರುವ ಕಾರಣಕ್ಕೆ ಪ್ರಿ-ರಿಲೀಸ್ ಕಾರ್ಯಕ್ರಮ ಜೋರಾಗಿ ನಡೆಯಲಿದೆ. ಅಭಿಮಾನಿಗಳು...

ನೀವು ಜೀವನದಲ್ಲಿ ಮಾಡಬಹುದಾದ 5 ಪುಣ್ಯದ ಕೆಲಸಗಳು ಯಾವುದು ಗೊತ್ತಾ..?

ನಾವು ಉತ್ತಮ ಕೆಲಸಗಳನ್ನು ಮಾಡಿದ್ರೆ ಉತ್ತಮರಾಗುತ್ತೇವೆ. ಕೆಟ್ಟ ಕೆಲಸಗಳನ್ನು ಮಾಡಿದ್ರೆ ಪಾಪಿಗಳಾಗುತ್ತೇವೆಂದು ಎಲ್ಲರಿಗೂ ಗೊತ್ತು. ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಅನ್ನೋದು ಗೊತ್ತು. ಆದ್ರೆ ನಾವಿಂದು ಜೀವನದಲ್ಲಿ ನಾವು ಮಾಡಬಹುದಾದ 5 ಪುಣ್ಯದ ಕೆಲಸಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಯಾವುದು ಆ 5 ಪುಣ್ಯದ ಕೆಲಸಗಳು ಅಂತಾ ತಿಳಿಯೋಣ ಬನ್ನಿ.. ದೇವರು...

ಪರಿಹಾರ ಕಂಡುಕೊಳ್ಳುವ ಮೊದಲು ಕೂದಲು ಉದುರಲು ಕಾರಣವೇನೆಂದು ತಿಳಿಯಿರಿ..

ಇಂದಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಕಾಮನ್ ಆಗಿದೆ. ಜನ ಮಾರುಕಟ್ಟೆಯಲ್ಲಿ ಸಿಗುವ ಹಲವು ಪ್ರಾಡಕ್ಟ್‌ಗಳನ್ನ ಬಳಸಿದ್ರೂ, ಉತ್ತಮ ರಿಸಲ್ಟ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೋಮ್ ರೆಮಿಡಿಯಿಂದ ಕೆಲವು ಉತ್ತಮ ರಿಸಲ್ಟ್ ಕಂಡಿರಬಹುದು. ಆದ್ರೆ ನೀವು ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೊದಲು ಮಾಡಬೇಕಾದ ಕೆಲಸ ಅಂದ್ರೆ, ಕೂದಲು ಉದುರಲು ಕಾರಣವೇನು ಅಂತಾ ತಿಳಿಯೋದು. ಈ...

ಹಲಸಿನ ಹಣ್ಣಿನ ಸೇವನೆಯಿಂದಾಗುವ ಲಾಭಗಳನ್ನು ಕೇಳಿದ್ರೆ ಆಶ್ಚರ್ಯಪಡ್ತೀರಾ..

ಹಲಸಿನ ಹಣ್ಣಂದ್ರೆ ಕೆಲವರು ವಾಕರಿಕೆ. ಇನ್ನು ಕೆಲವರಿಗೆ ಫೇವರಿಟ್ ಫ್ರೂಟ್. ಈ ಹಣ್ಣು ಯಾರ ಇಷ್ಟದ ಹಣ್ಣಾಗಿರಲಿ ಅಥವಾ ಇಲ್ಲದಿರಲಿ. ವರ್ಷಕ್ಕೊಮ್ಮೆಯಾದ್ರೂ ನೀವಿದನ್ನ ಸೇವಿಸಲೇಬೇಕು. ಬೇಸಿಗೆ ಕಾಲದಿಂದ ಮಳೆಗಾಲ ಶುರುವಾಗುವ ಸಮಯದ ತನಕ ನಿಮಗೆ ಹಲಸಿನ ಹಣ್ಣು ಸಿಗುತ್ತದೆ. ಆದ್ರೆ ಈಗಿನ ಕಾಲದಲ್ಲಿ ಹಲಸಿನ ಹಣ್ಣು ವರ್ಷಪೂರ್ತಿ ಸಿಗುತ್ತದೆ. ಆದ್ರೆ ಬೇಸಿಗೆಯಲ್ಲಿ ಬೆಳೆಯುವ ಹಣ್ಣು...

ಬೆಳ್ಳುಳ್ಳಿಯನ್ನು ಯಾವ ರೀತಿ ಸೇವಿಸಿದರೆ ಉತ್ತಮ..?

ಬೆಳ್ಳುಳ್ಳಿಯನ್ನ ನಾವು ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತೇವೆ. ಕೆಲವರು ಸಾರಿಗೆ ಬೆಳ್ಳುಳ್ಳಿ ಒಗ್ಗರಣೆ ಹಾಕುತ್ತಾರೆ. ಇನ್ನು ಕೆಲವರು ಪಲ್ಯಕ್ಕೆ, ಚಟ್ನಿ, ಉಪ್ಪಿನಕಾಯಿ, ಹೀಗೆ ಹಲವು ಪದಾರ್ಥ ಮಾಡಲು ಉಪಯೋಗಿಸುತ್ತಾರೆ. ಆದ್ರೆ ಈ ರೀತಿ ತಿನ್ನುವುದರಿಂದ ಬರೀ ನಾಲಿಗೆಗೆ ರುಚಿ ತಾಗುತ್ತದೆ. ಆದ್ರೆ ನಿಮಗೆ ಬೆಳ್ಳುಳ್ಳಿಯಿಂದ ಆರೋಗ್ಯಕರ ಲಾಭ ಸಿಗಬೇಕು ಅಂದ್ರೆ, ನೀವು ಬೆಳ್ಳುಳ್ಳಿನ್ನು ಸರಿಯಾದ...

ದೇವರು 4 ಜನರ ಸಹಾಯಕ್ಕೆ ಎಂದಿಗೂ ಬರುವುದಿಲ್ಲವಂತೆ..

ನಾವು ಕಷ್ಟದಲ್ಲಿರುವಾಗ ಮೊದಲು ನೆನಪಿಸಿಕೊಳ್ಳುವುದೇ ದೇವರನ್ನು. ಅದಕ್ಕಾಗಿಯೇ ಸಂಕಟ ಬಂದಾಗ ವೆಂಕಟರಮಣ ಎಂದು ಹೇಳಿರುವುದು. ಹಿರಿಯರು ಯಾವಾಗಲೂ ದೇವರನ್ನು ಭಕ್ತಿಯಿಂದ ಪೂಜಿಸಿ. ಆಗ ದೇವರು ನಿಮ್ಮನ್ನು ಕಾಪಾಡುತ್ತಾನೆಂದು. ಆದ್ರೆ ದೇವರು 4 ಜನರ ಸಹಾಯಕ್ಕೆ ಎಂದಿಗೂ ಬರುವುದಿಲ್ಲವಂತೆ. ಹಾಗಾದ್ರೆ ಯಾರು ಆ 4 ಜನರು ಅಂತಾ ತಿಳಿಯೋಣ ಬನ್ನಿ.. ಮೊದಲನೇಯವರು ದಾನ ಧರ್ಮ ಮಾಡದೇ ಇರುವವರು....

ಚಪಾತಿ, ದೋಸೆಗೆ ಗುಡ್ ಕಾಂಬಿನೇಷನ್ ಈ ಪಪ್ಪಾಯಿ ಜ್ಯಾಮ್..

ಮನೆಯಲ್ಲಿ ಚಪಾತಿ, ದೋಸೆ ಮಾಡಿದಾಗ, ಪ್ರತೀ ಸಲವೂ ಪಲ್ಯ ಮಾಡೋದು ಕಷ್ಟವಾಗಬಹುದು. ಈ ಸಮಯದಲ್ಲಿ ಚಟ್ನಿ ಪುಡಿ, ಅಥವಾ ಜ್ಯಾಮ್ ಏನಾದ್ರೂ ಇದ್ರೆ ಸಹಾಯವಾಗತ್ತೆ. ಹಾಗಾಗಿ ನಾವಿಂದು ಮನೆಯಲ್ಲೇ ಪಪ್ಪಾಯಿ ಜ್ಯಾಮ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಈ ಬಾರಿ ದೀಪಾವಳಿಗೆ ತಯಾರಿಸಿ ಬೇಸನ್ ಲಡ್ಡು.. ಬೇಕಾಗುವ ಸಾಮಗ್ರಿ: ಒಂದು ಕಪ್ ಹಣ್ಣಾದ ಪಪ್ಪಾಯಿ, ¾ ಕಪ್...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img