Monday, October 12, 2026

karnataka tv updates

Spiritual: ಪತಿ- ಪತ್ನಿ ಪುಣ್ಯಕ್ಷೇತ್ರಗಳಿಗೆ ಒಟ್ಟಿಗೆ ಹೋಗಬೇಕು ಅಂತಾ ಹೇಳುವುದೇಕೆ..?

Spiritual News: ದೇವಸ್ಥಾನಕ್ಕೆ, ಪುಣ್ಯಕ್ಷೇತ್ರಗಳಿಗೆ ಹೋಗುವಾಗ ಕುಟುಂಬ ಸಮೇತರಾಗಿ ಹೋಗಬೇಕು ಅಂತಾ ಹೇಳುತ್ತಾರೆ. ಯಾಕಂದ್ರೆ ಮದುವೆಯಾದ ಬಳಿಕವೂ ನೀವು ಒಬ್ಬೊಬ್ಬರೇ ಪುಣ್ಯ ಕ್ಷೇತ್ರಕ್ಕೆ ಹೋದರೆ, ಪುಣ್ಯ ಸಿಗುವುದಿಲ್ಲ ಅಂತಾ ಹಿರಿಯರು ಹೇಳ್ತಾರೆ. ಹಾಗಾದ್ರೆ ಹೀಗೆ ಹೇಳುವುದು ಯಾಕೆ ಅಂತಾ ತಿಳಿಯೋಣ ಬನ್ನಿ.. ಪತಿ ಪತ್ನಿಯನ್ನು ಮನೆಯಲ್ಲೇ ಬಿಟ್ಟು ಪುಣ್ಯಕ್ಷೇತ್ರಕ್ಕೆ ಹೋದರೂ, ಪತ್ನಿಗೆ ಪತಿಯ ಪುಣ್ಯಕ್ಷೇತ್ರ ದರ್ಶನದ...

Spiritual: ರಾತ್ರಿ ಬಟ್ಟೆ ಒಗೆಯಬಾರದು, ಒಣಗಿಸಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual: ಬೆಳಿಗ್ಗೆ ಕೆಲಸಕ್ಕೆ ಹೋಗುವ ಎಷ್ಟೋ ಹೆಣ್ಣು ಮಕ್ಕಳಿಗೆ ಬಟ್ಟೆ ಒಗೆಯಲು, ಮನೆ ಕ್ಲೀನ್ ಮಾಡಲು, ಇನ್ನುಳಿದ ಕೆಲಸ ಮಾಡಲು ಸಮಯವೇ ಸಿಗುವುದಿಲ್ಲ. ಹಾಗಾಗಿ ಅವರು ಸಂಜೆ ಕೆಲಸದಿಂದ ಬಂದ ಬಳಿಕ, ಆ ಕೆಲಸಗಳನ್ನೆಲ್ಲ ಮಾಡಲು ಶುರು ಮಾಡುತ್ತಾರೆ. ಆದರೆ ಹಿಂದೂಗಳಲ್ಲಿ ಹೇಳಿರುವ ಪ್ರಕಾರ, ಸಂಜೆ ಬಳಿಕ ಮನೆ ಕ್ಲೀನ್ ಮಾಡಬಾರದು. ದೇವರ ದೀಪ...

900 ಇಲಿಗಳನ್ನು ತಿಂದು ಬೆಕ್ಕು ಹಜ್‌ಗೆ ಹೊಯ್ತು ಎಂದು ಬಜೆಟ್ ವ್ಯಂಗ್ಯ ಮಾಡಿದ ಖರ್ಗೆ

Political News: 2025ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಬಗ್ಗೆ ಎಂದಿನಂತೆ, ವಿಪಕ್ಷಗಳು ಟೀಕೆ ಮಾಡಿದೆ. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಬಜೆಟ್ ಬಗ್ಗೆ ವ್ಯಂಗ್ಯವಾಡಿದ್ದು, ಈ ಬಾರಿಯ ಬಜೆಟ್ ಬೆಕ್ಕು 900 ಇಲಿಗಳನ್ನು ತಿಂದು ಹಜ್‌ಗೆ ಹೋಯಿತು ಅಂದ ಹಾಾಗಿದೆ ಎಂದಿದ್ದಾರೆ. ದೇಶದಲ್ಲಿ...

Chanakya Neeti: ಹಣಕ್ಕಿಂತ ಈ ವಿಚಾರಕ್ಕೆ ಹೆಚ್ಚು ಬೆಲೆ ಕೊಡಿ ಅಂದಿದ್ದಾರೆ ಚಾಣಕ್ಯರು.

Chanakya Neeti: ಇಂದಿನ ಕಾಲದಲ್ಲಿ ಹಲವರು ಚೆನ್ನಾಗಿ ಹಣ ಸಂಂಪಾದನೆ ಮಾಡಬೇಕು ಎನ್ನುವ ಗುರಿ ಹೊಂದಿದ್ದಾರೆ. ಇದಕ್ಕೆ ಹಲವು ಕಾರಣಗಳೂ ಇದೆ. ಹಲವು ಸಂಂಬಂಧಗಳು ಹಣದಾಸೆಗೆ ಬಲಿಯಾಗುತ್ತಿದೆ. ಮೊದಲೆಲ್ಲ ಹೆಣ್ಣು ಕೊಡುವವರು ಅಥವಾ ಪತ್ನಿಯಾದವಳು ಪತಿಯ ಹಣ ಬಯಸುತ್ತಿದ್ದಳು ಅಂತಾ ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ರಕ್ತ ಸಂಬಂಧದಲ್ಲೇ ಹಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ....

Hubli News: ನಂಬಿಸಿ 62 ಲಕ್ಷ ರೂ. ವಂಚಿಸಿದ್ದ ಪ್ರತಿಷ್ಠಿತ ಮನೆತನದ “ತಂದೆ-ಮಗ” ಅರೆಸ್ಟ್…!

Hubli News: ಹುಬ್ಬಳ್ಳಿ: ನೌಕರಿ ಕೊಡಿಸುವ ನೆಪದಲ್ಲಿ ನಂಬಿಕೆ ಬೆಳೆಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ತಂದೆ-ಮಗನನ್ನ ವಿದ್ಯಾನಗರ ಠಾಣೆಯ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಮಿಥುನ ಲಕ್ಷ್ಮಣ ತೋಡಕರ ಎಂಬುವವರಿಗೆ ವಂಚನೆ ಮಾಡಿದ್ದ ರಾಜೇಂದ್ರ ಕೊಕಟನೂರ ಹಾಗೂ ರಾಜೇಂದ್ರ ಅವರ ಪುತ್ರ ಕಾರ್ತೀಕ ಕೊಕಟನೂರ ಎಂಬುವವರೇ ಬಂಧನಕ್ಕೆ ಒಳಗಾಗಿದ್ದಾರೆ. ದೊಡ್ಡ ದೊಡ್ಡವರ ಪರಿಚಯ ಇದೆ...

Recipe: ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯ

Recipe: ಬೇಕಾಗುವ ಸಾಮಗ್ರಿ: 5ರಿಂದ6 ಬದನೇಕಾಯಿ, 1 ಟೊಮೆಟೋ, ಕಾಲು ಕಪ್ ಶೇಂಗಾ , ಕಾಲು ಕಪ್ ಗುರೆಳ್ಳು, ಅರ್ಧ ಕಪ್ ಒಣಕೊಬ್ಬರಿ ತುರಿ, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕೊತ್ತೊಂಬರಿ ಕಾಳು, 5ರಿಂದ 6 ಬೆಳ್ಳುಳ್ಳಿ, 5 ಹಸಿಮೆಣಸು, ಸಣ್ಣ ತುಂಂಡು ಶುಂಠಿ, ಕೊಂಚ ಕೊತ್ತೊಂಬರಿ ಸೊಪ್ಪು, 4ರಿಂದ 5 ಸ್ಪೂನ್...

Sandalwood News: ಭಾವಿ ಪತಿಯ ಪರಿಚಯ ಮಾಡಿಕೊಟ್ಟ ಆ್ಯಂಕರ್ ಚೈತ್ರಾ ವಾಸುದೇವನ್

Sandalwood News: ಆ್ಯಂಕರ್ ಮತ್ತು ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಎರಡನೇಯ ಮದುವೆಗೆ ಸಿದ್ಧರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ಮದುವೆಯಾಗಿ, ಡಿವೋರ್ಸಿಯಾಗಿದ್ದು ಅಂತಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಅದಾದ ಬಳಿಕ ಎರಡನೇಯ ಮದುವೆಯಾಗುತ್ತಿದ್ದೇನೆ ಎಂದು ಕೂಡ ಹೇಳಿದ್ದರು. ಆದರೆ ಹುಡುಗ ಯಾರು ಅಂತ ಮಾತ್ರ ಹೇಳಿರಲಿಲ್ಲ. ಇದೀಗ ತಾವು ಮದುವೆಯಾಗುತ್ತಿರುವ ಹುಡುಗನೊಂದಿಗೆ...

Recipe: ಪೂರಿ, ಚಪಾತಿ ಜೊತೆ ಮ್ಯಾಚ್ ಆಗುವ ಸೋಯಾ ಚಂಕ್ಸ್ ಗ್ರೇವಿ ರೆಸಿಪಿ

ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಸೋಯಾ ಚಂಕ್ಸ್, ಒಂದು ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು. 1 ಸ್ಪೂನ್ ಕಾಳುಮೆಣಸು, 1 ಸ್ಪೂನ್ ಸೋಂಪು, ಸಣ್ಣ ತುಂಡು ಚಕ್ಕೆ, 4 ಲವಂಗ, 1 ಪಲಾವ್ ಎಲೆ, 1 ಕಪ್ ಒಣಕೊಬ್ಬರಿ ತುರಿ, 4ರಿಂದ 5 ಒಣಮೆಣಸಿನಕಾಯಿ, 2 ಸ್ಪೂನ್ ಎಣ್ಣೆ, 2 ಈರುಳ್ಳಿ, 4ರಿಂದ 5...

ಮೂಡ್ ಚೆನ್ನಾಗಿರಬೇಕು, ಆರೋಗ್ಯವೂ ಚೆನ್ನಾಗಿರಬೇಕು, ನೆಮ್ಮದಿಯಾಗಿರಬೇಕು ಅಂದ್ರೆ ಈ ನಿಯಮ ಫಾಲೋ ಮಾಡಿ..

Health Tips: ನಮ್ಮ ಮೂಡ್ ಎಷ್ಟು ಚೆನ್ನಾಗಿರುತ್ತದೆಯೋ, ನಮ್ಮ ಜೀವನ ಅಷ್ಟೇ ಖುಷಿ ಖುಷಿಯಾಗಿರುತ್ತದೆ. ಇಂದಿನ ಯುವ ಪೀಳಿಗೆಯವರಿಗೆ ಅದರಲ್ಲೂ 90ರ ದಶಕದ ಮಕ್ಕಳಿಗೆ, ತಮ್ಮ ಬಾಲ್ಯದ ಜೀವನ ಅದೆಷ್ಟು ಉತ್ತಮವಾಗಿತ್ತು ಅಂತಲೇ ಅನ್ನಿಸುತ್ತದೆ. ಏಕೆಂದರೆ, ಆ ಸಮಯದಲ್ಲಿ ಸ್ಮಾರ್ಟ್ ಫೋನ್, ಇಂಟರ್‌ನೆಟ್ ಇರಲಿಲ್ಲ. ಬೆಳಿಗ್ಗೆ ಎದ್ದ ಬಳಿಕ, ಎಲ್ಲರೂ ತಮ್ಮ ತಮ್ಮ ಕೆಲಸ...

Health Tips: ಈ ರೀತಿಯಾಗಿ ನೀವು ಡಯಟ್ ಮಾಡಿ ತೂಕ ಇಳಿಸಿಕೊಳ್ಳುತ್ತಿದ್ದರೆ… ಇದು ತಪ್ಪು ವಿಧಾನ

Health Tips: ಈಗಿನ ಕಾಲದ ಆಹಾರ ಪದ್ಧತಿಯಿಂದ ಹಲವರು ದೇಹದ ಬೊಜ್ಜು ಹೆಚ್ಚಿಸಿಕೊಂಡು, ಡಯಟ್ ಮಾಡಿ, ಮತ್ತೆ ಫಿಟ್ ಆಗಬೇಕು ಅಂತಾ ಒದ್ದಾಡುತ್ತಿರುತ್ತಾರೆ. ಕೆಲವರು ಯೋಗ, ಜಿಮ್ ಜಾಯಿನ್ ಮಾಡಿ, ತೂಕ ಇಳಿಸುವ ಪ್ರಯತ್ನ ಮಾಡುತ್ತಾರೆ. ಮತ್ತೆ ಕೆಲವರು ಡಯಟ್ ಮಾಡಿ ತೂಕ ಇಳಿಸಲು ನೋಡುತ್ತಾರೆ. ಆದ್ರೆ ತೂಕ ಇಳಿಸುವುದು ಅಷ್ಟು ಈಸಿಯಲ್ಲ. ಅದರಲ್ಲೂ...
- Advertisement -spot_img

Latest News

Hubli News: ಕಬ್ಬು ಬೆಳೆಗಾರರ ಹೋರಾಟ ಈಗ ದೆಹಲಿಯ ಅಂಗಳಕ್ಕೆ..!

Hubli News: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಬೆಳಗಾವಿಯಿಂದ 35 ರೈತರ ನಿಯೋಗ ದೆಹಲಿಗೆ ಪ್ರಯಾಣ ಬೆಳೆಸಿದೆ..! ಬೆಳಗಾವಿಯ ಸಾಂಬ್ರಾ...
- Advertisement -spot_img