Banglore news updates:
ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಸರ್ಕಾರವು ಯಾವುದೇ ಪರಿಹಾರ ನೀಡದೇ 6,500 ಕಾರ್ಯಕರ್ತೆಯರನ್ನು ವಜಾ ಮಾಡಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಕಾರ್ಯಕರ್ತೆಯರು ದೂರಿದ್ದಾರೆ. ಸರ್ಕಾರದ ನಡೆಯನ್ನು ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ಆರಂಭವಾಗಿ 2ನೇ ದಿನಕ್ಕೆ ಕಾಲಿಟ್ಟಿದೆ....
Mandya news:
ಮಂಡ್ಯದ ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ಲಂಚ ತೆಗುದು ಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಾರ್ವಜನಿಕರಿಂದ ಲಂಚ ತೆಗೆದುಕೊಳ್ಳಲಾಗುತ್ತಿದೆ ಎಂದು ರೈತ ಪರ ಸಂಘಟನೆಗಳಿಂದ ಸಬ್ ರಿಜಿಸ್ಟ್ರಾರ್ ಆಫೀಸ್ ಮುಂದೆ ರೈತರು ಪ್ರತಿಭಟನೆ ನಡೆಯಿತು. ಸಬ್ ರಿಜಿಸ್ಟ್ರಾರ್ ರುಕ್ಮಿಣಿ ಅವರು ಲಂಚ ಪಡೆದಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ ಸಬ್ ರಿಜಿಸ್ಟ್ರಾರ್...
Banglore news:
ಇನ್ನೇನು ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಕಳಿಗಳು ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.ಈ ಬಾರಿ ಹೆಚ್ಚು ಗೆಲುವನ್ನು ಸಾಧಿಸುವ ಉದ್ದೇಶದಿಂದ ರಾಜ್ಯಾದ್ಯಾಂತ ಪ್ರವಾಸ ಕೈಗೊಳ್ಳುವ ತೀರ್ಮಾನದಲ್ಲಿದೆ ಬಿಜೆಪಿ ಪಡೆ.ಅದಕ್ಕಾಗಿಯೇ ವಿಶೇಷ 50 ಅಜೆಂಡಾವನ್ನು ಕೈಗೆತ್ತಿಕೊಂಡಿದ್ದಾರೆ ಬಿಜೆಪಿ ನಾಯಕರು.
ಏನಿದು 50 ಅಜೆಂಡಾ..?
ಬಜಪಿ ಪಕ್ಷ ಸದ್ಯ ಅಧಿಕಾರದಲ್ಲಿದೆ. ಆದರೆ ಮುಂದಿನ ಚುನಾವಣೆ ಫಲಿತಾಂಶ ಹೇಳತೀರದ್ದಾಗಿದೆ. ಆದುದರಿಂದ ಬಿಜೆಪಿ ಪಕ್ಷದ...
Banglore news:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಆಗಸ್ಟ್ 17 ರಂದು ಬುಧವಾರ ಸಂಜೆ 5.40 ಗಂಟೆಗೆ ಬೆಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಕುಮಾರಕೃಪಾ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಆಗಸ್ಟ್ 18 ರಂದು ಬೆಳಿಗ್ಗೆ ಅರಣ್ ಸಿಂಗ್ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ...
Banglore news:
ಬೆಂಗಳೂರಿನ ವಿದ್ಯುಚ್ಛಕ್ತಿ ಮಂಡಳಿ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ), ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಇರುವುದರಿಂದ ಆಗಸ್ಟ್ 17 ಮತ್ತು 18 ರಂದು ನಗರದಲ್ಲಿ ನಿಗದಿತ ವಿದ್ಯುತ್ ಕಡಿತವನ್ನು ಮಾಡಲಿದೆ ಎಂದು ತಿಳಿಸಲಾಗಿದೆ.. ಎಡೆಬಿಡದ ಮಳೆಯ ನಡುವೆ ನಗರದಲ್ಲಿ ವಿಧದ ಯೋಜನೆಗಳು ವಿಳಂಬವಾಗಿದ್ದು, ಓವರ್‌ಹೆಡ್, ಕೇಬಲ್‌ಗಳನ್ನು ನೆಲದಡಿಗೆ ಸ್ಥಳಾಂತರಿಸುವುದು,...
Shivamogga news:
ಸ್ವಾತಂತ್ರ್ಯೋತ್ಸವದಂದು ಪ್ರಾರಂಭವಾದ ಗಲಬೆಗೆ ಶಿವಮೊಗ್ಗದಲ್ಲಿ ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಭದ್ರಾವತಿಯಲ್ಲಿ ಇನ್ನೂ ಸೆಕ್ಶನ್ 144 ಜಾರಿಯಲ್ಲಿದೆ. ಆದರೆ ಬೇರೆ ಕಡೆ ಶಾಲೆಗೆಳು ರೀ ಓಪನ್ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ.ಇನ್ನು ಮತ್ತೊಂದೆಡೆ ಪೊಲೀಸರ ಪರೇಡ್ ಮುಂದುವರೆದಿದ್ದು. ಶಿವಮೊಗ್ಗದ ಸುತ್ತ ಪೊಲೀಸರ ಕಣ್ಗಾವಲಿದೆ. ಮೆಡಿಕಲ್, ತರಕಾರಿ ಅಂಗಡಿಗಳು...
https://youtu.be/xZZghYEA8w8
ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ, ರಕ್ಷಕ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಮತ್ತು ಡಿ ಬಾಸ್ ಬಾಂಧ್ಯವದ ಬಗ್ಗೆ ಹೇಳಿಕೊಂಡಿದ್ದಾರೆ.
ಬುಲೇಟ್ ಪ್ರಕಾಶ್ ತೀರಿಕೊಂಡ ಬಳಿಕ ದರ್ಶನ್ ಪ್ರಕಾಶ್ ಕುಟುಂಬಕ್ಕೆ ಒಂದು ಭಾಷೆ ಕೊಟ್ಟಿದ್ರು. ರಕ್ಷಕ್ ಅಕ್ಕನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ದರ್ಶನ್ ಮಾತು ಕೊಟ್ಟಿದ್ರು. ಈ ಬಗ್ಗೆ...
https://youtu.be/eSQNmn6DWfU
ಸೋರೆಕಾಯಿ ಅಂದ್ರೆ ಹಲವರಿಗೆ ಇಷ್ಟವಾಗದ ತರಕಾರಿ. ಯಾಕಂದ್ರೆ ಅದು, ಆಲೂ, ಈರುಳ್ಳಿ, ಕ್ಯಾರೆಟ್ ಅಷ್ಟು ಟೇಸ್ಟಿಯಾಗಿರಲ್ಲ ಅಂತಾ. ಇದು ಟೇಸ್ಟ್‌ನಲ್ಲಿ ಅಷ್ಟೊಂದು ಗುಡ್ ಅಲ್ಲದಿದ್ದರೂ, ಆರೋಗ್ಯದಲ್ಲಿ ಮಾತ್ರ ನಂಬರ್ ಒನ್. ಹಾಗಾಗಿ ನಾವು ಸೋರೆಕಾಯಿಯನ್ನ ವಾರಕ್ಕೊಮ್ಮೆಯಾದರೂ ಬಳಸಬೇಕು. ಇಂದು ನಾವು ಸೋರೆಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಾಂತಾರ ಸಿನಿಮಾದ...
https://www.youtube.com/watch?v=KvS-52tPf7U&t=5s
ರಾಜ್ಮಾ ಅಂದ್ರೆ ಕಿಡ್ನಿ ಬೀನ್ಸ್. ಉತ್ತರ ಭಾರತೀಯರು ಈ ಕಾಳನ್ನ ಹೆಚ್ಚಾಗಿ ಬಳಕೆ ಮಾಡುತ್ತಾರೆ. ರಾಜ್ಮಾ ಚಾವಲ್ ಅನ್ನೋದು ಅವರ ಫೇವರಿಟ್ ಊಟ. ಅನ್ನದೊಂದಿಗೆ ರಾಜ್ಮಾ ಕಾಳು ಹಾಕಿ, ಮಸಾಲೆಭರಿತವಾದ ಸಾರು ತಯಾರಿಸಲಾಗುತ್ತದೆ. ಇದನ್ನೇ ರಾಜ್ಮಾ ಚಾವಲ್ ಅಂತಾ ಕರಿಯುತ್ತಾರೆ. ಇಂದು ನಾವು ರಾಜ್ಮಾ ತಿನ್ನುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅನ್ನೋ ಬಗ್ಗೆ ತಿಳಿಯೋಣ...
https://youtu.be/U6CA1eFRUrY
ನಮ್ಮಲ್ಲಿ ಎಷ್ಟೋ ಜನ ಬೆಳಿಗ್ಗೆ ಬೇಗ ಏಳಬೇಕು. ವ್ಯಾಯಾಮ ಮಾಡಬೇಕು. ವಾಕಿಂಗ್ ಹೋಗಬೇಕು, ಬೇಗ ಬೇಗ ಕೆಲಸ ಮುಗಿಸಿ, ಹೊಸತೇನಾದ್ರೂ ಮಾಡಬೇಕು. ಫಿಟ್ ಆಗಿರಬೇಕು. ಹಾಗೆ ಮಾಡಬೇಕು, ಹೀಗೆ ಮಾಡಬೇಕು ಅಂತಾ ಏನೇನೋ ಆಸೆ ಇಟ್ಟುಕೊಂಡಿರ್ತೀವಿ. ಆದ್ರೆ ಬೆಳಿಗ್ಗೆ ಎಚ್ಚರಾಗುತ್ತಿದ್ದಂತೆ, ಇಷ್ಟು ಬೇಗ ಬೆಳಗಾಗೋಯ್ತಾ. ಇನ್ನೊಂದೈದು ನಿಮಿಷ ಮಲಗೋಣ ಅಂತಾ ಹೇಳಿ. ಅರ್ಧ ಗಂಟೆ...