Thursday, September 24, 2026

karnataka tv

“ಕ್ರಾಂತಿ”ಗೆ ಡಿ-ಫ್ಯಾನ್ಸ್ ಪವರ್‌ಫುಲ್ ಪ್ರಚಾರ..!

https://www.youtube.com/watch?v=tSvcNXlEfts ಚಾಲೆಂಜಿAಗ್ ಸ್ಟಾರ್ ದರ್ಶನ್ ನಟಿಸ್ತಿರೋ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ. ರಾಬರ್ಟ್ ಸಿನಿಮಾ ಬಳಿಕ ಡಿ-ಭಕ್ತಗಣ ಕಾತುರದಿಂದ ಎದುರುನೋಡ್ತಿರೋ ಸಿನಿಮಾ ಈ ಕ್ರಾಂತಿಯಾಗಿದೆ. ಹೊಸದೊಂದು ಕಥೆ, ಹೊಸ ಗೆಟಪ್‌ನಲ್ಲಿ ಅಭಿಮಾನಿಗಳ ಮುಂದೆ ಎಂಟ್ರಿ ಕೊಡಲು ಸಜ್ಜಾಗಿರೋ ಡಿ-ಬಾಸ್ ಸಹ ಈ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸದ್ಯ ಕ್ರಾಂತಿ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿ ಜರುಗುತಿದ್ದು,...

ನಟಿ ಲಾಸ್ಯಾ ನಾಗರಾಜ್ ಡೇಲಿ ರೂಟಿನ್ ಹೇಗಿದೆ ಗೊತ್ತಾ..?

https://youtu.be/-wt9kNnG6kE ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿಯೊಂದಿಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಾವು ಬಳಸೋ ಬ್ಯೂಟಿ ಟಿಪ್ಸ್ ಕೊಡ ಕೊಟ್ಟಿದ್ದರು. ಇಂದು ಅವರು ತಮ್ಮ ಡೇಲಿ ರೂಟಿನ್ ಬಗ್ಗೆ ಮಾತನಾಡಿದ್ದಾರೆ. ಲಾಸ್ಯಾ ನಾಗರಾಜ್ ಶೂಟಿಂಗ್ ಇದ್ದ ದಿನ ಮತ್ತು ಶೂಟಿಂಗ್ ಇರದ ದಿನ ಹೇಗಿರ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ. ಶೂಟಿಂಗ್ ಇರದ ದಿನ ಲಾಸ್ಯಾ, ಬೆಳಿಗ್ಗೆ 6...

‘ಐಟಂ ಸಾಂಗ್ ಮಾಡಿದಾಗ ಕೆಟ್ಟದಾಗಿ ಕಾಮೆಂಟ್ಸ್ ಬರ್ತಿತ್ತು’

https://youtu.be/9cqKKBf8ILM ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ, ತಾನು ಆ್ಯಂಕರ್ ಆಗ್ಬೇಕಿತ್ತು ಆದ್ರೆ ಆ್ಯಕ್ಟರ್ ಆದೆ ಅನ್ನೋ ಬಗ್ಗೆ, ಅಲ್ಲದೇ, ತಾವು ಬಳಸೋ ಬ್ಯೂಟಿ ಟಿಪ್ಸ್ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ತಾವು ಐಟಂ ಸಾಂಗ್ ಮಾಡಿದಾಗ, ಯಾವ ರೀತಿಯ ರಿಪ್ಲೈ ಬಂತು ಅನ್ನೋ ಬಗ್ಗೆ ಮಾತನಾಡಿದ್ದಾರೆ. ನನಗೆ ಸಿನಿಮಾ ನಟ...

‘ನನ್ನನ್ನು ಮದುವೆಯಾಗುವ ಹುಡುಗನಲ್ಲಿ ಈ ಕ್ವಾಲಿಟೀಸ್ ಇರ್ಬೇಕು’

https://youtu.be/BTp96j9aXxI ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ, ತಾನು ಆ್ಯಂಕರ್ ಆಗ್ಬೇಕಿತ್ತು ಆದ್ರೆ ಆ್ಯಕ್ಟರ್ ಆದೆ ಅನ್ನೋ ಬಗ್ಗೆ, ಅಲ್ಲದೇ, ತಾವು ಬಳಸೋ ಬ್ಯೂಟಿ ಟಿಪ್ಸ್ ಬಗ್ಗೆ ಮಾತನಾಡಿದ್ದಾರೆ. ಅದೇ ರೀತಿ ಇಂದು ಲಾಸ್ಯಾ ತಾನು ಮದುವೆಯಾಗುವ ಹುಡುಗನಿಗೆ ಯಾವ ಕ್ವಾಲಿಟಿ ಇರಬೇಕು ಅನ್ನೋ ಬಗ್ಗೆ ಮಾತನಾಡಿದ್ದಾರೆ. ಲಾಸ್ಯಾಗೆ ಸಣ್ಣದಿಂದಲೂ...

‘ಅವತ್ತು ರಿಷಬ್ ಬೈದಿದ್ದಕ್ಕೆ ನಾನಿವತ್ತು ಇಲ್ಲಿ ಇದ್ದೀನಿ’

https://youtu.be/gvzOKohLcvM ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡೋಕ್ಕೆ ಆಗದೇ, ರಂಗಭೂಮಿಯಲ್ಲೇ ಇರಲು ನಿರ್ಧರಿಸಿದ್ದ ನಟ ಪ್ರಮೋದ್‌ ಶೆಟ್ಟಿಯನ್ನ ಮತ್ತೆ ಸಿನಿ ಜಗತ್ತಿಗೆ ಕರೆದು ತಂದಿದ್ದು, ರಿಷಬ್ ಶೆಟ್ಟಿ. ಗೆಳೆಯ ರಿಷಬ್ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸೋಕ್ಕೆ ಕರೆದಾಗ, ಪ್ರಮೋದ್ ನಾನು ಬರೋದಿಲ್ಲಾ ಅಂತಾ ಹೇಳಿದ್ರಂತೆ. ಅದಕ್ಕೆ ರಿಷಬ್, ನಿನಗೆ ಬುದ್ಧಿ ಇಲ್ವಾ, ಹೆಂಡತಿ ಪ್ರೆಗ್ನೆಂಟ್ ಅಂತಾ ಇದ್ದೀಯಾ, ಇನ್ನು...

ರಾಕ್ಷಸರು ಶ್ರೀ ವಿಷ್ಣುವನ್ನು ಏಕೆ ದ್ವೇಷಿಸುತ್ತಿದ್ದರು..? ಶಿವನನ್ನಷ್ಟೇ ಏಕೆ ಪೂಜಿಸುತ್ತಿದ್ದರು..?

https://youtu.be/j47xQX-sEno ನಾವು ಹಿಂದೂ ಧರ್ಮದ ಪುರಾಣ ಕಥೆಗಳನ್ನು ಕೇಳಿದಾಗ, ಅದರಲ್ಲಿ ಶಿವ ಬರೀ ತನ್ನ ಸಾತ್ವಿಕ ಭಕ್ತರಿಗಷ್ಟೇ ಅಲ್ಲದೇ, ರಾಕ್ಷಸ ಭಕ್ತರಿಗೂ ಒಲಿದು ವರ ನೀಡಿದ್ದರ ಬಗ್ಗೆ ನಾವು ಕೇಳಿದ್ದೇವೆ. ಇದರೊಂದಿಗೆ ಶಿವ ವರ ಕೊಟ್ಟು ಮಾಡಿಕೊಂಡ ತಪ್ಪನ್ನು ಸರಿಪಡಿಸಲು ಯಾವಾಗಲೂ ವಿಷ್ಣುವೇ ಬರುತ್ತಿದ್ದನೆಂಬುದನ್ನೂ ನಾವು ಕೇಳಿದ್ದೇವೆ. ಹಾಗಾಗಿ ಇಂದು ನಾವು ರಾಕ್ಷಸರಿಗೆ ಶಿವನನ್ನು ಕಂಡರೆ...

ಗಂಡು ಮಕ್ಕಳ ಜೊತೆಗೆ ಒಂದು ಹೆಣ್ಣು ಮಗುವಾದರೂ ಬೇಕು ಅನ್ನೋದು ಇದಕ್ಕೆ ನೋಡಿ…

https://youtu.be/j47xQX-sEno ಹಲವರು ಪುತ್ರ ಪ್ರಾಪ್ತಿರಸ್ತು ಅಂತಾ ಆಶೀರ್ವಾದ ಮಾಡ್ತಾರೆ. ಯಾಕಂದ್ರೆ ಗಂಡು ಮಗು ಹುಟ್ಟಿದ್ರೆ, ವಂಶಾಭಿವೃದ್ಧಿಯಾಗತ್ತೆ. ಅವನು ತಂದೆ ತಾಯಿಗೆ ಆಧಾರವಾಗಿರ್ತಾನೆ ಅಂತಾ. ಆದ್ರೆ ಹೆಣ್ಣು ಮಗು ಹುಟ್ಟದಿದ್ರೆ, ತಂದೆ ತಾಯಿ ಋಣ ತೆಗೆದುಕೊಂಡು ಮುಂದಿನ ಜನ್ಮಕ್ಕೆ ಹೋಗಬೇಕಾಗತ್ತೆ ಅಂತಾರೆ ಹಿರಿಯರು. ಯಾಕೆ ಹೀಗೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ನಿಮಗೆ ಒಬ್ಬನೇ ಮಗ ಅಥವಾ...

‘ಸುದೀಪ್ ಸರ್ ಡೈರೆಕ್ಷನ್ ಮಾಡ್ಬೇಕು, ಡಿ ಬಾಸ್‌ ಅಂದ್ರೆ ಮಾಸ್‌ಗೆ ಬಾಸ್’

https://youtu.be/uytJCjsTNAI ಸೋಶಿಯಲ್ ಮೀಡಿಯಾ ಸ್ಟಾರ್ ಜೋಡಿ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಯಾವ ಯಾವ ಸೆಲೆಬ್ರಿಟಿಗಳಲ್ಲಿ ಯಾವ ಕ್ವಾಲಿಟಿ ಇಷ್ಟ ಅನ್ನೋ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಬಗ್ಗೆ ಕೇಳಿದಾಗ, ಅಲ್ಲು ರಘು ಸುದೀಪ್‌ ಸರ್ ದಿ ಬೆಸ್ಟ್ ಡೈರೆಕ್ಟರ್ ಅನ್ನೋ ಮಾತನ್ನ ಹೇಳಿದ್ದಾರೆ. ನಾನು ಮೈ ಆಟೋಗ್ರಾಫ್ ಸಿನಿಮಾನ ಎಷ್ಟು ಸಾರಿ...

ಡಿ-ಬಾಸ್ ನಟನೆಯ “ಕ್ರಾಂತಿ” ರಿಲೀಸ್ ಯಾವಾಗ..?

https://www.youtube.com/watch?v=uytJCjsTNAI ಚಾಲೆಂಜಿAಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ..ರಾಬರ್ಟ್ ಸಿನಿಮಾ ಬಳಿಕ ರಿಲೀಸಾಗಲಿರೋ ಡಿಬಾಸ್ ನಟನೆಯ ಸಿನಿಮಾ ಇದು. ಸಾಕಷ್ಟು ವಿಷಯಗಳಿಂದ ಕುತೂಹಲ ಹುಟ್ಟಿಸಿರೋ ಈ ಸಿನಿಮಾದ ಅಪ್ಡೇಟ್ಸ್ಗಾಗಿ ಡಿ-ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲೂ ಸಹ ಕಮೆಂಟ್ಸ್ ಮೂಲಕ ಚಿತ್ರತಂಡಕ್ಕೆ ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ. ಕ್ರಾಂತಿ ಸಿನಿಮಾ ಟ್ರೆöÊಲರ್...

“K.G.F” ತಾತ ಈಗ ಹೀರೋ..!

https://www.youtube.com/watch?v=U1IabIyKjGM ಕೆಜಿಎಫ್ ಚಾಫ್ಟರ್ 2' ಸಿನಿಮಾದಲ್ಲಿ ವಯೋವೃದ್ಧ ಅಂದನ ಪಾತ್ರ ಮಾಡಿ ಗಮನಸೆಳೆದಿದ್ದ ಕೃಷ್ಣ ರಾವ್ ಅವರು ಈಗ ಹೊಸ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರು ನಟಿಸುತ್ತಿರುವ ಈ ಸಿನಿಮಾಕ್ಕೆ 'ನ್ಯಾನೋ ನಾರಾಯಣಪ್ಪ' ಎಂದು ಹೆಸರು ಇಡಲಾಗಿದೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಕಾಣಲಿದೆ. ನಿಮಗೊಂದು ಸಲಹೆ ಕೊಡ್ತೀನಿ, ನೀವು ಮಾತ್ರ...
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img