ಬಾಲಿವುಡ್ ಕಿಂಗ್ ಖಾನ್ ಶಾರುಖ್ ಇನ್ಮುಂದೆ ನೆಮ್ಮದಿಯಾಗಿ ನಿದ್ದೆ ಮಾಡ್ತಾರೆ. ಅದಕ್ಕೆ ಕಾರಣ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಿಂದ ರಿಲೀಫ್ ಪಡ್ಕೊಂಡಿರೋದು. ಶಾರುಖ್ ಖಾನ್ ಕುಟುಂಬಕ್ಕೆ ದೊಡ್ಡ ಶಾಕ್ ನೀಡಿದ್ದ ಘಟನೆ ಅದು. ಗೋವಾದಲ್ಲಿ ಸಮುದ್ರದ ನಡುವೆ ಪಾರ್ಟಿ ಮಾಡೋಕೆ ಹೋಗಿದ್ದ ತಂಡವನ್ನು ಡ್ರಗ್ಸ್ ಬಳಸುತ್ತಿದ್ದಾರೆ ಅನ್ನೋ ಕಾರಣಕ್ಕಾಗಿ ಬಂಧಿಸಲಾಗಿತ್ತು. ಮೊದಲಿಗೆ ಆರ್ಯನ್...
ಯಾರು ಇಂಡಿಯಾದ ಟಾಪ್ ಪಾಪ್ಯುಲರ್ ನಟ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡ್ತಾ ಇರುತ್ತೆ. ಅಂತಹ ಒಂದು ಸಮೀಕ್ಷೆಯನ್ನು ಓರ್ಮ್ಯಾಕ್ಸ್ ಮೀಡಿಯಾ ಜನರ ಮುಂದಿಟ್ಟಿದೆ. ಸ್ಟರ‍್ಸ್ ಇಂಡಿಯಾ ಲವ್ಸ್ ಅನ್ನೋ ಹೆಸರಲ್ಲಿ ಟಾಪ್ ೧೦ ನಟರು ಮತ್ತು ನಟಿಯರ ಹೆಸರನ್ನು ಪಟ್ಟಿ ಮಾಡಿದೆ. ಹಾಗಾದ್ರೆ ಕೆಜಿಎಫ್ ಚಾಪ್ಟರ್೨ ಮೂಲಕ ದೇಶದ ಕ್ರೇಜಿಹೀರೋ ಆದ ರಾಕಿಂಗ್‌ಸ್ಟಾರ್ ಟಾಪ್...
ಅದು ಉಪ್ಪಿ-೨ ಸಿನಿಮಾದ ಮುಹೂರ್ತ, ಚಿತ್ರದ ಇನ್ವಿಟೇಷನ್ ಕಾರ್ಡ್ ತೆರೆದು ನೋಡಿದವರು ಶಾಕ್ ಕಾದಿತ್ತು, ಅಲ್ಲಿದ್ದಿದ್ದು ಕನ್ನಡಿ. ಅಂದ್ರೆ ಇಲ್ಲಿ ನೀನು ಅಂದ್ರೆ ಯಾರು ಅಂತ ಹೇಳೋಕೆ ಹೊರಟಿದ್ರು ಉಪ್ಪಿ. ಉಪ್ಪಿ-೨ಗೆ ಹೀರೋನನ್ನೇ ಉಲ್ಟಾ ಮಾಡಿದ್ದ ಉಪೇಂದ್ರ ಚಿತ್ರದ ಉಪ್ಪಿ-೨ ಮುಹೂರ್ತದಲ್ಲಿ ೫ ಬಗೆಯ ಉಪ್ಪಿಟ್ಟುಗಳನ್ನು ಮಾಡಿಸಿದ್ದು ಡಿಫ್ರೆಂಟ್ ಆಗಿತ್ತು. ಇದೆಲ್ಲಾ ಒನ್ ಅಂಡ್...
ಅಭಿಷೇಕ್ ಅಂಬರೀಷ್ ಕೈಯ್ಯಲ್ಲಿದೆ ೨ ದೊಡ್ಡ ದೊಡ್ಡ ಸಿನಿಮಾ, ಈ ನಡುವೆ ಮದ್ದೂರು ಚುನಾವಣೆಗೂ ಮಂಡ್ಯದ ಗಂಡು ಅಂಬಿ ಪುತ್ರ ರೆಡಿಯಾಗ್ತಿದ್ದಾರೆ. ಹೀಗೆ ಹಲವು ವಿಷಯಗಳ ರೆಬೆಲ್ ಫ್ಯಾಮಿಲಿ ಸುತ್ತ ಓಡಾಡ್ತಿವೆ. ಇದೆಲ್ಲಾ ನಿಜಾನಾ..? ಅಭಿಷೇಕ್ ಮಾಡ್ತಿರೋ ಬಿಗ್ ಸಿನಿಮಾಗಳ್ಯಾವುದು ಈ ಸ್ಟೋರಿ ನೋಡಿ..
ನಾಳೆ ರೆಬೆಲ್‌ಸ್ಟಾರ್ ಅಂಬರೀಷ್ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಜೋಷಲ್ಲಿ ಅಂಬಿ...
ಅವರು ಪೂನಂ ರಾಣಾ ದೆಹಲಿ ಮೂಲದ ೩೫ ವರ್ಷದ ಹೆಣ್ಣುಮಗಳು. ತೀವ್ರ ಹೊಟ್ಟೆನೋವಿನಿಂದ ಬಳಲ್ತಾ ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಸೇರಿಕೊಳ್ತಾರೆ. ಏಳು ವರ್ಷದ ಹಿಂದೆ, ಅಂದ್ರೆ ೨೦೧೫ರಲ್ಲಿ. ಅವರ ಪತಿ ಕೇರಳ ಮೂಲದ ರಾಜೇಶ್ ನಾಯರ್ ಕಾಳಜಿ ಮಾಡ್ತಾರೆ. ಆದರೆ ಹೊಟ್ಟೆ ನೋವು ವಾಸಿಯಾಗದೇ ೬ ವರ್ಷ ಏಳು ತಿಂಗಳು...
ವ್ಹೀಲ್ ಚೇರ್ ರೋಮಿಯೋನ ನೋಡದಿದ್ರೆ ಖಂಡಿತಾ ಮಿಸ್ ಮಾಡ್ಕೋತೀರ..!
ಒಬ್ಬ ರಿವ್ಯೂ ಕೊಡೋಕೆ ಬಂದ ವ್ಯಕ್ತಿ, ಕೆಜಿಎಫ್ ಚೆನ್ನಾಗಿತ್ತು ಸರ್, ಅದು ಬೇರೇ ಸ್ಟೆöÊಲ್ ಸಿನಿಮಾ ಹಂಗೇ ರ‍್ಬೇಕು ಅನ್ಕೋಬೇಡಿ. ಈ ಸಿನಿಮಾ ಬಂದು ನೋಡಿ, ನಾನಂತೂ ಮತ್ತೊಂದ್ಸಾರಿ ಫ್ಯಾಮಿಲಿ ಜೊತೆ ಥಿಯೇಟರ್‌ಗೆ ಬಂದು ಸಿನಿಮಾ ನೋಡ್ತೀನಿ ಅಂತ ಹೇಳ್ತಾ ರೋಮಿಯೋನನ್ನು ಕೊಂಡಾಡ್ತಿದ್ದ. ಮತ್ತೊಬ್ಬರು ನನ್ನ...
ವಿದುರ ನೀತಿಯ ಪ್ರಕಾರ, ಮನುಷ್ಯನಲ್ಲಿ 6 ಗುಣಗಳು ಯಾವಾಗಲೂ ಇರಬೇಕಂತೆ. ಆ 6 ಗುಣಗಳನ್ನು ಎಂದಿಗೂ ಬಿಟ್ಟುಕೊಡಬಾರದು ಮತ್ತು ಆ 6 ಕೆಲಸವನ್ನು ಮಾಡುವುದನ್ನ ಎಂದಿಗೂ ನಿಲ್ಲಿಸಬಾರದು ಎಂದು ವಿಧುರ ಹೇಳಿದ್ದಾರೆ. ಹಾಗಾದ್ರೆ ವಿದುರನ ಪ್ರಕಾರ ಯಾವುದು ಆ 6 ಕೆಲಸ..? ಯಾವುದು ಆ 6 ಗುಣ ಎಂಬುದನ್ನ ನೋಡೋಣ ಬನ್ನಿ..
ಮೊದಲನೇಯದಾಗಿ ವಿದುರನ ಪ್ರಕಾರ...
ಮೊದಲೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿರಲಿಲ್ಲ. ಬಸ್‌ಗಳ ಸಂಖ್ಯೆ ಕೂಡ ತೀರಾ ಕಡಿಮೆ ಇತ್ತು. ಹಾಗಾಗಿ ಜನ ನಡೆದೇ ತಮ್ಮ ಸ್ಥಾನ ತಲುಪುತ್ತಿದ್ದರು. ಹಾಗಾಗಿ ಹಿಂದಿನವರು ಗಟ್ಟಿಮುಟ್ಟಾಗಿದ್ದರು. ಸ್ವಾತಂತ್ರ ಕಾಲದಲ್ಲಿ ಜನಿಸಿದವರು ಈಗಲೂ ಕೂಡ ಬದುಕಿದ್ದಾರೆ. ಅದಕ್ಕೆ ಕಾರಣ, ಅವರು ಜೀವಿಸುತ್ತಿದ್ದ ರೀತಿ. ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆ, ಉತ್ತಮ ಆಹಾರವೇ ಅವರ ಈ ಶಕ್ತಿಯ ಗುಟ್ಟಾಗಿತ್ತು.
ಆದ್ರೆ ಈಗ...
ಹಿಂದೂ ಧರ್ಮದಲ್ಲಿ ಹಲವಾರು ಗಿಡ ಮರಗಳಿಗೆ ನಾವು ಧಾರ್ಮಿಕ ಸ್ಥಾನವನ್ನ ನೀಡಿದ್ದೇವೆ. ಅವದುಂಬರ ವೃಕ್ಷ, ಕಲ್ಪವೃಕ್ಷ, ಆಲದ ಮರ, ಅರಳಿ ಮರ, ಹೀಗೆ ಹಲವಾರು ಮರಕ್ಕೆ ನಾವು ಪೂಜಿಸುತ್ತೇವೆ. ಅಂತೆಯೇ ತುಳಸಿಗೂ ಕೂಡ ಸನಾತನ ಧರ್ಮದಲ್ಲಿ ಉನ್ನತ ಮಹತ್ವವಿದೆ. ಇಂದು ನಾವು ಮನೆಯಲ್ಲಿ ತುಳಸಿ ಗಿಡ ಏಕೆ ಬೆಳೆಸಬೇಕು, ತುಳಸಿಯಿಂದಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ...
ಮೊದಲನೇಯ ಮತ್ತು ಎರಡನೇ ಭಾಗದಲ್ಲಿ ನಾವು ಚಾಣಕ್ಯರು ಪೋಷಕರು ಮಾಡಬಾರದ 16 ತಪ್ಪಿನಲ್ಲಿ 8 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಮುಂದುವರಿದ ಭಾಗವಾಗಿ ಇನ್ನೂ 4 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.
ನಿಮ್ಮ ಮಗುವಿಗೆ ಧೈರ್ಯವಂತನನ್ನಾಗಿ ಮಾಡಿ. ನಿಮ್ಮ ಮಗು ಹೆಣ್ಣಾಗಲಿ ಗಂಡಾಗಲಿ, ಆ ಮಗು ಯಾವಾಗಲೂ ಧೈರ್ಯದಿಂದಿರುವಂತೆ ಮಾಡಿ. ಯಾವುದಕ್ಕೂ...
Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...