Thursday, September 24, 2026

karnataka tv

ನಿಮಗೂ ಬಂದಿರಬಹುದು ಈ ಲಿಂಕ್, ಯಾವುದೇ ಕಾರಣಕ್ಕೂ ಓಪೆನ್ ಮಾಡ್ಬೇಡಿ..

ಹೊಸ ಹೊಸ ಸಿನಿಮಾ ಬಂದ್ರೆ ಅದನ್ನ ಪೈರಸಿ ಮಾಡಿ ಮೊಬೈಲ್‌ನಲ್ಲೇ ಹರಿಬಿಡೋ ಕಿಡಿಗೇಡಿಗಳ ಸಂಖ್ಯೆ ಏನೂ ಕಡಿಮೆ ಇಲ್ಲ. ಇನ್ನು ಕೆಲವರಿಗೆ ದುಡ್ಡು ಖರ್ಚು ಮಾಡದೇ, ಮೊಬೈಲ್‌ನಲ್ಲೇ ಸಿನಿಮಾ ನೋಡೋ ದುರಾಸೆ. ಇಂಥ ದುರುಸೆಗೆ ಬಲಿಯಾದ ಹಲವು ಮಂದಿ ಬ್ಯಾಂಕ್ ಖಾತೆಗೆ ಕನ್ನ ಬಿದ್ದಿದೆ. ಹೌದು ಕಳೆದೆರಡು ದಿನಗಳಿಂದ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ...

ಹಾವಿನೊಟ್ಟಿಗೆ ಆಡಲು ಹೋಗಿ ಆಸ್ಪತ್ರೆ ಪಾಲಾದ ಯುವಕ..

ಮೊನ್ನೆ ತಾನೇ ನಾವು ಭಾರತೀಯ ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೋ ಒಂದರ ಬಗ್ಗೆ ಲೇಖನ ಬರೆದಿದ್ದೆವು. ಅದರಲ್ಲಿ ಸುಶಾಂತ್ ನಂದಾ ಹಸಿರು ಹಾವಿನ್ನು ಕೈಯಲ್ಲಿ ಹಿಡಿದು ನೀರು ಕುಡಿಸುತ್ತಿದ್ದರು. ಮತ್ತು ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀವೂ ನೀರು ನೀಡಿ ಎಂದು ಸಂದೇಶ ನೀಡಿದ್ದರು. ಆದ್ರೆ ಇದರೊಂದಿಗೆ ನಾವು...

ಸಾವಿನಿಂದ ತಪ್ಪಿಸಿಕೊಂಡ ಚಾಣಕ್ಯನ ಗೂಢಾಚಾರಿಗಳು- ಭಾಗ- 2

ಮೊದಲ ಭಾಗದಲ್ಲಿ ನಾವು ಚತ್ರಕ ಮತ್ತು ಆರ್ಯ ತಮ್ಮ ಗಲ್ಲು ಶಿಕ್ಷೆಯ ಅವಧಿಯನ್ನು 6 ತಿಂಗಳಿಗೆ ಮುಂದೂಡಿದ್ದರ ಬಗ್ಗೆ ಹೇಳಿದ್ದೆವು. ಎರಡನೇ ಭಾಗದಲ್ಲಿ ರಾಜನ ಕುದುರೆಗಳು ವಿದ್ಯೆ ಕಲಿಯುತ್ತದಾ..? ಆರ್ಯ, ಚತ್ರಕ ಸಾವಿನಿಂದ ತಪ್ಪಿಸಿಕೊಳ್ಳುತ್ತಾರಾ..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ.. ಚತ್ರಕ ಮತ್ತು ಆರ್ಯನನ್ನು ಸೈನಿಕರ ಕೋಟೆಗೆ ಬಿಡಲಾಗುತ್ತದೆ. ಆಗ ಆರ್ಯ, ಚತ್ರಕನನ್ನು ಕೇಳುತ್ತಾನೆ, ನಿನಗೆ...

ಸಾವಿನಿಂದ ತಪ್ಪಿಸಿಕೊಂಡ ಚಾಣಕ್ಯನ ಗೂಢಾಚಾರಿಗಳು- ಭಾಗ- 1

ಯಾರು ಆಚಾರ್ಯ ಚಾಣಕ್ಯರ ಮಾತನ್ನ ಪರಿಪಾಲನೆ ಮಾಡ್ತಾರೋ, ಅವರು ಜೀವನದಲ್ಲಿ ಖಂಡಿತ ಯಶಸ್ಸು ಕಾಣುತ್ತಾರೆ ಅನ್ನೋದು ಹಿರಿಯರ ಮಾತು. ಅದು ನಿಜವೂ ಹೌದು. ಜೀವನದಲ್ಲಿ ಹೇಗಿರಬೇಕು. ಎಂಥವರನ್ನ ನಂಬಬೇಕು. ಎಂಥ ಮಾತನ್ನಾಡಬೇಕು. ಎಂಥ ಜೀವನ ಸಂಗಾತಿಯನ್ನು ವಿವಾಹವಾಗಬೇಕು ಅನ್ನೋ ಬಗ್ಗೆ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇಂದು ನಾವು ಚಾಣಕ್ಯರ ಜೀವನದ ಒಂದು...

ಶಿವನ ಬಟುಕ ಅವತಾರದ ಬಗ್ಗೆ ಪುಟ್ಟ ಮಾಹಿತಿ..

ಶಿವನ 19 ಅವತಾರಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದೂ ಕೂಡ ಒಂದು ಅವತಾರದ ಬಗ್ಗೆ ವಿವರಣೆ ನೀಡಲಿದ್ದೇವೆ. ಆ ಅವತಾರವೇ ಬಟುಕ ಅವತಾರ. ಹಾಗಾದ್ರೆ ಶಿವ ಬಟುಕ ಅವತಾರ ತಾಳಿದ್ದೇಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬಟುಕ ಅವತಾರ ಅಂದ್ರೆ ಪುಟ್ಟ ಮಗುವಿನ ಅವತಾರ. ಕಾಳಿ ಮಾತೆಯನ್ನು ಶಾಂತಗೊಳಿಸುವುದಕ್ಕಾಗಿ ಶಿವ...

ಬ್ರಹ್ಮ ಹೆಣ್ಣನ್ನ ಸೃಷ್ಟಿಸಬೇಕಾದರೆ ಒಂದು ಘಟನೆ ನಡೆಯಿತು.. ಏನದು..?

ಸೃಷ್ಟಿಕರ್ತ ಬ್ರಹ್ಮ ಈ ಭೂಮಿಯಲ್ಲಿ ಹಲವು ಜೀವಿಗಳನ್ನು ಸೃಷ್ಟಿಸಿದ್ದಾನೆ. ಅಂತೆಯೇ ಮನುಷ್ಯನನ್ನು ಸೃಷ್ಟಿಸಿದ್ದೂ ಬ್ರಹ್ಮನೇ. ಒಬ್ಬೊಬ್ಬರನ್ನ ಒಂದೊಂದು ರೀತಿ ಸೃಷ್ಟಿಸಿರುವ ಬ್ರಹ್ಮ, ಹೆಣ್ಣನ್ನು ಸೃಷ್ಟಿಸಬೇಕಾದರೆ, ಹಲವು ಸಮಯ ತೆಗೆದುಕೊಂಡಿದ್ದನಂತೆ. ಆ ಸಮಯದಲ್ಲಿ ಒಂದು ಘಟನೆ ನಡೆಯಿತು. ಯಾವುದು ಆ ಘಟನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬ್ರಹ್ಮ 6 ದಿನ ತೆಗೆದುಕೊಂಡು ಹೆಣ್ಣಿನ ಸೃಷ್ಟಿ ಮಾಡಿದನಂತೆ....

ಶವಕ್ಕೆ ಹೂವು, ಕಮಲದ ಬೀಜ, ಮತ್ತು ನಾಣ್ಯವನ್ನು ಎಸೆಯಲು ಕಾರಣವೇನು..?

ಹಲವು ಧರ್ಮಗಳಲ್ಲಿ ಹಲವು ರೀತಿಯ ಆಚರಣೆಗಳಿವೆ. ಆ ಧಾರ್ಮಿಕ ಆಚರಣೆಗಳಲ್ಲಿ ಅಂತ್ಯಸಂಸ್ಕಾರದ ಆಚರಣೆಯೂ ಒಂದು. ಕೆಲವರಲ್ಲಿ ಶವವನ್ನ ಸುಟ್ಟರೆ, ಇನ್ನೂ ಕೆಲವರಲ್ಲಿ ಶವವನ್ನ ಹೂಳಲಾಗುತ್ತದೆ. ಅಂತೆಯೇ ಹಿಂದೂಗಳಲ್ಲಿ ಶವವನ್ನ ಕೊಂಡೊಯ್ಯಬೇಕಾದರೆ, ಅದಕ್ಕೆ ಹಲವು ವಸ್ತುಗಳನ್ನ ಎಸೆಯಲಾಗತ್ತೆ. ಅದನ್ನೆಲ್ಲ ಎಸೆಯುವುದು ಯಾಕೆ..? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕೆಲವರು ಶವ ಒಯ್ಯುವಾಗ,...

144 ಸೆಕ್ಷನ್ ಚಾರಿಯಿಂದ ಪುನೀತ್ ಸಂಭ್ರಮಾಚರಣೆಗೆ ಬ್ರೇಕ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಏಕೆಂದರೆ ನಾಳೆ ಮಾರ್ಚ್ 17 ಅಪ್ಪು ಹುಟ್ಟುಹಬ್ಬ ಮತ್ತು ಅವರ ಬಹು ನಿರೀಕ್ಷತ ಚಿತ್ರ ಜೇಮ್ಸ್ ಬಿಡುಗಡೆಯಾಗುವ ದಿನ. ಇದು ಅಭಿಮಾನಿಗಳಿಗೆ ಖುಷಿಯ ದಿನವಾಗಿತ್ತು. ಆದರೆ ಹಿಜಾಬ್ ಕುರಿತು ಹೈಕೋರ್ಟ್ನ ತೀರ್ಪಿನ ನಂತರ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಕೆಲವು ಮುಸ್ಲಿಂ ಮುಖಂಡರು ಶಾಲಾ-ಕಾಲೇಜುಗಳಲ್ಲಿ...

ಅಮೀರ್-ಇ-ಶರಿಯತ್ ನಾಳೆ ಕರ್ನಾಟಕ ಬಂದ್ ಕರೆ ನೀಡಿದ್ದಾರೆ.

ಹಿಜಾಬ್ ಪರ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡಾಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ. ಉಚ್ಚ ನ್ಯಾಯಾಲಯ ಹಿಜಾಬ್‌ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಬಗ್ಗೆ ಅನೇಕರು ವಿಷಾದ ವ್ಯಕ್ತಪಡಿಸಿದ್ದಾರೆ. ಅಮೀರ್-ಇ-ಶರಿಯತ್ ನಾಳೆ 17 ನೇ ಮಾರ್ಚ್ ಗುರುವಾರ ಕರ್ನಾಟಕ ಬಂದ್ ಕರೆ ನೀಡಿದ್ದಾರೆ. ಇದಕ್ಕೆ ಎಲ್ಲಾರೂ ಸಹಕರಿಸಬೇಕು ಎಂದು...

Doddaballapura : 600 ವರ್ಷಗಳ ಇತಿಹಾಸ ಪ್ರಸಿದ್ಧಿ ಹೊಂದಿದೆ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ..!

ದೊಡ್ಡಬಳ್ಳಾಪುರ : 600 ವರ್ಷಗಳ ಇತಿಹಾಸ ಪ್ರಸಿದ್ಧಿಯನ್ನು ಪಡೆದಿರುವ ದೇವಸ್ಥಾನವೆಂದರೆ ಅದು ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ (Shree Kshetra Ghati Subramanya Swamy) ದೇವಸ್ಥಾನ. ಈ ದೇವಸ್ಥಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿದೆ. ಈ ದೇವಸ್ಥಾನಕ್ಕೆ ಭಕ್ತಾದಿಗಳು ಮಂಗಳವಾರ ಹಾಗೂ ಭಾನುವಾರ ಅತಿಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿ ದೇವರ ದರ್ಶನವನ್ನು ಪಡೆಯುತ್ತಾರೆ. ಶ್ರೀ...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img