Thursday, September 24, 2026

karnataka tv

ರಷ್ಯಾ-ಉಕ್ರೇನ್ ನಡುವೆ ನಾಳೆ ಎರಡನೇ ಸುತ್ತಿನ ಶಾಂತಿ ಮಾತುಕತೆ..!

ಇಂದು ನಡೆದ ಮೊದಲ ಸುತ್ತಿನ ಸಂಧಾನ ಮಾತುಕತೆಯಲ್ಲಿ ಯಾವುದೇ ಸ್ಪಷ್ಟ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಉಭಯ ರಾಷ್ಟ್ರಗಳು ಮತ್ತೊಮ್ಮೆ ಭೇಟಿಯಾಗಿ ಸಭೆ ನಡೆಸಲು ನಿರ್ಧರಿಸಿವೆ. ಬೆಲಾರಸ್‌ನ ಗಡಿ ಪಟ್ಟಣವಾದ ಗೋಮೆಲ್‌ನಲ್ಲಿ ನಡೆದ ಮೊದಲ ಸುತ್ತಿನಲ್ಲಿ ಐದು ಗಂಟೆಗಳವರೆಗೂ ಚರ್ಚೆ ನಡೆಸಲಾಗಿತ್ತು. ಮಾ.2ರಂದು ಉಕ್ರೇನ್‌-ರಷ್ಯಾ ಎರಡನೇ ಸುತ್ತಿನ ಶಾಂತಿ ಮಾತುಕತೆ ಮೊದಲ ಸುತ್ತಿನಲ್ಲಿ...

2023ರ ಚುನಾವಣೆಗೆ   ಡಾ ಸುಧಾಕರ್, ಎಂಟಿಬಿ, ಮುನಿರತ್ನ ಮಾಸ್ಟರ್ ಪ್ಲಾನ್..!

ಕರ್ನಾಟಕ ಟಿವಿ : 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು 1 ವರ್ಷ 2 ತಿಂಗಳು ಬಾಕಿ ಇದೆ. ಆದ್ರೆ ಈಗಾಗಲೇ ಚುನಾವಣಾ ಲೆಕ್ಕಾಚಾರ ದೃಷ್ಟಿಯಿಂದ ಪಕ್ಷಾಂತರ ಶುರುವಾಗಿದೆ. ಸಚಿವ ಡಾ ಕೆ ಸುಧಾಕರ್, ಎಂಟಿಬಿ, ಮುನಿರತ್ನ ಮೆಗಾ ಆಪರೇಷನ್ ಕೈ ಹಾಕಿದ್ದಾರೆ..  ಚಿಕ್ಕಬಳ್ಳಾಪುರದ 5 ಕ್ಷೇತ್ರ ಕೋಲಾರದ 6 ಕ್ಷೇತ್ರ ಬೆಂಗಳೂರು ಗ್ರಾಮಾಂತರದ 4...

ಶಿವನಿಗೆ ಜಲಾಭಿಷೇಕ ಮಾಡುವುದೇಕೆ..?

ಶಿವ ಒಲಿಬೇಕೆಂದಲ್ಲಿ, ನೀವು ಭಕ್ಷ್ಯ, ಭೋಜನಗಳನ್ನು ನೈವೇದ್ಯ ಮಾಡುವುದು ಬೇಡ, ಚಿನ್ನಾಭರಣವನ್ನು ಹಾಕುವುದು ಬೇಡ, ತರಹ ತರಹದ ಹೂಗಳನ್ನು ಇಡುವುದು ಬೇಡ, ಪ್ರಾಣಿ ಬಲಿಯಂತೂ ಬೇಡವೇ ಬೇಡ. ಬರೀ ಒಮ್ಮೆ ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸಿದರೆ ಸಾಕು, ಶಿವ ಒಲಿದೇ ಬಿಡುತ್ತಾನೆ. ಶಂಭೋ ಎಂದರೆ ಬರುವ ಕರುಣಾಮಯಿ ಶಿವನಿಗೇಕೆ ಜಲಾಭಿಷೇಕ ಮಾಡಲಾಗುತ್ತದೆ ಅನ್ನೋ ಬಗ್ಗೆ...

March 4 ರಂದು ವಿಧಾನಸೌಧದ 2 ಕಿಲೋ ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ..!

ಮಾರ್ಚ್ 4 ರಿಂದ ಬಜೆಟ್ (Budget) ಅಧಿವೇಶನ ಇರುವುದರಿಂದ ವಿಧಾನಸೌಧದ (Vidhana Soudha)  ಸುತ್ತಮುತ್ತ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು (Prohibition) ಜಾರಿಗೊಳಿಸಲಾಗಿದೆ. ಮಾರ್ಚ್ 4ರಿಂದ ಅಧಿವೇಶನದ ಹಿನ್ನೆಲೆ, ವಿರೋಧ ಪಕ್ಷಗಳು ಹಾಗೂ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ನಗರ ಪೊಲೀಸ್ ಆಯುಕ್ತ  ಕಮಲ್ ಪಂತ್ ಮಾರ್ಚ್ 4 ನೇ...

ಶಿವನೇಕೆ ಭಸ್ಮಧಾರಿಯಾಗಿದ್ದಾನೆ..? ಯಾವ ಭಸ್ಮದಿಂದ ಶಿವ ಪ್ರಸನ್ನನಾಗುತ್ತಾನೆ..?

ಶಿವ ಭಸ್ಮಧಾರಿಯಾಗಿದ್ದೇ ಒಂದು ರೋಚಕ ಕಥೆ. ಉಜ್ಜಯಿನಿಯ ಮಹಾಕಾಲನಿಗೆ ಈಗಲೂ ಭಸ್ಮದಿಂದಲೇ ಅಭಿಶೇಕ ಮಾಡಲಾಗತ್ತೆ. ಅದು ಅಂತಿಂಥ ಭಸ್ಮವಲ್ಲ. ಬದಲಾಗಿ ಸುಟ್ಟ ಶವದ ಭಸ್ಮ. ಹಾಗಾದ್ರೆ ಶಿವನೇಕೆ ಭಸ್ಮ ಹಚ್ಚಿಕೊಳ್ಳಲು ಆರಂಭಿಸಿದ..? ಈ ಭಸ್ಮಧಾರಣೆಯ ಹಿಂದಿರುವ ಕಥೆಯೇನು..?  ಯಾವ ಭಸ್ಮದಿಂದ ಶಿವ ಪ್ರಸನ್ನನಾಗುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಧಾರ್ಮಿಕ ನಂಬಿಕೆಯ ಪ್ರಕಾರ ಶಿವನನ್ನು ಮೃತ್ಯುವಿನ...

ನಿಜವಾಗ್ಲೂ ಶಿವನಿಗೆ ಗಾಂಜಾ ಅಂದ್ರೆ ಇಷ್ಟಾನಾ..? ಯಾಕೆ ಶಿವಾ ಭಂಗಿ ಸೇವಿಸಿದ..?

ಈ ಭಂಗಿ ಸೇದುವವರು, ಗಾಂಜಾ ಸೇವಿಸುವವರನ್ನ ವಿರೋಧಿಸಿದ್ರೆ, ಅವ್ರು ಹೇಳೋದು ಒಂದೇ ಮಾತು, ಇದು ಶಿವನ ಪ್ರಸಾದ ಅಂತಾ. ಆದ್ರೆ ಅವರಿಗೆ ಈ ವಿಷಯದ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇರುವುದೇ ಇಲ್ಲ. ಯಾಕಂದ್ರೆ ಭಾಂಗ್ ಶಿವನ ಪ್ರಸಾದ ಹೌದು. ಆದ್ರೆ ಅವನು ಯಾಕೆ ಅದನ್ನ ಸೇವಿಸಿದಾ ಅನ್ನೋದಕ್ಕೆ ಒಂದು ಕಥೆ ಇದೆ. ಆ ಕಥೆ...

ಡಾ ಸುಧಾಕರ್ ಆಪರೇಷನ್ ಶುರು ಜೆಡಿಎಸ್ ಮಾಜಿ ಶಾಸಕ ಬಿಜೆಪಿಗೆ

ಕರ್ನಾಟಕ ಟಿವಿ ದೇವನಹಳ್ಳಿ : 2013ರಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಪಿಳ್ಳಮುನಿಶಾಮಪ್ಪ ಇಂದು ಬಿಜೆಪಿ ಸೇರ್ಪಡೆಯಾದರು. 2018ರ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಪಿಳ್ಳಮುನಿಶಾಮಪ್ಪಗೆ ಟಿಕೆಟ್ ಮಿಸ್ ಮಾಡಿ ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ಕೊಟ್ಟಿದ್ರು.  ಕಳೆದ ಐದು ವರ್ಷದಿಂದ ಸೈಲೆಂಟಾಗಿದ್ದ  ಪಿಳ್ಳಮುನಿಶಾಮಪ್ಪ ಇಂದು ಬಿಜೆಪಿ ಸೇರ್ಪಡೆಯಾದ್ರು. ಈ ಸಂದರ್ಭದಲ್ಲಿ ಸಿಎಂ ಬಸವರಾಜ್...

Kalaburagi ಜಿಲ್ಲೆಯ ಆಳಂದ ಪಟ್ಟಣದಲ್ಲಿ ಸೆಕ್ಷನ್ 144 ಜಾರಿ..!

ಕಲಬುರ್ಗಿ (Kalaburagi) ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾಡಿ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದಾರೆ. ಮಹಾಶಿವರಾತ್ರಿ ಪ್ರಯುಕ್ತ ಕಲಬುರ್ಗಿ ಜಿಲ್ಲೆಯ ಆಳಂದ ಪಟ್ಟಣದ ಶಿವಲಿಂಗ ಪೂಜೆ ವೇಳೆ ಶ್ರೀರಾಮಸೇನೆ ಹಮ್ಮಿಕೊಂಡಿದ್ದ ಆಳಂದ ಚಲೋ (Alanda Chalo) ಹೋರಾಟ ಖಂಡಿಸಿ, ಸ್ಥಳೀಯ ಮುಸ್ಲಿಂ ಸಂಘಟನೆಗಳು ಕೂಡ ಹೋರಾಟವನ್ನು ಮಾಡಿದವು, ಇದರಿಂದಾಗಿ ಎರಡು ಕೋಮುಗಳ ನಡುವೆ ವಿವಾದ ಉಂಟಾಗಿ...

“ಮೈಸೂರು” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆ

ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಾಸುದೇವ ರೆಡ್ಡಿ ನಿರ್ಮಿಸಿ, ನಿರ್ದೇಶಿಸಿರುವ "ಮೈಸೂರು" ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಚಿತ್ರದ ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಮೂಲತಃ ಒರಿಸ್ಸಾದವರಾದ ಸಂವಿತ್ ಈ ಚಿತ್ರದ ನಾಯಕ. ಪೂಜಾ ನಾಯಕಿ.ಜ್ಯೂ||ನರಸಿಂಹರಾಜು, ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಮುಂತಾದವರು...

ಚಿತ್ರರಂಗಕ್ಕೆ ಬರುವವರಿಗೆ ಕಾಲೆಳೆಯುವವರೆ ಹೆಚ್ಚು, ಆದರೆ ನಿನಗೆ ಒಳ್ಳೆಯ ಭವಿಷ್ಯವಿದೆ ಎಂದಿದ್ದರು ಅಪ್ಪು

ಸಿನಿಮಾ : ಕನ್ನಡ ಚಿತ್ರರಂಗದಲ್ಲಿ ಸಿಂಪಲ್ ಸುನಿ ಎಂದು ಖ್ಯಾತರಾಗಿರುವ ಸುನಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ನವನಟರನ್ನು ಪರಿಚಯಿಸಿದ್ದಾರೆ. ಈಗ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ ದುಶ್ಯಂತ್. ಇವರಿಬ್ಬರ ಕಾಂಬಿನೇಶನ್ ನಲ್ಲಿ "ಗತವೈಭವ" ಚಿತ್ರ ಮೂಡಿಬರುತ್ತಿದೆ‌. ದೀಪಕ್ ತಿಮ್ಮಪ್ಪ ಹಾಗೂ ಸುನಿ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಾಯಕನನ್ನು ಪರಿಚಯಿಸುವ ಟೀಸರ್ ಒಂದನ್ನು ಸುನಿ...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img