ಬೆಳಗಾವಿ : ನಗರದಲ್ಲಿ ಪುಂಡಾಟ ಮೆರೆದಿದ್ದ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ್(Ramakant), ಎಂಇಎಸ್(MES)ನ ಮುಖಂಡ ಶುಭಂ ಶೆಳ್ಕೆ (Shubham Shellke)ಸೇರಿ 38 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಬೆಳಗಾವಿಯ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಪುಂಡಾಟ ಮೆರೆದಿದ್ದ 38 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ.
ಸರ್ಕಾರಿ ವಾಹನಗಳ ಮೇಲೆ...
ಜಮ್ಮು : ಜಮ್ಮು-ಕಾಶ್ಮೀರದ ಮಾತಾ ವೈಷ್ಣೋದೇವಿ ಮಂದಿರ(Mata Vaishno Devi Mandir)ದಲ್ಲಿ ಕಾಲ್ತುಳಿತಕ್ಕೆ 12 ಜನ ಭಕ್ತರು ಮೃತಪಟ್ಟಿದ್ದಾರೆ. ಹೊಸ ವರ್ಷಾಚರಣೆಗೆಂದು ಭಕ್ತರು ಭಾರಿ ಸಂಖ್ಯೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಬರುತ್ತಿದ್ದರು, ಮಧ್ಯರಾತ್ರಿ ದಾಟುತ್ತಿದ್ದಂತೆ ಜನ ವಿಪರೀತ ಸಂಖ್ಯೆಯಲ್ಲಿ ಮಂದಿರಕ್ಕೆ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತಕ್ಕೆ ಈ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು...
ಉದ್ಯಮಿ ಆನಂದ್ ಮಹಿಂದ್ರಾ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಆಗಾಗ ಕೆಲವು ವೀಡಿಯೋಗಳನ್ನ ಶೇರ್ ಮಾಡ್ತಾನೇ ಇರ್ತಾರೆ. ಆ ವೀಡಿಯೋದಲ್‌ಲಿರುವವರು ಕಷ್ಟದಲ್ಲಿದ್ರೆ ಅಥವಾ ಸಾಧನೆ ಮಾಡಿದ್ರೆ, ಅಂಥವರಿಗೆ ತಮ್ಮ ಕಂಪನಿಯಲ್ಲಿ ಕೆಲಸಕ್ಕೆ ಕರೀತಾರೆ. ಆದ್ರೆ ಈ ಬಾರಿ ಅವರು ಶೇರ್ ಮಾಡಿರುವ ವೀಡಿಯೋದಲ್ಲಿ ಹುಲಿ ಇದೆ. ಆ ಹುಲಿ ಮಹೀಂದ್ರಾ ಗಾಡಿಯನ್ನ ತಡೆ ಹಿಡಿದು, ಅದರ...
ಕೊರೊನಾ ಎಂಬ ಮಹಾಮಾರಿ ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿದೆ. ಇಡೀ ಮನುಕುಲವೇ ಕೊರೊನಾದಿಂದ ತತ್ತರಿಸಿ ಹೋಗಿದೆ. ಇದೀಗ ಓಮಿಕ್ರಾನ್ ಅನ್ನೋ ಭೂತದ ಕಾಟ ಶುರುವಾಗಿದೆ. ನೆಗಡಿ ಕೆಮ್ಮು ಬಂದ್ರೆ ತಕ್ಷಣ ಚೆಕಪ್ ಮಾಡಿಸಿಕೊಂಡು, ತಾವು ಹುಷಾರಾಗಿ ಇದ್ದೀವಾ ಅಲ್ಲವಾ ಅಂತಾ ಜನ ಚೆಕ್ ಮಾಡಿಕೊಳ್ತಾರೆ. ಅದರಲ್ಲೂ ವಿಮಾನದಲ್ಲಿ ಪ್ರಯಾಣಿಸುವವರು ಎರಡು ಡೋಸ್ ವ್ಯಾಕ್ಸಿನ್ ಪಡೆದ...
ಮೊನ್ನೆ ಮೊನ್ನೆ ತಾನೇ ಕ್ರಿಸ್‌ಮಸ್ ಹಬ್ಬ ಮುಗಿದಿದೆ. ಕ್ರಿಸ್‌ಮಸ್ ಹಬ್ಬಕ್ಕೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡೋದು ವಾಡಿಕೆ. ಅಂತೆಯೇ ಇಲ್ಲೊಬ್ಬ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದಾನೆ. ಆದ್ರೆ ಆತನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಯಾಕಂದ್ರೆ ಆತ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದು, ಲೈಟ್, ಸ್ಟಾರ್ ಅಥವಾ ಬಾಲ್‌ನಿಂದ ಅಲ್ಲ, ಬದಲಾಗಿ ನೋಟು ಮತ್ತು...
ಸಿಹಿ ಗೆಣಸು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೆಲವರು ಅದನ್ನ ಬೇಯಿಸಿ ತಿಂದ್ರೆ, ಇನ್ನು ಕೆಲವರು ಗೆಣಸನ್ನ ಸುಟ್ಟು ತಿಂತಾರೆ. ಹೇಗೆ ತಿಂದ್ರೂ ಟೇಸ್ಟ್ ಮಾತ್ರ ಸೂಪರ್ ಆಗಿರತ್ತೆ. ಆದ್ರೆ ಕೆಲವರಿಗೆ ಸಿಹಿ ಗೆಣಸಂದ್ರೆ ಅಲರ್ಜಿ. ಯಾಕಂದ್ರೆ ಕೆಲವರಿಗೆ ಅದನ್ನ ತಿನ್ನೋಂದ್ರಿಂದ ಕಾಲು ನೋವತ್ತೆ, ಹೊಟ್ಟೆ ನೋವಾಗತ್ತೆ. ಆದ್ರೆ ಸಿಹಿ ಗೆಣಸನ್ನ ತಿನ್ನುವುದರಿಂದ...
ಸ್ಯಾಂಡಲ್ ವುಡ್ : ಇನ್ನೇನು ಹೊಸವರ್ಷದ ಸ್ವಾಗತಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದೇ ವೇಳೆ ಸ್ಯಾಂಡಲ್ವುಡ್ ನ ಅನೇಕ ಸಿನಿಮಾಗಳ ಪೋಸ್ಟರ್ ಗಳು ರಿಲೀಸ್ ಮಾಡಲಿದ್ದಾರೆ. ಇನ್ನು ಕರುನಾಡಿನ ಎಲ್ಲಾ ಅಭಿಮಾನಿಗಳಿಗೂ ಸಂತೋಷದ ಸುದ್ದಿ ಎಂದರೆ, ಅದರಲ್ಲೂ ಪುನೀತ್ ರಾಜಕುಮಾರ್(puneeth rajkumar) ಅಭಿಮಾನಿಗಳಿಗೆ ಇದು ಹಬ್ಬದ ಊಟವೇ ಎಂದು ಹೇಳಬಹುದು. ಅದು ಏನೆಂದರೆ ಪುನೀತ್ ರಾಜಕುಮಾರ್...
ರಾಯಚೂರು : ಹತ್ತಾರು ವರ್ಷಗಳ ಈ ಗ್ರಾಮದ ಸಮಸ್ಯೆ ಕೇಳುವವರೇ ಇರಲ್ಲ .ಎದ್ನೋ ಬಿದ್ನೋ ಅನೋ ಹಾಗೆ ಈ ಹಳ್ಳದಲ್ಲಿ ಜೀವನ ಸಾಗಿಸುತ್ತಿದ್ದರು . ಆದರೆ ಕರ್ನಾಟಕ ಟಿವಿ(Karnataka TV) ಯ ವರದಿ ಬಳಿಕ ಎಚ್ಚೆತ್ತು ಕೊಂಡ ಅಧಿಕಾರಿಗಳು ಆ ಹಳ್ಳದ ಮೇಲೆ ತಾತ್ಕಾಲಿಕ ವಾಗಿ ರಸ್ತೆ ಮಾಡಿದ್ದಾರೆ .
ಹೌದು ರಾಯಚೂರು(Raichur) ಜಿಲ್ಲೆಯ ಮಾನ್ವಿ(Manvi)...
ಕಲಬುರಗಿ : ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಪ್ರೀತಿಸುವ ಜನರ ಸಂಖ್ಯೆ ಅಪಾರ. ಆದರೆ ಇಂದು ಪುನೀತ್ ನಮ್ಮ ಜೊತೆ ಇಲ್ಲ ಎಂಬ ಕೊರಗು ತೀವ್ರವಾಗಿದೆ. ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಅಮರವಾಗಿಸುವ ಕೆಲಸ ಎಲ್ಲೆಡೆ ನಡೆಯುತ್ತಿದೆ. ಈಗ ಕಲಬುರಗಿಯ (Kalaburagi) ದಂಪತಿಗಳು ತಮ್ಮ ಮಗುವಿಗೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಿದ್ದಾರೆ....
Political News: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಎಸ್‌ಸಿಯನ್ನೇ ಸಂಪೂರ್ಣವಾಗಿ ಬಂದ್ ಮಾಡಲು ಚಿಂತಿಸುತ್ತಿರುವುದಾಗಿ ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್...