Cricket News: ನವೆಂಬರ್ 23ರಂದು ಆಟಗಾರ್ತಿ ಸ್‌ಮೃತಿ ಮಂದನ ಮತ್ತು ಸಂಗೀತ ಸಂಯೋಜಕ, ಸಂಗೀತಗಾರ ಪಲಾಶ್ ಮುಚ್ಚಲ್ ಮದುವೆ ಫಿಕ್ಸ್ ಆಗಿತ್ತು. ಸಂಗೀತ್, ಹಲ್ದಿ ಹೀಗೆ ಎಲ್ಲ ಕಾರ್ಯಕ್ರಮಗಳು ಕೂಡ ಮುಗಿದು, ಇನ್ನೇನು ಮದುವೆಯಾಗಲು ಕೆಲ ಸಮಯ ಬಾಕಿ ಎನ್ನುವಾಗಲೇ, ಸ್ಮೃತಿ ತಂದೆಗೆ ಹೃದಯಾಘಾತವಾಗಿ, ಅವರು ಆಸ್ಪತ್ರೆಗೆ ದಾಖಲಾದರು. ಮತ್ತು ಈ ಕಾರಣಕ್ಕೆ ಸ್ಮೃತಿ...
Health Tips: ಚಿಕ್ಕ ಮಕ್ಕಳ ಆರೈಕೆ ಬಗ್ಗೆ ಎಷ್ಟೇ ಕಾಳಜಿ ಮಾಡಿದರೂ ಅದು ಕಮ್ಮಿ ಅಂತಾ ಹೇಳಲಾಗುತ್ತದೆ. ಏನೇ ಆರೈಕೆ ಮಾಡುವುದಿದ್ದರೂ, ಅದರ ಬಗ್ಗೆ ತಿಳಿದು, ಮಾಹಿತಿ ಪಡೆದು, ಸೂಕ್ಷ್ಮ ರೀತಿಯಿಂದ ಶಿಶುಗಳನ್ನು ಬೆಳೆಸಬೇಕಾಗುತ್ತದೆ. ಹಾಗಾಗಿ ವೈದ್ಯರಾಗಿರುವ ಡಾ.ಪ್ರಿಯಾ ಶಿವಳ್ಳಿ ಅವರು ಎದೆ ಹಾಲು ಕುಡಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
https://youtu.be/NXAP6wILVUQ
ಶಿಶುಗಳು ಜನಿಸಿ 2 ವಾರದ...
Health Tips: ಮುಂಚೆ ಎಲ್ಲ ಜ್ವರ, ನೆಗಡಿ ಅಥವಾ ಯಾವುದೇ ಖಾಯಿಲೆ ಬಂದರೆ ಮನೆ ಮದ್ದು ಮಾಡಿ, ಯಾವುದಕ್ಕೂ ಗುಣವಾಗದಿದ್ದಾಗ ಮಾತ್ರ, ವೈದ್ಯರ ಬಳಿ ಹೋಗುತ್ತಿದ್ದರು. ಅದನ್ನು ಸ್ವಚಿಕಿತ್ಸೆ ಎನ್ನುತ್ತಾರೆ. ಅಂದರೆ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕ``ಳ್ಳುವುದು. ಹಾಗಾದ್ರೆ ಸ್ವಚಿಕಿತ್ಸೆ ಉತ್ತಮ ಹೌದೋ, ಅಲ್ಲವೋ ಅನ್ನೋ ಬಗ್ಗೆ ವೈದ್ಯರಾಗಿರುವ ಡಾ. ಪ್ರಕಾಶ್ ರಾವ್...
Tipaturu: ತಿಪಟೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ಡಿಸೆಂಬರ್ 11 2025 ರಂದು ಮೈಸೂರು ಚಲೋ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದುಕರ್ನಾಟಕ ಬಹುಜನ ಚಳುವಳಿ ರಾಜ್ಯಾಧ್ಯಕ್ಷರಾದ ಕನಕೇನಹಳ್ಳಿ ಕೃಷ್ಣಪ್ಪನವರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳ ತವರಾದ ಸಿದ್ದರಾಮಯ್ಯನ ಹುಂಡಿಯಿಂದ ಕಾಲ್ನಡಿಗೆ ಜಾತ...
Political News: ಹಲವು ದೇಶಗಳಿಗೆ ಈಗಾಗಲೇ ನಮ್ಮ ನಂದಿನಿ ಉತ್ಪನ್ನಗಳು ರಫ್ತಾಗುತ್ತಿದೆ. ಇದೀಗ ಇನ್ನೂ ಹಲವು ದೇಶಗಳಿಗೆ ನಂದಿನಿ ತುಪ್ಪ ರಫ್ತಾಗಲು ರೆಡಿಯಾಗಿದೆ. ಈ ಕಾರಣಕ್ಕೆ ಸಂತಸ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಕನ್ನಡದ ಅಪ್ಪಟ ಬ್ರ್ಯಾಂಡ್ ನಂದಿನಿಯ ಘಮಲು ಜಗದಗಲ ವ್ಯಾಪಿಸುತ್ತಿದೆ ಎಂದಿದ್ದಾರೆ.
ಪ್ರಸ್ತುತ ದುಬೈ, ಕತಾರ್, ಬ್ರುನೈ, ಮಾಲ್ಡೀವ್ಸ್ ಹಾಗೂ ಸಿಂಗಾಪುರ್ ದೇಶಗಳು ಸೇರಿದಂತೆ...
ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿಹುಡಿ, 4 ಸ್ಪೂನ್ ತುಪ್ಪ, ಕಾಲು ಕಪ್ ಪಾಲರ್ ಪ್ಯೂರಿ, ಕಾಲು ಕಪ್ ಬೀಟ್‌ರೂಟ್ ಪ್ಯೂರಿ, 2 ಸ್ಪೂನ್ ಎಳ್ಳು, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಗ್ಯಾಸ್ ಆನ್ ಮಾಡಿ, ನೀರು ಬಿಸಿ ಮಾಡಿ, ಬಿಸಿ ನೀರಿಗೆ ತುಪ್ಪ, ಚಿಲ್ಲಿ ಫ್ಲೇಕ್ಸ್, ಉಪ್ಪು, ಅಕ್ಕಿಹುಡಿ ಹಾಕಿ 2ರಂದ 3...
Sindhanooru: ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್ ಮತ್ತು ಜೆಡಿಎಸ್ ಕಾರ್ಯಕರ್ತರೆಲ್ಲ ಸೇರಿ, ತುಂಗಭದ್ರಾ ಆಣೆಕಟ್ಟಿನಿಂದ 2 ನೇ ಬೆಳೆಗೆ ನೀರಿಗಾಗಿ ಆಗ್ರಹಿಸಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಯಚೂರು ಜಿಲ್ಲೆಯ ಸಿಂಧನೂರಿನ ಕೋಟೆ ಈರಣ್ಣಸ್ವಾಮಿ ದೇವಸ್ಥಾನದಿಂದ ಎಪಿಎಂಸಿ ಆವರಣದ ವರೆಗೆ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ, ಅನ್ನದಾತರ ಪರವಾಗಿ ಕಾಂಗ್ರೆಸ್...
Political News: ಬಿಜೆಪಿ ವಿರುದ್ಧ ಸದಾ ಕಿಡಿಕಾರುವ ಸಚಿವ ಪ್ರಿಯಾಂಕ್ ಖರ್ಗೆ ಅದೇ ತಕರಾರು ಮುಂದುವರೆಸಿದ್ದು, ಬಿಜೆಪಿಗೆ ವ್ಯಂಗ್ಯವಾಗಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ.
ಬಿಜೆಪಿ ಒಮ್ಮೆಯಾದರೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಿದೆಯೇ? ಬಿಜೆಪಿಯಲ್ಲಿ ಒಬ್ಬರಾದರೂ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿದ್ದಾರೆಯೇ? ಕುದುರೆ ವ್ಯಾಪಾರವಿಲ್ಲದೆ ಬಿಜೆಪಿ ಸರ್ಕಾರ ರಚಿಸಿದ್ದಿದೆಯೇ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.
ಮೊದಲ ಅವಧಿಯ ಅಧಿಕಾರದಲ್ಲಿ 3 ಮುಖ್ಯಮಂತ್ರಿಗಳನ್ನು...
Tumakuru News: ತುಮಕೂರು: ದಲಿತ ಸಿಎಂ ಕೂಗು ಹೆಚ್ಚಾಗಿದ್ದು ಕೆಲ ದಿನಗಳ ಹಿಂದೆಯಷ್ಟೇ ಮಂಡ್ಯದಲ್ಲಿ ದಲಿತ ಸಿಎಂ ಆಗಬೇಕು ಎಂದು ಆಗ್ರಹಿಸಿ, ಸಭೆ ನಡೆಸಿದ್ದರು. ಇಂದು ತುಮಕೂರಿನಲ್ಲೂ ದಲಿತ ಸಿಎಂ ಕೂಗು ಕೇಳಿಬಂದಿದೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಷಯ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.ದಲಿತ ಸಂಘಟನೆಗಳು...