ನ್ಯಾಷನಲ್ ಫರ್ಟಿಲೈಸರ್ಸ್ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗದ ಆಫರ್ ನೀಡಿದೆ . ಈಗಾಗಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ .ಅರ್ಜಿ ಪ್ರಕ್ರಿಯೆ ಅಕ್ಟೋಬರ್ 20.2021 ರಂದು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ . ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನವೆಂಬರ್ 10,2021 ಕೊನೆಯ ದಿನಾಂಕವಾಗಿದೆ.ಪ್ರಮುಖವಾಗಿ 183 ನಾನ್-ಎಕ್ಸಿಕ್ಯೂಟಿವ್...
ತುoಬಾ ಜನಕ್ಕೆ ಆ್ಯಂಬರ್ ಗ್ರೀಸ್ ಎಂದರೆ ಗೊತ್ತಿರುವುದಿಲ್ಲ ಇದು ಏನು, ಏತಕ್ಕೆ ಇದನ್ನ ಬಳಸುತ್ತಾರೆ ಎನ್ನುವುದು ಈ ಆ್ಯಂಬರ್ ಗ್ರೀಸ್ ಬಗ್ಗೆ ಹೇಳ್ತಿವಿ ಕೇಳಿ. ಆ್ಯಂಬರ್ ಗ್ರೀಸ್ ಸಮುದ್ರದಲ್ಲಿ ಸಿಗುವ ತಿಮಿಂಗಲದ ವಾಂತಿಯಾಗಿದ್ದು ಇದನ್ನ ಸುಗಂಧದ್ರವ್ಯ , ಮಾದಕವಸ್ತು ,ಮತ್ತು ಔಷದೀಯ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ .ಈಗಾಗಿ ಆ್ಯಂಬರ್ ಗ್ರೀಸ್ ಗೆ ಇಂಟೆರ್ ನ್ಯಾಶನಲ್...
ಸುಧಾ ಚಂದ್ರನ್ ದೇಶದ ಖ್ಯಾತ ನೃತ್ಯಗಾರ್ತಿ ಹಾಗೂ ಖ್ಯಾತ ನಟಿ. ತಮ್ಮ ಸೌಂದರ್ಯ ಹಾಗೂ ಕಲಾ ಸರಸ್ವತಿಯ ಪ್ರತಿರೂಪದಂತಿರೋ ಈ ಕಲಾವಿದೆ. ಇಂಥಹ ಕಲಾವಿದೆಗೆ ಮೇಲೆ ಅದ್ಯಾರ ಕೆ್ಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಅಪಘಾತವೊಂದರಲ್ಲಿ ತಮ್ಮ ಒಂದು ಕಾಲು ಕಳೆದುಕೊಂಡ್ರು. ಆದ್ರೆ ನೃತ್ಯವನ್ನೇ ದೈವ ಅಂತ ನಂಬಿದ್ದ ಈಕೆ ಛಲ ಬಿಡದೇ ಕೃತಕ ಕಾಲುಗಳ...
ರಾಯಚೂರು:ನಿನ್ನೆಯಷ್ಟೇ ಭಾರತದ 100 ಕೋಟಿ ಡೋಸ್ ಲಸಿಕೆ ವಿತರಸಿ ವಿಶ್ವದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ದೇಶದಲ್ಲಿ ಯಶಸ್ವಿಯಾಗಿ ಲಸಿಕಾ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಮನೆಮನೆಗೂ ತೆರಳಿ ಲಸಿಕೆ ಹಾಕೋ ಕೆಲಸ ಮಾಡ್ತಿದ್ದಾರೆ.
ಈ ಮಧ್ಯೆ ರಾಯಚೂರಿನಲ್ಲಿ ಬಾಲಕನೊಬ್ಬ ತನ್ನ ತಂದೆ ತಾಯಿಗೆ ಲಸಿಕೆ ಹಾಕಿಸಿಕೊಳ್ಳಬಾರದು ಅಂತ ರಂಪಾಟ ಮಾಡಿದ್ದಾನೆ. ಅಲ್ಲದೆ ಲಸಿಕೆ ಹಾಕಲು ಬಂದವರನ್ನ...
ರಾಯಚೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಮಾನವಿ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗ್ತಿದ್ದು, ಸೋಂಕಿಗೀಡಾದ ಮಕ್ಕಳ ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ.
ಹೌದು, ಕೊರೋನಾ ನಡುವೆ ಸದ್ಯ ರಾಯಚೂರಲ್ಲಿ ಡೆಂಘೀ ಹಾವಳಿಯೆಬ್ಬಿಸಿದೆ. ಮಾನವಿ ಪಟ್ಟಣದಲ್ಲಿ ಇಂದು ಕೋನಾಪುರ 8 ವರ್ಷದ ಬಾಲಕಿ ಹಾಗೂ ಜೈ ಬೀಮಾ ನಗರದ 18 ವರ್ಷದ...
ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನ ತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರೋದು ಹಳೇ ವಿಚಾರ. ಇನ್ನು ಈ ಜೋಡಿ ಹಕ್ಕಿಗಳು ಸದ್ಯದಲ್ಲಿ ಸಪ್ತಪದಿ ತುಳಿಯಲಿದ್ದು, ನಟಿ ನಯನ ತಾರಾ ತಮ್ಮ ಪ್ರಿಯಕರ ವಿಘ್ನೇಶ್ ಶಿವನ್ ಮದುವೆಯಾಗೋದಕ್ಕೆ ಕುಜದೋಷ ಅಡ್ಡಿಯಾಗಿದೆ. ಇದಕ್ಕೆ ಜೋತಿಷಿಗಳು ಪರಿಹಾರ ವಿಧಾನ ಹೇಳ್ಕೊಟ್ಟಿದ್ದು, ನಯನ...
www.karnatakatv.net: ರಾಯಚೂರು: ಜಿಲ್ಲೆಗೆ ಅದ್ಯಾವ ಶಾಪವೋ ಏನೋ ಗೊತ್ತಿಲ್ಲ ಆದರೆ ಅಧಿಕಾರ ಬಂದು 3-4 ತಿಂಗಳ ಒಳಗೆ ವರ್ಗಾವಣೆ ಆಗುತ್ತುದ್ದಾರೆ. ರಾಜಕೀಯ ಚೇಲ್ಲಾಟೋ ಸರ್ಕಾರದ ನಿರ್ಲಕ್ಷೋ ಜಿಲ್ಲೆ ಅಭಿವೃದ್ಧಿಯಾಗದೇ ಕುಂಠಿತ ವಾಗಿದೆ. ಇಡೀ ರಾಜ್ಯದಲ್ಲಿ ಜಿಲ್ಲಾಧಿಕಾರಿ ಇಲ್ಲದ ಜಿಲ್ಲೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡ ಜಿಲ್ಲೆಯಾಗಿದೆ.
ಹೌದು ರಾಯಚೂರು ಜಿಲ್ಲೆಯಲ್ಲಿ ಒಂದು ವಾರದಿಂದ ಜಿಲ್ಲಾಧಿಕಾರಿ ಇಲ್ಲದೇ ಅನಾಥವಾಗಿರೋ...
www.karnatakatv.net: ಇನ್ನೇನೂ ಕೊರೊನಾ ಕಡಿಮೆ ಆಯಿತು ಅನ್ನುವಷ್ಟರಲ್ಲಿ ಮತ್ತೆ ಕೊರೊನಾ ಹಾವಳಿ ಸದ್ದು ಮಾಡುತ್ತಿದೆ. ರಷ್ಯಾದಲ್ಲಿ ಕೊರೊನಾ ಸೋಂಕಿನ ಹಾವಳಿ ವೇಗವಾಗಿ ಹೆಚ್ಚುತ್ತಿದೆ.
ರಷ್ಯಾದಲ್ಲಿ ಕೊರೊನಾ ಸೋಂಕು, ಕಳೆದ 24 ಗಂಟೆಗಳಲ್ಲಿ 1024 ಜನರು ಸಾವನ್ನಪ್ಪಿದ್ದಾರೆ. ಇದೇ ಕಾರಣಕ್ಕೆ ರಷ್ಯಾದಲ್ಲಿ ಕೊರೊನಾ ಸೋಂಕನ್ನು ಕಡಿಮೆ ಮಾಡಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉದ್ಯೋಗಿಗಳಿಗೆ ಒಂದು ವಾರದ ವೇತನ...
www.karnatakatv.net: ಮಹಾಮಾರಿ ಕೊರೊನಾ ಹಿನ್ನಲೇ ದೇಶಾದ್ಯಂತ ಶಾಲಾ ಕಾಲೇಜುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು, ಆದರೆ ಈಗ ಕೊರೊನಾ ತನ್ನ ಅಟ್ಟಹಾಸವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿರುವದಕ್ಕೆ ಮರಳಿ ಶಾಲಾ ಕಾಲೇಜುಗಳನ್ನ ಓಪೆನ್ ಮಾಡಲಾಗಿದೆ. ಶಾಲೆಗಳು ಮುಚ್ಚಿದ್ದರಿಂದ ಕಲಿಕೆ ಜೊತೆಗೆ ಪೌಷ್ಟಿಕ ಆಹಾರದ ಕೊರತೆಯನ್ನು ಅನೇಕ ಮಕ್ಕಳು ಎದುರಿಸಿದ್ದಾರೆ. ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು...
www.karnatakatv.net: ಪ್ರಖ್ಯಾತ ಇ-ಕಾಮರ್ಸ್ ಜಾಲತಾಣ ಸಂಸ್ಥೆ ಅಮೆಜಾನ್ ತನ್ನ ಪ್ರೈಮ್ ಸದಸ್ಯರಿಗೆ ಒಂದಲ್ಲ ಒಂದು ಆಫರ್ ನೀಡುವುದರ ಮುಖಾಂತರ ಹೆಸರುವಾಸಿಯಾಗಿದೆ. ಬೇರೆಲ್ಲ ಒಟಿಟಿ ಪ್ಲಾಟ್‌ಫಾರಂ ಮತ್ತು ಇ-ಕಾಮರ್ಸ್ ಗೆ ಹೋಲಿಸಿದರೆ ಅಮೆಜಾನ್ ವಿಷೇಷವಾದ ರಿಯಾಯಿತಿಯಲ್ಲಿ ಬಳಕೆದಾರರಿಗೆ ಆಫರ್ ನೀಡುತ್ತದೆ. ಆದರೆ ಈ ಬಾರಿ ಅಮೆಜಾನ್ ತನ್ನ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ. ಪ್ರೆöÊಮ್ ತನ್ನ...
Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...