www.karnatakatv.net : ಬೆಂಗಳೂರು: ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿoಗ್ ಶಿಕ್ಷಣಕ್ಕೆ ಒಪ್ಪಿಗೆಯನ್ನು ಸೂಚಿಸಲಾಗಿತ್ತು, ಆದಕಾರಣ 4 ಕಾಲೇಜುಗಳಿಗೆ ಅನುಮತಿ ಪತ್ರವನ್ನು ನೀಡಲಾಗಿದೆ. ಹಾಗೇ ಕನ್ನಡ ಭಾಷೆಯಲ್ಲಿ ಇಂಜಿನಿಯರಿoಗ್ ಸಿಲೆಬಸ್ ನ್ನು ಬಿಡುಗಡೆ ಮಾಡಿರುವುದು ನೂತನ ಅಧ್ಯಾಯವಾಗಿದೆ. ಇದೊಂದು ಐತಿಹಾಸಿಕ ದಿನ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಂತಸವನ್ನು ಹಂಚಿಕೊoಡರು.
"ಇoಜಿನಿಯರಿoಗ್ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಸಿಲೆಬಸ್ ಕೊಡುವುದಾಗಿ...
www.karnatakatv.net. ವಿಶ್ವದೆಲ್ಲಡೆ ಈಗ ಐಪಿಎಲ್ ಹಬ್ಬ ರಂಗೇರುತ್ತಿದೆ , ನಂತರ ಟಿ20 ವಿಶ್ವಕಪ್ ಶುರುವಾಗಲಿದ್ದು . ಇದಕ್ಕಿನ್ನೇನು ಕ್ಷಣಗಣನೆ ಬಾಕಿ ಇದೆ , ಐಪಿಲ್ ಟೂರ್ನಿ ಅಕ್ಟೋಬರ್ 15 ರಂದು ಕೊನೆಗೊಂಡರೆ ನಂತರ ಅಕ್ಟೋಬರ್ 17 ರಿಂದ ನವೆಂಬರ್ 14 ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಟಿ20 ಕಪ್ ನಡೆಯಲಿದೆ.
ಈಗಾಗಿ...
www.karnatakatv.net : ದಸರಾ ಹಬ್ಬಕ್ಕೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುತಿರುವ ಅರ್ಚಕರಿಗೆ ವಿಮಾ ಯೋಜನೆ ಹಾಗೂ ನೌಕರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆಯಲ್ಲಿ ಜಾರಿಗೆ ತಂದ ಹೊಸ ಯೋಜನೆಗಳ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, "ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಪೂಜೆಸಲ್ಲಿಸುವ ಅರ್ಚಕರು ಹಾಗೂ...
www.karnatakatv.net: ಬಿ ಎಸ್ ವೈ ಅವರ ಆಪ್ತರ ಮನೆಯ ಮೇಲೆ ಐಟಿ ದಾಳಿ ನಡೆಸಿ 750 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಐಟಿ ಅಧಿಕಾರಿಗಳು ಮಾಧ್ಯಮ ಪ್ರಕಟನೆ ನೀಡಿದ್ದಾರೆ.
ಹೌದು.. ಅ.7 ರಂದು 4 ರಾಜ್ಯಗಳಲ್ಲಿ 47 ಕಡೆ ಐಟಿ ದಾಳಿ ನಡೆಸಿ. ಐಟಿ ದಾಳಿ ವೇಳೆ 4.69 ಕೋಟಿ ನಗದು ಜಪ್ತಿ ಮಾಡಲಾಗಿದೆ....
www.karnatakatv.net : ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಜನರು ಬೇಸತ್ತು ಹೋಗಿದ್ದಾರೆ. ಆದಕಾರಣ ಅರವಿಂದ ಕೇಜ್ರಿವಾಲ್ ಎಲ್ಲಾ ವಾಹನ ಚಾಲಕರಿಗೆ ತಮ್ಮ ವಾಹನಗಳನ್ನು ವಾರದಲ್ಲಿ ಒಂದು ದಿನ ಹೊರಗೆ ತೆಗೆಯಲೇ ಬೇಡಿ. ಅದನ್ನು ಹಾಗೆಯೇ ಮನೆಯಲ್ಲಿಯೇ ಇಡಬೇಕು ಮತ್ತು ಆ ದಿನ ನೀವು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಬೇಕು ಎಂದು ಮನವಿ ಮಾಡಿದ್ದಾರೆ.
ಹೌದು.. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಚಳಿಗಾಲದಲ್ಲಿ...
www.karnatakatv.net :ಬೆಂಗಳೂರು:14ರಂದು ಚಿತ್ರ ಮಂದಿರಗಳಿಗೆ ಬರಲಿರೋ " ಕೋಟಿಗೊಬ್ಬ - 3 " ಚಿತ್ರದ ಸುದ್ದಿಗೋಷ್ಠಿ ಇಂದು ರೇಣುಕಾಂಬ ಥಿಯೇಟರ್ ನಲ್ಲಿ ಆಯೋಜಿಸಲಾಗಿತ್ತು. ಆರುಮುಗ ರವಿಶಂಕರ್, ಚಿತ್ರದ ನಾಯಕಿ ಮಡೋನ ಹಾಗೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿರುವ ಅಭಿರಾಮಿ ಭಾಗವಹಿಸಿದ್ದರು.
ಇನ್ನೂ ಅಭಿರಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದೇನೆ, ನನಗೂ ಆಕ್ಷನ್ ಸೀನ್...
www.karnatakatv.net: ಡಿ ಬಾಸ್ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟಾ ಇಲ್ಲ ಹೇಳಿ, ಬಾಸ್ ಸಿನಿಮಾ ಘೋಷಣೆಯಾದಾಗಿನಿಂದಲೂ ಅಭಿಮಾನಿಗಳು ಒಂಟಿಕಾಲಿನಲ್ಲಿ ಕಾಯ್ತಾಯಿದ್ದಾರೆ. ಆದ್ರೆ ಎಲ್ಲಾ ಅಭಿಮಾನಿಗಳಿಗೆ ಕ್ರಾಂತಿ ಚಿತ್ರದ ತಂಡ ಗುಡ್ ನ್ಯೂಸ್ ನೀಡಿದೆ.
ಹೌದು.. ಚಾಲೆಂಜಿoಗ್ ಸ್ಟಾರ್ ದರ್ಶನ್ ಅವರು ಅಭಿನಯದ ಚಿತ್ರವು ಬಂದ್ರೆ ಸಾಕು ತಿಯೆಟರ್ ಗಳು ಫುಲ್ ಆಗೋದು ಗ್ಯಾರೆಂಟಿ. ಆದ್ರೆ...
www.karnatakatv.net.ಆಹಸ್,ಡೆನ್ಮಾರ್ಕ್: ಥಾಮಸ್ ಕಪ್ ಫೈನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡವು ಗೆಲಿವಿನ ಶುಭಾರಂಭ ಮಾಡಿದೆ . ಭಾನುವಾರ ನಡೆದಂತಹ ಪಂದ್ಯದಲ್ಲಿ ನದರ್ಲೆಂಡ್ಸ್ ತಂಡವನ್ನು 5-0 ಪಾಯಿಂಟ್ಸ್ ಗಳಿಂದ ಸೋಲಿಸಿದೆ.ಮೊದಲ ಸುತ್ತಿನಲ್ಲಿ ಕಣಕ್ಕಿಳಿದ ಭಾರತದ ಕಿದಂಬಿ ಶ್ರೀಕಾಂತ್ 21-12 , 21-14 ರಿಂದ ಜೊರಾನ್ ಕ್ವಿಕೆಲ್ ಅವರ ಸವಾಲು ಮೀರಿದರು , ನಂತರ ಡಬಲ್ಸ್ ವಿಭಾಗದ...
www.karnatakatv.net: ಬೆಳಗಾವಿ: ಬುಡಾ ಅಧ್ಯಕ್ಷರಿಗೆ ಇಬ್ಬರು ಬಿಜೆಪಿ ಶಾಸಕರು ಸಹಕಾರ ಕೊಡುತ್ತಿಲ್ಲ. ಶಾಸಕರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸಭೆಗೆ ಹೋಗಲು ಬಿಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.
ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಕರೆದ ಸಭೆಗೆ ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಗೈರಾದ ಕುರಿತು...
www.karnatakatv.net : ಕೊರೊನಾ ಮಹಾಮಾರಿಯಿಂದ ಇಡೀ ದೇಶ ತತ್ತರಿಸಿ ಹೋಗಿದೆ, ಹಾಗೇ ಕೊರೊನಾ ವೈರಸ್ ತಡೆಯಲು ಎಲ್ಲರಿಗೂ ಉಚಿತ ಲಸಿಕೆಯನ್ನು ಕೊಡುತ್ತಿದ್ದು, ಆದರೆ 18 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಲಸಿಕೆ ಯಾವಾಗ ಸಿಗುತ್ತೊ ಅನ್ನೋ ಮಾತು ತುಂಬಾ ಕೇಳಿಬರುತ್ತಿದ್ದು ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಹೌದು.. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್...
Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...