Health Tips: ಮಳೆಗಾಲ ಮುಗಿಯುತ್ತ ಬಂದು ಚಳಿಗಾಲ ಶುರುವಾಗಿದೆ. ಈ ಎರಡೂ ಕಾಲದಲ್ಲಿ ರೋಗಾಣಿಗಳು ಹರಡುವುದೆಲ್ಲ ಕಾಮನ್. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗೆ ವೈರಲ್ ಫಿವರ್ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಡಾ.ಆಂಜೀನಪ್ಪ ಅವರು ಮೊಟ್ಟೆ ಸೇವನೆ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=5_6D09lb_Tk
ವೈದ್ಯರು ಹೇಳುವ ಪ್ರಕಾರ, ಚಳಿಗಾಲದಲ್ಲಿ, ಮಳೆಗಾಲದಲ್ಲಿ ಮಕ್ಕಳಿಗೆ ಬೆಚ್ಚಗಿರಿಸಬೇಕು. ಜ್ವರ, ನೆಗಡಿ, ಇದ್ದಾಗ ಶಾಲೆಗೆ...
Sandalwood: ನಮಗೆಲ್ಲ ಸ್ಯಾಂಡಲ್‌ವುಡ್ ನಿರ್ದೇಶಕರಾಾಗಿ ಪರಿಚಯವಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು, ಬರೀ ನಿರ್ದೇಶಕರು ಮಾತ್ರವಲ್ಲ. ಅವರು ಶಿಕ್ಷಕರಾಾಗಿದ್ದವರು. ಆಗಾಗ ಪ್ರವಾಸ ಮಾಡುವ ಪಯಣಿಗ. ಅವರಿಗೆ ಯಾವ ಕ್ಷೇತ್ರ ಇಷ್ಟ ಅನ್ನೋದನ್ನು ಅವರ ಮಾತಿನಲ್ಲೇ ಕೇಳಿ.
https://www.youtube.com/watch?v=mXcDu0FqN1c
ನಾಗತೀಹಳ್ಳಿಯವರಿಗೆ ಶಿಕ್ಷಕರು, ನಿರ್ದೇಶಕರು, ಪ್ರವಾಸಿಗ ಎಲ್ಲದರಲ್ಲೂ ಕುತೂಹಲವಿದೆ. ಅವರು ನಿರ್ದೇಶಕರಾದಾಗ ಅದರಲ್ಲೇ ಗಮನ ಹರಿಸುತ್ತಾರೆ. ಪ್ರವಾಸಕ್ಕೆ ಹೋದಾಗ, ಯಾವುದಕ್ಕೂ ತಲೆಕೆಡಿಸಿಕ``ಳ್ಳದೇ,...
Spiritual: ಕೆಲವು ವಸ್ತುಗಳನ್ನು ಧರಿಸಿದಾಗ, ಅದರ ಪರಿಣಾಮದಿಂದ ನಮಗೆ ಒಳಿತು-ಕೆಡಕಾಗುವುದನ್ನು ನಾವು ನೋಡಿರುತ್ತೇವೆ. ಉಂಗುರ, ಸರ, ಇತ್ಯಾದಿಗಳನ್ನು ಧರಿಸಿ, ಕೆಲವರು ಸಿರಿವಂತರೂ, ಆರೋಗ್ಯವಂತರೂ ಆದರೆ, ಇನ್ನು ಕೆಲವರು ಅನಾರೋಗ್ಯಕ್ಕೀಡಾಗಿದ್ದಾರೆ. ಇದ್ದ ಹಣ ಕಳೆದುಕ``ಂಡು ಗತಿಗೆಟ್ಟವರಾಗಿದ್ದಾರೆ. ಹಾಗಾಗಿ ಯಾವ ವಸ್ತುಗಳನ್ನಾದರೂ ಧರಿಸುವ ಮುನ್ನ ಅದರ ಬಳಕೆಯ ಬಗ್ಗೆ ನಾವು ತಿಳಿದಿರಬೇಕು. ಹಾಗಾಗಿ ನಾವಿಂದು ತುಳಸಿ ಮಾಲೆ...
Spiritual: ಹಬ್ಬವಿದ್ದಾಗ, ಕೆಲವು ಮದುವೆ ಮುಂಜೆ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಕೆಲವು ಈರುಳ್ಳಿ-ಬೆಳ್ಳುಳ್ಳಿ ಹಾಕದೇ, ಅಡುಗೆ ಮಾಡುತ್ತಾರೆ. ಹಾಗಾದ್ರೆ ಶುಭಕಾರ್ಯದ ವೇಳೆ ಏಕೆ ಈರುಳ್ಳಿ-ಬೆಳ್ಳುಳ್ಳಿ ಬಳಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..
ದೇವತೆಗಳು ಮತ್ತು ರಾಕ್ಷಸರು ಸೇರಿ ಸಂಧಾನ ಮಾಡಿ, ಅಮೃತಕ್ಕಾಗಿ ಸಮುದ್ರಮಥನ ಮಾಡಿದರು. ಅಮೃತ ರಾಕ್ಷಸರ ಕೈ ಸೇರಿದರೆ,. ಅವರು ಚಿರಂಜೀವಿಗಳಾಗುತ್ತಾರೆಂದು ತಿಳಿದ ವಿಷ್ಣು ಮೋಹಿನಿ...
Health Tips: ನೀವು 1 ಕಡೆ ಹೆಚ್ಚು ಸಮಯ ಕುಳಿತಾಗ, ಅಥವಾ ಕಾಲು ಮೇಲೆ ಕಾಲು ಹಾಕಿ ಕುಳಿತಾಗ. 1 ಬದಿ ಮಗ್ಗಲು ಬದಲಿಸದೇ ಮಲಗಿದ್ದಾಗ, ಹೀಗೆ ಹಲವು ಬಾರಿ ಆ ಜಾಗದಲ್ಲಿ ಜೀವವೇ ಇಲ್ಲದಂತಾಗುತ್ತದೆ. ಅನಸ್ತೇಶಿಯಾ ನೀಡಿದ ಹಾಗಾಗುತ್ತದೆ. ಹಾಗಾದರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ನರಗಳು ದುರ್ಬಲವಾದಾಗ ಈ ರೀತಿಯಾಗುತ್ತದೆ. ದೇಹದ...
Mandya News: ಮಂಡ್ಯದಲ್ಲಿ ಜಮೀನಿನ ವಿಷಯವಾಗಿ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕ``ಂಡ ರೈತ ಮಂಜೇಗೌಡನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಸೋಮವಾರ ಬೆಳ್ಳಿಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ ಕೆ.ಆರ್.ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ಮಂಜೇಗೌಡ (55) ರನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ...
Political News: ಮೈಸೂರು ಸಂಸದ, ಮಹಾರಾಜರಾದ ಯದುವೀರ್ ಅವರು, ಮೈಸೂರು ಅಭಿವೃದ್ಧಿಯ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಪತ್ರ ಇಂತಿದೆ.
ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ಮೈಸೂರಿನ ಪರಂಪರೆಯನ್ನು ಸಂರಕ್ಷಿಸಬೇಕಿದೆ. ಮೈಸೂರು ನಗರ ಬೆಳೆಯುತ್ತಲೇ ಇರುವುದರಿಂದ, ನಮ್ಮ ಅಭಿವೃದ್ಧಿಯು ಪಾರದರ್ಶಕವಾಗಿರಬೇಕು, ದತ್ತಾಂಶ ಆಧಾರಿತವಾಗಿರಬೇಕು ಮತ್ತು ಪರಂಪರೆಯಲ್ಲಿ ಬೇರೂರಿರಬೇಕು. ವಿನೋಬಾ ರಸ್ತೆ ಮತ್ತು ಝಾನ್ಸಿ ರಾಣಿ...
Political News: ಬೆಂಗಳೂರು: ಮುಂಬರುವ ವಿಧಾನ ಪರಿಷತ್ ನ ಪದವಿ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳಿಗೆ ಸಂಬಂಧಿಸಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರು ಮಂಗಳವಾರ ಸಭೆ ನಡೆಸಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಈ ಸಭೆಯಲ್ಲಿ ಮುಂಬರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ವಿಚಾರವಾಗಿ ಪಕ್ಷದ...
Mandya News: ನಿನ್ನೆ ಮಂಡ್ಯದ ಡಿಸಿ ಕಚೇರಿ ಮುಂದೆ ಪೆಟ್ರೋಲ್ ಸುರಿದುಕ``ಂಡು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಮಂಜೇಗೌಡ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ಮಂಚೇಗೌಡ ಎಂಬುವವರಿಗೆ ಹಲವು ವರ್ಷಗಳಿಂದ ಜಮೀನು ಸಮಸ್ಯೆ ಬಗೆಹರಿದಿರಲಿಲ್ಲ. ಈ ಸಂಬಂಧ ಹಲವು ವರ್ಷಗಳಿಂದ ಪದೇ ಪದೇ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಹೋಗುತ್ತಿದ್ದರು.
ಇಷ್ಟಾದರೂ ಸಮಸ್ಯೆ...
Political News: ಬಿಹಾರದಲ್ಲಿ ಇದೇ ತಿಂಗಳು ಚುನಾವಣೆ ನಡೆಯಲಿದ್ದು, ಬೆಂಗಳೂರಿನಲ್ಲಿ ಮತ್ತು ಕರ್ನಾಟಕದ ಯಾವುದೇ ಭಾಗದಲ್ಲಿ ಕೆಲಸ ಮಾಡುವ ಬಿಹಾರಿಗಳಿಗೆ 3 ದಿನ ವೇತನ ಸಹಿತ ರಜೆ ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿನಂತಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, 2025ರ ನವೆಂಬರ್ 6 ಮತ್ತು 11 ರಂದು ನಡೆಯಲಿರುವ ಬಿಹಾರ ರಾಜ್ಯದ...
Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಉಮರ್ ಖಾಲಿದ್‌ನನ್ನು ರಾಷ್ಟ್ರೀಯವಾದಿ ಎಂದು ಹೇಳಿದ್ದರ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿರುವ...