Monday, September 14, 2026

karnataka tv

IPL 2020: ಮುಂಬೈ ಇಂಡಿಯನ್ಸ್ ಥೀಮ್​ ಕ್ಯಾಂಪೇನ್​ ವೈರಲ್​

ಕರೊನಾ ಕಾರಣದಿಂದಾಗಿ 13ನೇ ಆವೃತ್ತಿಯ ಐಪಿಎಲ್​ ಟೂರ್ನಿ ಈ ಬಾರಿ ಯುಎಇಗೆ ಶಿಫ್ಟ್ ಆಗಿದ್ದು ಆಟಗಾರರು ಕಠಿಣಾಭ್ಯಾಸದಲ್ಲಿ ತೊಡಗಿದ್ದಾರೆ. ಈ ನಡುವೆ ಶನಿವಾರ 12ನೇ ಆವೃತ್ತಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಥೀಮ್​ ಕ್ಯಾಂಪೇನ್​ ರಿಲೀಸ್​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗ್ತಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿಡಿಯೋವೊಂದನ್ನ ರಿಲೀಸ್​ ಮಾಡಿದ್ದು ಇದರಲ್ಲಿ, ಮುಂಬೈ ಇಂಡಿಯನ್ಸ್...

NEET ಪರೀಕ್ಷೆಗೆ ಹೆದರಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ

ದೇಶಾದ್ಯಂತ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ನಡೆಯುತ್ತಿದೆ. ಆದರೆ ತಮಿಳುನಾಡಿನಲ್ಲಿ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಎದುರಿಸಲು ಹೆದರಿದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ . https://www.youtube.com/watch?v=ZWYIw7qk69I ಮಧುರೈನಲ್ಲಿ ಒಬ್ಬ ವಿದ್ಯಾರ್ಥಿನಿ ನೇಣಿಗೆ ಶರಣಾದ್ರೆ, ಧರ್ಮಪುರಿ ಹಾಗೂ ನಮಕ್ಕಲ್​ ಜಿಲ್ಲೆಯಲ್ಲಿ ಇಬ್ಬರು ಸೂಸೈಡ್​ ಮಾಡಿಕೊಂಡಿದ್ದಾರೆ. ಇನ್ನು ವಿದ್ಯಾರ್ಥಿಗಳ ಸಾವಿಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಮಧುರೈನಲ್ಲಿ ಆತ್ಮಹತ್ಯೆ ಮಾಡಿಕೊಂಡ...

ಯಾವ ರೀತಿಯ ಲಕ್ಷ್ಮೀ ಫೋಟೋವನ್ನ ಮನೆಯಲ್ಲಿರಿಸಬೇಕು..? ಲಕ್ಷ್ಮೀ ವೃತ ಮಾಡುವಾಗ ಯಾವ ನಿಯಮ ಅನುಸರಿಸಬೇಕು..?

ಮನೆಯಲ್ಲಿ ಲಕ್ಷ್ಮೀ ಫೋಟೋ ಇಡುವ ಬಗ್ಗೆ ಹಲವಾರು ಗೊಂದಲಗಳಿರುತ್ತದೆ. ಆ ಗೊಂದಲಗಳ ಬಗ್ಗೆ ಮತ್ತು ಯಾವ ರೀತಿಯ ಲಕ್ಷ್ಮೀ ಫೋಟೋವನ್ನ ದೇವರ ಕೋಣೆಯಲ್ಲಿ ಇಡಬೇಕು ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466 ಲಕ್ಷ್ಮೀ ಫೋಟೋವನ್ನ ಮನೆಯಲ್ಲಿ ಇಡುವಾಗ ಕೆಲ...

ಪೂಜೆ ಮಾಡುವಾಗ ಕಣ್ಣೀರು ಬಂದರೆ ಏನರ್ಥ..?

ಪೂಜೆ ಮಾಡುವಾಗ ನಮಗೆ ಕಣ್ಣೀರು ಬರುವುದು, ಪದೇ ಪದೇ ಆಕಳಿಕೆ ಬರುವುದು, ಇತ್ಯಾದಿ ಅನುಭವವಾಗುತ್ತದೆ. ಯಾಕೆ ಹೀಗೆ ಆಗುತ್ತದೆ. ಏನಿದರ ಸೂಚನೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಫೋನಿನ ಮೂಲಕವೇ ಪರಿಹಾರ ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155 ಪೂಜೆ ಮಾಡುವಾಗ ಅದಕ್ಕೆ ತಕ್ಕ ನಿಯಮವನ್ನ ಅನುಸರಿಸಿ, ಭಕ್ತಿಯಿಂದ ಪೂಜೆ ಮಾಡಿದರೆ ಪೂಜಾ...

ಸ್ನಾನದ ನೀರಿಗೆ ಈ ವಸ್ತು ಹಾಕಿ ಸ್ನಾನ ಮಾಡಿದ್ರೆ ಧನಲಾಭ, ಆರೋಗ್ಯಾಭಿವೃದ್ಧಿಯಾಗುತ್ತದೆ..

ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿದ್ದರೆ, ಧನ ಧಾನ್ಯಗಳ ಸಮಸ್ಯೆ ಇದ್ದರೆ, ಸ್ನಾನದ ನೀರಿಗೆ ಈ ವಸ್ತುವನ್ನ ಹಾಕಿ ಸ್ನಾನ ಮಾಡಬೇಕು. ಯಾವುದು ಆ ವಸ್ತು..? ಆ ವಸ್ತುವನ್ನ ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನವೇನು ಅನ್ನೋದನ್ನ ನೋಡೋಣ ಬನ್ನಿ. ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648 ಪಂಡಿತ್ ರಾಘವೇಂದ್ರ ಶಾಸ್ತ್ರಿ https://youtu.be/K749dIJpf0Y ಮನಸ್ಸಿಗೆ...

ಸೆಪ್ಟೆಂಬರ್ 13, 2020 ರಾಶಿ ಭವಿಷ್ಯ

ಮೇಷ: ಸಾಂಸಾರಿಕವಾಗಿ ಗೌರವ ಘನತೆ ವೃದ್ಧಿಯಾಗಲಿದೆ. ಲೇವಾದೇವಿಯ ವಿಚಾರದಲ್ಲಿ ಅಸಮಾಧಾನದ ವಾತಾವರಣವಿರುತ್ತದೆ. ವೃತ್ತಿರಂಗದಲ್ಲಿ ಮನಸ್ತಾಪಗಳು ಕಂಡುಬಂದಾವು. ದೂರ ಸಂಚಾರದಲ್ಲಿ ಜಾಗೃತೆ ವಹಿಸಿರಿ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್ , ಮೊಬೈಲ್ ನಂಬರ್:-9663502278 ವೃಷಭ: ಧರ್ಮಕಾರ್ಯಗಳಲ್ಲಿ ವಿಘ್ನಬಾಧೆ ಕಂಡುಬರಲಿದೆ. ಆದಾಯವಿದ್ದರೂ ತಡೆಗೊಳಗಾಗಿ ನೆಮ್ಮದಿಯು ಕೆಡಲಿದೆ. ಶುಭಮಂಗಲ ಕಾರ್ಯಗಳ...

ಹೊಸ ವಾಹನ ಖರೀದಿಸಿದಾಗ, ಯಾವ ಯಾವ ದೇವಸ್ಥಾನದಲ್ಲಿ ಅದರ ಪೂಜೆ ಮಾಡಬೇಕು ಗೊತ್ತಾ.?

ನಾವು ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದಾಗ. ಮೊದಲು ಗಣಪತಿ ಪೂಜೆ ಮಾಡಿಸುತ್ತೇವೆ. ಅಥವಾ, ಇಷ್ಟ ದೇವರ ಪೂಜೆ ಮಾಡಿಸುತ್ತೇವೆ. ಆದ್ರೆ ವಾಹನ ಖರೀದಿಸಿದ ಮೇಲೆ ಗಣಪತಿಯ ಜೊತೆ ಇನನೆರಡು ದೇವಸ್ಥಾನದಲ್ಲಿ ವಾಹನ ಪೂಜೆಯನ್ನ ಖಂಡಿತವಾಗಿ ಮಾಡಿಸಬೇಕು. ಹೀಗೆ ಮಾಡುವುದರಿಂದ, ವಾಹನ ಸಮಸ್ಯೆ, ಅಪಘಾತ ಸಮಸ್ಯೆ, ಇತ್ಯಾದಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಶ್ರೀ ಸಾಯಿ ಭಗವತಿ...

ಎಲ್ಲ ಸಮಸ್ಯೆಗೆ ಪರಿಹಾರ ರಾಯರ ಮಂತ್ರಾಕ್ಷತೆ: ಆದರೆ ಬಳಸುವುದು ಹೇಗೆ..?

ಎಲ್ಲರ ಕಷ್ಟಗಳನ್ನ ನೀಗಿಸಿ, ಮನಸ್ಸಿಗೆ ನೆಮ್ಮದಿ ನೀಡುವ ಗುರು ರಾಯರು, ಹಲವರ ಇಷ್ಟ ದೈವ. ರಾಯರ ನೆನೆದರೆ, ಮೋಸವಿಲ್ಲ ಎಂಬ ಮಾತಿನಂತೆ, ರಾಯರನ್ನ ನಂಬಿದ ಭಕ್ತರನ್ನ ರಾಯರು ಎಂದಿಗೂ ಕಾಪಾಡುತ್ತಾರೆ ಅನ್ನೋ ನಂಬಿಕೆ ಇದೆ. ಹಣ ಕಾಸಿನ ಸಮಸ್ಯೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊರತೆ, ಮನೆಯಲ್ಲಿ ಕಲಹ ಇತ್ಯಾದಿ ಸಮಸ್ಯೆಗಳಿಗೆ, ರಾಯರ ಮಂತ್ರಾಕ್ಷತೆಯ ಮೂಲಕ ಹೇಗೆ...

ಕೃಷಿ ಹೊಂಡ ಸುತ್ತ ಬೇಲಿ ನಿರ್ಮಾಣಕ್ಕೆ ಸೂಚನೆ

ಕೋಲಾರ ತಾಲೂಕಿನ ಸುತ್ತ ಕೃಷಿ ಹೊಂಡ ಅನಾಹುತ ತಪ್ಪಿಸುವ ಸಲುವಾಗಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಿಸಿ ಅಂತಾ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್​ ಸೂಚನೆ ನೀಡಿದ್ರು. ತಾಲೂಕು ಪಂಚಾಯತ್​ ಸಂಭಾಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವ್ರು.. ರೇಷ್ಮೆ ಬೆಳಗಾರರಿಗೆ ಸಬ್ಸಿಡಿ ಕಡ್ಡಾಯವಾಗಿ ನೀಡಿ. ಹಾಗೂ ತಾ.ಪಂ. ಜಿ.ಪಂ...

ವಿವಾಹಿತ ಮಹಿಳೆಯರು ಈ ವಸ್ತುಗಳನ್ನ ಧರಿಸಬಾರದು..!

ವಿವಾಹಿತ ಮಹಿಳೆಯರು ಕೆಲವು ವಸ್ತುಗಳನ್ನ ಧರಿಸಬಾರದು. ಅದನ್ನು ಧರಿಸುವುದರಿಂದ ಸತಿ ಪತಿ ನಡುವೆ ಕಲಹ, ಕುಟುಂಬದಲ್ಲಿ ಅಶಾಂತಿ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತದೆ. ಹಾಗಾದ್ರೆ ಮದುವೆಯಾದ ಹೆಣ್ಣು ಮಕ್ಕಳು ಯಾವ ವಸ್ತುಗಳನ್ನ ಧರಿಸಬಾರದು ಅನ್ನೋ ಬಗ್ಗೆ ತಿಳಿಯೋಣ. ಫೋನಿನ ಮೂಲಕವೇ ಪರಿಹಾರ ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155 https://youtu.be/6bNePEhvbXA ಮೊದಲನೇಯದಾಗಿ ಬಿಳಿ ಸೀರೆ ....
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img