Monday, September 14, 2026

karnataka tv

ಈ ವಸ್ತುವನ್ನ ಮನೆಯಲ್ಲಿಟ್ಟು ಪೂಜಿಸಿದ್ರೆ ಲಕ್ಷ್ಮೀ ಕೃಪೆ ನಿಮ್ಮ ಮೇಲಿರುತ್ತದೆ..!

ಶ್ರೀಮಂತರಾಗಬೇಕು ಅನ್ನೋ ಆಸೆ ಯಾರಿಗಿರುವುದಿಲ್ಲಾ ಹೇಳಿ.. ಉತ್ತಮ ರೀತಿಯಿಂದಲೇ ಶ್ರಮಪಟ್ಟು ದುಡಿದರೆ, ನಾವು ಅಭಿವೃದ್ಧಿ ಹೊಂದುತ್ತೇವೆ. ಆದ್ರೆ ಎಷ್ಟೇ ಶ್ರಮಪಟ್ಟರೂ ಶ್ರೀಮಂತರಾಗದಿದ್ದಲ್ಲಿ, ಅವನ ಅದೃಷ್ಟ ಖುಲಾಯಿಸಿಯಾದರೂ ಶ್ರೀಮಂತನಾಗಬೇಕು. ಹೀಗಾಗಬೇಕು ಅಂದ್ರೆ, ನಾವು ಮನೆಗೆ ಒಂದು ವಸ್ತುವನ್ನು ತಂದು, ಪ್ರತಿ ದಿನ ಅದಕ್ಕೆ ಪೂಜೆ ಮಾಡಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ...

ಗಡಿ ವಿವಾದ ಶಮನಕ್ಕೆ ‘ಪಂಚ’ ಯೋಜನೆ..!

ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷ ಸಂಬಂಧ ಮಾಸ್ಕೋದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಹಾಗೂ ಚೀನಾದ ರಾಜ್ಯ ಕೌನ್ಸಿಲರ್​​ ವಾಂಗ್​ ಯಿ ಮಹತ್ವದ ಮಾತುಕತೆ ನಡೆಸಿದ್ದರು. ಸುಮಾರು 2 ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಗಡಿ ಸಂಘರ್ಷ ಶಮನ ಮಾಡಬಲ್ಲ ಐದು ಅಂಶಗಳ ಯೋಜನೆ ಉಭಯ ರಾಷ್ಟ್ರಗಳು ಸಮ್ಮತಿಸಿವೆ ಎನ್ನಲಾಗಿದೆ. https://www.youtube.com/watch?v=K749dIJpf0Y ...

‘ಆತ್ಮಸಾಕ್ಷಿಗೆ ವಿರುದ್ಧವಾಗಿ ಬದುಕಬೇಡಿ’

ನಾವು ಮಾಡೋ ಕೆಲಸ ನಡೆಯುವ ದಾರಿ ಆತ್ಮಸಾಕ್ಷಿಗೆ ವಿರುದ್ಧವಾಗಿರಬಾರದು ಅಂತಾ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಎಂ.ಎಲ್​ ರಘುನಾಥ್​ ಹೇಳಿದ್ರು. ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಆತ್ಮಹತ್ಯೆಯ...

‘ಭಾರತದ ಸಾರ್ವಭೌಮತ್ಯದ ಮೇಲೆ ಕಣ್ಣು ಹಾಕುವವರಿಗೆ ರಫೇಲ್​ಗಳೇ ಉತ್ತರ’

ಫ್ರಾನ್ಸ್​ನಿಂದ ತರಿಸಲಾದ 4.5 ಜನರೇಷನ್​ನ ರಫೇಲ್​ಗಳು ಈಗಾಗಲೇ ಭಾರತದ ಬತ್ತಳಿಕೆ ಸೇರಿವೆ. ಇದರಿಂದ ಭಾರತದ ವಾಯು ಸೇನೆಗೆ ಆನೆ ಬಲ ಬಂತಂದಾಗಿದೆ. ಹೀಗಾಗಿ ಶತ್ರುರಾಷ್ಟ್ರಗಳಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. https://www.youtube.com/watch?v=K749dIJpf0Y ಭಾರತದ ಸಾರ್ವಭೌಮತ್ವದ ಮೇಲೆ ಕೆಟ್ಟ ದೃಷ್ಠಿ ಹಾಕುವವರಿಗೆ ಈ ರಫೇಲ್​ಗಳು ತಕ್ಕ ಪ್ರತ್ಯುತ್ತರವಾಗಿದೆ. ಗಡಿಯಲ್ಲಿ ಸಂಘರ್ಷ ಮಿತಿಮೀರುತ್ತಿರೋ...

ಗಡಿಯಲ್ಲಿ ಕಾಲ್ಕೆರೆದಿದ್ದೇ ಚೀನಾ ಸೇನೆ: ಭಾರತದ ಪ್ರತ್ಯುತ್ತರ

ಲಡಾಖ್​ ಗಡಿಯಲ್ಲಿ ನಡೆಯುತ್ತಿರೋ ಸಂಘರ್ಷ ಸಂಬಂಧ ಚೀನಾ ಹಾಗೂ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಿತು. ಈ ವೇಳೆ ಮಾತನಾಡಿದ ವಿದೇಶಾಂಗ ಖಾತೆ ಸಚಿವ ಎಸ್​. ಜೈಶಂಕರ್​​ ಚೀನಾ ಗಡಿಯಲ್ಲಿ ಕೈಗೊಳ್ಳಲಾದ ಎಲ್ಲ ಒಪ್ಪಂದಗಳನ್ನ ಉಲ್ಲಂಘಿಸಿದೆ ಅಂತಾ ಹೇಳಿದ್ರು. https://www.youtube.com/watch?v=K749dIJpf0Y ಮಾಸ್ಕೋದಲ್ಲಿ ಚೀನಾದ ವಾಂಗ್​ ಯೀ ಜೊತೆ ಮಾತುಕತೆ ನಡೆಸಿದ ವಿದೇಶಾಂಗ ಸಚಿವ...

ಸೆಪ್ಟೆಂಬರ್ 12, 2020 ರಾಶಿ ಭವಿಷ್ಯ

ಮೇಷ: ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಿರಿಯರ ಆರೋಗ್ಯ ಭಾಗ್ಯ ಸುಧಾರಿಸುತ್ತಾ ಹೋಗಲಿದೆ. ಕಾರ್ಮಿಕ ವರ್ಗದವರಿಗೆ ವೇತನ ಹೆಚ್ಚಲಿದೆ. ಶ್ರೀ ದೇವರ ಪುಣ್ಯ ಕಾರ್ಯಗಳಲ್ಲಿ ಭಾಗವಹಿಸುವಿರಿ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466 ವೃಷಭ: ಮನೆಯಲ್ಲಿ ದೇವತಾ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನ ತಂದೀತು. ಆರ್ಥಿಕ ಸ್ಥಿತಿಯು...

ಸೆಪ್ಟೆಂಬರ್ 11, 2020 ರಾಶಿ ಭವಿಷ್ಯ

ಮೇಷ: ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಮೆಚ್ಟುಗೆ ದೊರೆಯಲಿದೆ. ಲೇವಾದೇವಿಯಲ್ಲಿ ಅಸಮಾಧಾನ ಕಂಡು ಬರಲಿದೆ. ಹಿತ ಬಂಧುಗಳು ನಿಮ್ಮಿಂದ ಸಹಾಯ ಅಪೇಕ್ಷಿಸಿ ಬಂದಾರು. ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಚಿಂತೆಯಾಗಲಿದೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466 ವೃಷಭ: ಬಂಧು ಸಮಾಗಮದಿಂದ ಹರುಷ ತರಲಿದೆ. ಧನ ವಿನಿಯೋಗದಲ್ಲಿ...

ವರ್ಷಕ್ಕೊಮ್ಮೆಯಾದರೂ ಕುಲದೇವತೆಯ ದರ್ಶನ ಮಾಡಬೇಕು: ಯಾಕೆ ಗೊತ್ತಾ..?

ನಮ್ಮ ಪೂರ್ವಜರು ಯಾವ ದೇವರನ್ನ ಆರಾಧಿಸುತ್ತಿದ್ದರೋ ಆ ದೇವರೆ ನಮಗೆ ಕುಲದೇವತೆಯಾಗಿರುತ್ತದೆ. ಪ್ರತಿ ವರ್ಷ ಏನು ಕೆಲಸ ಕಾರ್ಯವನ್ನ ತಪ್ಪಿಸಿದರೂ ಕೂಡ, ಕುಲದೇವರ ದರ್ಶನ ಮಾತ್ರ ತಪ್ಪಿಸಬಾರದು ಅಂತಾರೆ. ನಾವಿಂದು ಈ ವಿಷಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ: 9886333327 https://youtu.be/ZbUpwevJnGg ಓರ್ವ ಶಿಷ್ಯನಿಗೆ ಓರ್ವ ಅತ್ಯುತ್ತಮ...

ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚುವುದರ ಲಾಭವೇನು..? ದೀಪದ ಬತ್ತಿ ಹೇಗಿರಬೇಕು ಗೊತ್ತಾ..?

ನಾವು ಈಗಾಗಲೇ ದೀಪಗಳ ಬಗ್ಗೆ ಹಲವು ಮಾಹಿತಿಯನ್ನ ನೀಡಿದ್ದೇವೆ. ತುಪ್ಪದ ದೀಪ ಹಚ್ಚುವುದರ ಲಾಭವೇನು..? ಸ್ಟೀಲ್ ಹಣತೆಯಲ್ಲಿ ದೀಪವೇಕೆ ಹಚ್ಚಬಾರದು..? ಕಾಮಾಕ್ಷಿ ದೀಪದ ಮಹತ್ವವೇನು ಅನ್ನೋದರ ಬಗ್ಗೆ ಮಾಹಿತಿ ನೀಡಿದ್ದೇವೆ. ಅಂತೆಯೇ ಇವತ್ತು ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚುವುದರ ಲಾಭವೇನು ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648 ಪಂಡಿತ್...

ರಾಗಿಣಿ ಎಲ್ಲಾ ಪಕ್ಷದ ಪರ ಪ್ರಚಾರ ಮಾಡಿದ್ದಾರೆ: ನಾರಾಯಣ ಗೌಡ

ಡ್ರಗ್​​ ದಂಧೆಯಲ್ಲಿ ಆರೋಪ ಎದುರಿಸುತ್ತಿರೋ ನಟಿ ರಾಗಿಣಿ ದ್ವಿವೇದಿ ಬಿಜೆಪಿ ಪರ ಮಾತ್ರ ಪ್ರಚಾರ ಮಾಡಿಲ್ಲ ಅಂತಾ ಸಚಿವ ನಾರಾಯಣ ಗೌಡ ಹೇಳಿದ್ದಾರೆ. ಈ ಸಂಬಂಧ ದಾವಣಗೆರೆಯಲ್ಲಿ ಮಾತನಾಡಿದ ಅವ್ರು, ವಿಜಯೇಂದ್ರ ಪರ ಪ್ರಚಾರ ಮಾಡಿದ್ದ ವೇಳೆ ನಟಿ ರಾಗಿಣಿ ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋವನ್ನ ಯಾರೋ ವೈರಲ್​ ಮಾಡ್ತಿದ್ದಾರೆ. ಇದೇ ರೀತಿ ಮಾಜಿ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img