ಎನ್ಇಇಟಿ ಮತ್ತು ಜೆಇಇ ಪರೀಕ್ಷೆ ಮುಂದೂಡುವಂತೆ ಕೋರಿ ಆರು ರಾಜ್ಯಗಳ ಬಿಜೆಪಿಯೇತರ ಮುಖಂಡರು ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟರ್ ತಿರಸ್ಕರಿಸಿದೆ. ಜೆಇಇ ಹಾಗೂ ಎನ್ಇಇಟಿ ಪರೀಕ್ಷೆ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.
https://www.youtube.com/watch?v=6T4WA2tioLw
ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಭಾಗಿಯಾಗಿದ್ದ ಆರು ರಾಜ್ಯಗಳ ಬಿಜೆಪಿಯೇತರ...
ಉತ್ತರ ಪ್ರದೇಶದಲ್ಲಿರುವ ಯೋಗಿ ಸರ್ಕಾರ ಮುಸ್ಲಿಮರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದೆ ಅಂತಾ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕೆಂಡಕಾರಿದ್ದಾರೆ. ರಾಜ್ಯದಲ್ಲಿ ಬಿ.ಆರ್ ಅಂಬೇಡ್ಕರ್ ಪ್ರತಿಮೆ ಧ್ವಂಸ ಪ್ರಕರಣದಲ್ಲಿ ಬಿಜೆಪಿಯನ್ನ ಸುಮ್ಮನೇ ಗುರಿಯಾಗಿಸಲಾಗಿದೆ ಅಂತಾ ಸರಣಿ ಟ್ವೀಟ್ ಮೂಲಕ ಗುಡುಗಿದ್ದಾರೆ.
https://www.youtube.com/watch?v=6T4WA2tioLw
ಸಮಾಜವಾದಿ ಪಕ್ಷ ಆಡಳಿತದಲ್ಲಿ ಇದ್ದಾಗಲೂ ಅಂಬೇಡ್ಕರ್ ಪ್ರತಿಮೆ ಧ್ವಂಸ ಮಾಡಲಾಗಿತ್ತು. ಆಗ ಬ್ರಾಹ್ಮಣರನ್ನ ಸಮಾಜವಾದಿ...
ವಾರಾಂತ್ಯದಲ್ಲಿ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮುಂಬೈ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಸೆನ್ಸೆಕ್ಸ್ 634 ಅಂಕ ಕುಸಿತದೊಂದಿಗೆ 38,357 ಅಂಕಕ್ಕೆ ಇಳಿದಿದೆ. ಇದರಿಂದಾಗಿ ಹೂಡಿಕೆದಾರರಿಗೆ 2,36,937.69 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಇದರ ಜೊತೆಯಲ್ಲಿ ಎನ್ಎಸ್ಇ ಹಾಗೂ ನಿಫ್ಟಿ ಕೂಡ 11,500ಕ್ಕೆ ಇಳಿದಿದೆ.
https://www.youtube.com/watch?v=6T4WA2tioLw
ಷೇರು ಮಾರುಕಟ್ಟೆಯ ಕೊನೆಯ ದಿನವಾದ ಇಂದು ಬ್ಯಾಂಕ್, ಟಾಟಾ...
ಆಗಸ್ಟ್ 29 ಹಾಗೂ 30ರಂದು ಲಡಾಖ್ ಗಡಿಯಲ್ಲಿ ಚೀನಾ ಉಪಟಳ ತೋರಿದಾಗಿನಿಂದ ಗಡಿಯಲ್ಲಿ ಸ್ಥಿತಿ ಉದ್ವಿಘ್ನವಾಗಿದೆ. ಈಗಾಗಲೇ ಚೀನಾದ ಆಪ್ಗಳನ್ನ ಭಾರತದಲ್ಲಿ ಬ್ಯಾನ್ ಶಾಕ್ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಚೀನಾಗೆ ಮತ್ತೊಂದು ಆಘಾತ ನೀಡಿದೆ.
ಚೀನಾದಿಂದ ಸಾಮಾನ್ಯವಾಗಿ ಆಮದು ಮಾಡಿಕೊಳ್ತಿದ್ದ ಆಂಟಿ ಬ್ಯಾಕ್ಟಿರೀಯಲ್ ಡ್ರಗ್ ಸಿಪ್ರೋಪ್ರೊಕ್ಸಾಸಿನ್ ಗೆ ಕೇಂದ್ರ ಸರ್ಕಾರ ಆಂಟಿ...
ಡ್ರಗ್ ಮಾಫಿಯಾದಲ್ಲಿ ಸ್ಯಾಂಡಲ್ವುಡ್ ಸ್ಟಾರ್ ಕಲಾವಿದರ ಹೆಸರು ಕೇಳಿಬರ್ತಿರೋ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಬೇಸರ ವ್ಯಕ್ತಪಡಿಸಿದ್ರು.
https://www.youtube.com/watch?v=n_smSwwrgu8
ಗೌರಿಬಿದನೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು.. ಸ್ಯಾಂಡಲ್ವುಡ್ ಕಲಾವಿದರು ಈ ರೀತಿ ಡ್ರಗ್ ಬಲೆಗೆ ಬೀಳಬಾರದು. ನಟರೇ ಈ ರೀತಿ ಮಾಡಿದ್ರೆ ಅದು ಅವರ ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತೆ. ಅಕ್ರಮ ಮಾದಕ...
ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಾಗಲಿದೆ ಅಂತಾ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದ್ದಾರೆ.
https://www.youtube.com/watch?v=n_smSwwrgu8
ಮಾಲೂರು ತಾಲೂಕಿನ ಚಿಕ್ಕತಿರುಪತಿ ಬಳಿ ಆಸ್ಪತ್ರೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವ್ರು.. ಸಿಎಂ ಯಡಿಯೂರಪ್ಪ ಬಳಿ ಈ ವಿಚಾರವಾಗಿ ಮಾತನಾಡಿದ್ದೇವೆ. ಸಿಎಂ ಯಡಿಯೂರಪ್ಪ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಮಾಡ್ತೇವೆ...
ಅಕ್ರಮ ಮಾದಕ ವಸ್ತು ಪ್ರಕರಣದಲ್ಲಿ ಶ್ರೀಮಂತರು ಬಡವರು ಎಂಬ ಭೇದಬಾವ ಬೇಡ ಅಂತಾ ಮಾಜಿ ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದ್ದಾರೆ. ಬೆಂಗಳೂರಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು.. ಡ್ರಗ್ ಮಾಫಿಯಾದಲ್ಲಿ ಶ್ರೀಮಂತರು , ರಾಜಕಾರಣಿಗಳ ಮಕ್ಕಳೂ ಇದ್ದಿರಬಹುದು. ಹಾಗಂತ ಅವರಿಗೆ ರಿಯಾಯಿತಿ ನೀಡೋದು ಬೇಡ ಎಂದಿದ್ದಾರೆ.
https://www.youtube.com/watch?v=n_smSwwrgu8
ನಾನು ಸಚಿವನಾಗಿದ್ದ ವೇಳೆಯೇ ಡ್ರಗ್ ದಂಧೆ ವಿಚಾರವನ್ನ...
ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಬ್ಯಾನ್ ಮಾಡಿದ್ದ ಪಬ್ ಜಿ ಸೇರಿದಂತೆ 118 ಆಪ್ಗಳು ಇದೀಗ ಪ್ಲೇಸ್ಟೋರ್ನಿಂದ ಕಿಕ್ಔಟ್ ಆಗಿವೆ. ಆದರೆ ಈಗಾಗಲೇ ಈ ಆಪ್ಗಳನ್ನ ಬಳಸುತ್ತಿರೋ ಬಳಕೆದಾರರು ಈ ಆಪ್ಗಳನ್ನ ತಾತ್ಕಾಲಿಕವಾಗಿ ಬಳಸಬಹುದಾಗಿದೆ.
ಪಬ್ ಜೊ ಜೊತೆಗೆ ಪಬ್ ಜಿ ಲೈಟ್ ಕೂಡ ಪ್ಲೇ ಸ್ಟಾರ್ನಿಂದ ರಿಮೂವ್ ಆಗಿದೆ. ಆದರೆ ಗೂಗಲ್...
ಮಹಾಲಯವೆಂದರೆ ಹಿಂದೂಗಳಿಗೆ ವಿಶೇಷ ದಿನ. ಮಹಾಲಯ ಶುರುವಾದಾಗಿನಿಂದ ಅಮವಾಸ್ಯೆ ಮುಗಿಯುವವರೆಗೂ ಮನೆಯಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಬಟ್ಟೆ, ಚಿನ್ನ ಒಡವೆ ಖರೀದಿಸುವುದಿಲ್ಲ. ಯಾವುದಾದರೂ ಉತ್ತಮ ಕೆಲಸಕ್ಕೆ ಕೈ ಹಾಕುವುದಿಲ್ಲ. ಮಹಾಲಯದಲ್ಲಿ ಕೇವಲ ನಿಧನರಾದವರ ಶ್ರಾದ್ಧಕಾರ್ಯಗಳನ್ನಷ್ಟೇ ನೆರವೇರಿಸಲಾಗುವುದು. ಇವತ್ತು ನಾವು ಮಹಾಲಯದ ಮಹತ್ವವೇನು ಅನ್ನೋದನ್ನ ತಿಳಿಯೋಣ.
ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಮಹಾಲಯ ಅಮವಾಸ್ಯೆಯಂದು ಅಥವಾ, ಮಹಾಲಯದಲ್ಲಿ...
ಬ್ರಾಹ್ಮೀ ಮುಹೂರ್ತವೆಂಬುದು ಅತೀ ಶ್ರೇಷ್ಟವಾದ ಮುಹೂರ್ತವೆಂಬ ಮಾತಿದೆ. ಬ್ರಾಹ್ಮೀ ಮುಹೂರ್ತದಲ್ಲಿ ಮದುವೆಯಾದ್ರೆ, ಜೀವನ ಉತ್ತಮವಾಗಿರುತ್ತೆ ಅಂತಾರೆ. ಇಷ್ಟೇ ಅಲ್ಲದೇ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನ ಮಾಡಿ, ಪೂಜೆ ಮಾಡುವುದರಿಂದ ಉತ್ತಮ ಪೂಜಾ ಫಲ ದೊರೆಯುತ್ತದೆ ಎಂದೂ ಕೂಡ ಹೇಳಲಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಓದುವುದರಿಂದ ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದುತ್ತಾರೆ ಮತ್ತು ಅವರ ಭವಿಷ್ಯ ಕೂಡ...