ಪೂರ್ಣಬ್ರಹ್ಮ ಎಂದು ಕರೆಸಿಕೊಳ್ಳುವ ಅನ್ನ, ಮನುಷ್ಯನ ಜೀವನದ ಮಹತ್ವಪೂರ್ಣ ಭಾಗ. ಏನಿಲ್ಲದಿದ್ದರೂ ಬದುಕಬಹುದು, ಊಟ, ಬಟ್ಟೆ, ಪ್ರೀತಿ ಇಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ಈ ಮೂರಕ್ಕೂ ವಿಶೇಷ ಮಹತ್ವವಿದೆ. ಅದರಲ್ಲೂ ಹೊಟ್ಟೆಗೆ ಹಿಟ್ಟು ಬೀಳದಿದ್ದರೆ, ಮನುಷ್ಯ ಬದುಕಲು ಹೇಗೆ ಸಾಧ್ಯ..? ಅನ್ನಪೂರ್ಣೆಯ ಕೃಪೆ ಇದ್ದರೆ ಮಾತ್ರ ಮನುಷ್ಯ ಉದ್ಧಾರವಾಗಲು ಸಾಧ್ಯ. ಮನುಷ್ಯ ದುಡಿಯೋದೇ...
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಜಾಲ ಪ್ರಕರಣ ಸಂಬಂಧ ಸದ್ಯ ಸಿಸಿಬಿ ಕಚೇರಿಯಲ್ಲಿರೋ ಚಂದನವನದ ತುಪ್ಪದ ಬೆಡಗಿ ರಾಗಿಣಿಗೆ ಸಿಸಿಬಿ ವಿಚಾರಣೆ ಬಿಸಿಕೆಂಡವಾಗಿ ಪರಿಣಮಿಸಿದೆ.
ಯಲಹಂಕದಲ್ಲಿರುವ ರಾಗಿಣಿ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ನಟಿಯನ್ನ ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕೊಂಡೊಯ್ದಿದ್ದರು. ಈ ವೇಳೆ ವಿಕ್ಟರಿ ಸಿಂಬಲ್ ತೋರಿಸಿ ಕಾರ್ ಹತ್ತಿದ್ದ ರಾಗಿಣಿ...
ಚಂದನವನದ ನಿದ್ದೆಗೆಡಿಸಿರೋ ಅಕ್ರಮ ಮಾದಕ ದ್ರವ್ಯ ಮಾಫಿಯಾ ದಂಧೆ ಇದೀಗ ಸ್ಟಾರ್ ನಟಿಯರನ್ನ ಸಿಸಿಬಿ ಕಚೇರಿ ಅಲೆಯುವಂತೆ ಮಾಡ್ತಿದೆ. ಇಂದ್ರಜಿತ್ ಹೇಳಿಕೆಯಿಂದ ಡ್ರಗ್ ಮಾಫಿಯಾ ದಂಧೆ ಬೆಳಕಿಗೆ ಬಂದಿದೆ ಅಂತಾನೆ ಹೇಳಲಾಗ್ತಿತ್ತು. ಆದ್ರೀಗ ತನಿಖೆ ವೇಳೆ ಸಿಸಿಬಿ ಬಳಿ ಮೊದಲೇ ಡ್ರಗ್ ಜಾಲದಲ್ಲಿದ್ದ ಕಲಾವಿದರ ಪಟ್ಟಿ ಇತ್ತು ಅನ್ನೋ ಅಂಶ ಬಯಲಾಗಿದೆ.
ಕಲಾವಿದರು ಮತ್ತವರ...
ಮಹಾರಾಷ್ಟ್ರದಲ್ಲಿ ಕರೊನಾ ಹಾವಳಿ ಮಿತಿಮೀರಿದೆ, ಕೋವಿಡ್ ಸಂಕಷ್ಟದ ನಡುವೆಯೂ ಮಹಾರಾಷ್ಟ್ರ ಸರ್ಕಾರ ವಿಧಾನಮಂಡಲದ ಮುಂಗಾರು ಅಧಿವೇಶನವನ್ನ ನಡೆಸಲು ತೀರ್ಮಾನಿಸಿದೆ. ಇದೇ ತಿಂಗಳ 7 ತಾರೀಖಿನಿಂದ ಅಧಿವೇಶನ ಆರಂಭವಾಗಲಿದೆ.
ಕರೊನಾ ಹಿನ್ನೆಲೆ ಈ ಬಾರಿಯ ಮುಂಗಾರು ಅಧಿವೇಶನವನ್ನ ಕೇವಲ 2 ದಿನಕ್ಕೆ ಸೀಮಿತಗೊಳಿಸಲಾಗಿದೆ. ಮಹಾರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಿನಗಳ ಕಾಲ ನಡೆಯಲಿರುವ ಮುಂಗಾರು ಅಧಿವೇಶನ...
ಕರೊನಾದಂತಹ ಕಠಿಣ ಸಂದರ್ಭದಲ್ಲೂ ಮನೆ ಮನೆಗೆ ಪತ್ರಿಕೆ ಹಂಚುತ್ತಿರುವ ದಿನಪತ್ರಿಕಾ ವಿತರಕರ ಕಾರ್ಯವನ್ನ ಕಡೆಗಣಿಸುವಂತಿಲ್ಲ. ಅಂತಹ ಪತ್ರಿಕಾ ಸೇನಾನಿಗಳ ದಿನವಾದ ಇಂದು ಬೆಂಗಳೂರಿನ ಯಲಹಂಕ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
https://www.youtube.com/watch?v=ZYKPXmjFYjE
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್, ತಹಶೀಲ್ದಾರ್ ರಘುಮೂರ್ತಿ, ಬಿಬಿಎಂಪಿ ಸದಸ್ಯರು, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು...
ಮೇಷ: ದೇವತಾಕಾರ್ಯಗಳಿಗಾಗಿ ನಾನಾ ಕಾರಣಗಳಿಗಾಗಿ ಖರ್ಚು ವೆಚ್ಚಗಳು ಕಂಡುಬಂದಾವು. ನಿರುದ್ಯೋಗಿಗಳು ಉದ್ಯೋಗ ಭಾಗ್ಯ ಪಡೆದಾರು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸುವುದು.
ವೃಷಭ: ದೈವಾನುಗ್ರಹವಿಲ್ಲದೇ ನಿರೀಕ್ಷಿತ ಕೆಲಸ ಕಾರ್ಯಗಳು ಮನಸ್ಸಿನಂತೆ ನಡೆಯಲಾರದು. ಮುಂಗೋಪದಿಂದಾಗಿ ಆಪ್ತರ ವಿರಹ ಕಟ್ಟಿಕೊಳ್ಳುವಂತಾದೀತು.
ಮಿಥುನ: ಮಾನಸಿಕ ಖಿನ್ನತೆಯಿಂದ ಬಳಲಲಿದ್ದೀರಿ. ಕ್ರಿಮಿನಲ್ ಮೊಕದ್ದಮೆಯಿಂದ ಕ್ಲೇಶವಿದೆ. ರಾಜಕೀಯದಲ್ಲಿ ಪಕ್ಷಾಂತರದ ಪಿಡುಗು...
ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು. ಶಿಕ್ಷಣದಿಂದ ಯಾವ ಮಗುವೂ ವಂಚಿತವಾಗಬಾರದೆಂಬ ಉದ್ದೇಶದೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ವರ್ಷಗಳಿಂದ ಜಾಗೃತಿ ಕಾರ್ಯಕ್ರಮಗಳನ್ನು, ಹೊಸ ಯೋಜನೆಗಳನ್ನು ರೂಪಿಸುತ್ತಲೇ ಇವೆ. ಉಚಿತ ಶಿಕ್ಷಣ ವ್ಯವಸ್ಥೆಯಿಂದ ಹಿಡಿದು ಮಕ್ಕಳನ್ನು ಶಾಲೆಯೆಡೆಗೆ ಆಕರ್ಷಿಸುವಂತಹ ಹಲವು ಕೆಲಸಗಳಿಗೆ ಒತ್ತು ನೀಡುತ್ತಲೇ ಬಂದಿವೆ. ಇಷ್ಟಾದರೂ ಇಂದಿಗೂ ಅನೇಕ ಮಕ್ಕಳು ಶಿಕ್ಷಣದಿಂದ...
ಡ್ರಗ್ ಮಾಫಿಯಾ ಜಾಲಕ್ಕೆ ಸ್ಯಾಂಡಲ್ವುಡ್ ನಂಟು ಪ್ರಕರಣ ಅನೇಕ ಸ್ಟಾರ್ ನಟಿಯರ ನಿದ್ದೆಗೆಡಿಸಿದೆ, ಈಗಾಗಲೇ ಸ್ಯಾಂಡಲ್ವುಡ್ ನಟಿ ರಾಗಿಣಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ನಟಿ ಸಂಜನಾ ಗಲ್ರಾನಿಗೆ ಢವ ಢವ ಶುರುವಾಗಿದೆ.
ನಟಿ ರಾಗಿಣಿ ಆಪ್ತ ರವಿ ನೀಡಿರುವ ಮಾಹಿತಿ ಹಾಗೂ ಸಾಕ್ಷ್ಯನಾಶ ಆರೋಪ ಹಿನ್ನೆಲೆ ರಾಗಿಣಿ ಯನ್ನ ಸಿಸಿಬಿ ವಶಕ್ಕೆ ಪಡೆದಿದೆ....
ಜಮ್ಮು - ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರ ಉಪಟಳ ಮಿತಿಮೀರಿದೆ. ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆಯ ಯೋಧ ಗಾಯಗೊಂಡಿದ್ದು ಸೇನಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಯದಿಪೋರಾದಲ್ಲಿ ಆತಂಕವಾದಿಗಳು ಅಡಗಿರೋ ಶಂಕೆ ಹಿನ್ನೆಲೆ ಭಾರತೀಯ ಸೇನೆ ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲು ಶರಣಾಗತಿ...
ಸ್ಯಾಂಡಲ್ವುಡ್ನಲ್ಲಿ ಸಂಚಲನ ಉಂಟು ಮಾಡಿರುವ ಡ್ರಗ್ ದಂಧೆ ತನಿಖೆ ಚುರುಕುಗೊಳಿಸಿರೋ ಸಿಸಿಬಿ ಪೊಲೀಸರು ರಾಗಣಿ ಆಪ್ತ ರವಿ ಎಂಬಾತನನ್ನ ಬಂಧಿಸಿದ್ದಾರೆ.
https://www.youtube.com/watch?v=6NkXCM-f23o
ನಟಿಯರಿಗೆ ಡ್ರಗ್ ಪೂರೈಕೆ ಆರೋಪ ಹಿನ್ನೆಲೆ ಬುಧವಾರ ರವಿಯನ್ನ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಇದೀಗ ಬಂಧಿಸಿದ್ದಾರೆ. ಕೋರ್ಟ್ ಎದುರು ರವಿಯನ್ನ ಹಾಜರುಪಡಿಸಿದ ಸಿಸಿಬಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ನಟಿ ರಾಗಿಣಿ ದ್ವಿವೇದಿ...