ಮನಿ ಪ್ಲ್ಯಾಂಟ್ ಮನೆಯಲ್ಲಿ ಇದ್ರೆ ಅದೃಷ್ಟವೇ ಇದ್ದ ಹಾಗೆ ಅನ್ನೋ ಮಾತಿದೆ. ಆದ್ರೆ ಮನಿಪ್ಲಾಂಟನ್ನ ಎಲ್ಲಿ ಬೇಕೋ, ಹೇಗೆ ಬೇಕೋ ಹಾಗೆ ಇಡುವಂತಿಲ್ಲ.
ನಾವೇನಾದ್ರೂ ಮನಿಪ್ಲಾಂಟನ್ನ ಹೇಗೆ ಬೇಕೋ ಹಾಗೆ ಇಟ್ರೆ ಅದು ನಮ್ಮ ಆರೋಗ್ಯ, ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಉಂಟುಮಾಡುತ್ತದೆ. ಹಾಗಾಗಿ ಮನಿ ಪ್ಲ್ಯಾಂಟ್ ಬೆಳೆಸುವಾಗ ಸರಿಯಾಗಿ ಬೆಳೆಸಬೇಕು. ಅದಕ್ಕೆ ಪ್ರತಿದಿನ ನೀರು...
ಕೆಲ ವಸ್ತುಗಳನ್ನ ಯಾರಿಗೂ ಉಡುಗೊರೆಯಾಗೋ ಅಥವಾ ದಾನ ವಾಗಿಯೋ ನೀಡಬಾರದು. ಹೀಗೆ ಮಾಡಿದ್ದಲ್ಲಿ ನಿಮ್ಮ ಮನೆಯ ಅದೃಷ್ಟವೆಲ್ಲ ಆ ವಸ್ತುಗಳನ್ನು ಕೊಟ್ಟವರ ಮನೆಗೆ ಹೋಗುತ್ತದೆಯಂತೆ. ಅಲ್ಲದೇ ನಿಮಗೆ ಅತೀವ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ ವಸ್ತು ಅನ್ನೋದನ್ನ ನೋಡೋಣ ಬನ್ನಿ..
ಒಡೆದು ಹೋದ ವಸ್ತುವನ್ನ ಬೇರೆಯವರಿಗೆ ನೀಡಬೇಡಿ. ಉದಾಹರಣೆಗೆ ಕನ್ನಡಿ, ಗಾಜಿನ...
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಿಶಾನೀಲ ಸೋರಿಕೆಯಾಗಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಾವನ್ನಪ್ಪಿದವರು ವಿಶಾಖಪಟ್ಟಣಂನ ಸೇನರ್ ಲೈಫ್ ಸೈನ್ಸಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ನಿನ್ನೆ ರಾತ್ರಿ ಇಲ್ಲಿ ಗ್ಯಾಸ್ ಸೋರಿಕೆಯಾಗಿ ದುರಂತ ಸಂಭವಿಸಿದೆ.
https://youtu.be/rj9aRcSxRDQ
ಈ ಬಗ್ಗೆ ಹೇಳಿಕೆ ನೀಡಿರುವ ಪೊಲೀಸ್ ಆಫೀಸರ್ ಉದಯ್ ಕುಮಾರ್,...
ಭಾರತದಲ್ಲಿ ಸೀಸನ್‌ಗೆ ತಕ್ಕಂತೆ ಹಣ್ಣುಗಳು ಕಾಣಸಿಗುತ್ತದೆ. ಆದ್ರೆ ಉದಾಸೀನ ತೋರಿಯೋ ಅಥವಾ ಹಣ್ಣಿನ ರೇಟ್ ಜಾಸ್ತಿ ಅಂತಾನೋ ಕೆಲವರು ಅದನ್ನ ಕೊಂಡುಕೊಳ್ಳಲು ಹೋಗುವುದಿಲ್ಲ. ಆದ್ರೆ ಆಯಾ ಸೀಸನ್‌ಗೆ ಸಿಗೋ ಹಣ್ಣುಗಳನ್ನ ನಾವು ಯತೇಚ್ಛವಾಗಿ ಸೇವಿಸುವುದರಿಂದ ನಮಗೆ ಹಲವು ಲಾಭಗಳಿದೆ.
ವಿಚಿತ್ರವೆಂದರೆ ಬೇಸಿಗೆಯಲ್ಲಿ ಉಷ್ಣಾಂಶದಿಂದ ಕೂಡಿರುವ ಮಾವಿನಹಣ್ಣು ತಿನ್ನಲು ಸಿಗುತ್ತದೆ. ಅಲ್ಲದೇ, ಚಳಿಗಾಲದಲ್ಲಿ ಪೇರಲೆ ಹಣ್ಣು, ಕಿತ್ತಳೆ...
ಮೇಷ: ಆರ್ಥಿಕವಾಗಿ ನಿಮ್ಮ ಜವಾಬ್ದಾರಿಯನ್ನ ವಹಿಸಿಕೊಂಡಲ್ಲಿ, ಪರಿಸ್ಥಿತಿ ಸುಧಾರಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಬೆಂಬಲಿಸಲಿದ್ದಾರೆ. ಸಾಂಸಾರಿಕವಾಗಿ ಸಮಾಧಾನವಿರುವುದು, ಆರೋಗ್ಯ ಜಾಗೃತೆ.
ವೃಷಭ: ಶ್ರೀ ದೇವತಾಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳು ಮುನ್ನಡೆಯಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು, ಕಂಕಣಬಲಕ್ಕೆ ಪೂರಕವಾಗಲಿದೆ. ಆರ್ಥಿಕವಾಗಿ ನೆಮ್ಮದಿ, ಚೇತರಿಕೆಯ ದಿನಗಳಿವು.
ಮಿಥುನ: ಸಾಂಸಾರಿಕ ಭಿನಾಭಿಪ್ರಾಯಗಳಿಂದ ಕಲಹ ತೋರಿಬರುವುದು. ನಿಮ್ಮ ಕೆಲಸ ಕಾರ್ಯಗಳು ಅಡೆತಡೆಯಿಂದಲೇ ಮುನ್ನಡೆಯಲಿದೆ....
ಪಾಕಿಸ್ತಾನದ ಕರಾಚಿ ಸ್ಟಾಕ್ ಎಕ್ಸ್‌ಚೇಂಜ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 7 ಜನರು ಗಾಯಗೊಂಡಿದ್ದಾರೆ.
ವರದಿ ಪ್ರಕಾರ ಇಂದು ಬೆಳಿಗ್ಗೆ ಸ್ಟಾಕ್ ಎಕ್ಸ್‌ಚೇಂಜ್ ಮೇಲೆ ನಾಲ್ವರು ಗನ್‌ಮ್ಯಾನ್‌ಗಳು ದಾಳಿ ನಡೆಸಿದ್ದು, ಸ್ಥಳದಲ್ಲೇ ಇಬ್ಬರು ಭಯೋತ್ಪಾಕರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ.
https://youtu.be/i2EvWLKIsyY
ಅಲ್ಲದೇ, ಸಾವನ್ನಪ್ಪಿದವರಲ್ಲಿ ಮೂವರು ಸೆಕ್ಯೂರಿಟಿ ಗಾರ್ಡ್ ಮತ್ತು ಓರ್ವ ಪೊಲೀಸ್ ಆಫೀಸರ್ ಇದ್ದರೆನ್ನಲಾಗಿದೆ. ಗಾಯಗೊಂಡ...
ಹಿಂದೂ ಪುರಾಣದಲ್ಲಿ ಗೋಮಾತೆಯ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇದೆ ಎನ್ನಲಾಗುತ್ತದೆ. ಆದ್ದರಿಂದ ಹಿಂದೂಗಳು ಗೋವನ್ನ ದೇವರಂತೆ ಪೂಜಿಸುತ್ತಾರೆ. ಇಂಥ ಗೋವುಗಳು ಮನೆಮುಂದೆ ಬಂದುನಿಂತರೆ ಏನರ್ಥ..? ಗೋವು ಮನೆ ಎದುರಿಗೆ ಬಂದಾಗ ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ.
ನಾವು ಪುರಾಣಗಳಲ್ಲೇ ಗೋವಿನ ಬಗ್ಗೆ ಕೇಳಿರುತ್ತೇವೆ. ಕಾಮಧೇನುವೆಂಬ ಗೋವು ಕೇಳಿದ್ದನ್ನೆಲ್ಲ ನೀಡುತ್ತಿತ್ತಂತೆ. ಅಲ್ಲದೇ, ಗಣೇಶ...
ಅಂಬರೀಶ್ ಅವರ ಸ್ಮಾರಕಕ್ಕೆ ಸರಕಾರವು 1 ಎಕರೆ 34 ಕುಂಟೆ ಭೂಮಿಯನ್ನು ನೀಡುವ ಮೂಲಕ ಅಂಬರೀಶ್ ಅವರ ಕೊಡುಗೆ ಮತ್ತು ಸೇವೆಗಳನ್ನು ಗೌರವಿಸಿದೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸುಮಲತಾ ಅಂಬರೀಷ್, ಅಂಬರೀಷ್ ಸ್ಮಾರಕ ನಿರ್ಮಾಣ ಪ್ರತಿಷ್ಠಾನದ ಬಗ್ಗೆ ಸಿಎಂಗೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸುಮಲತಾ, ಅಂಬರೀಶ್ ಅವರ...
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ.
ಕರ್ನಾಟಕದಲ್ಲಿ ಒಂದು ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ದಾಟಿದ್ದು, ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಇಷ್ಟೇ ಅಲ್ಲದೇ, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಬಗ್ಗೆ ಸರ್ಕಾರವೂ ಸಭೆ ನಡೆಸಿದ್ದು, ಕೆಲ ದಿನಗಳಲ್ಲಿ...
ಎಸ್.ಜಾನಕಿ, ಕನ್ನಡ ಚಿತ್ರರಂಗ ಕಂಡ ಕಂಚಿನಕಂಠದ ಗಾಯಕಿ. 90ರ ದಶಕದ ಸಿನಿಮಾಗಳಿಂದ ಹಿಡಿದು ಹೊಸ ಸಿನಿಮಾದ ಹಾಡುಗಳಿಗೂ ಕಂಠದಾನ ಮಾಡಿದ ಗಾನಕೋಗಿಲೆ.ಇಂಥ ಗಾನ ಕೋಗಿಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿದೆ. ಈ ಬಗ್ಗೆ ಮಾತನಾಡಿರುವ ಪ್ರಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಅಸಮಾಧಾನ ಹೊರಹಾಕಿದ್ದಾರೆ.
ಗಾಯಕಿ ಎಸ್.ಜಾನಕಿಯವರು ಸಾವನ್ನಪ್ಪಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಪುಂಡ ಪೋಕರಿಗಳು ಸುಳ್ಳುಸುದ್ದಿ...