ಲಾಕ್‌ಡೌನ್‌ನಲ್ಲಿ ಶೃತಿ ಹಾಸನ್ ವಿವಿಧ ತರಹದ ಆರೋಗ್ಯಕರ ಅಡುಗೆಗಳ ರೆಸಿಪಿಯನ್ನ ತಮ್ಮ ಫ್ಯಾನ್ಸ್‌ಗೆ ಹೇಳಿಕೊಟ್ಟಿದ್ದರು. ಅಲ್ಲದೇ, ವಿವಿಧ ಹಾಡುಗಳನ್ನ ಹಾಡಿ, ಆ ವೀಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಡುತ್ತಿದ್ದರು. ಇದೀಗ ಮತ್ತೊಂದು ವಿಷಯಕ್ಕೆ ಶೃತಿ ಸುದ್ದಿಯಾಗಿದ್ದಾರೆ.
ತಮ್ಮ ಹಾಡಿನ ಮೂಲಕ ಆಗಾಗ ಸುದ್ದಿಯಾಗುತ್ತಿದ್ದ ಶೃತಿ ಹಾಸನ್, ಇದೀಗ ಅಂಡರ್ ವಾಟರ್ ಫೋಟೋಶೂಟ್‌ನಿಂದ ಸುದ್ದಿಯಾಗಿದ್ದಾರೆ.
ಕಪ್ಪು ಕೆಂಪು ಬಣ್ಣದ ಉಡುಪು...
ಕೆಲ ದಿನಗಳಿಂದ ಹಾಸ್ಯನಟ ಚಿಕ್ಕಣ್ಣ ಮತ್ತು ಕಾನ್ಸ್ಟೇಬಲ್ ಸರೋಜಾ ಖ್ಯಾತಿಯ ತ್ರೀವೇಣಿ ರಾವ್ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿತ್ತು.
ಅಷ್ಟೇ ಅಲ್ಲದೇ, ತ್ರಿವೇಣಿ ಇನ್‌ಸ್ಟಾಗ್ರಾಮ್‌ನಲ್ಲಿ ಚಿಕ್ಕಣ್ಣ ಮತ್ತು ತ್ರಿವೇಣಿ ವಧುವರರ ಉಡುಪಿನಲ್ಲಿರುವ ಫೋಟೋ ಕೂಡ ಅಪ್ಲೋಡ್ ಆಗಿತ್ತು. ಈ ಕಾರಣಕ್ಕೆ ತ್ರಿವೇಣಿ ಮತ್ತು ಚಿಕ್ಕಣ್ಣ ಗುಟ್ಟಾಗಿ ಮದುವೆಯಾದ್ರಾ ಅನ್ನೋ ಪ್ರಶ್ನೆ ಕೂಡಾ...
ಕೆಲವೊಮ್ಮೆ ನಾಲಿಗೆಗೆ ಡಿಫ್ರೆಂಟ್ ರುಚಿ ಸಿಗುತ್ತದೆ ಎಂಬ ಕಾರಣಕ್ಕೆ ಯಾವುದ್ಯಾವುದೋ ಆಹಾರವನ್ನ ಒಟ್ಟುಗೂಡಿಸಿ ತಿಂದುಬಿಡುತ್ತೇವೆ. ಆದ್ರೆ ಹೀಗೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ. ಇಂಥ ಆಹಾರವನ್ನು ಒಟ್ಟೊಟ್ಟಿಗೆ ತಿನ್ನುವ ಬದಲು ಅರ್ಧ ಅಥವಾ ಒಂದು ಗಂಟೆ ಅಂತರ ನೀಡಬೇಕು. ಹಾಗಾದ್ರೆ ಯಾವುದು ಆ ಆಹಾರಗಳು ಅಂತಾ ನೋಡೋಣ ಬನ್ನಿ.
1.. ಅನ್ನ ಮತ್ತು ವಿನೇಗರ್...
ನಾವಿವತ್ತು ವೆಜಿಟೇಬಲ್ ಕರಿ ಮಾಡೋದು ಹೇಗೆ ಅನ್ನೋದನ್ನ ಹೇಳ್ತೀವಿ, ಅದಕ್ಕೆ ಬೇಕಾಗಿರುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
ಒಂದು ಬೀಟ್‌ರೂಟ್, ಒಂದು ಕ್ಯಾರೆಟ್, ಒಂದು ಆಲೂ, ಅರ್ಧ ಕ್ಯಾಪ್ಸಿಕಂ, ಒಂದು ನವಿಲುಕೋಸು, ಒಂದು ಈರುಳ್ಳಿ, ಬಟಾಣಿ. ಇದರೊಂದಿಗೆ ನಿಮಗೆ ಇಷ್ಟವಾದಲ್ಲಿ ಬೀನ್ಸ್, ಹೂಕೋಸು, ಎಲೆಕೋಸು ಬಳಸಿಕೊಳ್ಳಬಹುದು. ಒಂದು ಬೌಲ್ ನೆನೆಸಿಟ್ಟುಕೊಂಡ ಬಟಾಣಿ, ಕಡಲೆ, ಶೇಂಗಾಬೀಜ, ಹೆಸರು ಕಾಳಿನ...
ಮಂಡ್ಯ ಅಂದ್ರೆ ಇಂಡಿಯಾ ಅನ್ನೋ ಮಾತಿದೆ. ಮಂಡ್ಯದ ಗಂಡು ದಿಲ್ಲಿ ಸರ್ಕಾರದಲ್ಲಿ ತನ್ನ ತಾಕತ್ತು ಏನು ಅನ್ನೋದನ್ನ ತೋರಿಸಿದ್ರು. ಕಾವೇರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಬೀಸಾಕಿ ಬರೋ ಗಂಡೆದೆ ಮಂಡ್ಯದ ಮಂದಿಗಷ್ಟೇ ಇರುತ್ತೆ. ರೆಬೆಲ್ ಸ್ಟಾರ್ ಅಂಬರೀಷ್ ನಡೆಯನ್ನು ಕಂಡು ದೇಶದ ದೈತ್ಯ ರಾಜಕಾರಣಿಗಳೇ ಯಾರಪ್ಪಾ ಈ ಗಂಡು ಅಂತ ತಲೆ ಕೆಡೆಸಿಕೊಂಡಿದ್ರು....
www.karnatakatv.net : ಜಿಪೇಬ್ಯಾನ್ಡ್ ಬೈ ಆರ್ಬಿಐ ಅನ್ನೋ ಹ್ಯಾಷ್ ಟ್ಯಾಗ್ ಹೇಳ್ತಿರೋದು ಎಷ್ಟು ಸತ್ಯ. ಗೂಗಲ್ ಪೇ ಆಪ್ ಅನ್ನು ಆರ್ಬಿಐ ನಿಷೇಧಿಸಿದೆಯಾ? ಅಷ್ಟಕ್ಕೂ ಏನಿದು ಗೂಗಲ್ ಪೇ ನಿಷೇಧ ಅಂತೀರಾ? ಗೂಗಲ್ ಪೇ. ಭಾರತೀಯರ ಬಹುಪಾಲು ಪೋನ್ ನಲ್ಲಿ ಇದ್ದೇ ಇರಬಹುದಾದ ಆಪ್. ಸಣ್ಣಪುಟ್ಟ ಹಣದ ವ್ಯವಹಾರಕ್ಕೆ, ವ್ಯಾಪಾರಕ್ಕೆ ವೇದಿಕೆಯಾಗಿದೆ. 6.8 ಕೋಟಿ...
ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನಿವಾಸದ ಮೇಲೆ ಇ.ಡಿ.ಅಧಿಕಾರಿಗಳು ದಾಳಿ ನಡೆಸಿದ್ದು, ವಿಚಾರಣೆ ನಡೆಸಿದ್ದಾರೆ. ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ ಗ್ರೂಪ್‌ನ ಬ್ಯಾಂಕ್ ಸಾಲದ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು.
ಈ ಹಿಂದೆ ವಿಚಾರಣೆಗೆ ಕರೆದಾಗ ಅಹ್ಮದ್ ಪಟೇಲ್ ಅನಾರೋಗ್ಯದ ಕಾರಣ ಹೇಳಿದ್ದರು. ಆದ್ದರಿಂದ ಇ.ಡಿ.ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗುತ್ತೆ ಎಂದು ಅಹ್ಮದ್ ಪಟೇಲ್‌ಗೆ ಮೊದಲೇ ಸೂಚಿಸಲಾಗಿತ್ತು....
ಮಂಡ್ಯ: ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಚಿವ ಚೆಲುವರಾಯಸ್ವಾಮಿ, ನನಗೆ ಮೊದಲ ಆದ್ಯತೆ ಕಾರ್ಖಾನೆ ಪ್ರಾರಂಭವಾಗಬೇಕು ಎಂದಿದ್ದಾರೆ.
ನನಗೆ ಒ&ಎಂ ಗೆ ಆಕ್ಷೇಪಾ ಇಲ್ಲಾ. ನನಗೆ ಮೊದಲ ಆದ್ಯತೆ ಕಾರ್ಖಾನೆ ಪ್ರಾರಂಭವಾಗಬೇಕು. ಸುರಕ್ಷಿತವಾಗಿ ಮತ್ತೆ 6 ತಿಂಗಳು ನಿಲ್ಲುವಂತಾಗಬಾರದು. ಅವತ್ತಿಂದ ಇವತ್ತಿನ ವರೆಗೆ ಸರ್ಕಾರಗಳು ದುಡ್ಡು ಕೊಟ್ಟಿದ್ರು. ಸರಿಯಾದ ರೀತಿ ಮ್ಯಾನೇಜ್ಮೆಂಟ್ ಮಾಡಕ್ಕಾಗದೇ ವಿಫಲವಾಗಿದೆ. 2 ವರ್ಷದಿಂದ...
ಹೊಟೇಲ್, ಮಾಲ್, ಶಾಪ್ ಅಂಗಡಿ ಮಾಲೀಕರಿಗೆ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತ ಹೋಗುತ್ತಿದ್ದು, ಬೆಂಗಳೂರಿನ ಕೆಲ ಏರಿಯಾಗಳನ್ನ ಸೀಲ್‌ಡೌನ್ ಮಾಡಲಾಗಿದೆ. ಇನ್ನು ಕೆಲ ಕಡೆ ಸೋಶಿಯಲ್ ಡಿಸ್ಟೆನ್ಸಿಂಗ್ ಮೆಂಟೇನ್ ಮಾಡಲಾಗುತ್ತಿಲ್ಲ. ಅದೂ ಅಲ್ಲದೇ ಮಾಸ್ಕ್ ಹಾಕದೇ ಕೆಲವರು ಓಡಾಡುತ್ತಿದ್ದಾರೆ. ಈ ಕಾರಣಕ್ಕೆ...
ಇವತ್ತು ನಾಡಪ್ರಭು ಕೆಂಪೇಗೌಡರ 511ನೇ ಜನ್ಮದಿನದ ಅಂಗವಾಗಿ ಬೆಂಗಳೂರಿನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಮತ್ತು ಕೆಂಪೇಗೌಡ ನ್ಯಾಷನಲ್ ಪಾರ್ಕ್ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು.
https://youtu.be/lQhZ2gPsBYA
ಈ ವೇಳೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಆರ್ ಅಶೋಕ್, ಸಿ.ಟಿ.ರವಿ, ಸಂಸದ ತೇಜಸ್ವಿ ಸೂರ್ಯ, ದೇಶಿಕೇಂದ್ರ ಸ್ವಾಮೀಜಿ,...