ಕರ್ನಾಟಿಕ ಟಿವಿ : ಕಳೆದ ವಾರ ರಾಜ್ಯದಲ್ಲಿ ಮದ್ಯಮಾರಾಟ ಶುರು ಮಾಡಲಾಯ್ತು. ಲಾಕ್ ಡೌನ್ ಹಿನ್ನೆಲೆ 40 ದಿನಗಳ ಕಾಳ ಮದ್ಯಮಾರಾಟ ಸ್ಥಗಿತವಾಗಿದ್ದ ಕಾರಣ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 3 ಸಾವಿರಕೋಟಿ ನಷ್ಟವಾಗಿತ್ತು. ಇದೀಗ ಮತ್ತೆ ಮದ್ಯಮಾರಾಟ ಪ್ರಾರಮಭವಾದ ನಂತರ ಒಂದೇ ವಾರದಲ್ಲಿ 1 ಸಾವಿರ ಕೋಟಿ ಆದಾಯ ಸರ್ಕಾರಕ್ಕೆ ಹರಿದುಬಂದಿದೆ ಎಂದು ಅಬಕಾರಿ...
ಕರ್ನಾಟಕ ಟಿವಿ : ಜನ ಲಾಕ್ ಡೌನ್ ಇದ್ದಾಗಲೇ ಸರಿಯಾಗಿ ಮಾತು ಕೇಳ್ತಿರಲಿಲ್ಲ. ಇನ್ನು ಲಾಕ್ ಡೌನ್ ತೆಗೆದ್ರೆ ಅವರನ್ನ ಕಂಟ್ರೋಲ್ ಮಾಡೋಕೆ ಆಗಲ್ಲ. ಹೀಗಾಗಿ ಲಾಕ್ ಡೌನ್ ಮುಂದುವರೆಸಿ ವಿನಾಯ್ತಿಗಳನ್ನ ಘೋಷಣೆ ಮಾಡುವಂತೆ ದೆಹಲಿ, ಒಡಿಶಾ, ಗುಜರಾತ್, ಕರ್ನಾಟಕ ಸಿಎಂಗಳು ಈ ಅಭಿಪ್ರಾಯವನ್ನ ಮಂಡಿಸಿದ್ದಾರೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಬಿಗಿ ಹಿಡಿತದ ಲಾಕ್...
ಕರ್ನಾಟಕ
: ಪಂಜಾಬ್. ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಕಾರ್ಮಿಕ ಹಕ್ಕುಗಳನ್ನ ಮೊಟಕುಗೊಳಿಸಲಾಗಿತ್ತು.. ಇದೀಗ
ಕರ್ನಾಟಕದಲ್ಲೂ ಸಹ ಕಾರ್ಮಿಕರ ಹಕ್ಕುಗಳನ್ನ ಮೊಟಕುಗೊಳಿಸುವಂತಹ ಕೆಲಸಕ್ಕೆ ಸಿಎಂ ಯಡಿಯೂರಪ್ಪ ಕೈಹಾಕಿದ್ದಾರೆ.
ಗುತ್ತಿಗೆ ಕಾರ್ಮಿಕರ ಹಕ್ಕುಗಳು ಹಾಗೂ ಸರಿಯಾದದ ಸಮಯಕ್ಕೆ ಸಂಬಳ ಕೇಳುವ ಹಕ್ಕನ್ನ ಕಸಿದುಕೊಳ್ಳುವುದು
ಸೇರಿದಂತೆ ಹಲವು ಹಕ್ಕುಗಳನ್ನ ಸರ್ಕಾರ ಮೊಟಕುಗಿಳಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಇದನ್ನ ತುರ್ತು
ವಿಧಾನಸಭಾ ಅಧಿವೇಶನ ಕರೆದು ಚರ್ಚೆ ಮಾಡಲಿ. ಅದನ್ನ ಬಿಟ್ಟು...
ಕರ್ನಾಟಕ ಟಿವಿ : ಇನ್ನು ಇಂದಿನಿಂದ ರೈಲ್ವೆ ಇಲಾಖೆ ಶ್ರಮಿಕ್ ಸ್ಪೆಷಲ್ ಹೆಸರಿನಲ್ಲಿ ರೈಲು ಸಂಚಾರ ಆರಂಭಿಸಿದೆ. ಆದ್ರೆ, ರೈಲು ಸಂಚಾರಕ್ಕೆ ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಯಾಕಂದ್ರೆ ವಲಸಿಗ ಕಾರ್ಮಿಕರು ಹಾಗೂ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡುತ್ವೆ ನಿಜ. ಅದಕ್ಕಿಂತ ಹೆಚ್ಚಾಗಿ ಸೋಂಕು ಹರಡಲು ಸಹ ರೈಲು ಸಂಚಾರ...
ಕರ್ನಾಟಕ ಟಿವಿ
: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೇ ಮೊದಲ ಬಾರಿಗೆ ಚುನಾವಣೆ ಸ್ಪರ್ಧೆ ಮಾಡ್ತಿದ್ದಾರೆ.. ಮೇ
21ಕ್ಕೆ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿರುವ ಉದ್ಧವ್
ಇದವರೆಗೂ ಯಾವ ಚುನಾವಣೆಗೂ ಸ್ಪರ್ಧೆ ಮಾಡಿರಲಿಲ್ಲ.ಅನಿರೀಕ್ಷಿತ ಮೈತ್ರಿಯಿಂದಾಘಿ ಕಾಂಗ್ರೆಸ್-ಎನ್
ಸಿಪಿ ಜೊಒಯೆ ಕೈಜೋಡಿಸಿದ ಉದ್ಧವ್ ಮಹಾರಾಷ್ಟ್ರ ಮುಖ್ಯಮಂತ್ರಿಯಾದ್ರು. ಮೇ 28ರ ಒಳಗೆ ಅಂದ್ರೆ ಸಿಎಂ
ಆಗಿ 6...
ಕರ್ನಾಟಕ ಟಿವಿ
: ತಮಿಳುನಾಡಿನಲ್ಲಿ ಕಳೆದ 10 ದಿನಗಳ ಹಿಂದೆ ಎರಡ್ಮೂರು ಜಿಲ್ಲೆ ರೆಡ್ ಝೋನ್ ಇತ್ತು. 3 ಸಾವಿರ ಸೋಂಕಿರಲ್ಲಿ
50% ಗಿಂತ ಹೆಚ್ಚು ಸೋಂಕಿತರು ಗುಣಮುಖರಾಗಿದ್ರು. ಸೋಂಕಿತರಿಗೆ ಹೋಲಿಸಿದ್ರೆ ಸಾವಿನ ಪ್ರಮಾಣ ದೇಶದಲ್ಲಿಯೇ
ಕಡಿಮೆ ಇತ್ತು.. ಕಳೆದ 10 ದಿನಗಳ ಹಿಂದೆ ಚೆನ್ನೈನ ಕೊಯಂಬೇಡು ಮಾರ್ಕೆಟ್ ನಲ್ಲಿ ಸ್ಪೋಟವಾದ ಕೊರೊನಾ ಸುನಾಮಿ
3 ಸಾವಿರದಲ್ಲಿದ್ದ ಸೋಂಕಿತರ ಸಂಖ್ಯೆಯನ್ನ...
ಕರ್ನಾಟಕ ಟಿವಿ : ಕಳೆದು ಎರಡು ತಿಂಗಳಿನಿಂದ ಕೊರೊನಾ ಹಿನ್ನೆಲೆ ಸ್ಥಗಿತವಾಗಿದ್ದ ರೈಲು ಸಂಚಾರ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೇ 12 ರಿಂದ ದೇಶಾದ್ಯಂತ ಮೊದಲ ಹಂತದಲ್ಲಿ 15 ರೈಲುಗಳು ಸಂಚಾರ ಮಾಡಲಿದೆ ಅಂತ ರೇಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಇದು ಮೊದಲು ವಲಸೆ ಕಾರ್ಮಿಕರಿಗಾಗಿ 15 ಶ್ರಮಿಕ್ ಸ್ಪೆಷಲ್...
ಕರ್ನಾಟಕ ಟಿವಿ : ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರ ದಾಟ್ಟುತ್ತಿರುವಾಗಲೇ ಲಾಕ್ ಡೌನ್ ವಾಪಸ್ ತೆಗೆದುಕೊಳ್ಳಲಾಗಿದೆ. ವೈದ್ಯಕೀಯ ತಜ್ಞರು ಎಷ್ಟೆ ಎಚ್ಚರಿಕೆ ಕೊಟ್ಟರು ಲಾಕ್ ಡೌನ್ ಮುಂದುವರೆಸಲು ಇಮ್ರಾನ್ ಖಾನ್ ಸುತಾರಂ ಒಪ್ಪುತ್ತಿಲ್ಲ ಜೊತೆಗೆ ರಂಜಾನ್ ಆಚರಣೆ ಹಾಗೂ ಆರ್ಥಿಕ ಸಮಸ್ಯೆ ಬಿಗಾಡಿಸುತ್ತಿರುವ ಹಿನ್ನೆಲೆ ಲಾಕ್ ಡೌನ್ ವಾಪಸ್ ತೆಗೆದುಕೊಳ್ಳಲು ಇಮ್ರಾನ್...
ಕರ್ನಾಟಕ ಟಿವಿ : ಅಮೆರಿಕಾದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಸೋಂಕಿನ ಸಂಖ್ಯೆ 13 ಲಕ್ಷದ 22 ಸಾವಿರದ 164 ಆಗಿದೆ. ಇನ್ನು ಸಾವಿನ ಸಂಖ್ಯೆ 79 ಸಾವಿರ ಗಡಿಯಲ್ಲಿ ಬಂದು ನಿಂತಿದೆ ( 78,616 ) ಇನ್ನು ಇದುವರೆಗೂ ಗುಣಮುಖವಾದವರ ಸಂಖ್ಯೆ 2,23,749.. ಸೋಂಕು ದಿನೇ ದಿನೇ ಹೆಚ್ಚಾಗ್ತಿದೆ. ಆದರೂ ಲಾಕ್ ಡೌನ್...
ಕರ್ನಾಟಕ ಟಿವಿ : ಕೊರೊನಾ ಮಹಾಮಾರಿ ಜನವರಿ 30ರಂದು ಚೀನಾ ಹೊರತುಪಡಿಸಿ ವಿಶ್ವದಲ್ಲಿ ಕೇವಲ 80 ಮಂದಿಗೆ ಮಾತ್ರ ಸೋಂಕು ಹರಡಿತ್ತು. ಯಾರೊಬ್ಬರೂ ಸಹ ಚೀನಾ ಬಿಟ್ಟು ಹೊರಗಡೆ ಸಾವನ್ನಪ್ಪಿರಲಿಲ್ಲ.. ಆದ್ರೀಗ ಚೀನಾದಲ್ಲಿ ಕೊರೊನಾ ಸೋಂಕಿತರು ಜೀರೋ.. ಚೀನಾ ಕೊರೊನಾ ವಿರುದ್ಧ ಯುದ್ಧ ಗೆದ್ದೆವೆಂದ ಸಂಭ್ರಮಿಸಿದೆ. ವಾಸ್ತವವಾಗಿ ಚೀನಾ ಪ್ರಪಂಚಕ್ಕೆ ಕೊರೊನಾ ಕೊಡುಗೆ ನೀಡಿದೆ....
Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ.
ರಾಜ್ಯದ...