ಕರ್ನಾಟಕ ಟಿವಿ ಮಂಡ್ಯ : ಕೊರೊನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ಹಳ್ಳಿಗಳಲ್ಲಿ ಜನರು ಹೈ ಅಲರ್ಟ್ ಆಗಿದ್ದಾರೆ. ರಸ್ತೆಗಳಿಗೆ ಮಣ್ಣಿನ ದಿಬ್ಬಗಳ ಹಾಕಿಕೊಂಡು ತಮ್ಮ ತಮ್ಮ ಗ್ರಾಮಕ್ಕೆ ಯಾರು ಬಾರದಂತೆ ನಿರ್ಬಂಧ ಹೇರಿಕೊಂಡಿದ್ದಾರೆ. ಮಳವಳ್ಳಿಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹೊನ್ನನಾಯಕನ ಹಳ್ಳಿ ಗ್ರಾಮದ ಜನ ತಮ್ಮ ಗ್ರಾಮದಿಂದ ಯಾರು...
ಕರ್ನಾಟಕ ಟಿವಿ
ಹಾಸನ : ಪ್ರಧಾನಿ ತಮ್ಮದೇ ಆಲೋಚನೆ ಇಟ್ಟುಕೊಂಡು ಲಾಕ್ ಡೌನ್ ಮಾಡಿದ್ರು, ಆದ್ರೆ, ಮೋದಿ ಏನೇ ಕ್ರಮಕೈಗೊಂಡ್ರು
ಪರಿಸ್ಥಿತಿ ನಿಯಂತ್ರಣಕ್ಕೆ ಬರ್ತಿಲ್ಲ ಅಂತ ಹಾಸನದಲ್ಲಿ ಮಾಜಿ ಪ್ರಧಾನಿ
ಹೆಚ್ ಡಿ ದೇವೇಗೌಡ ಹೇಳಿದ್ದಾರೆ..
ರಾಜ್ಯದಲ್ಲಿ ಕೊರೊನಾ ಪಾಸಿಟಿವ್ 500 ದಾಟಿದೆ ಇದು
ಕಮ್ಮಿ ಆಗುತ್ತೆ ಅಂದ್ರೆ ಇದು ವ್ಯಾಪಕ ಆಗ್ತಿದೆ. ಅಮೆರಿಕಾದಂತಹ ದೇಶವೇ ತತ್ತರಿಸಿದೆ. ನಮ್ಮ ರಾಜ್ಯದಲ್ಲಿ ಎಲೆಕೋಸು
ಕೊಳ್ಳೊರಿಲ್ಲದೆ...
ಕರ್ನಾಟಕ ಟಿವಿ ಮಂಡ್ಯ : ಮಳವಳ್ಳಿಯಲ್ಲಿ ಕಂಟೋನ್ಮೆಂಟ್ ಜೋನ್ ಅನ್ನು
ಕಟ್ಟುನಿಟ್ಟಾಗಿ ಅನುಸರಿಸಿ, ಮನೆಯಲ್ಲೇ ಇದ್ದು ಗುಂಪು ಗುಂಪಾಗಿ ಸೇರದೆ ಕಟ್ಟುನಿಟ್ಟಾಗಿ ಲಾಕ್ ಡೌನ್
ಪಾಲನೆ ಮಾಡಬೇಕು ಕೊವಿಡ್ ೧೯ರ ನಿಯಂತ್ರಣಕ್ಕೆ ಎಲ್ಲಾರು ಸಹಕಾರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ
ಮಾಡಿದ್ದಾರೆ.. ಇದೆ ತಿಂಗಳ ೨೫ರಂದು ಪ್ರಾರಂಭ ವಾಗುವ ರಂಜಾನ್ ಅನ್ನು ರದ್ದು ಪಡಿಸಲಾಗಿದೆ. ಮುಸ್ಲಿಂ
ಭಾಂದವರಲ್ಲಿ ಚರ್ಚಿಸಿ ಮನವಿ ಮಾಡಲಾಗಿದೆ......
ಕರ್ನಾಟಕ ಟಿವಿ ಬೆಂಗಳೂರು : ಸರಕಾರ ಕೊರೋನ ಸಾಂಕ್ರಮಿಕ ರೋಗದ ನಿಯಂತ್ರಣಕ್ಕಾಗಿ ವಿಸ್ತರಣೆಗೊಂಡ
ಲಾಕ್ ಡೌನ್ ಆರ್ಥಿಕ ಸಂಕಷ್ಟವನ್ನು ಹೊಂದಿದ್ದ ಜನತೆಯ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಆಟೋ ಮತ್ತು
ಕ್ಯಾಬ್ ಚಾಲಕರು ತಮ್ಮ ಉದ್ಯೋಗವಿಲ್ಲದೆ ಮನೆಯಲ್ಲಿ ಇದ್ದಾರೆ. ಹೋಟೇಲ್ ಉದ್ಯಮ ಸಂಪೂರ್ಣವಾಗಿ ನಿಯಂತ್ರಣದಲ್ಲಿ
ಇರುವುದರಿಂದ ಅನೇಕ ಹೋಟೇಲ್ ಗಳು ಮುಚ್ಚಿ ಹೋಗಿವೆ. ಕಟ್ಟಡ ನಿರ್ಮಾಣದ ಕೆಲಸಗಳು ಸಂಪೂರ್ಣವಾಗಿ...
ಕರ್ನಾಟಕ ಟಿವಿ ಮಂಡ್ಯ : ಲಾಕ್ ಡೌನ್ ನಿಂದ ಇಡೀ ಪ್ರಪಂಚವೇ ಲಾಕ್ ಆಗಿ
ಹೋಗಿದೆ.. ಮನೆಯಿಂದ ಹೊರಬರೋದೆ ಕಷ್ಟವಾಗಿದೆ. ಆದ್ರೆ, ದೂರದೂರಿಂದ ತರಬೇಕಾದದ ವಸ್ತುಗಳು ಸಿಗದೆ ಜನ
ಕಂಗಾಲಾಗಿದ್ದಾರೆ.. ಮಂಡ್ಯ ಜಿಲ್ಲೆ ತೂಬಿನಕೆರೆ ಗ್ರಾಮದ ಬಾಲಕಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು
ಬೆಂಗಳೂರಿನಿಂದ ಮಾತ್ರೆ ತರಲು ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದರ ಜೊತೆ ಮಾತ್ರೆ ಕೊಳ್ಳಲು
ಅಗತ್ಯ ಹಣವಿಲ್ಲದ ಸಂಕಷ್ಟಕ್ಕೆ...
ಕರ್ನಾಟಕ ಟಿವಿ ಮಂಡ್ಯ :
ಕೊರೋನಾ ಭೀತಿಯಿಂದ ಭಯಕ್ಕೆ ಒಳಗಾಗಿರುವ ಸಂದರ್ಭದಲ್ಲಿ
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಹಳೇ ಬೂದನೂರು ಮೀನುಮರಿ ಉತ್ಪಾದನಾ ಕೇಂದ್ರದ ಬಳಿ ಹತ್ತು
ರೂಪಾಯಿ ಮುಖ ಬೆಲೆಯ ಹತ್ತಾರು ನೋಟುಗಳನ್ನು ಅಪರಿಚಿತರು ವಾಹನದಿಂದ ಎಸೆದು ಹೋಗಿದ್ದು, ಸಾರ್ವಜನಿಕರು
ಆತಂಕಗೊಂಡಿದ್ದಾರೆ..
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ
https://www.youtube.com/watch?v=hLrbzvb3Wx8
ಕರ್ನಾಟಕ ಟಿವಿ
ಚಿತ್ರದುರ್ಗ : ಈಗ ಯಾರೂ ರಾಜಕೀಯ ಮಾಡುವ ಸಮಯವಲ್ಲ.ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ,
ಇಂಥ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ - ಟಿಪ್ಪಣಿ ಮಾಡುವುದು ಬೇಸರದ ಸಂಗತಿ
ಎಂದು ಕೃಷಿಸಚಿವ ಬಿ.ಸಿ. ಪಾಟೀಲ್ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧಅಸಮಾಧಾನ ವ್ಯಕ್ತಪಡಿಸಿದ್ರು.
ಕೆಪಿಸಿಸಿ
ಹಾಲಿ ಅಧ್ಯಕ್ಷರು ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ
ಕೊರೊನಾ ವೈರಸ್
ಹಬ್ಬದಂತೆ ತಡೆಯಲು...
ಬೆಂಗಳೂರು : ಕೊರೊನಾ ಇಡೀ ವಿಶ್ವವನ್ನ ಬಿಟ್ಟು ಬಿಡದಂತೆ ಕಾಡ್ತಿದೆ.. ಚೀನಾ ವನ್ನ ಹೊರತುಪಡಿಸಿದ್ರೆ ಉಳಿದ ಎಲ್ಲಾ ದೇಶಗಳಲ್ಲೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ರಾಜಗುರು ದ್ವಾರಕನಾಥ ಗುರೂಜಿ ಮಾತು ಸ್ವಲ್ಪ ಸಮಾಧಾನ ತರುತ್ತಿದೆ. ಯಾಕಂದ್ರೆ ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶ ಮಾಡಿದ್ದು ಇದನ್ನ ಮೇಷ ಸಂಕ್ರಮಣ ಎನ್ನಲಾಗುತ್ತೆ. ಇನ್ಮುಂದೆ...
ಕಾಸರಗೋಡು : ಕುಂಬಳ ಕಾಯಿ ಕೃಷಿಯಲ್ಲಿ ಬೈಕ್ಕುಂಜ ಶಂಕರನಾರಾಯಣ ಭಟ್ ಸಾಧಕ.. ಅಚ್ಚುಕಟ್ಟಾಗಿ ಕೃಚಿ ಮಾಡುವ ಬೈಕ್ಕುಂಜ ಶಂಕರನಾರಾಯಣ ಭಟ್ಟರು 14 ಟನ್ ಕುಂಬಳ ಕಾಯಿಯನ್ನ ಕೂಯ್ದ ಸಂಧರ್ಭಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ಪರೆದಾಡುವಂತಾಗಿದೆ.. ಮನೆಯಲ್ಲಿ 14 ಕುಂಬಳಕಾಯಿಯನ್ನ ಕೂಯ್ದು ಕೂಡಿಟ್ಟಿದ್ದಾರೆ.. ಕ್ಯಾರೆಟ್, ಬೀಟರೂಟ್ ರೀತಿ ಬೆಳೆಯಾದ್ರೆ ನಾಲ್ಕೈದು ದಿನಲ್ಲಿ ಹಾಳಾಗ್ತಿತ್ತ.....
ಮಂಡ್ಯ : ಲಾಕ್ ಡೌನ್ ನಿಂದ ಕಂಗೆಟ್ಟವರಿಗೆ ಹೃದಯವಂತ ಜನ ಸಾಧ್ಯವಾದಷ್ಟು ಸಹಾಯ ಮಾಡ್ತಿದ್ದಾರೆ.. ದೇವರೂ ಎಲ್ಲಾ ಐಶ್ವರ್ಯ ಕೊಟ್ಟಿದ್ರೂ ಬಹುತೇಕ ಸಿರಿವಂತ ಜನ ದಾನಧರ್ಮ ಮಾಡೋಕೆ ಹಿಂದೆ ಮುಂದೆ ನೋಡ್ತಾರೆ. ಆದ್ರೆ, ಈ ದಂಪತಿಗಳು ನೂರಾರು ಕೋಟಿ ಆಸ್ತಿ ಮಾಡಿದವರಲ್ಲ.. ಆದ್ರೆ, ಸಾವಿರಾರು ಹಸಿದ ಜನರ ಆಶೀರ್ವಾದ ಇವರಿಗಿ ಸಿಕ್ಕಿದೆ. ದುಡಿಮೆಯಿಲ್ಲದೆ ಊಟಕ್ಕಾಗಿ...
Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ.
ರಾಜ್ಯದ...