Thursday, September 24, 2026

karnataka tv

2011 ಒಂದೂವರೆ ಸಾವಿರ ಸಂಬಳ, 2025 ಕೋಟಿಯಲ್ಲೇ ವ್ಯವಹಾರ, ಬಿಸಿನೆಸ್ ಜೂಜಿದ್ದಂಗೆ: ಗೋಲ್ಡ್ ಸುರೇಶ್

Special Interview: ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸಖತ್ ಶೈನ್ ಆಗಿ, ಕ``ನೆಗೆ ಮಧ್ಯದಲ್ಲೇ ಗೇಮ್ ನಿಲ್ಲಿಸಿ ನಡೆದ ಆಟಗಾರ ಅಂದ್ರೆ ಅದು ಗೋಲ್ಡ್ ಸುರೇಶ್. ಉದ್ಯಮದಲ್ಲಿ ಏನೋ ಸಮಸ್ಯೆ ಆಯ್ತು ಅಂದ್ರೆ ಸುರೇಶ್, ಬಿಗ್‌ಬಾಸ್ ನಿಂದ ಆಚೆ ನಡೆದಿದ್ದರು. ಮತ್ತೆ ವಾಪಸ್ ಆಟಗಾರನಾಗಿ ಬರಲಿಲ್ಲ. ಆದ್ರೆ ಗೋಲ್ಡ್ ಸುರೇಶ್ ಸಖತ್ ಫೇಮಸ್ ಅಂತೂ...

ಜೀರೋ ಫಿಗರ್ ಇದ್ರೆ ಮಾತ್ರ ಹೀರೋಯಿನ್: ಎಲ್ಲಾ ಸಿನಿಮಾದಲ್ಲೂ ಲಿಪ್ ಲಾಕ್ ಸೀನ್ ಫಿಕ್ಸ್: ನಟಿ ಖುಷಿ

Sandalwood News: ನಟಿ ಖುಷಿ ಸದ್ಯ ಸುವರ್ಣದಲ್ಲಿ ಬರುವ ನೀನಾದೆ ಸಿರಿಯಲ್‌ನಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ಖುಷಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ನಟನಾ ಪಯಣದ ಬಗ್ಗೆ ಮಾತನಾಡಿದ್ದಾರೆ. ಪಾರು ಸಿರಿಯಲ್‌ನಲ್ಲಿ ಸಣ್ಣ ಪಾತ್ರ ಮಾಡಿಕ``ಂಡಿದ್ದ ಖುಷಿ, ಈಗ ಪ್ರಮುಖ ಪಾತ್ರ ನಿರ್ವಹಿಸುವಷ್ಟು ಪರ್ಫೆಕ್ಟ್ ಆಗಿದ್ದಾರೆ. ಪಾರು ಸಿರಿಯಲ್‌ನಲ್ಲಿ ನಟಿಸುವಾಗ, ಚಿಕ್ಕ ಚಿಕ್ಕ...

Sandalwood: ಚೆಲುವಿ ಪಾತ್ರಧಾರಿ ಚೆರಿಕಾ ಮೂರ್ತಿ ವಿಶೇಷ ಸಂದರ್ಶನ

Sandalwood: ಜೀ ಕನ್ನಡದಲ್ಲಿ ಬರುವ ಲಕ್ಷ್ಮೀ ನಿವಾಸ ಸಿರಿಯಲ್‌ನಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಚೆಲುವಿ ಪಾತ್ರ ಕೂಡ ಒಂದು. ಮುಂಚೆ ಎಲ್ಲಾ ಬಜಾರಿ ಪಾತ್ರದಂತಿದ್ದ ಚೆಲುವಿ ಪಾತ್ರ ಇದೀಗ ಓರ್ವ ಜವಾಬ್ದಾರಿ ಮಡದಿಯ ಪಾತ್ರವಾಗಿ ಬದಲಾಗಿದೆ. ಈ ಪಾತ್ರ ನಿರ್ವಹಿಸುತ್ತಿರುವ ಚೆರಿಕಾ ಮೂರ್ತಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಪಯಣದ ಬಗ್ಗೆ ಹೇಳಿಕ``ಂಡಿದ್ದಾರೆ. ಹಾಸನದವರಾದ...

ನಿಖಿಲ್‌ ಕುಮಾರಸ್ವಾಮಿ ಅವ್ರನ್ನ ಸಿಎಂ ಮಾಡೋಕೆ ಜಿಟಿಡಿ ಪುತ್ರನ ಶಪಥ! : ಶಾಸಕರ ಇನ್ನೊಂದು ಬೇಡಿಕೆ ಏನು?

ಮೈಸೂರು : ಯುವ ಜನತಾದಳದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಾಣುವುದು ನನ್ನ ಕನಸಾಗಿದೆ ಎಂದು ಜೆಡಿಎಸ್‌ ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದ್ದಾರೆ. ಮೈಸೂರಲ್ಲಿ ಮಾತನಾಡಿದ ಅವರು ಜೆಡಿಎಸ್‌ ಪಕ್ಷದ ಭವಿಷ್ಯಕ್ಕಾಗಿ ನಿಖಿಲ್‌ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಡಿಮ್ಯಾಂಡ್‌ ಇಟ್ಟಿದ್ದಾರೆ. ನಿಖಿಲ್ ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ....

Hubli News: ಹು-ಧಾ ಪೊಲೀಸ್ ಕಮಿಷನರೇಟ್ ಸಿಬ್ಬದಿ ಫಿಟ್ನೆಸಗೆ ಕಮಿಷನರ್ ಪ್ಲ್ಯಾನ್

Hubli News: ಪೊಲೀಸ್ ಇಲಾಖೆ ಅಂದ್ರೆ ಅದು ಶಿಸ್ತಿನ ಇಲಾಖೆ.‌ ಹೀಗಾಗಿ ಪೊಲೀಸರಿಗೆ ಶಿಸ್ತು ಮುಖ್ಯ ಅದರಲ್ಲೂ ಮುಖ್ಯವಾಗಿ ಪೊಲೀಸರಿಗೆ ದೈಹಿಕ ಸಾಮರ್ಥ್ಯ ಮುಖ್ಯವಾಗುತ್ತದೆ. ಹೀಗಾಗಿ ಪೊಲೀಸ್ ಸೆಲೆಕ್ಷನ್ ವೇಳೆಯಲ್ಲಿ ಸಾಕಷ್ಟು ದೈಹಿಕ ಪರೀಕ್ಷೆ ನಡೆಸಿದ ಬಳಿಕ ಇಲಾಖೆಯಲ್ಲಿ ಸೆಲೆಕ್ಟ್ ಆಗ್ತಾರೇ. ಆದ್ರೆ ಇಲಾಖೆಗೆ ಸೇರಿದ ನಂತರ ಕೆಲಸದ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ...

Spiritual: ಈ 5 ಸೂತ್ರ ಪಾಲಿಸಿದವರಿಗೆ ದೇವರ ಆಶೀರ್ವಾದ ಸದಾ ಇರುತ್ತದೆ

Spiritual: ದೇವರ ಆಶೀರ್ವಾದ ನಮ್ಮ ಮೇಲಿರಬೇಕು ಎಂದರೆ ನಾವು ಕೆಲವು ರೀತಿ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಅಂದರೆ ನಾವು ಜೀವಿಸುವ ರೀತಿಯಲ್ಲೇ ಧನಾತ್ಮಕ ಬದಲಾವಣೆ ಇರಬೇಕಾಗುತ್ತದೆ. ಹಾಗಾದ್ರೆ ಆ ಬದಲಾವಣೆಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಧ್ಯಾನ, ಜಪ, ಭಜನೆ: ಧ್ಯಾನ, ಜಪ, ಭಜನೆ ಈ ಮೂರು ನಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ತರುವ ವಿಷಯವಾಗಿದೆ. ಯಾರು...

Spiritual: ಮುಸ್ಸಂಜೆ ವೇಳೆ ಈ ವಸ್ತುಗಳನ್ನು ಎಂದಿಗೂ ದಾನ ಮಾಡಬೇಡಿ..

Spiritual: ಸಂಜೆ ವೇಳೆ ನಾವು ಕೆಲವು ವಸ್ತುಗಳನ್ನು ಬೇರೆಯವರಿಗೆ ನೀಡಬಾರದು. ಹಾಗೆ ನೀಡಿದರೆ, ನಮ್ಮ ಅದೃಷ್ಟ ಅವರ ಪಾಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಸಂಜೆ ವೇಳೆ ಯಾವ ವಸ್ತುಗಳನ್ನು ನಾವು ದಾನ ಮಾಡಬಾರದು ಎಂದು ತಿಳಿಯೋಣ. ಬಿಳಿ ಬಣ್ಣದ ವಸ್ತು: ಸಂಜೆ ವೇಳೆ ಅಥವಾ ರಾತ್ರಿ ವೇಳೆ ಬಿಳಿ ಬಣ್ಣದ ವಸ್ತುಗಳನ್ನು ನಾವು ಯಾರಿಗೂ ದಾನ...

Political News: ಪ್ರತಾಪ್ ಸಿಂಹ ಓರ್ವ ಔಟ್‌ಡೇಟೆಡ್ ವ್ಯಕ್ತಿ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Political News: ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ ಬ್ಯಾನ್ ಮಾಡುತ್ತೇವೆ ಎಂಬ ಹೇಳಿಕೆ ಸಖತ್ ಸದ್ದು ಮಾಡಿದ್ದು, ವಿಪಕ್ಷ ನಾಯಕರು ಈ ಬಗ್ಗೆ ತರಹೇವಾರಿ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಈ ಬಗ್ಗೆ ಮಾತನಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದ್ರೂ ಪ್ರಿಯಾಂಕ್ ಖರ್ಗೆಯವರು ತಮ್ಮ ಇಲಾಖೆ ಬಗ್ಗೆ...

ನಾನು ಬದಲಾವಣೆಯಾಗಲ್ಲ ಬಿಜೆಪಿ ಮತ್ತೆ ಅಧಿಕಾರಕ್ಕೆ ತರ್ತೀನಿ : ಈಗಲೇ ಚುನಾವಣೆ ನಡೆದ್ರೂ 130 ಸ್ಥಾನ ಫಿಕ್ಸ್ ; ವಿಜಯೇಂದ್ರ ಪವರ್​ ಫುಲ್​ ಸಂಕಲ್ಪ!

ಮೈಸೂರು : ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೊತ್ತಿದ್ದಾರೆ. ಈ ಮೂಲಕ ಡಬಲ್ ಎಂಜಿನ್ ಆಡಳಿತದ ಕನಸು ಕಂಡಿದ್ದಾರೆ. ಈ ಕುರಿತು ಮೈಸೂರಿನಲ್ಲಿಂದು ಕೇಂದ್ರ ಎನ್​​ಡಿಎ ಸರ್ಕಾರಕ್ಕೆ 11 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿರುವ...

Recipe: ಆರೋಗ್ಯಕರ ಮತ್ತು ರುಚಿಕರ ಗೋಧಿ ದೋಸೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಬೌಲ್ ಗೋಧಿ, 4ರಿಂದ 5 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು, ಸ್ವಲ್ಪ ಹುಣಸೆಹಣ್ಣು, ಕಾಲು ಕಪ್ ಕಾಯಿತುರಿ, ಉಪ್ಪು. ಎಣ್ಣೆ. ಮಾಡುವ ವಿಧಾನ: ಗೋಧಿಯನ್ನು 1 ರಾತ್ರಿ ನೀರಿನಲ್ಲಿ ನೆನೆ ಹಾಕಿ, ಚೆನ್ನಾಗಿ ವಾಶ್ ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ. ಇದರ ಜತೆ ಕೆಂಪು ಮೆಣಸು,...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img