Monday, September 28, 2026

karnataka tv

Political News: ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳಿಗೆ ಜಯ

Political News: ಆನೇಕಲ್ ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ವಿ.ಎಚ್.ಸೋಮಶೇಖರ್ ರೆಡ್ಡಿ, ಎಂ.ನಾರಾಯಣ್ ಸ್ವಾಮಿ, ಎಂ.ನವೀನ್‌ಕುಮಾರ್, ಆರ್.ಮಂಜುನಾಥ್, ಎನ್.ವೆಂಕಟೇಶ್, ಪಿ.ರಾಜು, ಸಾಮಾನ್ಯ ಕ್ಷೇತ್ರದಿಂದ ಜಯ ಗಳಿಸಿದ್ದಾರೆ. ಹಿಂದುಳಿದ ವರ್ಗದಿಂದ ಎಂ.ಶ್ರೀನಿವಾಸ್, ಎಂ.ತಿಲಕ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಪರಿಶಿಷ್ಠ ಜಾತಿ ಮೀಸಲು ಸ್ಥಾನದಿಂದ ಎಂ.ರಾಜಪ್ಪ...

Valentines Day Special: ಸುಂದರ ಸಂಬಂಧದ ರಹಸ್ಯವೇನು ಗೊತ್ತಾ..?

Valentines Day Special: ಸಂಬಂಧಗಳಲ್ಲೇ ಶ್ರೇಷ್ಠ ಸಂಬಂಧ ಅಂದ್ರೆ, ಅದು ಪತಿ ಪತ್ನಿ ಸಂಬಂಧ. ಇದೇನಪ್ಪಾ ಅಮ್ಮ ಮಕ್ಕಳ ಸಂಬಂಧ ಎಲ್ಲಕ್ಕಿಂತ ಶ್ರೇಷ್ಠ ಅಂತಾ ನೀವು ಹೇಳಬಹುದು. ಅಮ್ಮನಾಗಬೇಕು ಅಂದ್ರುನೂ ಪತಿ-ಪತ್ನಿ ಸಂಬಂಧದಿಂದಲೇ ಆಗಬೇಕು ಅಲ್ವಾ..? ಒಂದು ಕುಟುಂಬವನ್ನು ನಿರ್ಮಿಸುವ ಶಕ್ತಿ ಇರೋದು ಪತಿ- ಪತ್ನಿಯಲ್ಲಿ. ಹಿಂದಿನ ಕಾಲದಲ್ಲಿ ಒಂದು ದಂಪತಿಗೆ 6ರಿಂದ 7...

ರೈಲಿನ ಮೂಲಕ ಬಂದು ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಗೋವಾ ಸಿಎಂ ಪ್ರಮೋದ್ ಸಾವಂತ್

News: ಕೊಲ್ಲೂರು: ಗೋವಾ ಸಿಎಂ ಪ್ರಮೋದ್ ಸಾವಂತ್ ಉಡುಪಿಯ ಕೊಲ್ಲೂರಿಗೆ ರೈಲಿನ ಮೂಲಕ ಬಂದು, ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ. ಗೋವಾದಿಂದ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಪ್ರಮೋದ್ ಸಾವಂತ್ ಅವರನ್ನು ಶಾಸಕರಾಾದ ಗುರುರಾಜ್ ಅವರು ಬರಮಾಡಿಕೊಂಡರು. ಬಳಿಕ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೋಗಿ, ದೇವಿ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಚಂಡಿಕಾ ಹೋಮದಲ್ಲೂ...

Sandalwood News: ಚಿತ್ರ ವಿಮರ್ಶೆ: ನೋಡುಗರಲ್ಲಿ ಮಂದಹಾಸ ಬೀರಿದ ಸಿದ್ಲಿಂಗು!

Sandalwood News: ಚಿತ್ರ: ಸಿದ್ಲಿಂಗು 2 ನಿರ್ದೇಶನ: ವಿಜಯಪ್ರಸಾದ್ ನಿರ್ಮಾಣ: ಶ್ರೀ ಹರಿ, ರಾಜು ಶೇರಿಗಾರ್ ತಾರಾಗಣ: ಲೂಸ್ ಮಾದ ಯೋಗಿ, ಸೋನು ಗೌಡ, ಬಿ ಸುರೇಶ, ಸುಮನ್ ರಂಗನಾಥ್‌, ಪದ್ಮಜಾ ರಾವ್, ಸೀತಾ ಕೋಟೆ, ಮಂಜುನಾಥ್ ಹೆಗಡೆ ಇತರರು. ಮಂಗಳ ಅಂದರೆ ಜೀವ. ಜೀವನೇ ಇರದ ಮುಖ ಹೇಗೆ ನೋಡಲಿ... ಸಿದ್ಲಿಂಗು ಈ ರೀತಿ ಹೇಳುವ ಮೂಲಕ ಕಥೆ ಶುರುವಾಗುತ್ತೆ....

Health Tips: ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣಿನ ಸೇವನೆಯಿಂದಾಗುವ ಲಾಭಗಳೇನು..?

Health Tips: ಕ್ರಿಸ್ಟೋಫರ್ ಕೊಲಂಬಸ್ ಪಪ್ಪಾಯಿ ಹಣ್ಣನ್ನು ಹಣ್ಣುಗಳ ರಾಣಿ ಅಂತಲೇ ಹೇಳುತ್ತಿದ್ದನಂತೆ. ಏಕೆಂದರೆ, ಪಪ್ಪಾಯಿ ಹಣ್ಣಿನಲ್ಲಿ ಅಷ್ಟು ಆರೋಗ್ಯಕರ ಗುಣಗಳಿದೆ. ಹಾಗಾದ್ರೆ ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ. ಪಪ್ಪಾಯಿಯಲ್ಲಿ ಪೆಪಿನ್ ಹೆಸರಿನ ಅಂಶವಿರುವುದರಿಂದ ಪಪ್ಪಾಯಿ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂಡಿ ಸೇವನೆಗೂ ಮುನ್ನ ಸೇವಿಸುವುದರಿಂದ...

Sandalwood News: ಭಾವುಕ ಪ್ರೇಮಕಥೆಯ ಪಯಣ: ಭುವನಂ ಗಗನಂ ಚಿತ್ರವಿಮರ್ಶೆ

Sandalwood News: ಚಿತ್ರ: ಭುವನಂ ಗಗನಂ ನಿರ್ಮಾಣ:ಎಂ.ಮುನೇಗೌಡ ನಿರ್ದೇಶನ:ಗಿರೀಶ್ ಮೂಲಿಮನಿ ತಾರಾಗಣ:ಪ್ರಮೋದ್, ಪೃಥ್ವಿ ಅಂಬರ್, ರೇಚಲ್ ಡೇವಿಡ್, ಶರತ್ ಲೋಹಿತಾಶ್ವ, ಅಚ್ಯುತ್​ ಕುಮಾರ್, ಪೊನ್ನು ಅಶ್ವತಿ ಇತರರು. ನೀವು ಎಲ್ಲಿಗೆ ಹೋಗೋದು? ನಾನು ಕನ್ಯಾಕುಮಾರಿಗೆ ಹೋಗ್ತಾ ಇದೀನಿ... ನಾನು ಅಲ್ಲಿಗೇ ಬರ್ತೀನಿ... ಸಿನಿಮಾ ಶುರುವಾದ ಸ್ವಲ್ಪ ಹೊತ್ತಿಗೆ ಬರುವ ಆ ಇಬ್ಬರ ನಡುವಿನ ಸಂಭಾಷಣೆ ಇದು. ಅವರಿಬ್ಬರೂ ಕನ್ಯಾಕುಮಾರಿಯತ್ತ ಪಯಣ ಬೆಳೆಸುತ್ತಾರೆ. ಆ ಜರ್ನಿ...

Dr. Vidyashankar: ಕಿಡ್ನಿ ಪ್ರಾಬ್ಲಂ ಯಾರಿಗೆ ಹೆಚ್ಚು? ಹೆಂಗಸರಿಗಾ? ಗಂಡಸರಿಗಾ?

Health Tips: ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇಂಥ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವೇನು..? ಇದಕ್ಕೆ ಚಿಕಿತ್ಸೆ ಹೇಗೆ ತೆಗೆದುಕೊಳ್ಳಬೇಕು ಎಂದು ಈಗಾಗಲೇ ಕರ್ನಾಟಕ ಟಿವಿ ಹೆಲ್ತ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಲವು ವೈದ್ಯರು ಬಂದು ವಿವರಿಸಿದ್ದಾರೆ. ಅದೇ ರೀತಿ ಇಂದು ಕಿಡ್ನಿ ಪ್ರಾಬ್ಲಮ್ ಪುರುಷರಿಗೆ ಹೆಚ್ಚಾ..? ಮಹಿಳೆಯರಿಗೆ ಹೆಚ್ಚಾ ಅನ್ನೋ ಬಗ್ಗೆ...

Political News: ಮಂತ್ರಿಯಾಗುವ ಬಯಕೆ ವ್ಯಕ್ತಪಡಿಸಿದ ಶಾಸಕ ಕೋನರೆಡ್ಡಿ

Hubli News: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ನವಲಗುಂದ ಶಾಸಕ ಕೋನರೆಡ್ಡಿ,  ಚುನಾವಣೆಯಲ್ಲಿ ಗೆದ್ದ 136 ಜನರಿಗೂ ಮಂತ್ರಿಯಾಗೋ ಬಯಕೆ ಇದ್ದೆ ಇರುತ್ತೆ. ಹಾಗೇ ನಮಗೂ ಮಂತ್ರಿಯಾಗಬೇಕು ಅನ್ನೋ ಬಯಕೆ ಇದೆ ಎಂದಿದ್ದಾರೆ. ಹೈಕಮಾಂಡ ನಮಗೆ ಮಂತ್ರಿ ಸ್ಥಾನ ನೀಡಿದ್ದರೆ ನಿಭಾಯಿಸೋ ಶಕ್ತಿ ಇದೆ. ಮಂತ್ರಿಮಂಡಳ ವಿಸ್ತರಣೆ ಕುರಿತು ಚರ್ಚೆಗಳ ನಡೆಯುತ್ತಿವೆ. ಆದರೆ ಇದರ ಬಗ್ಗೆ...

ನಾನು ಹೈದರಾಬಾದ್‌ನವಳು ಎಂದ ರಶ್ಮಿಕಾ: ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿ ಬೈದ ಕನ್ನಡಿಗರು

Sandalwood News: ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ಹೊಸತರಲ್ಲಿ ಕರ್ನಾಟಕದ ಕ್ರಶ್ ಆಗಿದ್ದರು. ಈ ಸಿನಿಮಾ ಸೆಟ್‌ನಲ್ಲೇ ರಶ್ಮಿಕಾ ಮತ್ತು ರಕ್ಷಿತ್ ಲವ್ ಶುರುವಾಗಿತ್ತು. ಮನೆಯವರ ಒಪ್ಪಿಗೆಯ ಮೇರೆಗೆ ಇವರಿಬ್ಬರು ಎಂಗೇಜ್‌ಮೆಂಟ್ ಸಹ ಮಾಡಿಕೊಂಡರು. ಆದರೆ ಈ ಪ್ರೀತಿ ತುಂಬ ದಿನ ನಿಲ್ಲಲಿಲ್ಲ. ರಶ್ಮಿಕಾ ತೆಲುಗು ನಟ ವಿಜಯ್...

ಮಣಿಪುರದಲ್ಲಿ ರಾಷ್ಟ್ರಪತಿ ಅಳ್ವಿಕೆ ಜಾರಿ: ಇದರ ಹಿಂದಿದೆ ಬಿಜೆಪಿಯ ದೊಡ್ಡ ಲೆಕ್ಕಾಚಾರ..?

Political News: ಕಳೆದ ಫೆಬ್ರವರಿ 9ರಂದು ಮಣಿಪುರದ ಮುಖ್ಯಮಂತ್ರಿ ಸ್ಥಾನಕ್ಕೆ ಎನ್‌ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದರೆ ಫೆ 13ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಈ ಹಿಂದೆ ದೀರ್ಘಕಾಲದಿಂದ ಮುಖ್ಯಮಂತ್ರಿ ಆಗಿದ್ದರೂ ಸಹ ತಮ್ಮ ರಾಜ್ಯದಲ್ಲಿ ತಲೆದೂರಿದ್ದ ಜನಾಂಗೀಯ ಸಂಘರ್ಷವನ್ನು ನಿಯಂತ್ರಿಸುವುದರಲ್ಲಿ ಅವರು ವಿಫಲರಾದ್ದರು. ಈ ವಿಚಾರಕ್ಕೆ ನಿರಂತರ...
- Advertisement -spot_img

Latest News

ಸದ್ಯದಲ್ಲೇ ಎಲ್ಲವು ಕೊನೆಯಾಗಲಿದೆ; ಜನರ ಜೇಬಿಗೆ ಕನ್ನ ಹಾಕಬೇಡಿ – HDK

ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
- Advertisement -spot_img